ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಸಾಹಿತಿ ಕುಟುಂಬದೊಂದಿಗೆ ಒಂದು ಸುಂದರ ಸಂವಾದದ ಫೋಟೋ ಆಲ್ಬಂ

ಸಾಹಿತಿ ಕುಟುಂಬದೊಂದಿಗೆ ಒಂದು ಸುಂದರ ಸಂವಾದದ ಫೋಟೋ ಆಲ್ಬಂ

ಅಪ್ಪ ಕಥೆಗಾರ ಎಸ್ ಗಂಗಾಧರಯ್ಯ ಹಾಗೂ ಮಗಳು ಕವಯತ್ರಿ ಸ್ಮಿತಾ ಮಾಕಳ್ಳಿ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರೊಂದಿಗೆ ಕಾರ್ಯಕ್ರಮದ ಫೋಟೋ ಆಲ್ಬಂ...

ಸಾಕವ್ವ ಮತ್ತು ಉಮಾಶ್ರೀ…

ಸಾಕವ್ವ ಮತ್ತು ಉಮಾಶ್ರೀ…

ಒಡಲಾಳ ನಾಟಕ… ರೇಖಾ ಗೌಡ ನಟಿ ಉಮಾಶ್ರೀಯವರನ್ನು ಸಾಕವ್ವಳ ಪಾತ್ರದಲ್ಲಿ ನೋಡೋದು ನನ್ನ ಕನಸುಗಳಲ್ಲೊಂದು ಅವರು ಈ ಪಾತ್ರ ಮಾಡಿದ್ದೋ, 18ರ ವಯಸ್ಸಿನಲ್ಲಿ! ನಮ್ಮಂಥ ಸಾಹಿತ್ಯಾಸಕ್ತರಿಗೆ/ರಂಗಾಸಕ್ತರಿಗೆ ಬೇಕೆಂದ ಪಾತ್ರ, ಬೇಕಾದಾಗ ನೋಡುವ ಭಾಗ್ಯವೆಲ್ಲಿ? ಆ ನಾಟಕದ ವಿಡಿಯೋ ಮಾಡಿದ್ದಾರೋ, ಅದೆಲ್ಲಿ ಸಿಗುವುದೋ ನಾ ಕಾಣೆ! ಒಂದಿಬ್ಬರನ್ನು...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣದಲ್ಲಿ ಉದಯಿಸಿದ ತಾರೆ…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣದಲ್ಲಿ ಉದಯಿಸಿದ ತಾರೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಆರ್ ಪೂರ್ಣಿಮಾಗೆ ಪ್ರಶಸ್ತಿ…

ಆರ್ ಪೂರ್ಣಿಮಾಗೆ ಪ್ರಶಸ್ತಿ…

ಶಿವಮೊಗ್ಗದ ಹಿರಿಯ ಸಮಾಜವಾದಿ ಪತ್ರಕರ್ತರಾಗಿದ್ದ ಮಿಂಚು ಶ್ರೀನಿವಾಸ ಅವರ ಸ್ಮರಣೆಯ ಪತ್ರಿಕಾ ಪ್ರಶಸ್ತಿಗೆ ಪತ್ರಕರ್ತೆಆರ್. ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಈ ಬಾರಿ ಧಾರವಾಡದಲ್ಲಿ ಏ. 16 ಶನಿವಾರ ಸಂಜೆ 5.30 ಕ್ಕೆ...

ಶ್ರೀನಿವಾಸ ಪ್ರಭು ಅಂಕಣ- ನನ್ನ ಬದುಕಿನ ಮತ್ತೊಂದು ಮುಖ್ಯ ಕಾಲಘಟ್ಟ…

ಶ್ರೀನಿವಾಸ ಪ್ರಭು ಅಂಕಣ- ನನ್ನ ಬದುಕಿನ ಮತ್ತೊಂದು ಮುಖ್ಯ ಕಾಲಘಟ್ಟ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಾ ಕವಿತಾ

ಸತೀಶ ಕುಲಕರ್ಣಿ ಕವಿತೆ- ಸುಡು ಹೊತ್ತಿನ ಸಾಲುಗಳು..

ಸತೀಶ ಕುಲಕರ್ಣಿ ಕವಿತೆ- ಸುಡು ಹೊತ್ತಿನ ಸಾಲುಗಳು..

