ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಾ ದಾ ಕಂಡಂತೆ ಮುದ್ದುಕೃಷ್ಣ…

ನಾ ದಾ ಕಂಡಂತೆ ಮುದ್ದುಕೃಷ್ಣ…

ನಾ ದಾಮೋದರ ಶೆಟ್ಟಿ ಎಪ್ಪತ್ತೈದು ವರ್ಷ ಎಂಬುದು ಮನುಷ್ಯ ಬದುಕಿನ ಪ್ರಮುಖ ಘಟ್ಟಗಳಲ್ಲೊಂದು. ಅರುವತ್ತನ್ನು ʻನಿವೃತ್ತಿಯ ಕಾಲʼ ಎಂದು ಸರಕಾರವೇ ಘೋಷಿಸಿ, ಪಿಂಚಣಿಯನ್ನೂ ಕೊಟ್ಟು, ಕರ್ತವ್ಯದ ಉತ್ತುಂಗದಲ್ಲಿರುವಾಗಲೇ ʻಹೋಗು, ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆʼ ಎಂದಿತ್ತು. ಇಂತಹ ಗುರುತರ ತೀರ್ಮಾನ ತೆಗೆದುಕೊಳ್ಳುವ ಮುನ್ನ ಅವರು...

ಏನು ‘ಸರಿ’ಯಾಗಬೇಕು ಈ ದೇಶದಲ್ಲಿ…!!

ಏನು ‘ಸರಿ’ಯಾಗಬೇಕು ಈ ದೇಶದಲ್ಲಿ…!!

ಸತ್ಯಬೋಧ ಜೋಶಿ ಈ ಭಾರತ ಕಂಡ ಇತ್ತೀಚಿನ 2500 ಸಾವಿರ ವರ್ಷಗಳನ್ನ.. ಅದರಷ್ಟೇ ಆಯುಷ್ಯದ ಒಬ್ಬ ಮನುಷ್ಯನ ಮನಸ್ಥಿತಿಗೆ, ಹೋಲಿಸಿದರೆ, ಒಪ್ಪಿಕೊಂಡೊ ಅಥವಾ ಒಪ್ಪದೆಯೋ ಒಟ್ಟಾರೆ,ವೇದ ಕಾಲದ ಬಹುದೇವೋಪಾಸನೆಯಿಂದ 15ನೇ ಶತಮಾನದ ಭಕ್ತಿ ಪಂಥದವರೆಗೂ.. ಭಾರತೀಯ ಮನುಷ್ಯ ಅದೆಷ್ಟು ಬಾರಿ ಬದಲಾದ ಗೊತ್ತಾ!! "ವೇದಗಳೇ ನೀವು ಹೇಳುತ್ತಿರುವುದರ...

ಪಿ ಪಿ ಉಪಾಧ್ಯ ಸರಣಿ ಕಥೆ 28 –  ಅಂತ್ಯನ ಬದುಕು ಯಕ್ಷಗಾನದತ್ತ ಬದಲಾಯ್ತು…

ಪಿ ಪಿ ಉಪಾಧ್ಯ ಸರಣಿ ಕಥೆ 28 – ಅಂತ್ಯನ ಬದುಕು ಯಕ್ಷಗಾನದತ್ತ ಬದಲಾಯ್ತು…

ಪಿ ಪಿ ಉಪಾಧ್ಯ 28 ಅಂತ್ಯನ ಬದುಕು ಯಕ್ಷಗಾನದತ್ತ ಬದಲಾಯ್ತು. ಶಾಸ್ತ್ರೀ ಗಳಿಗೆ ಒಂದು ತೆರನ ಅಯೋಮಯ. ಇರಿ ಎಂದು ಹೇಳಲು ಅಂತಹ ಸಿರಿವಂತರ ಮನೆಯ ಮಗನನ್ನು ಇಲ್ಲಿ ಇರಲು ತಾನು ಹೇಗೆ ಒಪ್ಪಿಗೆ ಕೊಡುವುದು ಎನ್ನುವುದು ಒಂದಾದರೆ ಇದು ಅವರದೇ ಸಂಸ್ಥೆ. ಅಲ್ಲಿ ಇರಲಾಗದು ಎಂದು ಅವರ ಮಗನಿಗೇ ಹೇಳಲು ನಾನು ಯಾರು ಎನ್ನುವುದು ಇನ್ನೊಂದು....

