ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸ್ಮಾರಕ ಆಗದ ಅ.ನ.ಕೃ ಮನೆಯ ದುರಂತ ಕತೆ…

ಸ್ಮಾರಕ ಆಗದ ಅ.ನ.ಕೃ ಮನೆಯ ದುರಂತ ಕತೆ…

ಆರ್ ಜಿ ಹಳ್ಳಿ ನಾಗರಾಜ್ ಕಾದಂಬರಿ ಸಾರ್ವಭೌಮ ಅ.ನ.ಕೃ ಅವರ ಹುಟ್ಟುಹಬ್ಬ ಇವತ್ತು. ಅವರು ವಾಸವಿದ್ದ ವಿಶ್ವೇಶ್ವರಪುರಂ ಮನೆ, ಬಾಟಾ ಚಪ್ಪಲಿ ಸಂಗ್ರಹದ ಮನೆ ಆಗಿತ್ತು! (೨೦೦೫). VRL ಸಂಸ್ಥೆಯ "ಉಷಾಕಿರಣ" ದೈನಿಕದಲ್ಲಿ ವರದಿಗಾರನಾಗಿದ್ದಾಗ ಈ ಬಗ್ಗೆ ತನಿಖಾ ವರದಿ ಮಾಡಿದೆ. ಎರಡೇ ದಿನದಲ್ಲಿ ಬೋರ್ಡ್ ನಾಪತ್ತೆ ಆಗಿ, ಪೇಪರ್ ಏಜನ್ಸಿ...

ವಿಠಲ್ ಜೊತೆ ಸಹಯಾನ…

ವಿಠಲ್ ಜೊತೆ ಸಹಯಾನ…

ಉದಯ ಗಾಂವಕರ್ ಈ ಬಾರಿಯ ಸಹಯಾನ ಸಾಹಿತ್ಯೋತ್ಸವ ನಿರೀಕ್ಷೆಯಂತೆ ಭಿನ್ನವಾಗಿತ್ತು. ಭಿನ್ನವಾಗಿರಲು ಸಾಹಿತ್ಯ ಚರ್ಚೆಗಳು ಕಾರಣವಾಗಿರಲಿಲ್ಲ. ತುಂಬ ತುರ್ತಿನಲ್ಲಿರುವವನಂತೆ ನಾಡೆಲ್ಲ ಓಡಾಡಿಕೊಂಡಿದ್ದ ವಿಠಲ ಭಂಡಾರಿ ಈಗ ಶಾಂತವಾಗಿ ಮಲಗಿರುವ ಕೆರೆಕೋಣ ತೇವಗೊಂಡಿತ್ತು. ನನ್ನಂತೆ ಅಲ್ಲಿರುವ ಎಲ್ಲರಿಗೂ ಸಾಹಿತ್ಯ ಚರ್ಚೆಗಳಿಗಿಂತ ಆತನ...

ಪಿ ಪಿ ಉಪಾಧ್ಯ ಸರಣಿ ಕಥೆ 8 – ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ…

ಪಿ ಪಿ ಉಪಾಧ್ಯ ಸರಣಿ ಕಥೆ 8 – ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ…

ಪಿ ಪಿ ಉಪಾಧ್ಯ 8 ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ ಎಂಟು ದಿನ ಕಳೆದುವು. ಹತ್ತು ದಿನಗಳೂ. ಯಾರೂ ಗಿರಾಕಿಗಳೇ ಬರಲಿಲ್ಲ. ಶಾಮಣ್ಣನವರ ಮನೆಯ ಹುಲ್ಲು ಕುತ್ತರಿ ಖಾಲಿಯಾದದ್ದೇ ಬಂತು. ಮನೆ ಕೆಲಸದವರು ಗದ್ದೆಯಂಚಿನ ಹುಲ್ಲು ಕೊಯ್ದು ಹೊರೆ ಹೊರೆ ಹೊತ್ತುಕೊಂಡು ಬಂದದ್ದೇ ಬಂತು. ಎಮ್ಮೆಗಳು ತಿಂದವು ಸೆಗಣಿ ಹಾಕಿದುವು. ಆ...

ರಂಗಶಂಕರದಲ್ಲಿ ‘ಕೋವಿಗೊಂದು ಕನ್ನಡಕ’

ರಂಗಶಂಕರದಲ್ಲಿ ‘ಕೋವಿಗೊಂದು ಕನ್ನಡಕ’

ಕೋವಿ ಹಿಡಿದು ತನ್ನ ಶತೃವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣಿನ ದೃಷ್ಟಿಯೇ ಸರಿಯಿಲ್ಲ. ಶತೃವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ್ಣಿನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ...

