ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕೌತುಕಮಯ ಚೌಕಟ್ಟಿನ ‘ನಟರಾಜ’

ಕೌತುಕಮಯ ಚೌಕಟ್ಟಿನ ‘ನಟರಾಜ’

ಡಾ. ಹೆಚ್.ಎ.ಪಾರ್ಶ್ವನಾಥ್ ** ಅದೊಂದು ಅಪೂರ್ವ ರಂಗ ಪ್ರಸಂಗ ವಾತಾವರಣ. ರಂಗಾಭಿಮಾನಿಗಳು ಬಹಳ ಕುತೂಹಲದಿಂದ ರಂಗ ಪ್ರದರ್ಶನಕ್ಕಾಗಿ ಆತುರ ಕಾತುರದಿಂದ ನಿರೀಕ್ಷಿಸುತ್ತಿದ್ದ ನಾಟಕವನ್ನು ಕಲ್ಯಾಣ ನಗರಿ ಸಾಂಸ್ಕೃತಿಕ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಹೆಸರಾಂತ ಕಲಾ ಸಂಸ್ಥೆ "ಪಂಪ ಸಾಂಸ್ಕೃತಿಕ ಮತ್ತು...

ನಾ ಕಂಡ ಕಮಲಮ್ಮ

ನಾ ಕಂಡ ಕಮಲಮ್ಮ

ಅಕ್ಷತಾ ರಾಜ್ ಪೆರ್ಲ ಅದು 2003ನೇ ಇಸವಿ. ನಾನಾಗ 7ನೇ ತರಗತಿಯಲ್ಲಿ ಓದುತ್ತಿದ್ದೆ. ಮೂಡಬಿದ್ರೆಯಲ್ಲಿ 71 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ, ಅದಕ್ಕಾಗಿ ಕ್ಷೇತ್ರದ ಎಲ್ಲಾ ಶಾಲೆ, ಕಾಲೇಜುಗಳಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂಬ ಸುತ್ತೋಲೆ ನಮ್ಮ ಶಾಲೆಗೂ ಬಂದಿತ್ತು. ನಮಗೊಂದಿಷ್ಟು ಮಕ್ಕಳಿಗೆ ಆವಾಗಲೇ ಈ...

ಮೋಸದ ಮದುವೆ ಮತ್ತು ಸಂಸಾರ ಕಾಪಾಡುವ ನಾಯಿ!

ಮೋಸದ ಮದುವೆ ಮತ್ತು ಸಂಸಾರ ಕಾಪಾಡುವ ನಾಯಿ!

ರಾಜೇಶ್ವರಿ ಹುಲ್ಲೇನಹಳ್ಳಿ **  ಕಾರ್ ಪಾರ್ಕ್ ಮಾಡಿದ ಧಾತ್ರಿ ತನ್ನ ಛೆಂಬರಿನತ್ತ ಹೆಜ್ಜೆ ಹಾಕಿದಾಗ ಒಳಗೆ ಬಹಳ ಡೀಪ್ ಡಿಸ್ಕಷನ್ ನಡೀತಿತ್ತು. ಅವಳನ್ನೇ ಎದುರು ನೋಡುತ್ತಿದ್ದ staff ಮಾತು ನಿಲ್ಲಿಸಿದರು. ಅದು ಕಾಲೇಜಿನ ಅಡ್ಮಿಷನ್ ಸಮಯ ತರಗತಿಗಳನ್ನು ತೆಗೆದುಕೊಳ್ಳುವ ಗೋಜಿರಲಿಲ್ಲ ಪ್ರತಿಯೊಂದು ವಿಭಾಗದ ಬೇರೆ ಬೇರೆ...

ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ ನಿಧನ

ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ ನಿಧನ

-ಶಿವಾನಂದ ತಗಡೂರು ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಪತಿ ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ಖ್ಯಾತ ಆರ್ಕಿಟೆಕ್ಟ್ ಹರ್ಷವರ್ಧನ, ಸಾಹಿತಿ ಪುತ್ರಿಯರಾದ ಎಚ್ ಎನ್ ರಾಜ್ಯಶ್ರೀ, ದೂರದರ್ಶನ ನಿರ್ದೇಶಕರಾದ ಎಚ್.ಎನ್....

ಅಪ್ಪ ಎಂಬ ತ್ಯಾಗದ ನೆರಳು..

