ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

2022 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ…

2022 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ…

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೨'ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು...

ಆಕಾಶ್‌ ಆರ್‌ ಎಸ್‌ ನೋಡಿದ ‘ಜನ ಗಣ ಮನ’

ಆಕಾಶ್‌ ಆರ್‌ ಎಸ್‌ ನೋಡಿದ ‘ಜನ ಗಣ ಮನ’

ರಾಜಕೀಯ ಮತ್ತು ಪೊಲೀಸ್‌ ವ್ಯವಸ್ಥೆಯ ಚದುರಂದಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಿನಿಮಾ ಆಕಾಶ್‌ ಆರ್‌ ಎಸ್‌ ಸಿನಿಮಾ  ಜನರ ಮೇಲೆ ಪ್ರಭಾವ ಬೀರಿವಷ್ಟು ಯಾವ ಮಾಧ್ಯಮವು ಬೀರಲಾರದು.  ಸಿನಿಮಾ ಒಂದು ಬೃಹತ್‌ ಮಾಧ್ಯಮ ನಮ್ಮ ಆಲೋಚನೆಯನ್ನು ಹಾಗೂ  ಸಂದೇಶವನ್ನು ಸಮಾಜಕ್ಕೆ ತಿಳಿಸಲು ಮನುಷ್ಯನಿಗೆ ಸಿನಿಮಾಗಿಂತ ದೊಡ್ಡ ಕ್ಯಾನ್ವಸ್‌...

ಮಳೆಗಾಲ, ಮಾರ್ಕ್ವೆಜ್ ಮತ್ತು ಅಮ್ಮ ಮಾಡುವ ಭೂತಾಯಿ ಮೀನಿನ ಸಾರು.

ಮಳೆಗಾಲ, ಮಾರ್ಕ್ವೆಜ್ ಮತ್ತು ಅಮ್ಮ ಮಾಡುವ ಭೂತಾಯಿ ಮೀನಿನ ಸಾರು.

ಸಚಿನ್ ತೀರ್ಥಹಳ್ಳಿ ಮಾರ್ಕ್ವೆಜ್ ನ ಕಾದಂಬರಿಯ ಅಧ್ಯಾಯವೊಂದನ್ನ ಓದಿ ಸುಮ್ಮನೆ ಯಾರೋಟ್ಟಿಗೋ ಹೇಳಿಕೊಳ್ಳಲಾಗದ ಬಹುಶಃ ನನ್ನ ಮೌನವನ್ನು ಮಾತ್ರ ಬಯಸುವ ಒಳಗೇಳುವ ಖುಷಿಯಿಂದ ಮನೆಯೆದರು ಅಂಗಾತ ಮಲಗಿದ್ದೆ. ಹುಡುಗಿಯನ್ನು ಬೇಡ ಅಂದರೂ ನೆನಪಿಸುವಷ್ಟು ಜೋರು ಮಳೆ ..ಜಲವೇಳುವ ಹಾಗೇ ಅದೆಲ್ಲಿಂದಲೋ ಒದ್ದುಕೊಂಡು ಬರುವ ಸಾಲುಗಳು , ಪೋಣಿಸುವ...

ದಿಲಾವರ್ ರಾಮದುರ್ಗ ನೋಡಿದ ‘ಕಸಂದ್ರಾ’

ದಿಲಾವರ್ ರಾಮದುರ್ಗ ನೋಡಿದ ‘ಕಸಂದ್ರಾ’

ದಿಲಾವರ್ ರಾಮದುರ್ಗ ನಾಟಕ: ಕಸಂದ್ರಾರಚನೆ/ನಿರ್ದೇಶನ: ಹೆಚ್.ಎಸ್. ಶಿವಪ್ರಕಾಶ್ ಗ್ರೀಕ್‌ನ ಮೊಟ್ಟಮೊದಲ ನಾಟಕಕಾರ ‘ಏಸ್ಕಲಸ್’. ಅವನ ಹೆಸರಾಂತ ದುರಂತನಾಟಕ ‘ಅಗೆಮೆಮ್ನಾನ್’. ಇದು ಅವನ ‘ಒರೆಸ್ಥಸ್’ ತ್ರಿವಳಿ ನಾಟಕದ ಮೊದಲ ಭಾಗ. ಈ ಮೊದಲ ಭಾಗವನ್ನು ಆಧರಿಸಿದ ಹೆಚ್.ಎಸ್. ಶಿವಪ್ರಕಾಶ್ ರಚನೆಯ ಕಸಂದ್ರಾ ನಾಟಕ ಇತ್ತೀಚೆಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 35- ಹಣೆಬರಹವನ್ನು ಹಳಿಯ ಹತ್ತಿದರು…

