ಇಂದು ಅವಧಿಯಲ್ಲಿ...
ದೇವೂ ಮಾಕೊಂಡ ಅವರ ‘ಯುದ್ಧ ಮೃದಂಗ’
-ಡಾ ಶ್ರೀರಾಮ ಇಟ್ಟಣ್ಣವರ ಅನುವಾದ ಕವಿತೆಗಳ ಟಿಪ್ಪಣಿ ಯುದ್ದ ವಿರೋಧಿ ಶಾಂತಿ ಕವಿತೆಗಳನ್ನೊಳಗೊಂಡ ಈ ಸಂಕಲನದಲ್ಲಿ ದೇವೂ ಮಾಕೊಂಡ ಅವರಿಂದ ಕನ್ನಡಕ್ಕೆ ಅನುವಾದಗೊಂಡ ದೇಶ ವಿದೇಶ ಕವಿಗಳ ೫೧ ಇಂಗ್ಲಿಷ್ ಕವಿತೆಗಳಿವೆ. ಯುದ್ಧ ಎನ್ನುವುದು ಸಾವಿರಾರು ವರ್ಷಗಳಿಂದ ಮನುಷ್ಯ ಕಟ್ಟಿಕೊಂಡುಬಂದ ಸಂಸ್ಕೃತಿಯನ್ನು ಹಾಳುಗೆಡಹುತ್ತದೆ;ನಮ್ಮನ್ನು...
ವಿಕ್ಷಿಪ್ತ ವ್ಯಕ್ತಿತ್ವದ ವಿಲಕ್ಷಣ ಪ್ರತಿಭೆ, ನಾಟಕಕಾರ ‘ಸಂಸ’
-ನಾರಾಯಣ ರಾಯಚೂರ್ ಅಂದೊಂದು ಸಂಜೆ ವೈ.ಏನ್.ಕೆ. ಜೊತೆ ವಾಕ್ ಮಾಡುತ್ತಿದ್ದಾಗ ಸಡನ್ ಆಗಿ' 'ವಿದ್ಯಾ ಭವನ್'ಗೆ ಹೋಗೋಣ,ನಡೀರಿ'-ಎಂದರು. ಸರಿ, ಆಟೋ ಹಿಡಿದು ವಿದ್ಯಾ-ಭವನ್ ತಲುಪಿದೆವು. ಅಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ. ಸಾಹಿತ್ಯ,ರಂಗ-ಭೂಮಿಯ ಕೆಲವು ಗಣ್ಯರು ಸೇರಿದ್ದರು.ಪುಸ್ತಕದ ಹೆಸರು 'ಸಂಸ-ಸ್ಮರಣೆ';...
ಸ್ಥಾವರ ಲಿಂಗಗಳ ಮಧ್ಯದ ಚಲನಶೀಲ ಸಾಮ್ರಾಜ್ಯ…
-ಶೀಲಾ ಶಿ ಗೌಡರ ಬಾದಾಮಿಯ ವೈಶಿಷ್ಟ್ಯದ ಬಗ್ಗೆ ಇಂದು ಮಾತು. ಅದೇನು? ಚಾಲುಕ್ಯರ ಕುರಿತಾಗಿಯೋ? ಎಲ್ಲಿರಿಗೂ ಗೊತ್ತಿರುವುದೇ ಎಂದಿರಾ? ಅಲ್ಲಲ್ಲಾ! ವಾತಾಪಿಯ ವಾನರ ಸೈನ್ಯದ ಕುರಿತು! ಬಾದಾಮಿಯ ಬೃಹದಾಕಾರದ ಕೆಂಪು ಬಂಡೆಗಲ್ಲಿನ ಸೌಂದರ್ಯದ ವೈಭವಕ್ಕೆ ಸಚೇತನ ಆಭರಣಗಳು ಈ ಕೆಂಪುಮೂತಿಯ ಮಂಗಗಳು. ಈಗೀಗ ಇವುಗಳೊಟ್ಟಿಗೆ ಕಪ್ಪು ಮಂಗಗಳ...
ಆತ್ಮಕತೆಯ ಒಂದು ಚಾಪ್ಟರ್..!