ಜಯಲಕ್ಷ್ಮಿ ಪಾಟೀಲ್ ಅಂಕಣ – ಆ ಅನುಮಾನ ನನ್ನನ್ನು ಘಾಸಿಗೊಳಿಸಿತ್ತು…

ಜಯಲಕ್ಷ್ಮಿ ಪಾಟೀಲ್ ಅಂಕಣ – ಆ ಅನುಮಾನ ನನ್ನನ್ನು ಘಾಸಿಗೊಳಿಸಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಡಾ ಕೆ ಎಸ್ ಚೈತ್ರಾ ಅಂಕಣ – ಹೆಜ್ಜೆ ಮೇಲೆ ಹೆಜ್ಜೆಇಟ್ಟು…

ಡಾ ಕೆ ಎಸ್ ಚೈತ್ರಾ ಅಂಕಣ – ಹೆಜ್ಜೆ ಮೇಲೆ ಹೆಜ್ಜೆಇಟ್ಟು…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

ಪಿ ಪಿ ಉಪಾಧ್ಯ ಸರಣಿ ಕಥೆ 27 – ಶಾಮಣ್ಣನವರನ್ನು ನೋಡಲೆಂದು ಬಂದವರಿಗೆ ಸಿಕ್ಕಿದ್ದು ಆದಿಯೇ…

ಪಿ ಪಿ ಉಪಾಧ್ಯ ಸರಣಿ ಕಥೆ 27 – ಶಾಮಣ್ಣನವರನ್ನು ನೋಡಲೆಂದು ಬಂದವರಿಗೆ ಸಿಕ್ಕಿದ್ದು ಆದಿಯೇ…

ಪಿ ಪಿ ಉಪಾಧ್ಯ 27 ಮನೆ, ತೋಟ ಬಿಟ್ಟರೆ ತೀರ್ಥಳ್ಳಿಯ ಅಡಿಕೆ ಮಂಡಿ… ಊರಿಗೆ ಬಂದ ಅಂತ್ಯನಿಗೆ ಅಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳಲು ತುಸು ಕಷ್ಟವೇ ಆಯ್ತು. ಈ ಮೊದಲು ರಜೆಯಲ್ಲಿ ಬರುತ್ತಿದ್ದಾಗಲೂ ಅಷ್ಟೆ. ಮೊದಲೆರಡು ದಿನ ಸಂಭ್ರಮ. ಆದರ. ಮುಂದೆ ಉದಾಸೀನ. ಉಪೇಕ್ಷೆ. ಕೆಲವೊಮ್ಮೆ ಪುಟ್ಟ ಅಂತ್ಯನಿಗೆ ಉಸಿರು ಕಟ್ಟುವ ವಾತಾವರಣ. ಈಗಂತೂ...

ಬಾ ಕವಿತಾ

ಪ್ರಮೋದ್ ಮುತಾಲಿಕ್ ಅನುವಾದಿಸಿದ ‘ರೂಮಿ ಕವನಗಳು’

ಪ್ರಮೋದ್ ಮುತಾಲಿಕ್ ಅನುವಾದಿಸಿದ ‘ರೂಮಿ ಕವನಗಳು’

ಪ್ರಮೋದ್ ಮುತಾಲಿಕ್ 1)            ಬೇಕು ಎಂದುಕೊಂಡ ಬಯಕೆಗಳ ಬೆನ್ನುಹತ್ತಿದರೆ         ನನ್ನ ಬದುಕಾಗುವದು ಯಾತನೆಗಳ ಕುಲುಮೆ.         ಕುಳಿತುಕೊಂಡರೆ ನನ್ನಷ್ಟಕ್ಕೆ ನಾ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ: ಕಹಿಯ  ನುಂಗುವುದೊಂದು ಕಲೆ

