ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಾನು ಸೈಕಲ್‌ ಹೊಡೆದಾಗ…

ನಾನು ಸೈಕಲ್‌ ಹೊಡೆದಾಗ…

ಶಾಂತಾ ನಾಗಮಂಗಲ “ ಏನು , ಮತ್ತೆ ಹೋಗಿದ್ದೆಯಾ ಸೈಕಲ್‌ ಹೊಡಿಯಕ್ಕೇ ? ಸಂಜೆ ಆಯ್ತು ಅಂದ್ರೆ ಕೈ ಕಾಲು ತೊಳ್ಕೊಂಡು , ದೇವ್ರಿಗೆ ನಮಸ್ಕಾರ ಮಾಡಿ ಓದೋದು ಬಿಟ್ಟು ಗಂಡುಬೀರಿ ಹಾಗೆ ಸೈಕಲ್‌ ಹೊಡಿಯಕ್ಕೆ ಹೋಗಿದ್ಯಾ, ನಿಂಗೆ ಹೇಳೋರು ಕೇಳೋರು ಯಾರೂ ಇಲ್ಲಾ ಅನ್ಕೊಂಡಿದೀಯಾ ------ ಸೈಕಲ್ ಚಕ್ರಕ್ಕೆ ಸಿಕ್ಕು ಎಣ್ಣೆಮೆತ್ತಿಕೊಂಡು, ಹರಿದು...

ಸ್ನಾನದ ಮನೆಯಲ್ಲಿ…

ಸ್ನಾನದ ಮನೆಯಲ್ಲಿ…

ಸಮತಾ ಆರ್ ಅವತ್ತು ದೀಪಾವಳಿ ಹಬ್ಬ. ಮಲಗಿದ್ದ ಹೈಕಳನ್ನೆಲ್ಲ ಬೆಳಗಿನ ಜಾವ ಐದಕ್ಕೇ ಅವಸರವಸರವಾಗಿ ಏಳಿಸಿದರು. ಕಣ್ಣುಜ್ಜುತ್ತಾ, ಗೊಣಗಿಕೊಂಡು ಎದ್ದರೂ, ಹಬ್ಬ ಅಲ್ಲವಾ, ಹೊಸಬಟ್ಟೆ ಹಾಕೊಬೋದಲ್ಲವಾ, ತಿನ್ನಲು ವಡೆ, ಚಕ್ಕುಲಿ, ಹೊಡೆಯಲು ಪಟಾಕಿ ಎಲ್ಲದರ ಪ್ರಲೋಭನೆ ನಿದ್ದೆ ಮರೆಸಿ ಹೈಕಳೆಲ್ಲ ಎದ್ದು ಕೂರುವಂತೆ ಮಾಡಿತು....

ಜಿ ಎನ್ ನಾಗರಾಜ್ ಅಂಕಣ- ಅಕ್ಕಿಯೊಳಗನ್ನವನು…

ಜಿ ಎನ್ ನಾಗರಾಜ್ ಅಂಕಣ- ಅಕ್ಕಿಯೊಳಗನ್ನವನು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಮೈಸೂರಿನಲ್ಲಿ ‘ಅಯೋಧ್ಯ ಕಾಂಡ’

ಮೈಸೂರಿನಲ್ಲಿ ‘ಅಯೋಧ್ಯ ಕಾಂಡ’

ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ 'ಅಯೋಧ್ಯ ಕಾಂಡ' ನಾಟಕವು ದಿನಾಂಕ ೫-೬-೨೦೨೨ರ ಭಾನುವಾರ ಸಂಜೆ ೭ ಗಂಟೆಗೆ ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಜೂನ್ ೫ ರಿಂದ ಪ್ರತಿ ಭಾನುವಾರ ಸಂಜೆ ೭ ಕ್ಕೆ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ ಅವರು...

ಅಪ್ಪನ ಸೈಕಲ್ ಸವಾರಿ..

ಅಪ್ಪನ ಸೈಕಲ್ ಸವಾರಿ..

