ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ- ಹೋಲಿ ಹಬ್ಬದ ದಿನದ ನಸುಕು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಅಶೋಕ ವಧ೯ನ್ ಬೆಂಗಳೂರು ದಾರಿಯಲ್ಲಿ – 2
ವಿಸ್ತಾರ ಧಾಮದೊಳಗಿನ ಅನ್ಯ ರಂಗುಗಳು ಅಶೋಕ ವಧ೯ನ್ ವಿಸ್ಟಾ ಡೋಂ ಒಳಗೆ ಇಕ್ಕೆಲಗಳಲ್ಲಿ ಜೋಡಿ ತಿರುಗುವ (ಪೂರ್ಣ ಸುತ್ತು ಹಾಕುವಂತವು) ಆಸನಗಳಿವೆ. ಕಾರವಾರದಿಂದ ಬಂದ ಲೆಕ್ಕದಲ್ಲಿ ನಮ್ಮ ಭೋಗಿ (ವಿ-೨) ಮೊದಲು ಸಿಕ್ಕಿತು ಮತ್ತು ಒಳಗೆ ಆಸನಗಳು (೩,೪) ಬಲಸಾಲಿನ ಕೊನೆಯಲ್ಲಿತ್ತು. ಇಂಜಿನ್ ದಿಕ್ಕು ಬದಲಿಸಿ ಜೋಡಿಕೊಂಡ ಮೇಲೆ ನಾವದನ್ನು...
Two lives, 2 stories…
Pompe is one of the 7000 known rare diseases that are a result of a genetic mutation in the human body. Pompe Disease is a Rare neuromuscular disorder, inherited by a defective gene from parents. It is a a progressive disease, and causes progressive muscle weakness...
ಅಭಿನಯ ತರಂಗದಲ್ಲಿ ‘ಎಸ್ಕೇಪ್ ಕಾಮಿಡಿ’ ಓದಿದ ಎಚ್ ವಿ ವೇಣುಗೋಪಾಲ್
ಗೌರಿ ದತ್ತು ಅಮೇರಿಕನ್ ಬ್ರಾಡ್ ವೇ ನಾಟಕದಿಂದ ಪ್ರೇರಿತರಾಗಿ ಡಾ.ಎಚ್.ವಿ.ವೇಣುಗೋಪಾಲ್ ಬರೆದಿರುವ 'ಎಸ್ಕೇಪ್ ಕಾಮಿಡಿ' ಕನ್ನಡ ನಾಟಕ, ಜೈಲಿನಿಂದ ಎಸ್ಕೇಪ್ ಆದ ವ್ಯಕ್ತಿಯೊಬ್ಬನಿಂದ ಪೋಲೀಸರ, ರಾಜಕೀಯದವರ, ಪತ್ರಕರ್ತರ ಸಣ್ಣತನಗಳು ಹೇಗೆ ಬಯಲಾಗುತ್ತವೆ ಎಂಬ ಕಥಾವಸ್ತುವನ್ನುಳ್ಳದ್ದು. ಗಂಭೀರ ವಿಷಯವನ್ನು ತಿಳಿಹಾಸ್ಯದೊಂದಿಗೆ...
220 hours of hand embroidery!
Sanket Jain Our students are documenting dying art forms via hand embroidery. Here's why: 86-year-old Shamshuddin Mulla is a master mechanic with over 70 years of experience. He repairs all kinds of traditional engines – water pumps, borewell pumps, mini excavators,...
ಸುಚಿತ್ರಾ ಹೆಗಡೆ ಲಹರಿ – ನಮ್ಮ ಪ್ರವಾಸಕ್ಕೆ ಜಯವಾಗಲಿ!
ಸುಚಿತ್ರಾ ಹೆಗಡೆ ಈ ತಿಂಗಳ ‘ಅಪರಂಜಿ’ಯಲ್ಲಿ ಸುಚಿತ್ರಾ ಹೆಗಡೆ ಅವರ ಈ ಲಲಿತ ಪ್ರಬಂಧ ಪ್ರಕಟವಾಗಿದೆ. ಆ ಬರಹ ಇಲ್ಲಿದೆ ಲಾಕ್ ಡೌನ್ ಸಮಯ. ಟಿವಿಯಲ್ಲಿ ನ್ಯಾಷನಲ್ ಜಿಯೊಗ್ರಾಫಿಕ್ ಚಾನಲ್ ಬಿತ್ತರವಾಗುತ್ತಿತ್ತು. ಸಿಂಹವೊಂದು ತನ್ನ ಹಳೆಯ ಗಾಯಗಳನ್ನು ನೆಕ್ಕುತ್ತಾ ಮಲಗಿತ್ತು. ಅದನ್ನು ನೋಡುತ್ತಾ , ಹೊರಗೆಲ್ಲೂ ಹೋಗಲಾಗದೇ, ಮನೆಯಲ್ಲೂ...
