ಇಂದು ಅವಧಿಯಲ್ಲಿ...
ಮಹಾಮನೆ ಅಂಕಣ – ಈ ಬಿಸಿನೀರಿನ ಆತಿಥ್ಯದಿಂದ ನನ್ನ ಪಾರು ಮಾಡೋ ಭಗವಂತಾ!!!
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಮಾವಿನ ಮರದ ಕೆಳಗೆ ಮದುವೆ..
ಅಕ್ಷತಾ ಕೃಷ್ಣಮೂರ್ತಿ ಡಾ ಸವಿತಾ ನಾಯಕ ಹಾಗೂ ಉದಯ ನಾಯಕ ಅವರ ಮಗ ಆತ್ಮೀಯ ಹಾಗೂ ಮಾಧವಿಯ ವಿವಾಹ ಮಂತ್ರ ಮಾಂಗಲ್ಯ ಮೂಲಕ ನಡೆಯಿತು. ಆಂಕೋಲೆಯ ಅಂಗಡಿಬೈಲ್ ನಲ್ಲಿಮಾವಿನ ಮರದ ಕೆಳಗೆ ವಿವಾಹ ಮಂಟಪ ವಿವಾಹ ಸಂಹಿತೆಯನ್ನು ಕನ್ನಡದಲ್ಲಿ ನಾನು, ಮರಾಠಿ ಭಾಷೆಯಲ್ಲಿ ಅಕ್ಷತಾ ರಾವ್, ಇಂಗ್ಲೀಷ್ ನಲ್ಲಿ ಶರಣ್ಯಾ ಅವರು ಓದಿದೆವು. ಮಂಟಪ ಸಿಂಗಾರ...
ಪಿ ಚಂದ್ರಿಕಾ ಅಂಕಣ – ನನಗೆ ನಾನು ಈ ಜಗತ್ತಿನಲ್ಲಿ ಒಂಟಿ ಅನ್ನಿಸಿಬಿಟ್ಟಿತ್ತು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಮೀನಾಕ್ಷಿ ಭಟ್ಟ ಅವರ ‘ಹರಿವ ನದಿ’ ಫೋಟೋ ಆಲ್ಬಂ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಅಂದು ವಿಶೇಷ ಸಂಭ್ರಮ. ಶಂಕರಮಠ ಸಭಾಂಗಣದಲ್ಲಿ ಸೇರಿದ್ದ ಎಲ್ಲರಿಗೂ ಮೀನಾಕ್ಷಿ ಭಟ್ ಆತ್ಮಕಥೆ ಬರೆದಿದ್ದಾರಂತೆ ಎಂದೇ ಸುದ್ದಿ. ಅಂದಿನವರೆಗೂ ಮೀನಾಕ್ಷಿ ಮಾತ್ರ ಆಗಿ ಇದ್ದ ವ್ಯಕ್ತಿ ಒಂದು ಪುಸ್ತಕದ ಕಾರಣದಿಂದಾಗಿ ಮೀನಾಕ್ಷಿ ಭಟ್ ಆಗಿ ಎಲ್ಲರ ಕುತೂಹಲದ ಕೇಂದ್ರವಾಗಿದ್ದರು. ಮೀನಾಕ್ಷಿ ಭಟ್ಟ...
ರಂಗಾಯಣದ ‘ಅಡ್ಡಡ್ಡ’ ಪ್ರಹಸನಗಳು…
ಮಲ್ಲಿಕಾರ್ಜುನ ಕಡಕೋಳ ಬದಲಾದ ಸರಕಾರದ ಒಳಹೇತುಗಳು ಬದಲಾಗಿಲ್ಲ. ಹೇರಿಕೆಯೋ, ತೋರಿಕೆಯೋ ಅದೆಲ್ಲ ಗೊತ್ತಿಲ್ಲ. ಒಟ್ಟಿನಲ್ಲಿ ತನ್ನ ಹಿಡನ್ ಅಜೆಂಡಾಗಳನ್ನು ತೂರಿಸಿಯೇ ತೀರುವ ತೀರ್ಮಾನ. ಮುಂದೆ ಅವಕಾಶಗಳು ಸಿಕ್ಕುತ್ತವೋ, ಸಿಕ್ಕಲ್ಲವೋ ಯಾರಿಗೆ ಗೊತ್ತು. ಸಿಕ್ಕಿರುವ ಸಂದರ್ಭಗಳಲ್ಲೇ ಎಲ್ಲ ದಕ್ಕಿಸಿಕೊಳ್ಳುವ ಒಳ ಅಲ್ಲ ನೇರ ಹುನ್ನಾರಗಳ...
