ಇಂದು ಅವಧಿಯಲ್ಲಿ...
ಜಯಲಕ್ಷ್ಮಿ ಪಾಟೀಲ್ ಅಂಕಣ – ನೀರ್ ಬಂದೂವು ನೀರ!..
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಬಸವರಾಜ ಬೊಮ್ಮಾಯಿ ಅವರಿಗೆ ಮಂಸೋರೆಯ ನಮಸ್ಕಾರ…
ಕರ್ನಾಟಕದ ಮುಖ್ಯಮಂತ್ರಿಗಳಾದ Chief Minister of Karnataka ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ. ನನ್ ಹೆಸರುಮಂಸೋರೆಕನ್ನಡ ಸಿನೆಮಾ ನಿರ್ದೇಶಕ. ತಾವು ಕನ್ನಡ ಸಿನೆಮಾ, ಚಾರ್ಲಿ೭೭೭ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ , ಸದರಿ ಸಿನೆಮಾಗೆ ೧೦೦% ಜಿಎಸ್‌ಟಿ ಇಂದ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ...
ಮಂಗಳೂರಿನಲ್ಲಿ ನವಕರ್ನಾಟಕದ ಹೊಸ ಮಳಿಗೆ…
ರಮೇಶ ಉಡುಪ ಮಂಗಳೂರಿನಲ್ಲಿ ನವಕರ್ನಾಟಕದ ಹೊಸ ಪುಸ್ತಕ ಮಳಿಗೆ ಉದ್ಘಾಟನೆಯಾಯಿತು. ಶರವು ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಈ ಮಳಿಗೆಯ ಪ್ರಾರಂಭೋತ್ಸವಕ್ಕೆಂದೆ ಹದಿನಾರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಮಾನವಕುಲದ ಸೇವೆಯಲ್ಲಿ ಕಳೆದ 62 ವರ್ಷಗಳಿಂದ ನಮ್ಮೊಂದಿಗೆ ಹೆಜ್ಜೆಹಾಕುತ್ತಿರುವ ನಾಡಿನ ಸಮಸ್ತ ಓದುಗರಿಗೆ, ಲೇಖಕರಿಗೆ,...
ಪಿ ಪಿ ಉಪಾಧ್ಯ ಸರಣಿ ಕಥೆ 46 – ಅಮೆರಿಕದ ಪೇಪರುಗಳಲ್ಲಿ ಅವನದ್ದೇ ಸುದ್ದಿ…
ಪಿ ಪಿ ಉಪಾಧ್ಯ ಅಮೆರಿಕೆಗೆ ಹೋಗಿದ್ದ ಮಕ್ಕಳ ಮೇಳ ವಾಪಾಸು ಬಂದಿದೆ. ದೇಶಾದ್ಯಂತ ಪ್ರಸರಣವಿದ್ದ ಒಂದಿಷ್ಟು ಇಂಗ್ಲಿಷ್ ಪತ್ರಿಕೆಗಳು ಇವರ ಅಮೆರಿಕದಲ್ಲಿನ ಪ್ರರ್ಶನಗಳ ಬಗ್ಗೆ ಬರೆದಿದ್ದುವು. ಅವರ ಅಲ್ಲಿನ ಪ್ರತಿನಿಧಿಗಳು ಕಳುಹಿಸಿದ ವರದಿಯನ್ನು ಮೂಲೆಯೊಂದರಲ್ಲಿ ಪ್ರಕಟಿಸಿದ್ದುವು. ಆದರೆ ಒಂದು ಪತ್ರಿಕೆ ಮಾತ್ರ ತನ್ನ ವಾರದ ಪುರವಣಿಯ...
ಚಂಪಾ-ಕಂಪು ಫೋಟೋ ಆಲ್ಬಂ…
ಡಾ ಕೆ ಎಸ್ ಚೈತ್ರಾ ಅಂಕಣ – ಹೀಗಿದ್ದರು ನಮ್ಮ ಡೀನ್ !
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
Latest
ಬಾ ಕವಿತಾ
ಪಿ.ಆರ್.ವೆಂಕಟೇಶ್ ಹೊಸ ಕವಿತೆ- ಸಾಬೂನು
ಪಿ.ಆರ್.ವೆಂಕಟೇಶ್ ----- ತಿಕ್ಕಿದಷ್ಟೂ ಸವೆಯುತ್ತಿಮುಷ್ಪಿಗೆ ಸಿಗದಂತೆ.ಇನ್ನೇನು ಕರಗಿಹೋದೆ ಎನ್ನುವಾಗಮತ್ತೊಂದು ರೂಪ ಪಡೆದುಪುಟ್ಟ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಕೊಳ್ಳುತ್ತಿಗುಹೆ...