ಪಾಲಹಳ್ಳಿ ವಿಶ್ವನಾಥ್ ಇಂದು ಎಲ್ಲರ ಸೈಕಲ್ ದಿವಸ - ತಂದೆಯ ಸೈಕಲ್ ಸವಾರಿ - ನನ್ನ ಪುಸ್ತಕ ' ಒಂದು ಕುಟುಂಬದ ಕಥೆ ' ಯಿಂದಅಂದಿನ ದಿನಗಳಲ್ಲಿ ಮನೆಯವರಿಗೆಲ್ಲಾ ಸೈಕಲ್ ಹುಚ್ಚು. ಒಂದು ದಿನ, ಪ್ರಾಯಶ: ಭಾನುವಾರ , ಎಲ್ಲರಿಗೂ ಎನೋ ಹುಮ್ಮಸ್ಸು. ಚಿಕ್ಕಪ್ಪ ಸೀನಾ, ಅಣ್ಣ ರಾಮಸ್ವಾಮಿ , ಕಸಿನ್ ಸಾಮಿ, ವಿಶ್ವಮೂರ್ತಿ, ಸ್ನೇಹಿತರಾದ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ-  ಸ್ವಶಿಕ್ಷಿತನ ಪ್ರಗತಿ…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಸ್ವಶಿಕ್ಷಿತನ ಪ್ರಗತಿ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಬಾ ಕವಿತಾ

ನಾಗಸಾಕಿಯಲ್ಲಿ ಮಳೆ

ನಾಗಸಾಕಿಯಲ್ಲಿ ಮಳೆ

9 ಆಗಸ್ಟ್- ನಾಗಸಾಕಿಯಲ್ಲಿ ಅಣುಬಾಂಬ್ ಹಾಕಿ ಲಕ್ಷಾಂತರ ಜನರನ್ನು ಕೊಂದ ಕ್ರೌರ್ಯದ ದಿನ. ಅದರ ನೆನಪಿನಲ್ಲಿ ಪ್ರಸಿದ್ಧ ಕವಯತ್ರಿ ಇಲ್ಯಾ ಎಹ್ರೆನ್ಬರ್ಗ್ (ಇಂಗ್ಲಿಷ್ ಅನುವಾದ: ಇವಾ...

ಶ್ರೀವಿಭಾವನ ಹೊಸ ಕವಿತೆ- ದಯವಿಟ್ಟು, ಸುಮ್ಮನೆ ಸಾಯಲು ಬಿಡು

ಶ್ರೀವಿಭಾವನ ಹೊಸ ಕವಿತೆ- ದಯವಿಟ್ಟು, ಸುಮ್ಮನೆ ಸಾಯಲು ಬಿಡು

ಶ್ರೀವಿಭಾವನ  1ಪ್ರೀತಿಯ ಕವಿಗೆ,ನಿನಗೇಕೆ ಕೊಂಬೆಯಿಂದ ಕಳಚಿದಹೂವಿನ ಮೋಹ?2ನೆಲಕ್ಕೆ ಬಿದ್ದು,ಮುದುಡಿ, ಇನ್ನೇನುಸಾಯುವ ಹೂವಿನ ಉಸಾಬರಿ ನಿನಗೇಕೆ?ಸಾಯಲಿ ಬಿಡು!ನಿನ್ನ ಕವಿತೆಯ ಭಾರ...

‍ಪುಸ್ತಕದ ಪರಿಚಯ

Book Shelf

ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’

ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’

ಬಿ ಎ ವಿವೇಕ ರೈ ನಿಮ್ಮ 'ಕರ್ನಾಟಕ ಕೃಷಿ ಕಥನ ಮಾಲಿಕೆ'ಯ ಹೊಸ ಪುಸ್ತಕ 'ಎಲ್ ಸಿ ಸೋನ್ಸ್ ಬಿತ್ತಿದ ಫಲಪ್ರಪಂಚ' ಓದಿ ಮುಗಿಸಿದೆ. ಈ ಮಾಲಿಕೆಯ 'ಚೌಟರ ತೋಟ' ದ ಬಳಿಕ ಇನ್ನೊಂದು ವಿಶಿಷ್ಟ ಕೃತಿಯನ್ನು ರಚಿಸಿದ್ದೀರಿ. ಡಾ.ಡಿ ಸಿ ಚೌಟರ ಹಾಗೆಯೇ ಡಾ.ಎಲ್ ಸಿ ಸೋನ್ಸ್ ಅವರು ನನಗೆ ಸುಮಾರು ಐವತ್ತು ವರ್ಷಗಳಿಂದ ಪರಿಚಿತರು. ಕಳೆದ ಶತಮಾನದ...

read more
‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು ವಿವರವಾಗಿ ಅವಧಿಯಲ್ಲಿ ನಿರೂಪಿಸಿದ್ದರು. ಅದು ಇಲ್ಲಿದೆ  ಅದನ್ನು ವಿನತೆ ಶರ್ಮ ಇಲ್ಲಿ ವಿಶ್ಲೇಷಿಸಿದ್ದಾರೆ  ವಿನತೆ ಶರ್ಮ ಕೃಷ್ಣರವರೇ, ಕನ್ನಡದಲ್ಲಿ ಆನೆಗಳ ಬಗ್ಗೆ ಕಥೆ ಹೇಳಿರುವ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This