ಅಪ್ಪ ಎಂಬ ತ್ಯಾಗದ ನೆರಳು..

ಅನಿಲ್ ಎಂ ಚಟ್ನಳ್ಳಿ ** ಅಪ್ಪ ಎಂಬ ಆಲದ ಮರದ ಕೆಳಗೆ ಆಡುತ್ತ ಬೆಳೆಯುವ ಮಕ್ಕಳಿಗೆ ಕತ್ತೆತ್ತಿ ನೋಡುವ ಪುರುಸೊತ್ತು ಸಿಗುವುದಿಲ್ಲ. ಇವತ್ತು ಅಪ್ಪಂದಿರ ದಿನದ ನೆನಪಿನಲ್ಲಿ ಅಪ್ಪನೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಾಗ ಅಪ್ಪ ಬದಲಾಗಿದ್ದಾನೆ ಅನಿಸಿತು. ಹೌದು ಅಪ್ಪ ಬದಲಾಗುತ್ತಾನೆ. ತೀರಾ ಹಟ ಹಿಡಿದರೆ...

ಜಿ ಪಿ ಬಸವರಾಜು ಹಕ್ಕೊತ್ತಾಯ: ಸ್ವಾಯತ್ತ ಸಂಸ್ಥೆಗಳ ಮೇಲೆ ಅಧಿಕಾರದ ಲಗಾಮು ಹೇರಬಾರದು..

ಜಿ ಪಿ ಬಸವರಾಜು ಹಕ್ಕೊತ್ತಾಯ: ಸ್ವಾಯತ್ತ ಸಂಸ್ಥೆಗಳ ಮೇಲೆ ಅಧಿಕಾರದ ಲಗಾಮು ಹೇರಬಾರದು..

ಜಿ ಪಿ ಬಸವರಾಜು ** ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳೇ? ಇದು ಚರ್ಚಿಸಬೇಕಾದ ವಿಚಾರವೇ ಅಲ್ಲ ಎನ್ನುವ ರೀತಿಯಲ್ಲಿ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ಶಿವಕುಮಾರ್‌ ಈ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿದ್ದಾರೆ ಎಂಬುದನ್ನು...

ಬಾ ಕವಿತಾ

ನಕ್ಕಿದೆ ಚಳಿ!

ನಕ್ಕಿದೆ ಚಳಿ!

ಚಳಿಗವನಗಳು -ಗೋವಿಂದ ಹೆಗಡೆ ಗಡಗಡ ನಡುಗಿಸ್ತಿದೆಬೆಂಗಳೂರಿನ ಚಳಿಕರೆದಿರಾ ಯಾರಾದ್ರೂ"ಎಲ್ಲಿ, ನೀ come-ಬಳಿ "★ ಏರಿಸ್ತಾ ಒಂದೊಂದೇ ಪೆಗ್ಗುಹೇಳ್ತಾನೆ ಜಗ್ಗು"ಏನ್ಮಹಾ ಚಳಿ, ಬೇಕಿಲ್ಲ...

ಈ ಬಹುರೂಪಿ ಮನಸಿನದೊ!..

ಈ ಬಹುರೂಪಿ ಮನಸಿನದೊ!..

ಲೆಕ್ಕಾಚಾರ ಬದಲು !! -ಸರೋಜಿನಿ ಪಡಸಲಗಿ ನಿರಭ್ರ ಮೊಗ ಶುಭ್ರ ನಗುಕಣ್ಣು ಸ್ವಚ್ಛ ದಿಟ್ಟಿ ನಿಚ್ಚಳಮಾತ್ರ ಮನದ ಒಳಪದರಗೂಢತೆ ಅಸ್ಪಷ್ಟ ಪೊರೆಯಂತೆಕಡಲಿನಲೆಯ ಏರಿಳಿತದಂತೆ ಅಲ್ಲಲ್ಲಿ...

‍ಪುಸ್ತಕದ ಪರಿಚಯ

Book Shelf

ಬಣ್ಣದ ಬದುಕೂ, ಬದುಕಿನ ಬಣ್ಣಗಳೂ..

ಬಣ್ಣದ ಬದುಕೂ, ಬದುಕಿನ ಬಣ್ಣಗಳೂ..

