ಇಂದು ಅವಧಿಯಲ್ಲಿ...
ಮಸೀದಿ ಮುಂದಿನ ಗುಡಿ..
-ತಿರುಪತಿ ಭಂಗಿ ರಾತ್ರಿ ಬಿದ್ದ ಕನಸ್ಸು ಡೋಂಗ್ರಿಸಾಬನ ನಿದ್ದೆಗೆಡಿಸಿ ಎದೆ ʼಜಲ್ʼ ಅನಿಸಿತ್ತು. ಹಾಸಿಗೆಯಲ್ಲಿಯೇ ಎದ್ದು ಕುಳಿತ. ತಾನು ನಿಜವಾಗಲೂ ಮುಸ್ಲಿಮ್‌ನೋ ಅಥವಾ ಹಿಂದೂವೋ ಅವನ ಮನದಲ್ಲಿ ಮೂಡಿದ ಗೊಂದಲಕ್ಕೆ ಅರ್ಥವೇ ಇರಲಿಲ್ಲ. ಇಂಥ ಕನಸೇಕೆ ನನಗೆ ಬೀಳಬೇಕು? ಪಕ್ಕದಲ್ಲಿ ಇದ್ದ ಅವನ ಹೆಂಡತಿ ಬಾಯಿ ತೆರೆದು ಮಲಗಿದ್ದಳು....
ರಜೆ ಬೇಕಲ್ವಾ?..
-ಮಾಲಾ ಮ ಅಕ್ಕಿಶೆಟ್ಟಿ ಅಂದು ಜನವರಿ 26ರ ಮಾರನೆಯ ದಿನ.ಜನವರಿ 26ರ ಪತ್ರಿಕೆ ತುಂಬಾ ವರ್ಣ ರಂಜಿತವಾಗಿ, ವಿವಿಧ ಮಾಹಿತಿಗಳಿಂದ ಕೂಡಿತ್ತು. ಎಂದಿನಂತೆ ಜನವರಿ 27ರ ಪತ್ರಿಕೆಯ ನಿರೀಕ್ಷೆಯಲ್ಲಿ ಬೆಳಿಗ್ಗೆಯಿಂದ ಕಾಯುತ್ತಿದ್ದೆವು. ಸುಮಾರು 8:30 ಆದರೂ ಪತ್ರಿಕೆ ಬರಲಿಲ್ಲ. ಯಾಕೋ ಪತ್ರಿಕೆ ಬರಲಿಲ್ಲವೆಂದು ನಾನು ಮನೆಯಲ್ಲಿ ಜನರ ಜೊತೆ...
ಸಪ್ನ ‘ಅವಧಿ’ ಟಾಪ್ ಟೆನ್
ಡಾ ರಾಮೇಶ್ವರಿ ವರ್ಮಾ ಅವರಿಗೆ ‘ನಟನ ಪುರಸ್ಕಾರ’
ರಂಗಭೂಮಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಬದುಕನ್ನು ಸವೆಸಿದ ಸಾಧಕರನ್ನು ಗುರುತಿಸಿ, ಮುಂದಿನ ತಲೆಮಾರಿಗೆ ಅವರನ್ನು ಪರಿಚಯಿಸಿ, ಗೌರವಿಸುವ ನಿಟ್ಟಿನಲ್ಲಿ, ನಟನದ ಅಧ್ಯಕ್ಷರಾಗಿದ್ದ ಶ್ರೀ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ ಕೊಡಮಾಡಲ್ಪಡುವ ಪ್ರತಿಷ್ಟಿತ ‘ನಟನ ಪುರಸ್ಕಾರ’ವನ್ನು ಈ ಬಾರಿ ರಂಗಭೂಮಿಯಲ್ಲಿ ಬಹುಕಾಲ ಜೀವನ ಸವೆಸಿ...
ಮೂಡಿಗೆರೆಯ ಮಡಿಲಲ್ಲಿ ಮೂರು ದಿನ..
