ಇಂದು ಅವಧಿಯಲ್ಲಿ...
Symphony of diverse musical cultures..
-Ranjani Govind Violinist L Subramaniam's unique bow laps up Carnatic and Western flourishes with ease and his annual edition of the Lakshminarayana Global Music Festival will resonate with the premiering of ‘Navagraha Symphony’ on January 25...
The Centenary celebrations of vocalist and vainika Sathavalli Nanjundaiah
-Ranjani Govind With so many Carnatic classical male duets performing today, would you believe that Karnataka too had trailblazers Sathavalli Nanjundaiah & GL Ganesh Shastri performing together in the 1940s itself? The two were long-familiar who carried on the...
ಸದಾಶಿವ ಸೊರಟೂರು ಅಂಕಣ – ಅವನು, ಅವಳು ಮತ್ತು ಕರಿಮಣಿ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಮೂರ್ತ, ಅಮೂರ್ತತೆಯ ಸಂಗಮದ ಕಿರುಚಿತ್ರ..
-ಮ ಶ್ರೀ ಮುರಳಿಕೃಷ್ಣ ಸಿನಿಮಾ ಮಾಧ್ಯಮದಲ್ಲಿ ಅಮೂರ್ತ-ಮೂರ್ತ ಮಿಶ್ರಣದ ಕಲಾತ್ಮಕ ಅಭಿವ್ಯಕ್ತಿ ವೀಕ್ಷಕರಲ್ಲಿ ಎಬ್ಬಿಸುವ ಪ್ರಶ್ನೆಗಳು, ಭಾವನೆಗಳು, ಗೊಂದಲಗಳು ಇತ್ಯಾದಿಗಳದ್ದು ಒಂದು ವಿಸ್ಮಯಕಾರಿ ವಿಶ್ವ. ಈ ನಿಟ್ಟಿನಲ್ಲಿ ಚಿತ್ರಕಲೆಯ ಅಮೂರ್ತ ಚಿತ್ರಗಳು ಮತ್ತು ರಂಗಭೂಮಿಯ ಅಸಂಗತ ನಾಟಕಗಳನ್ನೂ ಉದಾಹರಿಸಬಹುದು. ಇಂತಹ...
‘ಅಂಬೈ’ ಆದ ಸಿ.ಎಸ್ ಲಕ್ಷ್ಮೀ..
-ಗಿರಿಜಾ ಶಾಸ್ತ್ರಿ "ಇಲ್ಲಿ ಬನ್ನಿ ಹತ್ತಿರ ಕೂತ್ಕೊಳ್ಳಿ , ನನಗೂ ನಿಮ್ಮ ಹಾಗೆ ಕಿವಿ ಸ್ವಲ್ಪ ಮಂದ" ಸೋಫಾದ ಮೇಲೆ ಕುಳಿತುಕೊಳ್ಳುತ್ತಾ, ರಘುನಾಥ್ ಅವರನ್ನು ಉದ್ದೇಶಿಸಿ ಹೀಗೆ ಮಾತನಾಡಿದವರು ತಮಿಳಿನ ಪ್ರಸಿದ್ಧ ಕತೆಗಾರ್ತಿ ಅಂಬೈ ಅಲಿಯಾಸ್ ಸಿ.ಎಸ್ ಲಕ್ಷ್ಮೀ . "ನಿಮ್ಮಹತ್ರ ಕೂತ್ಕೋಳೋಕೆ ನಂಗೆ ಭಯ, ಯಾಕೇಂದ್ರೆ ನೀವು great...
ಶ್ರೀನಿವಾಸ ಪ್ರಭು ಅಂಕಣ – ಬಯಸಿದ ಬಾಗಿಲೇ ತೆರೆಯುವಂತಾದರೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
Invite
ಬಾ ಕವಿತಾ
ಬರುವುದೆಂದರೆ ಇದೇ ಇರಬೇಕು
-ಎಂ.ಎಸ್. ಪ್ರಕಾಶ್ ಬಾಬು ಬಂದೆ ಇಲ್ಲಿಯವರೆಗೆ ಬರುವುದೆಂದರೆ ಇದೇ ಇರಬೇಕುಬಂದೆ ಇಲ್ಲಿಯವರೆಗೆಬಂಡಣದ ಬದುಕಲ್ಲಿನಾ ಭಂಗುರವಾದೆ ಅಂಗಳದಲಿ ಅಂಬೇಗಾಲಿಟ್ಟುಆಡುತ್ತ ನೀ, ಸಿಂಬೆ...