ಪಿ ಪಿ ಉಪಾಧ್ಯ ಸರಣಿ ಕಥೆ 35- ಹಣೆಬರಹವನ್ನು ಹಳಿಯ ಹತ್ತಿದರು…

ಪಿ ಪಿ ಉಪಾಧ್ಯ 35 ಹಣೆಬರಹವನ್ನು ಹಳಿಯ ಹತ್ತಿದರು... ಕಮಲಮ್ಮನಿಗೆ ಒಂದು ಕಡೆಯಿಂದ ನೆಮ್ಮದಿ ಈಗ. ಅತ್ತ ಅನಂತ ಮನೆಯ ಸಂಬ೦ಧ ಕಳಚಿಕೊಳ್ಳುತ್ತಿದ್ದಾನೆ ಎನ್ನುವ ಆತಂಕವಿದ್ದಿದ್ದರೂ ಅಂತ್ಯನ ಬರುವಿಕೆ ಅರ್ಧ ನೋವನ್ನು ಕಡಿಮೆ ಮಾಡಿತ್ತು. ಆ ಮಟ್ಟಿಗೆ ಆದಿಯ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ. ಅದನ್ನು ತಡೆದುಕೊಳ್ಳಲಾರದೇ...

ಸರೋಜಿನಿ ಪಡಸಲಗಿ ಅಂಕಣ- ಎಲ್ಲಾ ನಸೀಬದಾಟ..

ಸರೋಜಿನಿ ಪಡಸಲಗಿ ಅಂಕಣ- ಎಲ್ಲಾ ನಸೀಬದಾಟ..

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

ಬಾ ಕವಿತಾ

ತೇಜಾವತಿ ಎಚ್ ಡಿ ಹೊಸ ಕವಿತೆ – ನಮ್ಮೂರಿನ ಕೆರೆಗೆ ಮಾತು ಬಂದಾಗ

ತೇಜಾವತಿ ಎಚ್ ಡಿ ಹೊಸ ಕವಿತೆ – ನಮ್ಮೂರಿನ ಕೆರೆಗೆ ಮಾತು ಬಂದಾಗ

ಸೂರ್ಯೋದಯ ಸೂರ್ಯಾಸ್ತಗಳ ಏರಿ ಮೇಲೆ ತುಂಬೆ ತಂಗಡೆ ಸುಣ್ಣಗುಬ್ಬಿ ಹೂಗಳ ಪರಿಮಳ ಹೊದ್ದ ಈಡನ್ ಗಾರ್ಡನ್‌ಗಳಲ್ಲಿ  ನೆರಿಗೆ ಹಿಡಿದು ಹೆಜ್ಜೆಗೆ ಹೆಜ್ಜೆ ಬೆರೆಸಿದ ಪ್ರಣಯ...

ರಾಕೇಶ್‌ ಬಂಡೋಳ್‌ ಹೊಸ ಕವಿತೆ- ಈ ಬದುಕು ಬುದ್ಧನದ್ದಲ್ಲ

ರಾಕೇಶ್‌ ಬಂಡೋಳ್‌ ಹೊಸ ಕವಿತೆ- ಈ ಬದುಕು ಬುದ್ಧನದ್ದಲ್ಲ

ಹಾಗೆಲ್ಲ ನೀ ಹೇಳಿದೊಡನೆಕೇಳುವವರಲ್ಲ ನಾವು!ಎಲ್ಲ ಮಾಯೆ ಎಂದೊಡನೆಒಪ್ಪಿ ತಬ್ಬಬೇಕಿತ್ತೇನು!!?ನಾವೇ ಬೀಳಬೇಕು ಹಗಲಲ್ಲಿಇರುಳಲ್ಲಿ ಕಂಡ ಬಾವಿಯಲ್ಲಿಇಣುಕುವ ಮೊಲೆಗಳನ್ನೂಬಿಟ್ಟವರಲ್ಲ...