ಪ್ರಸನ್ನ ಸಂತೇಕಡೂರು ಕೇಳುತ್ತಾರೆ- ಯಾವುದು ಸಾಧನೆ?…
ಪ್ರಸನ್ನ ಸಂತೇಕಡೂರು ಇತ್ತೀಚೆಗೆ ಯಾವುದಾದರೂ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೋದಾಗ ಕೆಲವು ಪರಿಚಯದವರು ಆಗಾಗ ಕೇಳುವ ಪ್ರಶ್ನೆ ಎಂದರೆ ನೀವು ವಿಜ್ಞಾನಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರೋ ಅಥವಾ ಲೇಖಕನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಿರೋ? ಎಂದು.ಮೊನ್ನೆ ಚಿಂತನ ಚಿತ್ತಾರ ಪ್ರಕಾಶನದ ಡಿ. ನಿಂಗರಾಜು ಚಿತ್ತಣ್ಣನವರ್...
Latest
ಬಾ ಕವಿತಾ
ಕೃಷ್ಣಾ ಕೌಲಗಿ ಕವಿತೆ – ಪ್ರೀತಿ-ಪ್ರೇಮವೆಂದರೆ…
ಕೃಷ್ಣಾ ಕೌಲಗಿ ಬಡತನವಿದ್ದರೂಅದಕು, ಇದಕು, ಎದಕೂಒಲವನ್ನೇ ಬಳಸಿಕೊಳ್ಳುವದು… ಒಬ್ಬರಿಗೊಬ್ಬರುವೀಣೆ- ತಂತಿಯ ಹಾಗೆಅನ್ಯೋನ್ಯವಾಗಿರುವದು… ನಗುನಗುತ್ತ ಪುಟ್ನಂಜಿಉಪ್ಗಂಜಿ...
ಸತ್ಯಮಂಗಲ ಮಹಾದೇವ ಕವಿತೆ – ಮುಖವಾಡಗಳ ಸಂತೆಯಲ್ಲಿ
ಸತ್ಯಮಂಗಲ ಮಹಾದೇವ ಮುಖವಾಡ ಮಾರುವ ಮೊಗವಯ್ಯ...
ಪುಸ್ತಕದ ಪರಿಚಯ
Book Shelf
ತಮ್ಮಣ್ಣ ಬೀಗಾರ ಕಂಡಂತೆ ‘ಒಳ್ಳೆಯ ದೆವ್ವ’
ಗ್ರಾಮೀಣ ಸೊಗಡಿನ 'ಒಳ್ಳೆಯ ದೆವ್ವ' ತಮ್ಮಣ್ಣ ಬೀಗಾರ ಕತ್ತಲು ತುಂಬಿದ ಕಾಳರಾತ್ರಿಯಲ್ಲಿ ಕಾಡಿನ ದಾರಿಯಲ್ಲಿ ನಾವು ಯಕ್ಷಗಾನ ನೋಡುವುದಕ್ಕಾಗಿ ನಡೆಯುತ್ತಿದ್ದೆವು. ಅಂತಹ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಆಗ ಊರ ತುಂಬೆಲ್ಲ ಮಾತಾಡಿಕೊಳ್ಳುತ್ತಿದ್ದ ದೆವ್ವದ ನೆನಪು ತಾನೇ ತಾನಾಗಿ ಬರುವುದೂ ಇತ್ತು. ಆಗ ಕಾಡಿನ ದಾರಿಯು ಒಂದು...
