ಇಂದು ಅವಧಿಯಲ್ಲಿ...
ಡಿ ಕೆ ಶ್ಯಾಮಸುಂದರ ರಾವ್: ಹಾರಿದ ಕಾಲದ ಹಕ್ಕಿ…
ಕೆ ರಾಜಕುಮಾರ್ ಇವರು ಡಿಕೆಎಸ್. ಡಿಕೆಶಿ ಅಲ್ಲ. ಹಾಗಾಗಿ ಧೈರ್ಯವಾಗಿ ಒಡನಾಡಬಹುದಿತ್ತು. ಪುಸ್ತಕ ಪ್ರಾಧಿಕಾರದ ಮೊದಲ ಆಡಳಿತಾಧಿಕಾರಿ. ಶಾಸಕರ ಭವನದಲ್ಲಿ ಪುಸ್ತಕ ಮಳಿಗೆ ತೆರೆದು ಜನಪ್ರತಿನಿಧಿಗಳಿಗೆ ಅಕ್ಷರಶಃ ಅಕ್ಷರ ದಾಸೋಹ ನೀಡಿದ ಸಾಹಸಿ. 'ಇಂಗ್ಲಿಷ್ ಸಾಹಿತ್ಯ ಚರಿತ್ರೆ' ಎಂಬ ಆಕರಗ್ರಂಥವನ್ನು ಎಲ್. ಎಸ್. ಶೇಷಗಿರಿ ರಾವ್...
ಪಿ ಪಿ ಉಪಾಧ್ಯ ಅಂಕಣ- ಕೈಕೋಚಿನ ಕೈ ತೋಟ…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಹೀಗೊಂದು ತಳಕಾ ಬಳಕಾ ಸವಾಲು:
ನಾಗೇಶ ಹೆಗಡೆ ನಿಮಗೆ ಈ ಅಚ್ಚರಿ ಗೊತ್ತೆ? ಕಣ್ಣು ತೆರೆದೇ ಇದ್ದರೆ ಒಂಟಿ ಕಾಲಲ್ಲಿ ನೀವು ನಿಮಿಷಗಟ್ಟಲೆ ನಿಲ್ಲಬಹುದು; ಆದರೆ ಕಣ್ಣು ಮುಚ್ಚಿದರೆ ಹತ್ತು ಸೆಕೆಂಡ್ ಕೂಡ ನಿಲ್ಲಲಾರಿರಿ. ಕಳೆದ ಭಾನುವಾರ ಗೆಳೆಯ ಶ್ರೀವತ್ಸ ಅವರ ಮಾಗಡಿ ಸಮೀಪದ ಕಾಡುತೋಟದಲ್ಲಿದ್ದೆ. ಅವರ ಕೃಷಿ ಹೊಂಡ ಏಳೆಂಟಡಿ ಆಳ ಇದೆ. ವಿಹಾರಕ್ಕೆಂದು ಅವರೊಂದು...
ಕೆಂಪು ಇರುವೆ ಚಟ್ನಿ…
ಗಿರಿ ವಾಲ್ಮೀಕಿ ಕೆಂಪು ಇರುವೆ ಚಟ್ನಿ ಉತ್ತರ ಕನ್ನಡದ "ಸಿದ್ದಿ" ಸಮುದಾಯದ ಮುಖ್ಯ ಆಹಾರ. 'ಸೌಳಿ' ಚಟ್ನಿ ಎಂದು ಕರೆಯಲ್ಪಡುವ ಈ ಚಟ್ನಿಯಲ್ಲಿ ಸಾಕಷ್ಟು ಆರೋಗ್ಯಕರ ಗುಣಗಳಿವೆ. ಫಾರ್ಮಿಕ್ ಆಮ್ಲ, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು ಮತ್ತು ಕಬ್ಬಿಣದ ಅಂಶಗಳಿರುವ ಕಾರಣ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ...
ಶಿವಾನಂದ ತಗಡೂರು ಹೇಳಿದ ‘ಕೋವಿಡ್ ಕಥೆಗಳು’ ಬಿಡುಗಡೆ ಫೋಟೋ ಆಲ್ಬಂ
‘ಬಹುರೂಪಿ’ ಪ್ರಕಟಣೆಯ ಶಿವಾನಂದ ತಗಡೂರು ಹೇಳಿದ ‘ಕೋವಿಡ್ ಕಥೆಗಳು’ ಕೃತಿಯನ್ನು ಜಯದೇವ ಆಸ್ಪತ್ರೆಯ ನಿದೇ೯ಶಕರಾದ ಡಾ ಸಿ ಎನ್ ಮಂಜುನಾಥ್ ಬಿಡುಗಡೆ ಮಾಡಿದರು. ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಬೆಂಗಳೂರಿನ ಬೆಂಗಳೂರಿನ ಗಾಂಧಿ ಭವನದಲ್ಲಿ ಕಾರ್ಯಕ್ರಮ...
