ಇಂದು ಅವಧಿಯಲ್ಲಿ...
ಚಂದ್ರಪ್ರಭ ಕಠಾರಿ ಪತ್ತೇದಾರಿ ಕತೆ : ವೈದೇಹಿ ಏನಾದಳು?
ಚಂದ್ರಪ್ರಭ ಕಠಾರಿ * ಗಂಡುಗಲಿ ಏನಾಗಿರಬಹುದೆಂದು ತೋಚದೆ ಸಿಗರೇಟ್ ಸೇದುತ್ತ ಕೂತರು. ತಡವಾಗಿ ಎದ್ದು, ಉಪಾಹಾರ ಅರೆಬರೆ ತಿಂದು ಆಫೀಸಿಗೆ ಹೊರಡಬೇಕು ಅನ್ನುವಷ್ಟರಲ್ಲಿ “ಸರ್…ಆದಷ್ಟು ಬೇಗ ಸ್ಟೇಷನ್ನಿಗೆ ಬನ್ನಿ. ವಿಷಯ ಅರ್ಜೆಂಟ್ ಇದೆ” ಎಂದು ಬನಶಂಕರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮೊಬೈಲಿಗೆ ಕರೆ ಮಾಡಿದ್ದರು....
ಕೇರಳದಲ್ಲಿ ಕಿರಣ್ ಭಟ್: ಮಾಡನ್ ಮೋಕ್ಷಂ
ಕಿರಣ್ ಭಟ್ * ಮಾಡನ್ ಮೋಕ್ಷಂಸ್ಕೇಲ್ ಮೀಡಿಯಾ, ಪಟ್ಟನಂತಿಟ್ಟಾ ಕೇರಳ ಸಂಗೀತ ನಾಟಕ ಅಕಾಡಮಿ ಪ್ರತಿ ವರ್ಷ ನಡೆಸುವ ಸಮಕಾಲೀನ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ನಾಟಕೋತ್ಸವದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಾಟಕವಿದು. ಹಾಗೆಯೇ ಎಲ್ಲರಿಗೂ ಈ ನಾಟಕದ ಕುರಿತು ತುಂಬ ಕುತೂಹಲವಿತ್ತು. ಈ ನಾಟಕ ನೋಡೋದಕ್ಕೆ ಜನ...
ಶ್ರೀನಿವಾಸ ಪ್ರಭು ಅಂಕಣ– ಕಿವಿ ಮೇಲೆ ಹೂವಿಟ್ಟರು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮಾನವೀಯತೆಯ ಬೆಳಕು ಬಿ ಎಂ ರೋಹಿಣಿ
ಕನ್ನಡದ ಹಿರಿಯ ಲೇಖಕರಾದ ಬಿ.ಎಂ. ರೋಹಿಣಿ ಅವರ ಸಾಹಿತ್ಯಿಕ ಸಾಧನೆ ಮತ್ತು ಸಾಮಾಜಿಕ ಕೊಡುಗೆಗಳನ್ನು ಗೌರವಿಸಲು ಮಂಗಳೂರಿನಲ್ಲಿ ನಾಳೆ (ಫೆ.21) ನಾಗರಿಕ ಸಮ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗುತ್ತಿದೆ. ಖ್ಯಾತ ಲೇಖಕರಾದ ಮುಂಬೈನ ಶ್ಯಾಮಲಾ ಮಾಧವ ಅವರು ಈ ಸಂದರ್ಭಕ್ಕೆ...
ಬದುಕು ಅಂದ್ರ ಇಷ್ಟsನ …..!!!
ಚಿತ್ತ ಹರಿದತ್ತ...... ಬದುಕು ಅಂದ್ರ ಇಷ್ಟsನ .....!!! -ಸರೋಜಿನಿ ಪಡಸಲಗಿ * ಬೆಳಗ ಹರೀಯೂಕಿಂತಾ ಮೊದಲs ಎಚ್ಚರಾಗಿ ಬಿಡ್ತದ ಇನ್ನೂ ಚುಮು ಚುಮು ಇದ್ದಾಗನ! ಪತಿರಾಯರ ಗೊರಕಿ ಒಂದ ಬಿಟ್ಟ ಮನಿ ಎಲ್ಲಾ ಇನ್ನೂ ಏಕದಂ ಸುನ್- ಸಾನ್!! ಹೊರಗನೂ ಇನ್ನೂ ಮಬ್ಬ ಮಬ್ಬ ಇದ್ಧಾಂಗನ ನನ್ನ ಕಣ್ಣನೂ ನಿದ್ದಿ ಭಾರಕ್ಕ ಮಬ್ಬ ಮಬ್ಬ ಇದ್ರೂ ತಲಿ...
ಕೇರಳದಲ್ಲಿ ಕಿರಣ್ ಭಟ್: ಈ ಜಗತ್ತು ಈಗ ವಿದೂಷಕರ ಕೈಯಲ್ಲಿದೆ..
