ಇಂದು ಅವಧಿಯಲ್ಲಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪೋಲಿ ಅಜ್ಜೇಗೌಡ್ರು..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಶ್ರೀನಿವಾಸ ಪ್ರಭು ಅಂಕಣ – ಮತ್ತೊಬ್ಬರಿಗಾಗಿ ನಮ್ಮ ಹುಡುಕಾಟ ನಡೆದಿತ್ತು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಾಮಾಜಿಕ ಅಸಮಾನತೆಯ ಬಿಡುಗಡೆಯ ಬೆಲ್ಲದ ದೋಣಿ
14 ನೇ ತಾರೀಕು ಸಂಜೆ 7 ಗಂಟೆಗೆ ಮೈಸೂರು ಕಿರು ರಂಗಮಂದಿರದಲ್ಲಿ ಬಹುರೂಪಿ ನಾಟಕೋತ್ಸವದ ಅಂಗವಾಗಿ, ಈ ನಾಟಕ 'ಬೆಲ್ಲದ ದೋಣಿ' ಪ್ರದರ್ಶನ ಕಾಣುತ್ತಿದೆ. -ಡಾ ರುದ್ರೇಶ್ ಅದರಂಗಿ ‘ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿದೊಡೆ ಕಹಿಯಹುದಲ್ಲದೆ ಸಿಹಿಯಪ್ಪುದೇ?’ ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಸಾಮಾಜಿಕ ಕ್ರಿಯೆ...
ಮನಸೂರೆಗೊಂಡ ರಂಗತರಬೇತಿ ಶಿಬಿರ..
-ಗೋಪಾಲ ತ್ರಾಸಿ ನಾಟಕ ನೋಡೋದು ನನಗೆ ಓದು ಬರಹದಷ್ಟೇ ಪ್ರಿಯವಾದುದು. ಆದರೆ ರಂಗಭೂಮಿ ಕುರಿತು ಕುತೂಹಲ ತಾಳಲು ಕಾರಣವಾದುದು ಕರ್ನಾಟಕ ಸಂಘ ದಲ್ಲಿ ರಂಗಗುರು ಮಾನ್ಯ ಸದಾನಂದ ಸುವರ್ಣರ ಮುಂದಾಳತ್ವದಲ್ಲಿ, ಸುರೇಶ ಆನಗಳ್ಳಿಯವರು ನಡೆಸಿಕೊಟ್ಟ ಒಂದು ತಿಂಗಳ ರಂಗಶಿಬಿರ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ. ನಾವು ಶಿಬಿರಾರ್ಥಿಗಳಿಂದ...
ತಿಥಿ ಚಿತ್ರದ ಸೆಂಚುರಿ ಗೌಡರು ಇನ್ನಿಲ್ಲ..
ತಿಥಿ ಚಿತ್ರದ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಸೆಂಚುರಿ ಗೌಡರು ಇನ್ನಿಲ್ಲ. 'ತಿಥಿ' ಸಿನೆಮಾ ಮೂಲಕ ಜಾಗತಿಕ ಗಮನ ಸೆಳೆದ ಅದರ ಚಿತ್ರ ರಚನೆಕಾರರಾದ ಈರೇಗೌಡರು ಈ ಬರಹದಲ್ಲಿ ಸೆಂಚುರಿ ಗೌಡರ ಪಾತ್ರ ರೂಪುಗೊಳ್ಳಲು ಕಾರಣವಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ -ಈರೇಗೌಡ ನೀವು ಒಬ್ಬ ಅದ್ಭುತ ನಟ. ತಿಥಿ ಚಿತ್ರದಲ್ಲಿ ನಿಮ್ಮಿಂದ...
ಬೆಂಗಳೂರು ಚಿತ್ರಸಂತೆ : ಸಂಭ್ರಮ ಸಾಕೆ, ಸಂಸ್ಕೃತಿಯ ಹೊಣೆ ಯಾರದು?
-ಚಂದ್ರ ಎಸ್ ಕೋಡಿClicked by : ಮೇಗರವಳ್ಳಿ ಸುಬ್ರಮಣ್ಯ ನಗರಗಳು ಕೇವಲ ರಸ್ತೆಗಳು, ಕಟ್ಟಡಗಳು ಮತ್ತು ಸಂಚಾರದಿಂದ ಮಾತ್ರ ಬದುಕುವುದಿಲ್ಲ. ಅವುಗಳ ಆತ್ಮ ಬದುಕುವುದು ಸಂಸ್ಕೃತಿ, ಸಂವೇದನೆ ಮತ್ತು ಸೃಜನಶೀಲತೆಯ ಮೂಲಕ. ಈ ಅರ್ಥದಲ್ಲಿ, ಬೆಂಗಳೂರಿನ ಚಿತ್ರಸಂತೆ ಕೇವಲ ಒಂದು ಕಲಾಮೇಳವಲ್ಲ, ಅದು ನಗರದ ಸಾಂಸ್ಕೃತಿಕ ಆತ್ಮವನ್ನು...
Latest
ಬಾ ಕವಿತಾ
ಪ್ರೀತಿ…ದಿಗಂತದಲಿ ಕಂಡಿತ್ತು
-ನಾ ದಿವಾಕರ ಹರಿದ ಬಲೆಯ ನೂಲು ಪ್ರೀತಿ ,,,ಭವ ಬಂಧನದಬಲೆಯೆಂದೇಭ್ರಮಿಸಿದ್ದೆಜೀವ ಬೆಸೆಯುವಸೃಷ್ಟಿಯ ಅಮೋಘ ಕಲೆಎಂದೆಣಿಸಿದ್ದೆ ; ಮುರಿದ ರೆಕ್ಕೆಗಳುಸುಖ...