ನಾಗರಾಜ ವಸ್ತಾರೆ ಅವರ ಕಥಾ ಸಂಕಲನ 'ಹನ್ನೊಂದೂ ಮತ್ತೊಂದು' 'ವೀರಲೋಕ ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಶಮ ನಂದಿಬೆಟ್ಟ ಅವರ ಒಂದು ಬರಹ ಇಲ್ಲಿದೆ. -ಶಮ ನಂದಿಬೆಟ್ಟ  ನನ್ನ ನೆನಪಿನ ಪ್ರಕಾರ ಅದು 2007ನೇ ಇಸವಿ. ಹಕೂನ ಮಟಾಟ ಎಂಬ ವಿಚಿತ್ರ ಹೆಸರಿನ ಪುಸ್ತಕವೊಂದು ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಸರಿಯಾಗಿ...

read more
ಕವಿತೆಯೊಳಗೂ ಒಂದು ರಾಸಾಯನಿಕ ಕ್ರಿಯೆ..

ಕವಿತೆಯೊಳಗೂ ಒಂದು ರಾಸಾಯನಿಕ ಕ್ರಿಯೆ..

ಜೋಗಿ ** ನನ್ನೊಳಗಿನ ನೀರು (ಕವನ ಸಂಕಲನ)ಪ್ರಕಾಶಕರು: ಮಾಣಿಕ್ಯ ಪ್ರಕಾಶನ, ಹಾಸನ.ಪುಟಗಳು: ೭೬ಬೆಲೆ: ೧೦೦ ರೂಪಾಯಿಗಳು. ಕವಿ ಎಂ ವಿ ಶಶಿಭೂಷಣರಾಜು ಅವರ ಹೊಸ ಕವನ ಸಂಕಲನ ಬಂದಿದೆ. ಈ ಕೃತಿಗೆ ಪ್ರಸಿದ್ಧ ಸಾಹಿತಿ ಜೋಗಿ ಅವರು ಬರೆದ ಮುನ್ನುಡಿ ಇಲ್ಲಿದೆ. ** ಬೆಂಕಿ ಬೆಳಕಾಗುವ ಕ್ಷಣ - ಕವಿತೆ ಕಷ್ಟ ಮತ್ತು ಸುಲಭ. ಅದು...

ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ

ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ

ಡಾ. ಪಾರ್ವತಿ ಜಿ. ಐತಾಳ್ ** ಕತೆಗಾರ್ತಿ ಮಾಧವಿ ಭಂಡಾರಿ ಕೆರೆಕೋಣ ಅವರ ಹೊಸ ಕೃತಿ 'ಗುಲಾಬಿ ಕಂಪಿನ ರಸ್ತೆ'. ಈ ಕೃತಿಯ ಕುರಿತು ಖ್ಯಾತ ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಮಾಧವಿ ಭಂಡಾರಿ ಕೆರೆಕೋಣ ಅವರ 'ಗುಲಾಬಿ ಕಂಪಿನ ರಸ್ತೆ' ಎಂಬ ೧೨ ಸಣ್ಣ ಕಥೆಗಳ ಸಂಕಲನದ ವೈಶಿಷ್ಟ್ಯ ಅವುಗಳಲ್ಲಿ...

ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’

ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’

ವಿದ್ಯಾ ರಾಮಕೃಷ್ಣ ** ಲೇಖಕರು: ಕೃಷ್ಣಮೂರ್ತಿ ಹನೂರು.ಪ್ರಕಾಶಕರು: ಅಂಕಿತ ಪುಸ್ತಕ ಬೆಲೆ: ರೂ ೨೩೦. ** ಕೃಷ್ಣಮೂರ್ತಿ ಹನೂರು ಅವರು ಒಬ್ಬ ಉತ್ತಮ ಕಾದಂಬರಿಕಾರರಷ್ಟೇ ಅಲ್ಲದೆ ಸಾಂಸ್ಕೃತಿಕ ಅಧ್ಯಯನದಲ್ಲಿ ಆಸಕ್ತರೂ, ನುರಿತ ಜಾನಪದ ತಜ್ಞರೂ ಆಗಿದ್ದಾರೆ. ಬುಡಕಟ್ಟು ಜನಾಂಗದ ಮೇಲೆ ಅಧ್ಯಯನವನ್ನು ನಡೆಸಿ ಸಂಶೋಧನ ಗ್ರಂಥವನ್ನೂ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This