-ಹೆಚ್ ಆರ್ ನವೀನ್ ಕುಮಾರ್ ಸುತ್ತಲೂ ತೇಜಸ್ವಿಯವರ ಹಲವು ಬಗೆಯ ಕಪ್ಪು ಬಿಳುಪಿನ ಫೋಟೋಗಳು. ಆ ಫೋಟೋಗಳ ಮೂಲಕ ತೇಜಸ್ವಿ ನಮ್ಮನ್ನೇ ನೋಡುತ್ತಿದ್ದಾರೇನೋ, ನಮ್ಮೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೇನೋ ಎಂದು ಭಾಸವಾಗುವಂತಹ ಭಾವ. ಇದರ ನಡುವೆ ತೇಜಸ್ವಿಯವರು ನಮ್ಮನ್ನಗಲಿದ ದಿನವಾದ ಏಪ್ರಿಲ್ ೫ ರಂದು ಅವರು ಅತ್ಯಂತ ಪ್ರೀತಿಸಿ,...
ಕುರುಡು ಪ್ರೀತಿ ದೇಶಪ್ರೇಮವಲ್ಲ: ಡಾ ರಹಮತ್ ತರೀಕೆರೆ
ಬಹುರೂಪಿಯಾದ ಪ್ರೀತಿ ಕೇಡಿನ ವಿರುದ್ಧ ಮಾತಾಡಬೇಕು.ಕುರುಡು ಪ್ರೀತಿ ದೇಶಪ್ರೇಮವಲ್ಲ.– ಡಾ. ರಹಮತ್ ತರೀಕೆರೆ ಪ್ರೀತಿ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬ೦ಧಕ್ಕೆ ಸೀಮಿತವಲ್ಲ; ಅದು ಬಹುರೂಪದ ಅರ್ಥ ಹೊಂದಿರುವ ಶಕ್ತಿ. ಗಂಡು-ಹೆಣ್ಣಿನ ಪ್ರೇಮ, ಲೈಂಗಿಕ ಸಂಬ೦ಧಗಳನ್ನು ಮೀರಿದ್ದುದಾಗಿದೆ. ಪ್ರೀತಿ ಎಂದರೆ ಸದೃಢ, ಮಾನವೀಯ ಹಾಗು ಸಮಾನತೆಯ...
Latest
ಬಾ ಕವಿತಾ
ನನ್ನ ಬಿಕ್ಕುಗಳೇ ಹೀಗೆ…
-ಮಾಲತಿ ಭಟ್ ಬಿಕ್ಕುಗಳೇ ಹೀಗೆ… ನನ್ನ ಬಿಕ್ಕುಗಳೇ ಹೀಗೆ…ನೆರಳಿಲ್ಲದ ಜಾಲಿಯಡಿಹಾಸಿ ಹೊದ್ದ ಹೊದಿಕೆ…ಕುದಿಗಳೆಲ್ಲ, ದಾವಾಗ್ನಿಯಲಿಉರಿಯದೇ ಕಪ್ಪಿಟ್ಟ ಕಮಟು.. ಕಾಡು ಮಲ್ಲಿಯ...
ಜೇಬು ಮಾತ್ರ ಭಾರವಾಗಿದೆ
ಹೆದ್ದಾರಿಯಂಚಿನಲ್ಲಿ ಉರಿಯುತ್ತಿರುವ ಒಂಟಿ ಬೇರು -ದರ್ಶನ್ ಕುಮಾರ್ ಬಿಳಿ ಕೋಟು ತೊಟ್ಟು,ನಾಡಿಮಿಡಿತವನ್ನಳೆಯುವಕನಸು ಹೊತ್ತ ಕಣ್ಣುಗಳಿಗೆಈಗ ಕಣ್ಣೀರೆಂಬ ಉಪ್ಪುನೀರಿನದ್ದೇಹನಿಹನಿ...
ಪುಸ್ತಕದ ಪರಿಚಯ
Book Shelf
ಕ್ರಿಯೆ ಪ್ರತಿಕ್ರಿಯೆ ಮತ್ತು ಸಂಘರ್ಷಗಳ ಚಿತ್ರಣ..