-ಕಿರಣ್ ಭಟ್ WowDebris Theatre Company, SlovakiaDir: Jozef ಇದು ಮಾನವ ಕುಲದ ಹುಟ್ಟು, ತದನಂತರದ ವಿಕಾಸ ಮತ್ತು ಮಾರುಕಟ್ಟೆಯ ಪರಿಣಾಮಗಳ ಕುರಿತು ಹೇಳುವಂತಹ ಒಂದು ನೃತ್ಯ ನಾಟಕ. ಆಫ್ರಿಕಾದ ಒಂದು ಜನಾಂಗದೊಂದಿಗೆ ಹುಟ್ಟಿಕೊಂಡ ಈ ಹೋಮೋ ಸೆಪಿಯನ್ಸ್ ನಿಧಾನವಾಗಿ ಭೂಮಿಗೇ ಒಡೆಯನಾಗುತ್ತ ಪ್ರಕೃತಿಯನ್ನು ತನ್ನ ಕೈಗೇ...
Latest
Invite
ಬಾ ಕವಿತಾ
ಸತ್ಯ-ಮಿಥ್ಯಗಳ ನಡುವಣ ಏಕಾಂಗಿತನದ ರೂಪಕ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ 'ಮಿಥ್ಯ' ಬಗ್ಗೆ ಗೊರೂರು ಶಿವೇಶ್ ವಿಮರ್ಶೆ -ಗೊರೂರು ಶಿವೇಶ್ ಈ ಬಾರಿಯ ರಾಷ್ಟ್ರ ಪ್ರಶಸ್ತಿ ವಿಜೇತ...
‘ಮರುಳ’ನ ಮನದಿಂದ..
-ಮರುಳಸಿದ್ದಪ್ಪ ದೊಡ್ಡಮನಿ ಗಜಲ್ ನಿಮ್ಮ ನೋವು ನಮ್ಮೊಂದಿಗೆ ಹೇಳಲಿಲ್ಲ ನೀವುಎಂದಿಗೂ ಒಡಲ ತಾಪವನು ತಿಳಿಸಲಿಲ್ಲ ನೀವು ಸುಡುವ ಬೆಂಕಿ ನುಂಗಿಯೂ ಭರವಸೆ ಬಿತ್ತಿದೀರಿಕಾಯಕ ಮಾಡುವದನು...
ಪುಸ್ತಕದ ಪರಿಚಯ
Book Shelf
ಲಯ ಬದ್ಧತೆಯಿಂದ ಕೂಡಿದ ಜ್ಞಾನ ದೀವಿಗೆಯಿದು..
ಎಲ್ ಎಸ್ ಶಾಸ್ತ್ರಿಯವರ ಕಾದಂಬರಿ 'ಲಯ' ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ. - ಸುಧಾ ಭಂಡಾರಿ ಇತ್ತೀಚಿಗೆ ಹಿರಿಯ ಸಾಹಿತಿಗಳಾದ ಶ್ರೀ ಎಲ್ ಎಸ್ ಶಾಸ್ತ್ರಿಯವರು ಪ್ರೀತಿಯಿಂದ ಕಳುಹಿಸಿದ ಲಯ ಕಾದಂಬರಿಯನ್ನು ತುಸು ತಡವಾಗಿಯಾದರೂ ಓದಿ ಮುಗಿಸಿದ ಮೇಲೆ ಅಭಿಮಾನದಿಂದ ದಾಖಲಿಸಿದ ಪ್ರತಿಕ್ರಿಯೆ ನಿಮಗಾಗಿ. ಶ್ರೀಯುತ ಎಲ್...
ಬಾಳಸಂಗಾತಿಯ ನೆನಪಿನಂಗಳದಲ್ಲಿ..
'ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು' ಸಂಪಾದಕರಾದ ಶ್ರೀನಿವಾಸ ಜೋಕಟ್ಟೆ ಅವರ ಮಾತು ಇಲ್ಲಿದೆ. -ಶ್ರೀನಿವಾಸ ಜೋಕಟ್ಟೆ ಮದುವೆಯೇ ಬೇಡ, ಒಂಟಿಯಾಗಿರೋಣ ಎಂದೊಮ್ಮೆ ಹುಚ್ಚುಮಾತುಗಳನ್ನು ಆಡುತ್ತಿದ್ದ ನಾನು 2005 ರ ಡಿಸೆಂಬರ್ 9 ರಂದು ಬೆಂಗಳೂರಿನ ಜಯನಗರದ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಾವರದ ಜಯಲಕ್ಷ್ಮೀ ಆಚಾರ್ಯರ...
ಅರಿವಿನ ಬೆಳಕು ಮತ್ತು ಮಾನವೀಯ ಸಾಮರಸ್ಯ..
ಲೇಖಕ ಡಾ ನಿಂಗಪ್ಪ ಮುದೇನೂರು ಅವರ 'ಒಳಗೆ ಬುದ್ದನಿರುವ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ ಧಾರವಾಡದ ಮಣ್ಣು ಕಾವ್ಯದ ಸಾನ್ನಿಧ್ಯದಲ್ಲಿ ಆಳವಾಗಿ ನೆನೆಸಿಕೊಂಡಿದೆ. ಬೇಂದ್ರೆ, ಚೆನ್ನವೀರ ಕಣವಿ ಮುಂತಾದ ಕಾವ್ಯಪೂರ್ವಸೂರಿಗಳ...
ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..
ಶಶಿಧರ ಹಾಲಾಡಿಯವರ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಒಂದು ನೋಟ ಇಲ್ಲಿದೆ. -ನಾರಾಯಣ ಯಾಜಿ ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ವಿಶ್ವವಾಣಿ ಪತ್ರಿಕೆಯ ಅವರ ಅಂಕಣದಲ್ಲಿ ಪ್ರಕೃತಿಯೊಡನೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











