ಇಂದು ಅವಧಿಯಲ್ಲಿ...
‘ಪುಸ್ತಕಗಳ ಹಬ್ಬ’ದ ರೂಪಿನಲ್ಲಿ ವಿವೇಕ ರೈ ಹುಟ್ಟುಹಬ್ಬ…
ಲಕ್ಷ್ಮೀನಾರಾಯಣ ಭಟ್ ಪಿ ಡಿಸೆಂಬರ್ 12, 2021 ರ ಪೂರ್ವಾಹ್ನ 10 ಗಂಟೆಗೆ ಕೊಡಿಯಾಲಬೈಲ್ ನಲ್ಲಿರುವ ಕರ್ನಾಟಕ ಬ್ಯಾಂಕಿನ ನಾಲ್ಕನೇ ಮಹಡಿಯಲ್ಲಿ ಪ್ರೊ. ಬಿ. ಎ. ವಿವೇಕ ರೈ ಅವರ ಐದು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಆತ್ಮೀಯ ವಾತಾವರಣದಲ್ಲಿ ಜರುಗಿತು. ನಿಜಾರ್ಥದಲ್ಲಿ ಪ್ರೊ. ವಿವೇಕ ರೈ ಅವರಿಗೆ 75 ವಸಂತಗಳ ಸಂಭ್ರಮ. ಆದರೆ ಪ್ರೊ. ರೈ...
ರಾಜೇಶ್ವರಿ ತೇಜಸ್ವಿ ಅವರು ಈಗಲೂ ನನ್ನ ಕಣ್ಣ ಮುಂದೆ ಇದ್ದಾರೆ…
ಬಿ ಎ ವಿವೇಕ ರೈ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ಇನ್ನಿಲ್ಲ ಎನ್ನುವಾಗ ತೇಜಸ್ವಿ ಅವರ ಜೊತೆಗೆ ನಿರುತ್ತರಾದಲ್ಲಿ, ಕುಪ್ಪಳಿಯಲ್ಲಿ, ಒಮ್ಮೆ ಉದಯರವಿಯಲ್ಲಿ ಕಂಡ ನೆನಪುಗಳ ಬೆನ್ನಿಗೇ ಹೆಚ್ಚು ಸಾಂದ್ರವಾಗಿ ನೆನಪಿನ ಆಪ್ತತೆಯಲ್ಲಿ ಉಳಿದದ್ದು ತೇಜಸ್ವಿ ಕಾದಂಬರಿ 'ಕರ್ವಾಲೋ'ದ ನಮ್ಮ ಜರ್ಮನ್ ಅನುವಾದದ ಬಿಡುಗಡೆಯ ಸಮಾರಂಭ. ನಾನು...
ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ಪಯಣದ ಆರಂಭ ಡೆಲ್ಲಿ ಚಲೋ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ನಿರುತ್ತರ’ ಮತ್ತು ರಾಜೇಶ್ವರಿ…
ರಹಮತ್ ತರೀಕೆರೆ ಒಂದು ದಿನ, ತಮ್ಮನಾದ ಕಲೀಮ ‘ರಾಜೇಶ್ವರಿಯವರನ್ನು ಮಾತನಾಡಿಸಿಕೊಂಡು ಬರೋಣ, ಬರ್ತೀಯಾ’ ಎಂದ. ಅವನು ತೇಜಸ್ವಿಯವರ ಕಟ್ಟಾಭಿಮಾನಿ. ಅವರ ಸಾಹಿತ್ಯದ ಮೇಲೆ ಪಿಎಚ್.ಡಿ., ಮಾಡಿದವನು. ಅವರಂತೆಯೇ ವೈಲ್ಡ್ ಲೈಫ್ ಫೊಟೊಗ್ರಫಿಯನ್ನು ಹವ್ಯಾಸವಾಗಿಸಿಕೊಂಡವನು. ಅವನಿಗೆ ತಾನು ಸಂಗ್ರಹಿಸಿದ ತೇಜಸ್ವಿ ಲೇಖನಗಳನ್ನು...
ಗುಂಡುರಾವ್ ದೇಸಾಯಿ ಮಕ್ಕಳ ಕಥೆ- ನಾನೇ ಫಸ್ಟ್…!