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಬಸು ಬೇವಿನಗಿಡದಗೆ ಸತ್ಕಾರ…
ಮಕ್ಕಳ ಸಾಹಿತ್ಯದಲ್ಲಿ ಅಖಂಡ ವಿಜಯಪುರ ಜಿಲ್ಲೆಯು ಸಮೃದ್ಧ ಬೆಳೆ ಕೊಟ್ಟಿದ್ದು, ಈ ಜಿಲ್ಲೆಯ ಹಿರಿಯ ಸಾಹಿತಿಗಳು ಕಟ್ಟಿಕೊಟ್ಟ ಸಾಹಿತ್ಯದಿಂದ ಆದರ್ಶಮಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ ಸಿದ್ದರಾಮ ಮನಹಳ್ಳಿ ಹೇಳಿದರು. ಅವರು ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕೇಂದ್ರ ಸಾಹಿತ್ಯ...
Latest
Invite
ಬಾ ಕವಿತಾ
ಸವಿತಾ ನಾಗಭೂಷಣ ಕವಿತೆ- ತಿಳಿದಂತೆ ಮಾಡು…
ಸವಿತಾ ನಾಗಭೂಷಣ ಎಷ್ಟು ತಗ್ಗಬೇಕು ಎಷ್ಟು ಬಗ್ಗಬೇಕುಅವರೇ ಹೇಳುತ್ತಾರೆ… ಎಷ್ಟು ಕುಗ್ಗಬೇಕು ಎಷ್ಟು ಹಿಗ್ಗಬೇಕುಅವರೇ ಹೇಳುತ್ತಾರೇ… ಏನು ನೋಡಬೇಕು ಏನು ನುಡಿಯಬೇಕುಅವರೇ...
ಕೆಂಡ ಬೆಂಕಿಯಾಗುವ ಹೊತ್ತು…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬೂದಿಯಾಗಿದ್ದೇನೆ. ನಿಜ,ಕಿಡಿಗಳನ್ನು ಇನ್ನೂ ಉಳಿಸಿಕೊಂಡಿದ್ದೇನೆ.ನಿಗಿನಿಗಿ ಹೊಳೆಯದೆ ಕೆಂಡ,ಏನನ್ನೂ ನಂಬುವುದಿಲ್ಲ ಜಗತ್ತು.ಗಾಳಿ ಬೀಸಲಿ...
ಪುಸ್ತಕದ ಪರಿಚಯ
Book Shelf
ಸುಭಾಷ್ ರಾಜಮಾನೆ ಹೊಸ ಕೃತಿ ʼಬುದ್ಧಪ್ರಜ್ಞೆಯ ನಡಿಗೆʼ
ಡಾ ಎಚ್ ಎಸ್ ರಾಘವೇಂದ್ರ ರಾವ್ ವಿಮರ್ಶಕರಾದ ಡಾ.ಎಚ್.ಎಸ್. ರಾಘವೇಂದ್ರ ರಾವ್ ಹಾಗೂ ಡಾ.ಜಿ ಕೃಷ್ಣಪ್ಪ ಅವರು "ಬುದ್ಧಪ್ರಜ್ಞೆಯ ನಡಿಗೆ" ಕುರಿತು ಬರೆದಿರುವ ಮಾತುಗಳು... ಇದು ಪುಸ್ತಕವಲ್ಲ. ಸಾಹಿತ್ಯ ಕೃತಿಯಂತೂ ಮೊದಲೇ ಅಲ್ಲ. ಇದು ಜೀವನವನ್ನು ಕುರಿತ ತಿಳಿವಳಿಕೆ. ಹಾಗೆಂದು ಇದು ಉಪದೇಶವಲ್ಲ. ಇದನ್ನು ನಮಗೆ ನೀಡುತ್ತಿರುವವರಿಗೆ...
'ಮೊದಲೀಗೆ ಅಪ್ಪ ಅಮ್ಮನಿಗೆ ಶರಣು'
.'ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ' ಎನ್ನುತ್ತಾರೆ ಕವಿ ಚಂದ್ರಶೇಖರ ಕಂಬಾರ ಅವರು. ಆ ಗುರು ಅಲ್ಲಮನಿಗೆ ಮೊದಲ ಶರಣು ಹೇಳದೆ ಅವರಿಂದ ಮಾತು ಹೊರಡುವುದಿಲ್ಲ, ಒಂದಕ್ಷರವೂ ಹಾಳೆಗಿಳಿಯುವುದಿಲ್ಲ. ಇದು ಹೌದು ಹೌದು ಅನ್ನುವಂತೆ ಮತ್ತೆ ಮನವರಿಕೆ ಮಾಡಿಕೊಟ್ಟವರು ತೇಜಸ್ವಿನಿ ಹೆಗಡೆ. ತಮ್ಮ ಕಥಾ...
ಜಿ ರಾಜಶೇಖರ್, ಮೊಗಳ್ಳಿ ಗಣೇಶ್, ಗೀರ್ವಾಣಿ
ತೇಜಸ್ವಿನಿ ಹೆಗಡೆ invites..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