ಬೆಂಗಳೂರು ಕಿರುನಾಟಕೋತ್ಸವ-2022 ರ ಫಿನಾಲೆ…

ಬೆಂಗಳೂರು ಕಿರುನಾಟಕೋತ್ಸವ-2022 ರ ಫಿನಾಲೆ…

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಬೆಂಗಳೂರು ಕಿರುನಾಟಕೋತ್ಸವ-2022 ಆಯೋಜಿಸಿದ್ದು, ರಂಗಕರ್ಮಿಗಳನ್ನು ಒಂದೆಡೆ ಸೇರಿಸಿ ಕಿರುನಾಟಕಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ, ಜೊತೆಗೆ ಕೋವಿಡ್‌ನಿಂದ ಬಳಲಿದ್ದಂತಹ ರಂಗಭೂಮಿ ಚಟುವಟಿಕೆಗಳಿಗೆ ಹೊಸಚೈತನ್ಯ ತುಂಬಿ ಪ್ರೇಕ್ಷಕರನ್ನು ಮತ್ತೆ...

‘ರಾಕಿಂಗ್’ ಅಮ್ಮಂದಿರು:

‘ರಾಕಿಂಗ್’ ಅಮ್ಮಂದಿರು:

ಪ್ರಸಾದ್ ನಾಯ್ಕ್ ಮೂಲ: ವಿಲ್ ಸ್ಮಿತ್ ಆತ್ಮಕಥನ "WILL" ಕೃತಿಯಿಂದ (ಚಿತ್ರ: ಅಮ್ಮ ಕ್ಯಾರೋಲಿನ್ ಸ್ಮಿತ್ ಮತ್ತು ಮಗ ವಿಲ್ ಸ್ಮಿತ್ ಅಮ್ಮನ 85 ನೇ ವಯಸ್ಸಿನ ಸಂಭ್ರಮಾಚರಣೆಯ ಖುಷಿಯಲ್ಲಿ ಕುಣಿಯುತ್ತಿರುವುದು) ಖ್ಯಾತ ಅಮೆರಿಕನ್ ನಟ ವಿಲ್ ಸ್ಮಿತ್ ನ ಅಮ್ಮ ಕ್ಯಾರೋಲಿನ್ ಗೆ ತಿರುಗುವ ಹುಚ್ಚು. ಅದರಲ್ಲೂ ಮಗ ಹಾಲಿವುಡ್ ನಲ್ಲಿ ಯಶಸ್ವಿ...

ಬಾ ಕವಿತಾ

ಬದುಕೆಂಬ ಪಾಠಶಾಲೆ…

ಬದುಕೆಂಬ ಪಾಠಶಾಲೆ…

ಡಾ.ಪದ್ಮಿನಿ ನಾಗರಾಜು ಅವಳ ಅ ಒಂದು ನೋಟಕಣ್ಣ ಮುಂದಾಡಿತುಅವಳುಸಣ್ಣಗೆ ಗುನುಗುಡುತ್ತಲ್ಲಿದ್ದಳು ನಾನು ಹಿಂಬಾಲಿಸಿ ಅತ್ತಿತ್ತ ಹುಡುಕಿದೆಕಣ್ಣಾಮುಚ್ಚಾಲೆ ಆಡುತ್ತಾ ನಗುತ್ತಲಿದ್ದಳು...

ಅನಿತಾ ಪಿ.ತಾಕೊಡೆ ಕವಿತೆ: ಭಾರವಾಗಿದೆ ಬಳ್ಳಿ

ಅನಿತಾ ಪಿ.ತಾಕೊಡೆ ಕವಿತೆ: ಭಾರವಾಗಿದೆ ಬಳ್ಳಿ

ಅನಿತಾ ಪಿ.ತಾಕೊಡೆ ಹಸಿಮಣ್ಣ ಮೆದುಗರ್ಭದಲಿ ಕಾದು ಬಯಕೆಗಣ್ಣಲಿ ಹದವಾಗಿ ಬಿರಿದು  ಬಯಲು ಬಾನಿನ ನಡುವೆ ಕಾನನದ ಕೈಹಿಡಿದು   ಬೆಳೆದು ನಿಂತ ಬಳ್ಳಿ ಛಲದ ನೆಲದಲಿ...

