ಇಂದು ಅವಧಿಯಲ್ಲಿ...
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡೂ ನಮ್ಮ ದೇಶದ ಡಾಕ್ಟರುಗಳೂ
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಕೊಪ್ಪಳ ಜಾತ್ರೆ ಅಕ್ಷಯ ಪಾತ್ರೆ…
ಸಂಗಮೇಶ್ ಮೆಣಸಿನಕಾಯಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ, ಗಜೇಂದ್ರಗಡ ಬಳಿಯ ಕಾಲಕಾಲೇಶ್ವರ (ಅಲ್ಲಿನ ಆಡುಭಾಷೆಯಲ್ಲಿ ಕಳಕಪ್ಪನ ಜಾತ್ರೆ) ಜಾತ್ರೆ, ಬದಾಮಿ ಬನಶಂಕರಿ ಜಾತ್ರೆ ಎಂಬ ಶಬ್ದಗಳು ಕಿವಿಗೆ ಬಿದ್ದಾಕ್ಷಣ ನನ್ನ ಮನಸ್ಸು ಮಳೆ ಬರುವ ಮುಂಚಿನ ಮಯೂರಿಯಾಗುತ್ತದೆ. ಅದರಲ್ಲೂ ಕೊಪ್ಪಳ ಜಾತ್ರೆ ನನಗೆ ಬಹುವಾಗಿ ಕಾಡುವ ಜಾತ್ರೆ....
ಅರುಣಾ ರಾವ್ ‘ಸೆಲ್ಫಿ’…
ಅರುಣಾ ರಾವ್...
ವಿವೇಕ ರೈ ಅವರಿಗೆ ಕನ್ನಡಿ- ಒಡನಾಟದ ನೆನಪುಗಳು
ನರೇಂದ್ರ ರೈ ದೇರ್ಲ ಎಷ್ಟೋ ಬಾರಿ ಪಾಠ ಮಾಡಿದವರೆಲ್ಲಾ ಮೇಷ್ಟ್ರಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವುದಿಲ್ಲ. ಕೊಠಡಿಯೊಳಗೆ ಪಾಠ ಮಾಡಿದವರೆಲ್ಲ ಗುರುಗಳಾಗಿ ಒಳಗಡೆ ಇಳಿಯುವುದು, ಉಳಿಯುವುದು ಅವರಲ್ಲಿರುವ ಜ್ಞಾನ, ಸಜ್ಜನಿಕೆ, ವರ್ಚಸ್ಸಿನಿಂದ. ಹಾಗೆ ನನಗೆ ಗುರುಗಳಾದವರು ಪ್ರೊ. ಬಿ. ಎ. ವಿವೇಕ ರೈ. ನಾನವರ ನೇರ ವಿದ್ಯಾರ್ಥಿಯಲ್ಲ....
ಮಿನ್ನಲ್ ಮುರಳಿ : ಸೂಪರ್ ಮ್ಯಾನ್ ನ ದೇಶಿಯ ಅವತಾರ..
ಗೊರೂರು ಶಿವೇಶ್ ಕಾಲದ ಓಟದಲ್ಲಿ ಮುಂದಿದ್ದವರು ಅವಕಾಶಗಳನ್ನು ಬಾಚಿಕೊಳ್ಳುತ್ತಾರೆ ಎಂಬ ಮಾತಿದೆ. ಈ ಮಾತು ಕೇರಳಿಗರಿಗೆ ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಮಿನ್ನಾಲ್ ಮುರಳಿ (ಮಿಂಚಿನ ಮುರಳಿ) ಬಂದಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಹಿಂದಿ ಚಿತ್ರರಂಗ ಮೊದಲಿಂದಲೂ ಜನಪ್ರಿಯ ಹಾಗೂ ಮನರಂಜನೆಯ ಚಿತ್ರಗಳಿಗೆ...
ಪಿ ಚಂದ್ರಿಕಾ ಅಂಕಣ – ಕತೆಗಾರರಿಲ್ಲ ಅಂದ್ರೂ ಸಿನೆಮಾ ಆಗಲ್ಲ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Latest
ಬಾ ಕವಿತಾ
ಶೃತಿ ಮೇಲುಸೀಮೆ ಕವಿತೆ – ಹಾದಿಕಲ್ಲು..
ಶೃತಿ ಮೇಲುಸೀಮೆ ಹರುಕು ಮುರುಕು ಚಪ್ಪರನಿತ್ಯ ಜಂಜಾಟದ ಬದುಕುಇದ್ದ ಜಾಗದಲ್ಲಿಕಾಲು ಚಾಚಾಲು ಬಲು ಕಷ್ಟಮಳೆ ಬಂತೆಂದರೆಇಡೀ ಗುಡಿಸಲಲ್ಲಿ ಜಿನುಗುವ ಕಾರಂಜಿ ಹೊಟ್ಟೆಗೆ ಹಿಟ್ಟಿಲ್ಲ...
