ಇಂದು ಅವಧಿಯಲ್ಲಿ...
‘ರಾಕಿಂಗ್’ ಅಮ್ಮಂದಿರು:
ಪ್ರಸಾದ್ ನಾಯ್ಕ್ ಮೂಲ: ವಿಲ್ ಸ್ಮಿತ್ ಆತ್ಮಕಥನ "WILL" ಕೃತಿಯಿಂದ (ಚಿತ್ರ: ಅಮ್ಮ ಕ್ಯಾರೋಲಿನ್ ಸ್ಮಿತ್ ಮತ್ತು ಮಗ ವಿಲ್ ಸ್ಮಿತ್ ಅಮ್ಮನ 85 ನೇ ವಯಸ್ಸಿನ ಸಂಭ್ರಮಾಚರಣೆಯ ಖುಷಿಯಲ್ಲಿ ಕುಣಿಯುತ್ತಿರುವುದು) ಖ್ಯಾತ ಅಮೆರಿಕನ್ ನಟ ವಿಲ್ ಸ್ಮಿತ್ ನ ಅಮ್ಮ ಕ್ಯಾರೋಲಿನ್ ಗೆ ತಿರುಗುವ ಹುಚ್ಚು. ಅದರಲ್ಲೂ ಮಗ ಹಾಲಿವುಡ್ ನಲ್ಲಿ ಯಶಸ್ವಿ...
ಜಗತ್ತನ್ನು ಪೊರೆವ ತಾಯ್ತನ…
ಕಂ ಕ ಮೂರ್ತಿ ಆ ಬಾಡಿದ ಮುಖ ನೋಡಿ ನನಗೆ ಬೇಸರವಾಯಿತು. ಗಾಬರಿಯೂ ಆಯಿತು. ಜತೆಯಲ್ಲಿ ಪುಟಿಯುವ ಎರಡು ಮಕ್ಕಳಿದ್ದರೂ ಆಕೆಗೆ ಖುಷಿಯಿಲ್ಲ. ಹತ್ತಿರ ಹೋದರೂ ಬಾಲ ಅಲ್ಲಾಡಿಸಿ ಕೂಯ್ಗುಡುವ ಉತ್ಸಹಾಹವಿಲ್ಲ. ಅದು ಹಸಿದಿರಬಹುದು ಅಂತ ಅನಿಸಿತು. ಹೀಗೆ ಬಿಟ್ಟರೆ ನಾಳೆ ಬೆಳಿಗ್ಗೆ ಹೊತ್ತಿಗೆ ಅದು ಸತ್ತು ಹೋಗಬಹುದು. ಮಕ್ಕಳಿಗೆ ಊಡಿಸಲೂ...
ಅವಧಾನಿಯವರನ್ನು ನೆನಪಿಸುವಂತೆ ಮಾಡಿದ ಪುಸ್ತಕ…
ಸುಧಾ ಆಡುಕಳ ನಾನು ಓದುವ ಕಾಲಕ್ಕೆ ಉತ್ತರಕನ್ನಡದಲ್ಲಿ ಇದ್ದುದು ತಾಲೂಕಿಗೊಂದೇ ಡಿಗ್ರೀ ಕಾಲೇಜು. ಪಿ. ಯು. ಸಿ. ತರಗತಿಗಳು ಕೂಡಾ ಅಲ್ಲಿಯೇ ನಡೆತ್ತಿದ್ದುದು. ಪಿ. ಯು. ಸಿ. ಗಾಗಿ ಹೊನ್ನಾವರದ ಎಸ್. ಡಿ. ಎಂ. ಕಾಲೇಜಿಗೆ ಕಾಲಿಟ್ಟಾಗ ಬಾವಿಯ ಕಪ್ಪೆ ಸಮುದ್ರಕ್ಕೆ ಜಿಗಿದ ಅನುಭವ. ಆಗ ಕಾಲೇಜಿನಲ್ಲಿ ಕಲಾವಿಭಾಗ ವಿಜೃಂಭಿಸುತ್ತಿದ್ದ...
ಪಿ ಪಿ ಉಪಾಧ್ಯ ಸರಣಿ ಕಥೆ 7 – ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು…
ಪಿ ಪಿ ಉಪಾಧ್ಯ 7 ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು ಇದು ಪ್ರತಿ ಸಲ ಶಾಮಣ್ಣ ಮಗುವಿನ ನಾಮಕರಣಕ್ಕೆಂದು ಹೆಂಡತಿಯ ತವರು ಮನೆಗೆ ಬಂದಾಗ ನಡೆಯುವ ಘಟನೆ. ಪ್ರತಿಸಲವೂ ಇದನ್ನು ನೋಡುತ್ತಿದ್ದ ನೆರೆದ ಅದೇ ಗುಂಪಿನವರಿಗೆ ಆಸಕ್ತಿಯ ವಿಷಯವೂ ಹೌದು. ಪಡು ಕಡಲ ತಡಿಯಿಂದ ಬಂದ ಊರ ಅಳಿಯನ ಬಗ್ಗೆ, ಅವರ ಜ್ಞಾನದ ಬಗ್ಗೆ...