ಓದು ಜನಮೇಜಯ : ‘ದಶರಥ‘ ನನ್ನನ್ನು ಕನ್ನಡದಲ್ಲಿ ಫೇಲು ಮಾಡ ಹೊರಟಿದ್ದು
(ಇಲ್ಲಿಯವರೆಗೆ...) ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬೀಳುವ ದಿನ . ಅಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಬೋರ್ಡ್ಗಳ ಮೇಲೆ ಅಂಟಿಸುವ ಫಲಿತಾಂಶದ ಪಟ್ಟಿಗಳನ್ನು ಗದ್ದಲದಲ್ಲಿ ತೂರಿ ನೋಡಿಕೊಂಡು ಬರಬೇಕು ಮತ್ತು ಮನೆಗೆ ಬಂದು ಹೇಳಿದಾಗಲೇ ಅವರಿಗೆ ಫಲಿತಾಂಶ ತಿಳಿಯಬೇಕು .ಎಲ್ಲಿ ಹೋದರೂ ಅದರಲ್ಲಿಯೂ ಫಲಿತಾಂಶದ ದಿನದಂತ ಮುಖ್ಯ ದಿನಗಳಲ್ಲಿಯೂ...
ಓದು ಜನಮೇಜಯ : ರಾವಣನೇ ಗರ್ಭ ಧರಿಸಿ ಸೀತೆಯನ್ನು ಹೆತ್ತ ಕಥೆ ಕೇಳಿದ್ದೀರಾ!
(ಇಲ್ಲಿಯವರೆಗೆ...) ‘‘ ಬನದಿ ತೊಟ್ಟಿಲ ಕಟ್ಟಿ ಲವ ಕುಶರನ್ನು ತೂಗ್ಯಾಳೋ ಸೀತಾಮಾತೆ’ ಜಾನಪದರು ತಮ್ಮ ತಾಯ ಮಮತೆಯ ರಾಮಾಯಣವನ್ನು ಕಟ್ಟಿದ್ದಾರೆ .“ ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ, ತಿಂಥಿಣಿಯ ರಘುವರ ಚರಿತೆಯಲಿ ಕಾಲಡಲು ತೆರಪಿಲ್ಲ “ ಎಂದು ಕುಮಾರವ್ಯಾಸ ಹೇಳಿದ್ದಾನೆ. ಇದನ್ನು ಹೇಳುವಾಗ ಅವನ ಕಣ್ಣಿಗೆ ಕಂಡದ್ದು ಕೇವಲ...
ಓದು ಜನಮೇಜಯ : “ದನವಂ ಕಡಿ ಕಡಿದು (ಜೈನ)ಬಸದಿಗೆಳೆಯುತ್ತಿರ್ಪರ್“
(ಇಲ್ಲಿಯವರೆಗೆ...) ನಾನು ಭಾಸನ ಬೆನ್ನು ಹತ್ತಿ ಸಂಸ್ಖತ ನಾಟಕ ವಾರಿಧಿಯಲ್ಲೀಸಾಡಲು ಪ್ರಯತ್ನಿಸಿದ್ದು ನಿಮಗೆ ತಿಳಿದೇ ಇದೆ.. ಆನಂತರ ರಾಮನನ್ನು , ರಾಮಾಯಣವನ್ನು ವಿವಿಧ ರೀತಿಗಳಲ್ಲಿ ತಮಗೆ ಮನಬಂದಂತೆ ಮಾರ್ಪಾಟು ಮಾಡಿ ಚಿತ್ರಿಸಿದ ಪರಿ ನನ್ನನ್ನು ಸೆಳೆಯಿತು ರಾಮಾಯಣ ದರ್ಶನವನ್ನು ಅಧ್ಯಯನ ಮಾಡುತ್ತಲೇ ಕನ್ನಡದಲ್ಲಿ ಬಂದ ಬೇರೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