ಮೂಕ ಹಾಡು
ತೆಲುಗು ಮೂಲ : ದೇಶರಾಜು ಕನ್ನಡಕ್ಕೆ: ರೋಹಿಣಿ ಸತ್ಯ ------ ಮೊದಲಿಗೆ ನಾವು ಮನುಷ್ಯರಾಗಿ ಬೇರ್ಪಟ್ಟಿದ್ದೇವೆ -ಪ್ರಕೃತಿ ಮರಣ ಶಾಸನಕ್ಕೆ ಅದು ಆರಂಭ ವಾಕ್ಯವಾಯಿತು ...
ಪುಸ್ತಕದ ಪರಿಚಯ
Book Shelf
ಅರ್ಚನಾ ಆರ್ ಓದಿದ ‘ವೈಜಯಂತಿಪುರ’
ಡಾ ಅರ್ಚನಾ ಆರ್ ವೈಜಯಂತಿಪುರ ಮಯೂರವರ್ಮನ ವೈಭವದ ರೋಚಕ ಕಥಾನಕ… ಕನ್ನಡದ ಪ್ರಮುಖ ಕಾದಂಬರಿಕಾರರು, ಅಂಕಣಕಾರರು ಮತ್ತು ಕಥೆಗಾರರಾದ ಸಂತೋಷ್‌ಕುಮಾರ್ ಮೆಹಂದಳೆ ಅವರು ಪ್ರತಿಬಾರಿ ಓದುಗರ ಮುಂದಿಡುವ ಕೃತಿಗಳು ವಿಭಿನ್ನವಾದವುಗಳು. ಅವರ ಒಟ್ಟೂ ಸಾಹಿತ್ಯ ಸೃಷ್ಟಿಯನ್ನು ಗಮನಿಸಿದಾಗ ಅವರ ಎಲ್ಲಾ ಕೃತಿಗಳು ಒಂದಕ್ಕಿಂತ ಮತ್ತೊಂದು...
ಸಪ್ನಾದಲ್ಲಿ ವಸುಧೇಂದ್ರರ 'ತೇಜೋ ತುಂಗಭದ್ರಾ'
ವಸುಧೇಂದ್ರರ ಹೊಸ ಕಾದಂಬರಿ 'ತೇಜೋ ತುಂಗಭದ್ರಾ' ವಿನೂತನ ರೀತಿಯಲ್ಲಿ ಓದುಗರ ಕೈ ಸೇರುತ್ತಿದೆ. ಕಳೆದ ಹಲವು ದಿನಗಳಿಂದ ವಸುಧೇಂದ್ರ ಬೆಂಗಳೂರಿನ ಪುಸ್ತಕ ಮಳಿಗೆಗಳಲ್ಲಿ ಓದುಗರನ್ನು ನೇರವಾಗಿ ಭೇಟಿ ಮಾಡುತ್ತಿದ್ದಾರೆ. ಪುಸ್ತಕ ಕೊಂಡವರಿಗೆ ಹಸ್ತಾಕ್ಷರ ನೀಡುತ್ತಿದ್ದಾರೆ. ಇಂದು ಸಪ್ನಾ ಪುಸ್ತಕ ಮಳಿಗೆಯಲ್ಲಿ ಗಣ್ಯ ಸಾಹಿತಿಗಳ ನಡುವೆ...
ಸಪ್ನಾದಲ್ಲಿ ವಸುಧೇಂದ್ರರ ‘ತೇಜೋ ತುಂಗಭದ್ರಾ’
ವಸುಧೇಂದ್ರರ ಹೊಸ ಕಾದಂಬರಿ 'ತೇಜೋ ತುಂಗಭದ್ರಾ' ವಿನೂತನ ರೀತಿಯಲ್ಲಿ ಓದುಗರ ಕೈ ಸೇರುತ್ತಿದೆ. ಕಳೆದ ಹಲವು ದಿನಗಳಿಂದ ವಸುಧೇಂದ್ರ ಬೆಂಗಳೂರಿನ ಪುಸ್ತಕ ಮಳಿಗೆಗಳಲ್ಲಿ ಓದುಗರನ್ನು ನೇರವಾಗಿ ಭೇಟಿ ಮಾಡುತ್ತಿದ್ದಾರೆ. ಪುಸ್ತಕ ಕೊಂಡವರಿಗೆ ಹಸ್ತಾಕ್ಷರ ನೀಡುತ್ತಿದ್ದಾರೆ. ಇಂದು ಸಪ್ನಾ ಪುಸ್ತಕ ಮಳಿಗೆಯಲ್ಲಿ ಗಣ್ಯ ಸಾಹಿತಿಗಳ ನಡುವೆ...
'ಸಂಗಾತ ಪುಸ್ತಕ'ದಿಂದ ಹೊಸ ವರ್ಷದ ಬಂಪರ್
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