ಕೇಕೆ ಹಾಕುವ ಕುದುರೆಯನೇರಿ
-ದಸ್ತಗೀರಸಾಬ್ ದಿನ್ನಿ ನನ್ನೊಳಗೊಬ್ಬ ರಾಜಕುಮಾರ ಸಪ್ತ ಸಮುದ್ರಗಳ ದಾಟಿಕೇಕೆ ಹಾಕುವ ಕುದುರೆಯನೇರಿಬಯಲ ಆಲಯದಿ ಒಂಟಿ ಸವಾರಿ. ಹಾದಿಯುದ್ಧಕೂ ಇಬ್ಬನಿಕತ್ತಲ ಗವಿಯಲಿ ಬೆಳ್ಳಿ...
ಪುಸ್ತಕದ ಪರಿಚಯ
Book Shelf
ಬದುಕಿನ ಅರ್ಥವನ್ನು ಆಳವಾಗಿ ಅರಿಯುವಂತೆ ಮಾಡುವ ಕಥೆಗಳು
ದಿಲೀಪ್ ಎನ್ಕೆ ಅವರ 'ತಿತ್ತಿಬ್ವಾಸನ ಟೈಟಾನ್ ವಾಚು' ಈ ಕೃತಿಯ ಕುರಿತು ಸುಮಿತ್ ಮೇತ್ರಿ ಬರೆದ ಬರಹ ಇಲ್ಲಿದೆ. -ಸುಮಿತ್ ಮೇತ್ರಿ ಒಂದು ಕಥಾ ಸಂಕಲನವು ಕೇವಲ ಕಥೆಗಳ ಗುಚ್ಛವಲ್ಲ; ಅದು ಬದುಕಿನ ಅನೇಕ ಮುಖಗಳನ್ನು ಅನಾವರಣಗೊಳಿಸುವ ಸಾಹಿತ್ಯಯಾನ. ಅದರಲ್ಲಿರುವ ಪ್ರತಿಯೊಂದು ಕಥೆಯೂ ತನ್ನದೇ ಆದ ಅನುಭವ, ಭಾವನೆ ಮತ್ತು ಚಿಂತನೆಗಳನ್ನು...
ಎಲ್ಲರಿಗೂ ಆಪ್ತವಾಗುವ ‘ಮಹಿ’
ವಸು ವತ್ಸಲೆ ಬರೆದ ಮಕ್ಕಳ ಕಾದಂಬರಿ 'ಮಹಿ' 'ಅವ್ಯಕ್ತ ಪ್ರಕಾಶನ' ಈ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕದ ಕುರಿತು ಗುಂಡುರಾವ್ ದೇಸಾಯಿ ಅವರ ಅನಿಸಿಕೆ ಇಲ್ಲಿದೆ. -ಗುಂಡುರಾವ್ ದೇಸಾಯಿ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳೆ ವಿರಳ ಅದರಲ್ಲಿ ಮಕ್ಕಳ ಸಾಹಿತ್ಯದಲ್ಲಿ ಹೆಣ್ಣುಮಕ್ಕಳ ಸಂವೇದನಗಳಂತೂ ಹುಡುಕುವುದೆ...
ನದಿಯೊಂದು ನಮ್ಮೊಳಗೂ ಹರಿದು..
ಜಯಂತ್ ಕಾಯ್ಕಿಣಿ ಅವರ ಕಥಾಸಂಕಲನ 'ಚಾರ್ ಮಿನಾರ್' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಒಂದು ನೋಟ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ಎಂಟು ಕತೆಗಳಿರುವ ಜಯಂತ್ ಕಾಯ್ಕಿಣಿ ಅವರ "ಚಾರ್ ಮಿನಾರ್" ಕಥಾ ಸಂಕಲನದ ಶೀರ್ಷಿಕೆಯೇ ವಿಶೇಷ. ನಾಲ್ಕು ದಿಕ್ಕುಗಳಲ್ಲಿ ಭೂಮಿ...
ಗರಡಿಬೆಟ್ಟಿನ ದೊಂದಿ ಬೆಳಕಲ್ಲಿ..
ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಈ ಕೃತಿಯನ್ನು 'ಮಳೆಕೋಂಗಿಲ ಪ್ರಕಾಶನ' ಪ್ರಕಟಿಸಿದೆ. ಈ ಕಥಾಸಂಕಲನದ ಆಯ್ದ ಒಂದು ಕತೆ ಇಲ್ಲಿದೆ. -ವಿಜಯಶ್ರೀ ಹಾಲಾಡಿ ಮಳೆ ಕತ್ತಲು ಕವುಚಿಕೊಂಡಿತ್ತು. ನೆರೆಯೆಂದರೆ ಅಂತಿಂತಾದ್ದಲ್ಲ! ಇನ್ನೂ ಬೈಗು ಇಳಿಯುತ್ತಿದ್ದರೂ ನಡುರಾತ್ರಿ ಮಿಕ್ಕಿಹೋಯಿತೇನೋ ಎಂಬಂತೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