ನಡುರಾತ್ರಿಯ ಕೆಟ್ಟ ಕನಸುಗಳೂ
-ಸಾಮಂತ್ರಿ ಜ್ಯೋತಿ ಒಂಟಿ ಹೆಣ್ಣುಗಳಿಗೆ ಬರುವನಡುರಾತ್ರಿಯ ಕೆಟ್ಟ ಕನಸುಗಳೂಎರಡು ನಿಮಿಷಕ್ಕಿಂತ ಹೆಚ್ಚುಎದೆಬಡಿತ ಏರಿಸಲಾರವು..ಎಲ್ಲದರ ಆಯಸ್ಸೂ ಕ್ಷಣಿಕವೆಂದುನಂಬುವಂತೆ ಅವರನ್ನ...
ಪುಸ್ತಕದ ಪರಿಚಯ
Book Shelf
ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನೀಗೊನಿ
ರವಿಕುಮಾರ್ ನೀಹ ಹೊಸ ಕಾದಂಬರಿ 'ನೀಗೊನಿ' 'ಆಕೃತಿ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ರವಿಕುಮಾರ್ ನೀಹ ಹ್ಯೂಯೆನ್‌ತ್ಸಾಂಗ್‌ನ ಸುತ್ತಾಟ ಕುತೂಹಲಕರ. ಏಷ್ಯಾಖಂಡದೊಳಗಿನ ಚೀನದ ಉತ್ತರಭಾಗದ ಹೊನೆನ್‌ಪ್ರಾಂತ್ಯದ ಕೌ-ಷಿಕ್ ಸಮೀಪದ ಮೆನ್-ಪಾಪ್-ಕು ಊರಿನಲ್ಲಿ ಜನಿಸಿದವ. ತನ್ನ ಮೂವತ್ತೈದನೇ...
ಜನಗಳ ಯಾತನೆಗೆ ಕನಲುವ ಕವಿತೆಗಳು..
ದೇವೂ ಮಾಕೊಂಡ ಅವರ ಅನುವಾದದ ಕವನ ಸಂಕಲನದ 'ಯುದ್ಧ ಮೃದಂಗ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕವನ ಸಂಕಲನಕ್ಕೆ ಕೇಶವ ಮಳಗಿ ಅವರು ಬರೆದ ಮುನ್ನುಡಿ ಇಲ್ಲಿದೆ. -ಕೇಶವ ಮಳಗಿ ಹೊಸ ತಲೆಮಾರಿನ ಲೇಖಕರು, ವಿಶೇಷವಾಗಿ ಕಾವ್ಯ ಕಟ್ಟೋಣದಲ್ಲಿ ತೊಡಗಿಸಿಕೊಂಡವರು ಅನುವಾದದಲ್ಲಿಯೂ ತಮ್ಮನ್ನು ತಾವು ಕಂಡುಕೊಳ್ಳಲು...
ಕುದಿ ಎಸರು ಕುಲಿಮೆಯಲ್ಲಿ ಮಿಂದೆದ್ದ ಹೆಣ್ತನದ ಆತ್ಮಕಥನ
ಪತ್ರಕರ್ತೆ ಡಾ ವಿಜಯ ಅವರ ಆತ್ಮಕಥನ 'ಕುದಿ ಎಸರು' 'ನಾಕುತಂತಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ. -ಹಳೆಮನೆ ರಾಜಶೇಖರ ಮಹಿಳೆಯ ಭಾವಕೋಶ ಭಾಷಿಕ ಸಂವೇದನೆಯಾಗಿ ಕನ್ನಡ ಜಗತ್ತನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಿದೆ. ಪ್ರಮಾಣಿಕವಾಗಿ ನಿರ್ಭಿಡೆಯಿಂದ ತಮ್ಮ ಅನುಭವ...
ಸಾರ್ಥಕ ಬದುಕು ಎಂಬ ಅಭಿನಂದನಾ ಗ್ರಂಥ..
ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಅವರ ಅಭಿನಂದನಾ ಗ್ರಂಥ 'ಸಾರ್ಥಕ ಬದುಕು' ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಪ್ರತಿಷ್ಠಾನ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ. -ಹಳೆಮನೆ ರಾಜಶೇಖರ ಅಮೂರ್ತವಾದ ಮನಸ್ಸಿನ ಸ್ಥಿತಿಯನ್ನು ಭಾಷೆಯಲ್ಲಿ ಹಿಡಿದಿಡುವುದು ಕಷ್ಟ. ಅಗಾಧವಾದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











