ಇಂದು ಅವಧಿಯಲ್ಲಿ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶುಭಾರಂಭ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ನಿಜ ಹೇಳಿಬಿಡುತ್ತೇನೆ…
ಚಂದ್ರಕಾಂತ ವಡ್ಡು ಇಂತಹದೊಂದು ಸಂಕಲನ ರೂಪಿಸಬೇಕೆಂದು ನನಗೆ ತೀವ್ರವಾಗಿ ಅನ್ನಿಸಲು ಸುತ್ತಲಿನ ವಿನಾಶಕಾರಿ ಆಗುಹೋಗುಗಳ ಹೊರತಾಗಿ ಬೇರೇನೂ ಕಾರಣ ಇರಲಿಲ್ಲ. ಸಮಕಾಲೀನ ಸಂದರ್ಭದ ಸಾಮಾಜಿಕ ಮಾಲಿನ್ಯಕ್ಕೆ ಕೇವಲ ಮೂಕಸಾಕ್ಷಿಯಾಗಿರಲು ಯಾರಿಗಾದರೂ ಹೇಗಾದರೂ ಎಷ್ಟುದಿನ ಸಾಧ್ಯ? ಹೃದಯ ಇರುವವರೆಲ್ಲಾ ತಮ್ಮದೇಯಾದ ರೀತಿಯಲ್ಲಿ, ನೀತಿಯಲ್ಲಿ,...
ತುಳಸಿಗೆ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್
ಯಕ್ಷಗಾನ ಬಾಲ ಕಲಾವಿದೆ, ವಿಶ್ವಶಾಂತಿ ಸರಣಿ ಯಕ್ಷನೃತ್ಯ ರೂಪಕಗಳನ್ನು ಪ್ರಸ್ತುತಗೊಳಿಸುವ ಶಿರಸಿಯ ತುಳಸಿ ಹೆಗಡೆ ಅವಳಿಗೆ ಮಹಾರಾಷ್ಟ್ರದ ನ್ಯಾಶನಲ್ ಅಕಾಡೆಮಿ ಫಾರ್ ಆರ್ಟ ಎಜ್ಯುಕೆಶನ್ ನೀಡುವ ಇಂಡಿಯನ್ ಸ್ಟಾರ್ ಐಕಾನ್ ಕಿಡ್ ಅಚೀವರ್ಸ ಅವಾರ್ಡ ಲಭಿಸಿದೆ. ಭಾರತದ ವಿವಿಧಡೆಯ ಮಕ್ಕಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆ ಪರಿಗಣಿಸಿ...
ಶ್ರೀನಿವಾಸ ಪ್ರಭು ಅಂಕಣ- ಬವಣೆಯ ನೆನಪು ನುಗ್ಗಿ ಬಂತು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕೆ ವಿ ಎನ್, ನಾಗಭೂಷಣ ಸ್ವಾಮಿ, ರವೀಂದ್ರ ಭಟ್, ಹುಣಸವಾಡಿ ರಾಜನ್ ಅವರಿಗೆ ಮಾಸ್ತಿ ಪ್ರಶಸ್ತಿ
‘ಚಿತ್ರಭೂಮಿ’ಯಲ್ಲಿ 4 ಮಂತ್ಸ್ , 3 ವೀಕ್ಸ್ ಆಂಡ್ 2 ಡೇಸ್
Name of the Film 4 months, 3 Weeks and 2 DaysWriter-Director: Cristian MungiuCountry : RomaniaLanguage:RomanianRuntime:113mns ಒಟೀಲಿಯಾ ಮತ್ತು ಗೆಬಿತಾ ಇಬ್ಬರೂ ವಿಶ್ವವಿದ್ಯಾಲಯ ಒಂದರ ಸಹಪಾಠಿಗಳು, ಒಂದೇ ಕೋಣೆಯಲ್ಲಿ ವಾಸಮಾಡುತ್ತಿರುವವರು. ಗೆಬಿತಾ ತನ್ನ ಗೆಳೆಯನೊಂದಿಗೆ ಸಲುಗೆಯಿಂದ ಇದ್ದುದರ ಕಾರಣ...
Latest
ಬಾ ಕವಿತಾ
ಪ್ರತಿಭಾ ನಂದಕುಮಾರ್ ಹೊಸ ಕವಿತೆ: ಆಯ್ದಕ್ಕಿ
ಪ್ರತಿಭಾ ನಂದಕುಮಾರ್ ಅನ್ನ ದೇವರ ಎದುರು ಇನ್ನು ದೇವರಿಲ್ಲ ಅಂಬಾನಿ ಅದಾನಿ ಮತ್ತವರ ಆಳುಗಳೆಲ್ಲ ಅನ್ನ ಬಿಟ್ಟು ಚಿನ್ನ ತಿನ್ನುವಾಗ ಗಡ್ಡಧಾರಿಗಳು ಹಿಡಿಯಕ್ಕಿ ಕೊಡದೆ ಮೀಸೆ...
ಜಿ.ಪಿ.ಬಸವರಾಜು ಕವಿತೆಗಳು: ರಾಮು ಕಾಕಾ
ಜಿ.ಪಿ. ಬಸವರಾಜು ಚಿತ್ರಗಳ ಕೃಪೆ: ಚಿಕ್ಕಮಗಳೂರು ಗಣೇಶ್, ಮಹೇಶ್ ಹರವೆ ೧ಆಷಾಢದ ಏಡಿ ಗಾಳಿ ಬೀಸುತ್ತಿದೆಜೋರಾಗಿ, ಯಾವ ಕೇಡಿಗೋ,ಎತ್ತರಕ್ಕೆ ಬೆಳದ ಪಪ್ಪಾಯ ಗಿಡ,ಕಾಂಡ ಒಳಗೆಲ್ಲ ಲಡ್ಡು...