‍ಪುಸ್ತಕದ ಪರಿಚಯ

Book Shelf

ರಘುನಾಥ ಚ ಹ ಕಂಡಂತೆ ‘ಭರತದ ಮಧ್ಯಾಹ್ನ’

ರಘುನಾಥ ಚ ಹ ಕಂಡಂತೆ ‘ಭರತದ ಮಧ್ಯಾಹ್ನ’

ರಘುನಾಥ ಚ ಹ ಜೀವದ ಘನತೆ ಮತ್ತು ಜೀವನದಸಾರ್ಥಕತೆಯ ಶೋಧದ ಕಥೆಗಳು ಕವಿ-ಕಥೆಗಾರ ಚಿಂತಾಮಣಿ ಕೊಡ್ಲೆಕೆರೆ ಅವರ ಬರವಣಿಗೆ, ಮಾಗಿದ ನಂತರವಷ್ಟೇ ತೊಟ್ಟು ಕಳಚಿಕೊಳ್ಳುವ ಹಣ್ಣಿನ ಪ್ರಕೃತಿ ಸಹಜ ನಡವಳಿಕೆಯಂತೆ ಸಹಜವಾದುದು. ಓದುಗರನ್ನು ಮೆಚ್ಚಿಸುವುದು ಅಥವಾ ರಂಜಿಸುವುದು ಅವರ ಬರವಣಿಗೆಯ ಉದ್ದೇಶವಲ್ಲ. ತನ್ನ ಅನುಭವ ಮತ್ತು...

read more
ಓಶೋ ಪಕ್ಕದಲ್ಲಿ ವೈಲ್ಡ್ ಕಂಟ್ರಿಯ 'ವೈಲ್ಡ್ ಲೇಡಿ'

ಓಶೋ ಪಕ್ಕದಲ್ಲಿ ವೈಲ್ಡ್ ಕಂಟ್ರಿಯ 'ವೈಲ್ಡ್ ಲೇಡಿ'

ಪ್ರಸಾದ್ ನಾಯ್ಕ್ 'ಅವಧಿ'ಗೆ ಸುಪರಿಚಿತರು. ೫೦ಕ್ಕೂ ಹೆಚ್ಚು ವಾರ ಕಾಲ ತಮ್ಮ ಅಂಗೋಲಾದ ನೆನಪುಗಳನ್ನು 'ಅವಧಿ'ಯ ಓದುಗರೊಂದಿಗೆ ಹಂಚಿಕೊಂಡವರು. ಇದನ್ನು 'ಬಹುರೂಪಿ' 'ಹಾಯ್ ಅಂಗೋಲಾ..!' ಹೆಸರಿನಲ್ಲಿ ಪುಸ್ತಕವಾಗಿ ಹೊರತಂದಿದೆ. ಅದನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  ಈ ಕೃತಿ ಶಿವಮೊಗ್ಗ ಕರ್ನಾಟಕ ಸಂಘದ ವರ್ಷದ ಅತ್ಯುತ್ತಮ ಪ್ರವಾಸ...

‘ನಿಜದ ನೆರಳು’ ಆರುವ ಮುನ್ನ

‘ನಿಜದ ನೆರಳು’ ಆರುವ ಮುನ್ನ

ಸಂಗೀತ ರವಿರಾಜ್ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಡಾ. ಎಂ. ಎಸ್. ಮೂರ್ತಿಯವರ 'ನಿಜದ ನೆರಳು' ಅಂಕಣ ಬರಹಗಳ ಕೃತಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೆಂದರೆ ಅತಿಶಯೋಕ್ತಿ ಅಲ್ಲ. ಬದುಕಿನ ಒಳ ಹೊರಗನ್ನು ಛಾಯಾಚಿತ್ರದಂತೆ ಮನ ಪಟಲದಲ್ಲಿ ಅಚ್ಚೊತ್ತುವಂತೆ ಮಾಡಿದೆ ಇಲ್ಲಿನ ಕೃತಿ. ಈ ನಿಜದ ಛಾಯೆ ನಮ್ಮ ಬದುಕಿನ ಉದ್ದಕ್ಕೂ...

‘ನಿಜದ ನೆರಳು’ ಆರುವ ಮುನ್ನ

'ನಿಜದ ನೆರಳು' ಆರುವ ಮುನ್ನ

ಸಂಗೀತ ರವಿರಾಜ್ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಡಾ. ಎಂ. ಎಸ್. ಮೂರ್ತಿಯವರ 'ನಿಜದ ನೆರಳು' ಅಂಕಣ ಬರಹಗಳ ಕೃತಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೆಂದರೆ ಅತಿಶಯೋಕ್ತಿ ಅಲ್ಲ. ಬದುಕಿನ ಒಳ ಹೊರಗನ್ನು ಛಾಯಾಚಿತ್ರದಂತೆ ಮನ ಪಟಲದಲ್ಲಿ ಅಚ್ಚೊತ್ತುವಂತೆ ಮಾಡಿದೆ ಇಲ್ಲಿನ ಕೃತಿ. ಈ ನಿಜದ ಛಾಯೆ ನಮ್ಮ ಬದುಕಿನ ಉದ್ದಕ್ಕೂ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This