ಜಯಲಕ್ಷ್ಮಿ ಪಾಟೀಲ್ ಅಂಕಣ- ಓದಿನಲ್ಲಿ ಊಟದೊಂದಿಗಿನ ಉಪ್ಪಿನಕಾಯಿಯಂಥಾ ಆಸಕ್ತಿ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಪಾಲಹಳ್ಳಿ ವಿಶ್ವನಾಥ್ ಕಥೆ- ಕಂದುಸುಂದರಿ…
ಪಾಲಹಳ್ಳಿ ವಿಶ್ವನಾಥ್ (ಸಾಕಿ (ಎಚ್.ಎಚ್.ಮನ್ರೊ 1870-1916) ಅವರ ‘ಬ್ರೆಡ್ ಅಂಡ್ ಬಟರ್ ಮಿಸ್’ ಕಥೆಯ ಕನ್ನಡ ರೂಪಾಂತರ) ನಮಗೆಲ್ಲಾ ಕುದುರೆ ಜೂಜೆಂದರೆ ಪ್ರಾಣ. ವರ್ಷದಲ್ಲಿ 3 ತಿಂಗಳು ನಮಗೆ ಬೇರೆ ಯಾವುದರ ಬಗ್ಗೆಯೂ ಗಮನವಿರುವುದಿಲ್ಲ ಅರ್ಧ ಜೀವನ ರೇಸ್ ಕೋರ್ಸ ಬಳಿಯೇ ಕಳೆದುಹೋಗುತ್ತದ. ಉಳಿದ 9 ತಿಂಗಳುಗಳಲ್ಲಿ ಸಂಪಾದಿಸಿದ್ದೆಲ್ಲ...
Latest
Invite
ಭಾರತ ಯಾತ್ರಾ ಕೇಂದ್ರದ 'ಸೌರಭ'
ಪತ್ನಿಯರು ಕಂಡಂತೆ ಪ್ರಸಿದ್ಧರು
ಬಿ. ಎಸ್ . ವೆಂಕಟಲಕ್ಷ್ಮಿಯವರು ೧೯೪೬ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿ.ಎ. ಡಿಗ್ರಿ ಮತ್ತು ಭಾರತೀಯ ವಿದ್ಯಾಭವನ ದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಇಚ್ಚಾ...
ಬಾ ಕವಿತಾ
ಸೆಂಗೋಲು ಮಡಿಕೋಲು ಬಾರುಕೋಲು ಊರುಗೋಲು
ಪ್ರತಿಭಾ ನಂದಕುಮಾರ್ ಹೇಳುತ್ತಾರೆ ನೆರಳಿನ ಜೊತೆ ಕುಸ್ತಿ ಮಾಡಲಾಗುವುದಿಲ್ಲ.ನೆರಳಿನಂತಿರುವವರ ಜೊತೆ ಕೂಡಾ ಬೀಜ ಒಡೆದ ಹೋರಿಗಳುಅರೆನಗ್ನ ಅಧೀನಮುಗಳುತೊಡೆತಟ್ಟಿ ಬೆದರಿಸುವ ಪೈಲ್ವಾನ...
ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?
ನೀನೇಕೆ ಬಣ್ಣ ಬಣ್ಣದ `ಬಣ್ಣ'ವನ್ನೇ ತೊಡುತ್ತೀಯ? (ಫೇಸ್ ಬುಕ್ ಜೊತೆ ಮಾತು ಕತೆ ) ಎಂ ಆರ್ ಕಮಲ ಅವರು ಕೇಳುತ್ತಾರೆ: ನೀನೇಕೆ ನಿರಾಳವಾಗಿ ನಗುವ ಚಿತ್ರಗಳನ್ನು ಹಾಕುತ್ತೀಯ? ನಾನು...