-ಎಚ್ ಗೋಪಾಲಕೃಷ್ಣ (ನನಗೆ ಕ್ಯಾನ್ಸರ್ ಬಂದದ್ದು ...) ನನಗೆ ಕ್ಯಾನ್ಸರ್ ಆಗಿರಬಹುದು ಅಥವಾ ಬರುವ ಸೂಚನೆ ಬಂದಿದ್ದು ನಿಮಗೆ ಈ ತನಕ ಹೇಳಿದ ನೆನಪು ನನಗಿಲ್ಲ. ಅಂತ ದೊಡ್ಡ ಖಾಯಿಲೆ ಬಂದೂ ಅದನ್ನು ನೀನು ನಮಗೆ ಹೇಳಿಲ್ಲ ಅಂದರೇನಯ್ಯ ಅಂತ ಕೋಪಿಸಿಕೊಂಡು ಮಾತು ಬಿಡಬೇಡಿ. ಈಗ ಅದಕ್ಕೇ ಬಂದೆ... ಒಂದು ಎರಡು ಮೂರು ತಿಂಗಳಿಂದ ಏನು...
ಒಂದು ಸ್ಟೇಜ್ ವರೆಗೂ ಓಕೆ…
-ಎಚ್ ಗೋಪಾಲಕೃಷ್ಣ ಮೊನ್ನೆ ವೈಕುಂಠ ಏಕಾದಶಿ ಆಯ್ತಲ್ಲಾ? ಅದರ ಒಂದು ನೆನಪು ನಿಮ್ಮ ಜತೆ ಹಂಚಿಕೊಳ್ಳಲು ನನಗೆ ದೈವ ಪ್ರೇರಣೆ ಆಗಿದೆ. ಅದರಿಂದ ಅದನ್ನು ನಿಮಗೆ ಹೇಳುತ್ತಾ ಇದ್ದೇನೆ . ಅದಕ್ಕೆ ಮೊದಲು ನನ್ನ ಮನೆಯ ಟೋಪೋಗ್ರಾಪ್ ನಿಮಗೆ ಹೇಳಬೇಕು, ನಂತರದ ಕನ್ಫ್ಯೂಷನ್ ತಪ್ಪಿಸಲು. ನಮ್ಮ ಏರಿಯಾ ದ ಮುಖ್ಯ ರಸ್ತೆ ಇದೆ ನೋಡಿ ಅದರ...
ಕ.ವೆಂ ಸರ್..ಮತ್ತು ಡೇರಾ ಹೂವುಗಳೂ…
-ಮಂಗಳ ಎನ್ ಕನ್ನಡ ರಂಗಭೂಮಿಯ ಸೃಜನಶೀಲ ಚಿಂತಕ, ಕವಿ, ಪ್ರಾದ್ಯಾಪಕ, ನಾಟಕಕಾರ, ವಿಮರ್ಶಕ, ಸಂಶೋಧಕ ಕ.ವೆಂ.ರಾಜಗೋಪಾಲ್ ಅವರ ಜನ್ಮ ಶತಮಾನೋತ್ಸವ ಕಳೆದ ತಿಂಗಳಷ್ಟೆ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿತು. ಅವರ ನೆನಪಿನಲ್ಲಿ ಹೀಗೊಂದು ನುಡಿನಮನ... ನಾವಾಗ ರಂಗಾಯಣಕ್ಕೆ ಸೇರಿದ ಹೊಸತು. ಬಹಳ ಮಂದಿ ಮನೆಯವರ ವಿರೋಧ ಕಟ್ಟಿಕೊಂಡೇ...
Latest
ಬಾ ಕವಿತಾ
ಲಂಕೇಶರು ಸೋತದಿನ
-ಜಿ.ಪಿ.ಬಸವರಾಜು ರೇಸ್‌ನಲ್ಲಿ ಸೋತು ಲಂಕೇಶರುಹೊರಬಂದಾಗಆಕಾಶ ಸಣ್ಣಗೆ ಹನಿಯುತ್ತಿತ್ತು ಇದ್ದುದನೆಲ್ಲ ಕುದುರೆ ಬಾಲಕ್ಕೆಸುರಿದು ಕೈ ಖಾಲಿ ಖಾಲಿಯಾಗಿಯಾವನಾದರೂ ಸಿಕ್ಕಬಹುದೇಎಂದು...
ಸತ್ಯಕ್ಕೆ ಸಾಕ್ಷಿ ಕೇಳುವ ಸಂಕಟ
ಸುಧಾ ಹಡಿನಬಾಳ ಕಲಿಯುಗದ ಕಲ್ಕಿ ಸತ್ಯಕ್ಕೆ ಸಾಕ್ಷಿ ಕೇಳುವ ಸಂಕಟಕಾಲದಲ್ಲಿ ಎಲ್ಲಿ ಅಡಗಿರುವೆ?ಕಲಿಯುಗದ ಕಲ್ಕಿ? ಸತ್ಯದ ಬಾಯಿ ಹೊಲಿದುನಿಷ್ಠೆಯ ಕೊರಳು ಬಿಗಿದುಹಾಡು ಹಕ್ಕಿಗೆ ಬೀಗ...