ಸಿ ರಾಧಾಕೃಷ್ಣ ಅವರ ಮಲೆಯಾಳಂ ಕಾದಂಬರಿ ಕನ್ನಡಕ್ಕೆ ಅನುವಾದಿತ ಪಾರ್ವತಿ ಐತಾಳ ಅವರ 'ಇನ್ನೊಂದು ತುಂಬುಗಣ್ಣ ನಗು' ಕುವೆಂಪು ಭಾಷಾಭಾರತಿ ಪ್ರಾಧಿಕಾರ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಈ ಕಾದಂಬರಿಯನ್ನು ಮಲೆಯಾಳಂ ಕಾದಂಬರಿಕಾರ ಸಿ.ರಾಧಾಕೃಷ್ಣನ್ ಬರೆದ...
ಸಾವಿತ್ರಿ ಶ್ಯಾನಭಾಗ್ ಓದಿದ ‘ಹುಲಿವೇಷ’
ಸಾವಿತ್ರಿ ಶ್ಯಾನಭಾಗ್ * 'ಪುಸ್ತಕ: ಹುಲಿವೇಷ -ಕತೆಗಳು ಲೇಖಕರು :ವಿಠ್ಠಲ್ ಶೆಣೈ ಬೆಲೆ: ೧೬೦ ಪುಟ: ೨೦೫ ಪ್ರಕಾಶನ: ಟೋಟಲ್ ಕನ್ನಡ ನಾಡಿನ ಹೆಮ್ಮೆಯ 'ಹುಲಿವೇಷ' ಯಾರಿಗೆ ಗೊತ್ತಿಲ್ಲ.ಹುಲಿವೇಷಕ್ಕೆ ಬಣ್ಣ ಹಚ್ಚುವ ಪರಿಯನ್ನು ವರ್ಣಿಸುತ್ತಾ,ಭಾನು ಶೆಟ್ಟಿ ತನ್ನ ತಾತ ಸ್ಥಾಪಿಸಿದ ಹುಲಿವೇಷ ಸಂಘವನ್ನು ಮುನ್ನಡೆಸಿಕೊಂಡು ಸಾಗುತ್ತಾ ೭೫...
ಪ್ರೊ.ಎಂ. ಕೃಷ್ಣೇಗೌಡ ಓದಿದ ‘ರಿವರ್ಸ್ ಲಂಚ’
ಹಿರಿಯ ಪತ್ರಕರ್ತರಾದ ಎಚ್ ಎನ್ ಆನಂದ ಅವರ ಕೃತಿ 'ರಿವರ್ಸ್ ಲಂಚ' ಇದೇ ತಿಂಗಳ 28 ರಂದು ಬಿಡುಗಡೆಯಾಗುತ್ತಿದೆ. ತೇಜು ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಕೃತಿಗೆ ನಮ್ಮ ಹೆಮ್ಮೆಯ ವಿಮರ್ಶಕ, ಭಾಷಣಕಾರರಾದ ಪ್ರೊ ಎಂ ಕೃಷ್ಣೇಗೌಡರು ಬರೆದಿರುವ ಮುನ್ನುಡಿ ಇಲ್ಲಿದೆ- ಚುರುಮುರಿ ಚಪ್ಪರಿಸುವ ಮೊದಲಿಗೆ… ಪ್ರೊ. ಎಂ. ಕೃಷ್ಣೇಗೌಡ * ಚುರುಮುರಿ...
ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಲಲಿತ ಮಂಟಪ’
ಕವಯತ್ರಿ , ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಹೊಸ ಕೃತಿ 'ಲಲಿತ ಮಂಟಪ'. 'ಮಯೂರ' ಮಾಸಿಕಕ್ಕಾಗಿ ರಾಜಲಕ್ಷ್ಮಿ ಅವರು ನಡೆಸಿದ ಸಂದರ್ಶನ ಮಾಲೆಯ ಸಂಕಲನ ಇದು. ಈ ಕೃತಿ ಈ ಶನಿವಾರ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಅಗ್ರಹಾರ ಕೃಷ್ಣಮೂರ್ತಿ ಅವರ ಮುನ್ನುಡಿ ಇಲ್ಲಿದೆ- * -ಅಗ್ರಹಾರ ಕೃಷ್ಣಮೂರ್ತಿ * ಈ ಕೃತಿಯ ಓದು ಒಂದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