ಗುಂಡುರಾವ್ ದೇಸಾಯಿ ಮೊದಲಿನಿಂದಲೂ ರಾಮು ಓದುವುದರಲ್ಲಿ ಮುಂದು… ಅವನಪ್ಪ ಕೊಡಿಸಿದ್ದ ಟ್ಯಾಬು ಕಂಪೂಟರ್ ಅವನ ಬುದ್ಧಿಯನ್ನು ಮತ್ತಿಷ್ಟು ಬಲಿಸಿದ್ದವು. ಅವನು ಅದನ್ನು ಸದುದ್ದೇಶಕ್ಕೆ ಬಳಸಿಕೊಂಡು ಸ್ವಯಂ ಅರ್ಜಿತ ಜ್ಞಾನದಿಂದ ಜಾಣನಾಗಿದ್ದ. ಹಾಗೆ ಆಗಿ ನಾಲ್ಕು ಜನಕ್ಕೆ ಅನಕೂಲವಾಗಿದ್ದರೆ ಚಿಂತಿ ಇರಲಿಲ್ಲ… ತಾನು ಗಳಿಸಿಕೊಂಡ...
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಕಬ್ಬಿಣದ ಬಕೇಟಿನ ಜೊತೆಗೆ ಶಿವಾಯ ನಮಹ…
ಕೃಷ್ಣಮೂರ್ತಿ ಬಿಳಿಗೆರೆ ಏಳು ಎಂಟನೇ ವರ್ಷದಿಂದ ಶುರುವಿಟ್ಟು ಸಿಕ್ಕ ಸಿಕ್ಕ ಗುಂಡಿ ಗೊಟರುಗಳಲ್ಲಿ ಮೊದಲು ನೆಲೀಜು ಆಡಿ, ನಂತರ ಕೆರೆ ಕಟ್ಟೆಗಿಳಿದು ಬಗ್ಗಡದಲ್ಲಿ ಒದ್ದಾಡಿ, ಸುಮ್ಮನೆ ನೀರಿಗಿಳಿದು ಸಲೀಸಾಗಿ ಈಜುವ ಎಮ್ಮೆ ಬಾಲ ಹಿಡಿದು ಆಳವಾದ ನೀರಿಗಿಳಿದು ದೈರ್ಯ ಸಂಪಾದಿಸಿ, ಹಾಲವಾಣದ ದಡಿ, ಎರಡು ಜಿಡ್ಡಿ ಕಾಯಿ, ಬಾಳೆ...
Latest
Invite
ಬಾ ಕವಿತಾ
ಎಚ್ ಆರ್ ರಮೇಶ್ ಕವಿತೆ- ಅದಕೆ ನೀನು ನಕ್ಷತ್ರವಲ್ಲ, ಹೂವಲ್ಲ…
ಎಚ್ ಆರ್ ರಮೇಶ್ ನೀನು ನಕ್ಷತ್ರವಲ್ಲಅದು ಬೂದಿಕಣ್ಣ ಮುಂದಿನ ಕಾಣದ ಕಣ ನಕ್ಷತ್ರದ್ದೇಅಂತಹದ್ದೇ, ಅದಕೆಹೂವು ಬಾಡಿ ಹುಡಿಇದೂ ಕೂಡ ನಕ್ಷತ್ರದ ಹಾಗೆಕಣ್ಣ ಮುಂದಿನ ಕಾಣದ ಕಣಆದರೂ ಸೆಳೆವ...
ಶಕೀಲ್ ಉಸ್ತಾದ್ ಕವಿತೆ – ಸ್ವತಂತ್ರ ಹಕ್ಕಿಗಳು…
ಶಕೀಲ್ ಉಸ್ತಾದ್ ಮಸೀದಿಯ ಮಿನಾರು ಮಂದಿರದ ಗೋಪುರವೂ ನಮ್ಮದುಅಂಬರದ ವಾರಸುದಾರರು ನಾವು ಎತ್ತರದ ಪ್ರತಿ ಕಟ್ಟಡವೂ ನಮ್ಮದು ರಾಮನ ಹೊಲದ ರಹೀಮನು ಬೆಳೆದ ಕಾಳುಗಳೆಲ್ಲವೂ ನಮ್ಮದುಇಡೀ...