‍ಪುಸ್ತಕದ ಪರಿಚಯ

Book Shelf

ಸಿ ಎಸ್ ಭೀಮರಾಯ ಓದಿದ ‘ಯುದ್ಧ ಕಾಲದ ಹುಡುಗಿಯರು’

ಸಿ ಎಸ್ ಭೀಮರಾಯ ಓದಿದ ‘ಯುದ್ಧ ಕಾಲದ ಹುಡುಗಿಯರು’

ಸಿ ಎಸ್ ಭೀಮರಾಯ ಚಿನುವಾ ಅಚೆಬೆ (ನವೆಂಬರ್ ೧೬, ೧೯೩೦- ಮಾರ್ಚ್ ೨೨, ೨೦೧೩) ಆಫ್ರಿಕನ್ ಸಾಹಿತ್ಯ ಕಂಡ ಪ್ರಮುಖ ಕವಿ, ಕಥೆಗಾರ, ಪ್ರಬಂಧಕಾರ, ಕಾದಂಬರಿಕಾರ ಮತ್ತು ವಿಮರ್ಶಕ. ಅಚೆಬೆ ಸಾಹಿತ್ಯದಲ್ಲಿ ಇಡೀ ಆಫ್ರಿಕಾ ಖಂಡವನ್ನು ಪ್ರತಿನಿಧಿಸಬಲ್ಲಷ್ಟು ಬೀಸಿನ ಶಕ್ತ ಲೇಖಕ. ಅವನು ಆಫ್ರಿಕನ್‌ರ ಅದರಲ್ಲೂ ವಿಶೇಷವಾಗಿ ನೈಜೇರಿಯಾದ ಇಗ್ಬೋ...

read more
ಕಮೂ ಬರ್ತಿದ್ದಾನೆ.. ತರುಣರ ಬಳಿಗೆ..

ಕಮೂ ಬರ್ತಿದ್ದಾನೆ.. ತರುಣರ ಬಳಿಗೆ..

ಪ್ರಿಯರೆ, ಕಮೂನನ್ನು ಸಂಭ್ರಮಿಸುವ ಕಾಲ ಬಂದಿದೆ. ‘ಅನ್ಯ’ ಕಾದಂಬರಿ ಓದಿದವರಿಗೆ ಕಮೂನ ಆವರಿಸಿಕೊಳ್ಳುವ ಭಾವಗೀತಾತ್ಮಕ ಬರವಣಿಗೆಯ ಶಕ್ತಿ ಗೊತ್ತಿದೆ. ಈ ಕಾದಂಬರಿ, ಇನ್ನೊಂದೆರಡು ಬರಹಗಳು ಬಿಟ್ಟರೆ ಕನ್ನಡಕ್ಕೆ ಕಮೂ ಅನುವಾದಗೊಂಡಿದ್ದು ಕಡಿಮೆ. ಅನನ್ಯ ಕತೆಗಾರ ಕೇಶವ ಮಳಗಿಯವರು ಎಂಟು ವರ್ಷಗಳ ಕಾಲ ಶ್ರಮವಹಿಸಿ ಕಮೂನನ್ನು ಈಗ...

ಪಿ ಸಾಯಿನಾಥ್ ಬಿಡುಗಡೆ ಮಾಡಿದ 'ಹಾಯ್ ಅಂಗೋಲ'

ಪಿ ಸಾಯಿನಾಥ್ ಬಿಡುಗಡೆ ಮಾಡಿದ 'ಹಾಯ್ ಅಂಗೋಲ'

'ಅವಧಿ'ಯಲ್ಲಿ ಪ್ರಕಟವಾದ ಅಂಕಣ, ಪ್ರಸಾದ್ ನಾಯ್ಕ್ ಅವರ ಪ್ರವಾಸ ಕಥನ ಈಗ ಪುಸ್ತಕವಾಗಿ ಹೊರಬಂದಿದೆ. 'ಬಹುರೂಪಿ' ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಪಿ ಸಾಯಿನಾಥ್ ಅವರು ಬಿಡುಗಡೆ ಮಾಡಿದರು. ಅವಧಿ ಮತ್ತು ಬಹುರೂಪಿ ಫೇಸ್ ಬುಕ್ ತಾಣದಲ್ಲಿ ನೇರ ಪ್ರಸಾರದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಆ ನೇರಪ್ರಸಾರವನ್ನು ಇಲ್ಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This