ಸತೀಶ ಕುಲಕರ್ಣಿ ಸೂರ್ಯ ಸಂಜೆಯ ತನಕ,ಹದಿನೈದು ದಿನ ಮಾತ್ರ, ಚಂದ್ರ.ಇದು, ಪೂರ್ಣ ಸತ್ಯ ಗಾಯಗೊಂಡಕಲ್ಲಂಗಡಿ ಬೀಜಗಳೀಗನೆಲ ಹೀರಿ ಹಬ್ಬಿವೆ ಶಾಯಿ, ಪೆನ್ನಿಗೆರಕ್ತ, ಜೀವವಾಹಿನಿಶಾಯಿ...

ಮಾಳಿಂಗ ಹಾದಿಮನಿ ಕವಿತೆ- ಅರಮನೆ..

ಮಾಳಿಂಗ ಹಾದಿಮನಿ ಕವಿತೆ- ಅರಮನೆ..

ಮಾಳಿಂಗ ಹಾದಿಮನಿ ಅರಮನೆಯ ಬಾಗಿಲುಗಳುಇನ್ನೂ ತೆರೆದೆ ಇವೆಯಾರಿಗಾಗಿ ದಾರಿ ಕಾಯುತಿದೆಯೋ ಕವಿಕನಸುಗಾರರ ತನ್ನೊಳಗೆತುಂಬಿಕೊಂಡು ನರ್ತನ ನಡೆಸುತಿತ್ತುಧೀರರ ಲೀಲೆಗಳಮಹಾರಾಣಿಯರ ಸೌಂದರ್ಯ...

‍ಪುಸ್ತಕದ ಪರಿಚಯ

Book Shelf

ಹರೀಶ್ ಕೇರ ಕಂಡಂತೆ ಜೋಗಿ ಅವರ ‘ಹಸ್ತಿನಾವತಿ’

ಹರೀಶ್ ಕೇರ ಕಂಡಂತೆ ಜೋಗಿ ಅವರ ‘ಹಸ್ತಿನಾವತಿ’

ಹರೀಶ್ ಕೇರ ಹಸ್ತಿನಾವತಿ ಮತ್ತು ಇಂದ್ರಪ್ರಸ್ಥಗಳು ಮಹಾಭಾರತದ ಎರಡು ದೊಡ್ಡ ನಗರಗಳು. ದ್ಯೂತ ಸಭೆಯಲ್ಲಿ ಮನೆ ಸೊಸೆಯ ಸೀರೆ ಸೆಳೆದರೂ ಸುಮ್ಮನಿದ್ದ ಅಪವಿತ್ರ ನಗರಿ ಒಂದು. ಮಯಸಭೆಯಂಥ ಸ್ವಪ್ನಸದೃಶ ಭವನವಿದ್ದ ನೂತನ ನಗರಿ ಇನ್ನೊಂದು. ಇಂದ್ರಪ್ರಸ್ಥದಲ್ಲಿ ನೆಲೆಸಬೇಕು ಎನ್ನುವುದು ಕನಸು; ಹಸ್ತಿನಾವತಿಯ ಸುಡು ನಿತ್ಯಕೇಡಿನ ನಗರಿ...

read more
‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ

‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ

            ಸುಧಾ ಆಡುಕಳ   ವಿಶೇಷಾಂಕವೊಂದು ಕೈಗೆ ಬಂದಾಗ ಕಾವ್ಯ ಕಡಮೆಯವರ ಕವನವನ್ನು ಮೊದಲು ಹುಡುಕಿ ಓದುವುದು ಇತ್ತೀಚಿನ ಖಯಾಲಿಯೇ ಆಗಿ ಹೋಗಿತ್ತು. ಆಚೆಗೆ ಪೂರ್ತಿ ನಮ್ಮ ಕಾಲದ ಹಳಹಳಿಕೆಯೂ ಅಲ್ಲದ, ಈಚೆಗೆ ಪೂರ್ತಿ ಹೊಸ ಕಂಪ್ಯೂಟರ್ ಯುಗದ ಕಾವ್ಯವೂ ಅಲ್ಲದ ಹೊಸಬಗೆಯ ಕಾವ್ಯವನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This