ಜಯಶ್ರೀ ಬಿ ಕದ್ರಿ ಹೊಸ ಕವಿತೆ: ಕಹಿಯ  ನುಂಗುವುದೊಂದು ಕಲೆ

             ಜಯಶ್ರೀ ಬಿ ಕದ್ರಿ ಕಹಿಯ  ನುಂಗುವುದೊಂದು ಕಲೆ ಕಹಿ ಬೇವ ರಸವನ್ನು ಆಟಿಯಾ ಮದ್ದನ್ನು ನುಂಗಿ ನಗುವುದು ಮತ್ತೆ ಜೇನಿನಂತೆ ಕಹಿಯ ನುಂಗುವುದೊಂದು  ಕಲೆ ಈಗೀಗ  ಕಹಿ...

‍ಪುಸ್ತಕದ ಪರಿಚಯ

Book Shelf

ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’

ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’

ಜಿ ಪಿ ಬಸವರಾಜು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅನೇಕ ಸೃಜನಶೀಲ ಬರಹಗಾರರು ನಮ್ಮಲ್ಲಿದ್ದಾರೆ. ಬೋಳುವಾರು, ಕಟ್ಪಾಡಿ, ಗೋಪಾಲಕೃಷ್ಣ ಪೈ, ಡುಂಡಿರಾಜ್‌, ಆನಂದರಾಮ ಉಪಾಧ್ಯ ಹೀಗೆ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಈ ಕ್ಷೇತ್ರದಲ್ಲಾದ ಅನುಭವವನ್ನು ಎಷ್ಟು ಜನ...

read more
'ಬಕುಲದ ಬಾಗಿಲಿನಿಂದ' ಫೋಟೋ ಆಲ್ಬಂ

'ಬಕುಲದ ಬಾಗಿಲಿನಿಂದ' ಫೋಟೋ ಆಲ್ಬಂ

'ಅವಧಿ'ಯಲ್ಲಿ ಪ್ರಕಟವಾದ ಸುಧಾ ಆಡುಕಳ ಅವರ ಅಂಕಣ ಬರಹ 'ಬಕುಲದ ಬಾಗಿಲಿನಿಂದ' ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ಈ ಕೃತಿ ಕುರಿತು 'ಅವಧಿ'ಯ ಅಂಗಳದಲ್ಲಿ ನೇರಪ್ರಸಾರದಲ್ಲಿ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು  ಖ್ಯಾತ ರಂಗಕರ್ಮಿಗಳಾದ ಶ್ರೀಪಾದ್ ಭಟ್, ಕಿರಣ್ ಭಟ್ ಭಾಗವಹಿಸಿದ್ದರು. ಸುಧಾ ಆಡುಕಳ ತಮ್ಮ ಬರಹ ಹಾಗೂ ರಂಗ ಪ್ರೇರಣೆ...

ಗೃಹ ಪ್ರವೇಶಕ್ಕೆ ಪುಸ್ತಕ ತಾಂಬೂಲ

ಗೃಹ ಪ್ರವೇಶಕ್ಕೆ ಪುಸ್ತಕ ತಾಂಬೂಲ

ಅಕ್ಕ ಮಲ್ಲಿಕಾ ಮತ್ತು ಭಾವ ಡಾ. ಬಸವರಾಜು ತಮ್ಮ ಹೊಸಮನೆ 'ಧರ್ಮ ಮೇಘ'ದ ಗೃಹ ಪ್ರವೇಶದ ಸಂದರ್ಭದಲ್ಲಿ'ಪುಸ್ತಕ ತಾಂಬೂಲ'ವಾಗಿ, ಮೌಖಿಕ ಪರಂಪರೆಯ ಗುರುಗಳೂ, ಸಿನಿಮಾ ನಿರ್ದೇಶಕರೂ, ಬೌದ್ಧ ವಿದ್ವಾಂಸರೂ ಆಗಿದ್ದ ಕೆ.ಎಂ.ಶಂಕರಪ್ಪನವರ ' ಬುದ್ದ ಬರಲಿ ನಮ್ಮೂರಿಗೆ' ಪುಸ್ತಕ ನೀಡಿದರು; ಜಾಲಾರ ಪ್ರಕಾಶನ ಹುಟ್ಟು ಹಾಕಿದರು. ನಮ್ಮ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This