ಪುಸ್ತಕದ ಪರಿಚಯ
Book Shelf
ಸಂಗೀತ ರವಿರಾಜ್ ಓದಿದ ‘ಚೌ ಚೌ ಬಾತ್’
ಸಂಗೀತ ರವಿರಾಜ್ ಮನದ ಮೌನವನ್ನು ಅಕ್ಷರ ರೂಪಕ್ಕೆ ಇಳಿಸಿದ, ಮನದ ಭಾವಗಳ ಮಿಶ್ರ ಕಹಾನಿ ಎಂಬುದಾಗಿ ಒಕ್ಕಣೆಯಿರುವ "ಚೌ ಚೌ ಬಾತ್" ಕೃತಿ ಕೃಪಾ ದೇವರಾಜ್ ರವರ ಮೂರನೆಯ ಪುಸ್ತಕ. ಮೌನ ಮತ್ತು ಅಕ್ಷರದ ನಡುವಿನ ಅಂತರದ ಸ್ಥಾನದಲ್ಲಿರುವ ಮಾತುಗಳು ಇಲ್ಲಿ ಅಕ್ಷರಗಳಾಗಿ ಒಂದು ಉತ್ತಮವಾದ ಕೃತಿಯಾಗಿ ಮೂಡಿ ಬಂದಿದೆ. ಭಾವನೆಗಳನ್ನೆಲ್ಲಾ...
‘ಅಮಿತಾ ರವಿಕಿರಣ್’ ಕಳೆದ ವರ್ಷ ಓದಿದ ಬೆಸ್ಟ್ 10 ಪುಸ್ತಕ
ಅಮಿತಾ ರವಿಕಿರಣ್ 2018 ರಲ್ಲಿ ನಾ ಓದಿದ ಕೃತಿಗಳಲ್ಲಿ ಬೆಸ್ಟ್ 10 ಇಂತಿವೆ, 1. ಕುದಿ ಎಸರು - ಡಾ. ವಿಜಯಾ 2. ಕಣ್ಣಾಮುಚ್ಚೆ ಕಾಡೆಗೂಡೆ - ಪ್ರೀತಿ ನಾಗರಾಜ್ 3. ಯಾವ ನಾಳೆಗಳು ನಮ್ಮದಲ್ಲ - ಉಷಾ ಪಿ ರೈ 4. ಅಗ್ನಿದಿವ್ಯ - ಚಂದ್ರಶೇಖರ್ ಮಂಡೆಕೋಲು 5. ಭೀಮಣ್ಣನ ಮಗ - ರಾಘವೇಂದ್ರ ಜೋಶಿ 6. ಮೋಹನಸ್ವಾಮಿ - ವಸುಧೇಂದ್ರ...
'ಅಮಿತಾ ರವಿಕಿರಣ್' ಕಳೆದ ವರ್ಷ ಓದಿದ ಬೆಸ್ಟ್ 10 ಪುಸ್ತಕ
ಅಮಿತಾ ರವಿಕಿರಣ್ 2018 ರಲ್ಲಿ ನಾ ಓದಿದ ಕೃತಿಗಳಲ್ಲಿ ಬೆಸ್ಟ್ 10 ಇಂತಿವೆ, 1. ಕುದಿ ಎಸರು - ಡಾ. ವಿಜಯಾ 2. ಕಣ್ಣಾಮುಚ್ಚೆ ಕಾಡೆಗೂಡೆ - ಪ್ರೀತಿ ನಾಗರಾಜ್ 3. ಯಾವ ನಾಳೆಗಳು ನಮ್ಮದಲ್ಲ - ಉಷಾ ಪಿ ರೈ 4. ಅಗ್ನಿದಿವ್ಯ - ಚಂದ್ರಶೇಖರ್ ಮಂಡೆಕೋಲು 5. ಭೀಮಣ್ಣನ ಮಗ - ರಾಘವೇಂದ್ರ ಜೋಶಿ 6. ಮೋಹನಸ್ವಾಮಿ - ವಸುಧೇಂದ್ರ...
ದುರಿತ ಕಾಲದಲ್ಲಿ ಓದಬೇಕಾದ 20 ಪುಸ್ತಕಗಳು..
ಜಿ.ಎನ್.ಮೋಹನ್ ನನಗೆ ಯಾಕೋ ಗೊತ್ತಿಲ್ಲ ನ್ಯಾಯಮೂರ್ತಿಗಳಾಗಿದ್ದ ಹೆಚ್ ಎನ್ ನಾಗಮೋಹನ್ ದಾಸ್ ಅವರು ಹೇಳಿದ್ದು ಮತ್ತೆ ಮತ್ತೆ ನೆನಪಿಗೆ ಬರುತ್ತಾ ಇರುತ್ತದೆ. ಒಂದು ದಿನ ನಾನೂ ಅವರು ಕುಪ್ಪಳಿಗೆ ಹೋಗಲು ದಿಢೀರ್ ತೀರ್ಮಾನ ಮಾಡಿ ಹೆದ್ದಾರಿಯ ಮೈಲಿಗಲ್ಲುಗಳನ್ನು ಹಿಂದೆ ಹಾಕುತ್ತಾ ಸಾಗಿದ್ದೆವು. ಆಗ ಇದ್ದಕ್ಕಿದ್ದಂತೆ ಅವರು 'ಮೋಹನ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