ಪುಸ್ತಕದ ಪರಿಚಯ
Book Shelf
ಸೂರ್ಯಕೀರ್ತಿ ಓದಿದ ‘ಅವಳ ಅರಿವು’
ಸೂರ್ಯಕೀರ್ತಿ ಸ್ತ್ರೀವಾದವೂ ನಿಸ್ಸಂಶಯವಾಗಿ ಸಮಾಜದಲ್ಲಿ ಮಹಿಳೆಯರ ಶೋಷಣೆ ಹಾಗೂ ನಿಗ್ರಹದ ವಿರುದ್ಧ ಹೋರಾಡುವವರ ಅಸ್ತ್ರವಾಗಿದೆ. ಒಂದು ನಿರ್ದಿಷ್ಟ ಕೃತಿಯು ಪುರುಷರು ಮತ್ತು ಮಹಿಳೆಯರನ್ನು ಹೇಗೆ ಚಿತ್ರಿಸುತ್ತದೆ ಎಂಬುದನ್ನು ನಿರ್ಧರಿಸಲು ಹಾಗೂ ವಿಶ್ಲೇಷಣೆ ಮಾಡಲು ಸ್ತ್ರೀವಾದಿ ತತ್ವಶಾಸ್ತ್ರ ಬಳಕೆಯಲ್ಲಿದೆ. ಅಂತಹ ವಿಮರ್ಶಾತ್ಮಕ...
ಪಿ ಸಾಯಿನಾಥ್ ಬಿಡುಗಡೆ ಮಾಡಿದ ‘ಹಾಯ್ ಅಂಗೋಲ’
'ಅವಧಿ'ಯಲ್ಲಿ ಪ್ರಕಟವಾದ ಅಂಕಣ, ಪ್ರಸಾದ್ ನಾಯ್ಕ್ ಅವರ ಪ್ರವಾಸ ಕಥನ ಈಗ ಪುಸ್ತಕವಾಗಿ ಹೊರಬಂದಿದೆ. 'ಬಹುರೂಪಿ' ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಪಿ ಸಾಯಿನಾಥ್ ಅವರು ಬಿಡುಗಡೆ ಮಾಡಿದರು. ಅವಧಿ ಮತ್ತು ಬಹುರೂಪಿ ಫೇಸ್ ಬುಕ್ ತಾಣದಲ್ಲಿ ನೇರ ಪ್ರಸಾರದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಆ ನೇರಪ್ರಸಾರವನ್ನು ಇಲ್ಲಿ...
ಕೊಂಚವಾದರೂ ಸಮಚಿತ್ತ ಸಾಧಿಸಲಿ ಎಂಬುದು ಕೃತಿಯ ಆಶಯ..
’ಒಂದೇ ಗುರಿ, ಬೇರೆ ದಾರಿ’ ಹೊಸ ಪುಸ್ತಕ. ಹೈದರಾಬಾದ್ ಕರ್ನಾಟಕದ ಪ್ರಮುಖ ಪ್ರಕಾಶಕ ಹಾಗೂ ಸ್ನೇಹಿತರಾದ ಪಲ್ಲವ ವೆಂಕಟೇಶ ಕೃತಿಯ ಪ್ರಕಾಶಕರು. ಆಧುನಿಕ ಭಾರತೀಯ ಸಮಾಜದಲ್ಲಿ ಪತ್ರ ಸಂವಾದ ಪರಂಪರೆಯನ್ನು ರೂಪಿಸಿದ ಗಾಂಧಿ ಈ ಕೃತಿಯ ಕೇಂದ್ರ. ಅವರೊಂದಿಗೆ ಸಂವಾದ/ವಾಗ್ವಾದಗಳನ್ನು ನಡೆಸಿದ ರವೀಂದ್ರನಾಥ ಠಾಕೂರ, ಜವಹರ ಲಾಲ್ ನೆಹರು,...
ಮೀಟ್ Mr. ಕಾಳ
ಕವಿತೆ, ಅನುವಾದ, ಪ್ರಬಂಧಗಳ ಮೂಲಕ ಈಗಾಗಲೇ ಸಾಕಷ್ಟು ಹೆಸರಾಗಿರುವ ಎಂ ಆರ್ ಕಮಲ ಈಗ ಮತ್ತೊಂದು ಪುಸ್ತಕ ಹಿಡಿದು ನಿಂತಿದ್ದಾರೆ. ಈ ಪುಸ್ತಕ ಯಾವಾಗ? ಎಂದು ಓದುಗರು ಮೇಲಿಂದ ಮೇಲೆ ಕೇಳುವಷ್ಟು ಈ ಪುಸ್ತಕ.. ಅಲ್ಲ, ಪುಸ್ತಕದ ನಾಯಕ ಜನಪ್ರಿಯ ಎಂ ಆರ್ ಕಮಲ ಅವರ ನಾಯಿ (ಈ ಶಬ್ದ ಬಳಸಬಹುದೋ ನಾಯಿ ಸಾಕಿಲ್ಲದ ನಮಗೆ ಗೊತ್ತಿಲ್ಲ) ಈ ಕೃತಿಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