Latest
Invite
ವಸುಧೇಂದ್ರ ಹೊಸ ಕಾದಂಬರಿ ನಿಮ್ಮ ಮುಂದೆ..
ಮಾನ್ಯರೆ, ನಮಸ್ಕಾರಗಳು. ನನ್ನ ಹೊಸ ಕಾದಂಬರಿ ‘ತೇಜೋ-ತುಂಗಭದ್ರಾ’ ಜನವರಿ ಮೊದಲ ವಾರದಲ್ಲಿ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ. ಸುಮಾರು ಮೂರು ವರ್ಷಗಳ ಕಾಲ ವಿಜಯನಗರ ಇತಿಹಾಸವನ್ನು ಅಧ್ಯಯನ ಮಾಡಿ ಬರೆದ ಕಾದಂಬರಿ ಇದಾಗಿದೆ. ರೂಢಿಯಂತೆ ಯಾವುದೇ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಾನು ಹಮ್ಮಿಕೊಳ್ಳುತ್ತಿಲ್ಲ. ಅದಕ್ಕೆ ಬದಲು ಪ್ರತಿ...
ಬಂಡಾಯ ಯುವ ಬರಹಗಾರರ ಕಾರ್ಯಾಗಾರ
ಬಾ ಕವಿತಾ
ಈ ದಡದಲ್ಲಿಯೇ ಒಂಟಿ…
ಮೂಲ: ಇಂದು ಕಿಲ್ಲಮ್ ಕನ್ನಡಕ್ಕೆ : ಸಂವರ್ತ 'ಸಾಹಿಲ್' ಕೆರೆದಂಡೆಯ ಮೇಲೆ ಕೂತುನೋಡುತ್ತಿದ್ದೇನೆ. ದಾಟಲುಅತ್ತಿಂದಿತ್ತ ಇತ್ತಿಂದತ್ತ ಸಾಗಲುನಾವಿಕ ನೆರವಾಗುತ್ತಿದ್ದಾನೆ.ಕಿಸೆಯೊಳಗೆ...
ವಸುಂಧರಾ ಕದಲೂರು ಕವಿತೆ- ‘ಕಾಲವಶದಲಿ ಅಬ್ದಿ….’
ವಸುಂಧರಾ ಕದಲೂರು ಅಬ್ದಿಯುಂ ಒರ್ಮೆ ಕಾಲವಶದಿಂಮರ್ಯಾದೆಯಂ ದಾಂಟದೇ ಕಡಲು ಕದಲುವುದಿಲ್ಲನಿಂತ ಆವಾರದ ಆಚೆಗೆತುಳುಕದೆ ಥಳುಕು ಬದುಕಿಗೆಹೊರಳದೇ.. ಬಳುಕಿ ಬಂದನದಿಗಳ...
ಪುಸ್ತಕದ ಪರಿಚಯ
Book Shelf
ಸಿಕ್ಕಿದ್ದು ಕಾಮರೂಪಿ..
ರೇಣುಕಾ ನಿಡಗುಂದಿ ಕಾಮರೂಪಿ ಅವರ ಸಮಗ್ರ ಬೇಕೆಂದರೂ.. ಹೋಗಲಿ ಅವರ 'ಕುದುರೆಮೊಟ್ಟೆ' ಕಾದಂಬರಿಯನ್ನಾದರೂ ಓದಲೇಬೇಕೆಂದು ಹುಡುಕಿದರೂ ನನಗೆ ಆ ಪುಸ್ತಕಗಳು ಎಲ್ಲೂ ಸಿಕ್ಕಿರಲಿಲ್ಲ. ಮೊನ್ನೆ ಧಾರವಾಡದ ಕಲಾಭವನದ ಎದುರು ಹಳೇಪುಸ್ತಕ ಮಾರುವವ ಬೆಳಗಿನ ಹತ್ತು ಗಂಟೆಯ ಹೊತ್ತಿನಲ್ಲಿ ತನ್ನ ಗಂಟುಬಿಚ್ಚಿ ಪುಸ್ತಕಗಳನ್ನು ಹರಡುತ್ತಿದ್ದ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