ಪುಸ್ತಕದ ಪರಿಚಯ
Book Shelf
ಪ ನಾ ಹಳ್ಳಿ ಹರೀಶ್ ಕುಮಾರ್ ಓದಿದ ‘ದ್ವೇಷ ಬಿಟ್ಟು ದೇಶ ಕಟ್ಟು’
ಪ ನಾ ಹಳ್ಳಿ ಹರೀಶ್ ಕುಮಾರ್ ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವ ಮಾತೊಂದಿದೆ. ನನ್ನ ಪ್ರಕಾರ ನಾವು ಮುತ್ತಿನಂತಹ ಮಾತುಗಳನ್ನು ಆಡದಿದ್ದರೂ ಪರವಾಗಿಲ್ಲ ಆಡಿದ ಮಾತಿಗೆ ನಮ್ಮ ಜೀವನದ ನಡೆಗಳು ಹೊಂದುವಂತಿದ್ದರೆ ಸಾಕು. ಯಾರು ತಮ್ಮ ಮಾತು ಮತ್ತು ಕೃತಿಗೆ ನ್ಯಾಯ ಸಲ್ಲಿಸುತ್ತಾರೋ ಅವರು ಎಲ್ಲೆಡೆಯೂ ಸಲ್ಲುತ್ತಾರೆ. ಇಂದಿನ...
ಮಳೆ ಮಾರುವ ಹುಡುಗನ ಸಂಭ್ರಮ
- ಸಿರಿ ಭಟ್ ದಿನಾಂಕ 31 ಅಗಸ್ಟ್ 2014 ಕುಮಟಾದ ನಾದಶ್ರೀ ಸಭಾಭವನದಲ್ಲಿ ಸ್ವಸ್ತಿ ಪ್ರಕಾಶನದ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿಜೇತ ಶ್ರೀ ಕರ್ಕಿ ಕೃಷ್ಣಮೂರ್ತಿ ಯವರ "ಮಳೆ ಮಾರುವ ಹುಡುಗ" ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಸಿದ್ದ ಕಥೆಗಾರರಾದ ಡಾ. ಶ್ರೀಧರ್ ಬಳಗಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ...
’ಸೀತೆ ಮಂಡೋದರಿಯ ಮಗಳಂತೆ!’
ಸಂಗೀತ ರವಿರಾಜ್ ಮೂಲ ರಾಮಾಯಣದ ಪರಿಕಲ್ಪನೆಯೊಂದಿಗೆ ತಾನು ಕಂಡಂತಹ ಮತ್ತು ಕೇಳಿದಂತಹ ಕಥೆಗಳಿಂದ ಆಯ್ದು ಹೊಸತನದೊಂದಿಗೆ ರಚಿತವಾಗಿರುವ ಡಾ. ಪ್ರಭಾಕರ ಶಿಶಿಲರ ರಾಮಾಯಣ ಆಧಾರಿತ ’ಮೂಗು’ ಕಾದಂಬರಿ ಮನೋಜ್ಞವಾಗಿ ಮೂಡಿ ಬಂದಿದೆ. ಇತಿಹಾಸವನ್ನು ಇಂದಿನ ಕಾಲಗತ್ತಕ್ಕೆ ತಕ್ಕುದಾಗಿ ತುಲನೆ ಮಾಡಿ ಪ್ರಸ್ತುತಪಡಿಸಿದ ರೀತಿ...
ಸುಯೋಧನ ಪ್ರಕಾಶನದ ಆಹ್ವಾನ
ಸುಧಾ ಚಿದಾನಂದ ಗೌಡ ಅವರ ಹೊಸ ಪುಸ್ತಕ ಬಿಡುಗಡೆ ಆಗುತ್ತಿದೆ ಪುಸ್ತಕದ ಮುಖಪುಟ, ಆಹ್ವಾನ ಪತ್ರಿಕೆ ಮತ್ತು ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ ನಿಮಗಾಗಿ ಹೊಸಪೇಟೆಯಿಂದ ಹೋಮರನವರೆಗೆ ಪುರುಷೋತ್ತಮ ಬಿಳಿಮಲೆ ಕುಂತಲ ದೇಶ, ಸಿಂಧವಾಡಿ, ನೊಳಂಬವಾಡಿ ಮೊದಲಾದ ಹೆಸರುಗಳಿಂದ ಚರಿತ್ರೆಯಲ್ಲಿ ಪ್ರಸಿದ್ಧವಾಗಿರುವ ಇಂದಿನ ಬಳ್ಳಾರಿ ಪ್ರದೇಶವು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