ಪುಸ್ತಕದ ಪರಿಚಯ
Book Shelf
ಗೀತಾಂಜಲಿ ಕವಿತೆಗಳಿಂದ ಆರ್ದ್ರಗೊಂಡ ಮನಸ್ಸು..
ಡಾ ಎಚ್ಎಸ್ ಅನುಪಮಾ ಕನ್ನಡಕ್ಕೆ ಅನುವಾದಿಸಿದ 'ಗೀತಾಂಜಲಿ ಕವಿತೆಗಳು' 'ಲಡಾಯಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಧಾ ಹಡಿನಬಾಳ ಅವರ ಒಂದು ಬರಹ ಇಲ್ಲಿದೆ. -ಸುಧಾ ಹಡಿನಬಾಳ ನಮ್ಮ ನಡುವಿನ ಬೆರಗು, ಬೆಳಕು ಡಾಕ್ಟರ್ ಅನುಪಮಾ ಮೇಡಂ ಆಸ್ಪತ್ರೆಗೆ ಹೋದಾಗಲೆಲ್ಲ ಹೊಸದಾಗಿ ಪ್ರಕಟಿತವಾದ ತಮ್ಮ ಪುಸ್ತಕಗಳನ್ನು...
ಕಾಡುವ ಕುಡಿದ ನೆನಪುಗಳ ಕಲರವ..
ದೀಪಾ ಗೋನಾಳರ ಕವನ ಸಂಕಲನ 'ನಿನ್ನ ನೆನಪ ಕುಡಿದವಳು' 'ಹರಿವು ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕವನ ಸಂಕಲನ ಕುರಿತ ರಾಜಕುಮಾರ ಮಡಿವಾಳರ ಒಂದು ನೋಟ ಇಲ್ಲಿದೆ. -ರಾಜಕುಮಾರ ಮಡಿವಾಳರ ಒಡಹುಟ್ಟಿದ ಗೆಳತಿ ದೀಪಾ ಗೋನಾಳ ಅವರ ಕೃತಿ "ನಿನ್ನ ನೆನಪ ಕುಡಿದವಳು" ಕೈ ತಲುಪಿದ ದಿನ, ಧಾರವಾಡಕ್ಕೆ ಕನಿಷ್ಟ ಐದಾದರು ಕಂಬಳಿ...
ಸ್ತನ ಕ್ಯಾನ್ಸರ್ ಮಾಹಿತಿ ಕಥನ..
ಎಂ ಜಿ ಗಾಯತ್ರಿ ಶೇಷಗಿರಿ ಅವರ 'ಜೋಪಾನ ಸಖೀ ಜೋಪಾನ' 'ಶಾಯರಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಆರ್ ಉಮಾದೇವಿ ಉರಾಳ ಅವರ ಅನಿಸಿಕೆ ಇಲ್ಲಿದೆ. -ಕೆ ಆರ್ ಉಮಾದೇವಿ ಉರಾಳ "ಜೋಪಾನ ಸಖೀ, ಜೋಪಾನ" ಸ್ತನ ಕ್ಯಾನ್ಸರ್ ಮಾಹಿತಿ ಕಥನ ಪತ್ರಕರ್ತೆ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿಯವರ ಕ್ಯಾನ್ಸರ್ ಬಗೆಗಿನ...
ಹೃದಯಗಳ ಪಿಸುಮಾತು..
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಆನಂದ ಕುಮಾರ್ ಎಸ್ ಡಿ ಅವರ ಒಂದು ನೋಟ ಇಲ್ಲಿದೆ. -ಆನಂದ ಕುಮಾರ್ ಎಸ್ ಡಿ ಹೃದಯಗಳು ಈ ರೀತಿ ಪಿಸುಮಾತಿಗೆ ನಿಲ್ಲದಿದ್ದರೆ 'ಮೌನದಿಬ್ಬನಿ' ಹೇಗೆ ಕರಗೀತು? ಯಾರು ಯಾರಿಗೆ ಮೌನದ ದಿಬ್ಬ? ಯಾವ ಹೃದಯದ ಮೌನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