ಜಯಶ್ರೀ ದೇಶಪಾಂಡೆ ಕವಿತೆ – ಬೆಂಕಿ ಬಿದ್ದಿದೆ ಕೆರೆಗೆ…
ಜಯಶ್ರೀ ದೇಶಪಾಂಡೆ ಇದ್ದುಬಿಡುತ್ತೇನೆ ಬಿಡುನಾ ನನ್ನ ಹೆಜ್ಜೆಗಳ ಜತೆಗೆ,ಏಕೆಂದರೆ ಇದು ನನ್ನ ನಿನ್ನಗಮ್ಯಗಳ ಪ್ರಶ್ನೆ!ನೀ ಮುಟ್ಟಿದಲ್ಲಿಗೇ ನಾ ಮುಟ್ಟಬೇಕಿಲ್ಲ…ನಿನ್ನ ಹೆಜ್ಜೆಗುರುತಿನ...
ಪುಸ್ತಕದ ಪರಿಚಯ
Book Shelf
ನಿರ್ಮಲಾ ಬಟ್ಟಲ ಓದಿದ ʼಗಿರಿಯ ನವಿಲುʼ
ಡಾ ನಿರ್ಮಲಾ ಬಟ್ಟಲ “ಅಕ್ಕಮಹಾದೇವಿ ತಾಯಿ ಹೇಗಿದ್ದಳು?” ಆಕೆ ಹೀಗೆಯೇ ಇದ್ದಳು”. ಎಂದು ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಾಗದು. ಕವಿಗಳು, ಪುರಾಣಕಾರರೂ ಮತೀಯ ಕಾರಣಗಳಿಂದಾಗಿ ಅಕ್ಕನ ವ್ಯಕ್ತಿತ್ವಕ್ಕೆ ಅವಾಸ್ತವವೆನಿಸುವ ಅಲೌಕಿಕ ಬಣ್ಣ ಬಳೆದಿರುವುದು ನಿಜವೆ. ಅಸಹಜವೂ ಅಸ್ವಾಭಾವಿಕವು ಆದ ಆ ಬಣ್ಣವನ್ನು ತೆಗೆದು ಹಾಕಿ, ಅಕ್ಕನ...
'ಛಂದ ಪುಸ್ತಕ' ಹಸ್ತಪ್ರತಿ ಆಹ್ವಾನ
ಕಳೆದ ಹನ್ನೊಂದು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ 'ಛಂದ ಪುಸ್ತಕ' ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...
’Classical Kannada poetry & prose A reader' ಇಂದು ಬಿಡುಗಡೆ
ಅನುವಾದಗಳು ನಾವು ಕಾಣದ ಇನ್ನೊಂದು ಲೋಕಕ್ಕೆ ನಮ್ಮನ್ನು ಪರಿಚಯಿಸುತ್ತದೆ. ಇನ್ನೊಂದು ಭಾಷೆಯೊಡನೆ, ಸಮಾಜದೊಡನೆ, ಬದುಕಿನೊಡನೆ ಸಂವಹನವನ್ನು ಸಾಧ್ಯವಾಗಿಸುತ್ತದೆ. ಬೇರೆ ಭಾಷೆಯಿಂದ ಅನುವಾದಗೊಂಡ ಕೃತಿಗಳು ನಮ್ಮ ಅರಿವನ್ನು ಹಿಗ್ಗಿಸುವಂತೆಯೇ, ನಮ್ಮ ಭಾಷೆ, ನಮ್ಮ ಬದುಕು ಇನ್ನೊಂದು ಭಾಷೆಗೆ ಅನುವಾದಗೊಂಡಾಗ ಜಗತ್ತಿನ ಕಿಟಕಿಯನ್ನು ಆ...
ಯಾಕೆ ಕಾಡುತಿದೆ ಸುಮ್ಮನೆ ನನ್ನನು…
’ಅವಧಿ’ಯಲ್ಲಿ ಅಂಕಣ ಬರೆಯಲು ಪ್ರಾರಂಭಿಸಿದಾಗ ಒಂದು ಅಳುಕಿತ್ತು. ಬರೆಯುವುದೆಂದರೆ ಅದು ಜಗದ ಹಾಡೂ ಹೌದು, ಎದೆಯ ಹಾಡೂ ಹೌದು. ಬಹಳಷ್ಟು ಸಲ ನನಗೆ ಕೇಳಿಸಿಕೊಳ್ಳುವ ಭಾಷೆ ಮಾತಾದರೆ, ಆಡುವ ಭಾಷೆ ಮೌನ. ಹೀಗಿರುವಾಗ ನಾನು ಬರೆಯಬಲ್ಲೆನೆ ಎನ್ನುವುದು ನನ್ನ ಆತಂಕ ಆಗಿತ್ತು. ಆ ಹಿಂಜರಿಕೆಯಲ್ಲೇ ಬರೆಯಲು ಶುರು ಮಾಡಿದೆ. ಆ ನಂತರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











