ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ಜೆನೆಟಿಕ್ ವಿಜ್ಞಾನಿಗಳಾದ ‘ಅಮ್ಮ’ ಗಳು ಮಾಡಿದ ಸಾಮಾಜಿಕ ಇಂಜನಿಯರಿಂಗ್…

ಜಿ ಎನ್ ನಾಗರಾಜ್ ಅಂಕಣ- ಜೆನೆಟಿಕ್ ವಿಜ್ಞಾನಿಗಳಾದ ‘ಅಮ್ಮ’ ಗಳು ಮಾಡಿದ ಸಾಮಾಜಿಕ ಇಂಜನಿಯರಿಂಗ್…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಅವರು ದೊಡ್ಡ ಶಕ್ತಿಯಾಗಿದ್ದರು…

ಅವರು ದೊಡ್ಡ ಶಕ್ತಿಯಾಗಿದ್ದರು…

ಸಿ ಕೆ ಗುಂಡಣ್ಣ ಮತ್ತೊಂದು ಆಘಾತಕಾರಿ ಸುದ್ದಿ ಸಿಡಿಲಿನಂತೆ ಬಂದೆರಗಿದೆ…..ತೀವ್ರ ಹೃದಯಾಘಾತದಿಂದ ನಮ್ಮೆಲ್ಲರ ಆತ್ಮೀಯ ಗೆಳೆಯ ಹೆಚ್.ವಿ.ವೇಣುಗೋಪಾಲ್ ನಿಧನರಾಗಿದ್ದಾರೆ. ವೇಣು ಅವರು ಗೌರಿಬಿದನೂರು AES ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಜೃತ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಮತ್ತೊಂದು ಆಘಾತಕಾರಿ ಸುದ್ದಿ ಸಿಡಿಲಿನಂತೆ...

ಬಿಸಿಯೂಟ ಎಂಬುದು..

ಬಿಸಿಯೂಟ ಎಂಬುದು..

ನಿತ್ಯಾನಂದ ಬಿ ಶೆಟ್ಟಿ ಘಟನೆ-1: ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ದೇಶದಲ್ಲೇ ಮೊದಲಿಗೆ ಜಾರಿಗೆ ತಂದಿತ್ತು. ಆಗಲೂ ಅದರ ಪರ– ವಿರೋಧ ಚರ್ಚೆ ಬಿರುಸಾಗಿ ನಡೆಯಿತು. ನಮ್ಮನ್ನು ಸುತ್ತುವರಿದಿರುವ ಶೈಕ್ಷಣಿಕ, ಸಾಮಾಜಿಕ ಸಂಗತಿಗಳೆಲ್ಲವೂ...

ಪಿ ಪಿ ಉಪಾಧ್ಯ ಸರಣಿ ಕಥೆ 51 – ಅನಂತ ದೊಡ್ಡ ಹೆಸರು ಮಾಡುತ್ತಿದ್ದಾನೆ ಅಮೆರಿಕದಲ್ಲಿ…

ಪಿ ಪಿ ಉಪಾಧ್ಯ ಸರಣಿ ಕಥೆ 51 – ಅನಂತ ದೊಡ್ಡ ಹೆಸರು ಮಾಡುತ್ತಿದ್ದಾನೆ ಅಮೆರಿಕದಲ್ಲಿ…

ಪಿ ಪಿ ಉಪಾಧ್ಯ ಅನಂತ ಅಮೆರಿಕ್ಕೆ ಹೋಗಿ ಆಗಲೇ ಆರೇಳು ವರ್ಷಗಳೇ ಕಳೆದಿವೆ. ಇಲ್ಲಿಯವರೆಗೆ ಅವನಿಂದ ಯಾವುದೇ ಸುದ್ದಿಯೂ ಇಲ್ಲ. ಕಲಿಯುವುದೆಲ್ಲವೂ ಮುಗಿದಿರಬೇಕು. ಅವರೆಲ್ಲ ಕೇಳಿ ತಿಳಿದ ಪ್ರಕಾರ ಹೆಚ್ಚೆಂದರೆ ಎರಡು ವರ್ಷದಲ್ಲಿ ಮುಗಿಯುವ ಕೋರ್ಸ್ ಅವನು ತೆಗೆದುಕೊಂಡಿದ್ದು. ಅಮ್ಮಮ್ಮ ಎಂದರೆ ಇನ್ನೊಂದು ವರ್ಷ. ಅಂದರೆ ಮೂರು ವರ್ಷ....

ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಹಿರಿಯ ಲೇಖಕರಾದ ಡಾ ಗುರುಲಿಂಗ ಕಾಪಸೆ ಅವರು ಭಾಜನರಾಗಿದ್ದಾರೆ. ಡಾ ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ ಸ ಖಾಂಡೇಕರ್ ಅವರ 'ಒಂದು ಪುಟದ ಕಥೆ' ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ. 'ಒಂದು ಪುಟದ ಕಥೆ'...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮದುವೆ, ಮೈತ್ರೇಯಿ ಮತ್ತು ಮಾಧುರ್ಯ…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮದುವೆ, ಮೈತ್ರೇಯಿ ಮತ್ತು ಮಾಧುರ್ಯ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಬಾ ಕವಿತಾ

ಪದ್ಮಿನಿ ನಾಗರಾಜು ಹೊಸ ಕವಿತೆ- ಗಿರಿ ಬೆಂದು ತರುವುಳಿದು

ಪದ್ಮಿನಿ ನಾಗರಾಜು ಹೊಸ ಕವಿತೆ- ಗಿರಿ ಬೆಂದು ತರುವುಳಿದು

ಡಾ.ಪದ್ಮಿನಿ ನಾಗರಾಜು ---- ಅವಳು ಸತ್ತಿದ್ದಾಳೆ………ಹೌದೆ ಬದುಕಿದ್ದಳೆ?!ಬದುಕಿದ್ದಳು ಅವಳುಅವರಿವರ ಬಾಯಿಗೆ ಸಿಲುಕದೆಎಡಬಲಗಳ ಪಾಲಿಗೆ ನಿಲುಕದೆತನ್ನ ನಾಲಿಗೆಯ ಜಡವಾಗಿಸಿಬರೆದ...

ನಭಾ ಒಕ್ಕುಂದ ಹೊಸ ಕವಿತೆ- ಚರಿತ್ರೆ, ಮರುಕಳಿಸುವುದಲ್ಲ

ನಭಾ ಒಕ್ಕುಂದ ಹೊಸ ಕವಿತೆ- ಚರಿತ್ರೆ, ಮರುಕಳಿಸುವುದಲ್ಲ

ನಭಾ ಒಕ್ಕುಂದ -- ದಿನದಿನವೂ ತಾನಿರುವಲ್ಲಿಯೇ ಜೀವಗಳು ಬಂದು ಆಹಾರವಾಗಬೇಕೆಂದ ಆ ಕಾಡು ನಿಯಮವನಿನ್ನು ಮರೆಯುವ ಅಲ್ಲಿ ಹಸಿವೆಂಬ ಹೆಬ್ಬಾವು ಒಡಲು ನುಂಗುತ್ತಿತ್ತು ಬೇಟೆಯಾಡದ ಆಲಸ್ಯ,...

‍ಪುಸ್ತಕದ ಪರಿಚಯ

Book Shelf

ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ ರವರು. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ...

read more
‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕೃತಿ ಹೊರಬಂತು

‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕೃತಿ ಹೊರಬಂತು

‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ - ಇದೀಗ ಪ್ರಕಟವಾಗಿದೆ ಈ ಕವನ ಸಂಕಲನದಲ್ಲಿ ನನ್ನದೊಂದು ಕವನ ಇದೆ. ಸ್ನೇಹಿತರ ಹಲವು‌ ಕವನಗಳಿವೆ. ಎನ್.ಆರ್.ಸಿ ಗೆ ಕಲಾ ಪ್ರತಿರೋಧದ ಕವಿತೆಗಳ, ಪೋಸ್ಟರುಗಳ, ಕಲಾಕೃತಿಗಳ ದಿಢೀರ್ ಸಂಕಲನ ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This