ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ಭಿನ್ನತೆ, ಅಸಮಾನತೆಗಳ ಉದ್ಭವ..

ಜಿ ಎನ್ ನಾಗರಾಜ್ ಅಂಕಣ- ಭಿನ್ನತೆ, ಅಸಮಾನತೆಗಳ ಉದ್ಭವ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾನು ಧನ್ಯಳು…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾನು ಧನ್ಯಳು…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಇವತ್ತಿಗೆ ಅಪ್ಪನಿಗೆ ಎಪ್ಪತ್ತೆರಡರ ಹರೆಯ…

ಇವತ್ತಿಗೆ ಅಪ್ಪನಿಗೆ ಎಪ್ಪತ್ತೆರಡರ ಹರೆಯ…

ಶ್ರೀಕಲಾ ಡಿ ಎಸ್ ಅಪ್ಪನೆಂಬ ಉಪಾಸಕ… “ನಾವು ಔನ್ನತ್ಯಕ್ಕೇರಲು ಸದ್ಯ ನಮ್ಮ ಕೈಯಲ್ಲಿರುವ ಕರ್ತವ್ಯವನ್ನು ನಮ್ಮ ಶಕ್ತಿಯನ್ನೆಲ್ಲಾ ಉಪಯೋಗಿಸಿ ಮಾಡುವುದೊಂದೇ ಮಾರ್ಗ. ಇದು ನಮ್ಮ ಜೀವನದಲ್ಲಿಯೂ, ಸಮಾಜದಲ್ಲಿಯೂ ಉಚ್ಚತರ ಪದವಿಗಳ ಸಂಬಂಧವಾದ ಕರ್ತವ್ಯಗಳನ್ನು ನೆರವೇರಿಸಲು ನಮಗೆ ಶಕ್ತಿಯನ್ನು ಕೊಡುತ್ತದೆ. ಕರ್ತವ್ಯ ಯಾವ ತೆರನಾದುದೇ...

ಜ್ಯೋತ್ಸ್ನಾ ಕಾಮತ…. ಒಂದು ನೆನಪು…

ಜ್ಯೋತ್ಸ್ನಾ ಕಾಮತ…. ಒಂದು ನೆನಪು…

ಸರೋಜಿನಿ ಪಡಸಲಗಿ ಜ್ಯೋತ್ಸ್ನಾ ಮೇಡಂ ನೀವೆಂದೆಂದಿಗೂ ನೆನಪಿನಂಗಳದಲ್ಲಿ… ಈ ಹೊತ್ತು ಅಂದರೆ 24 ಆಗಸ್ಟ್ ಬೆಳಿಗ್ಗೆ ಏಳುತ್ತಿದ್ದಂತೆಯೇ ಜ್ಯೋತ್ಸ್ನಾ ಕಾಮತ ಆಂಟಿ ಮಾತು ಯಾಕೋ ಪಟ್ಟನೇ ನೆನಪಾಯ್ತು; "ಇನ್ನೊಮ್ಮೆ ನಿಮಗೆ ಸವಡಾದಾಗ ಬಂದ ಹೋಗ್ರಿ ಸರೋಜಿನಿ" ಅಂತ ಅಂದಿದ್ರು ನಾ ಈಗ ಎರಡೂವರೆ ತಿಂಗಳ ಹಿಂದೆ ಅವರ ಮನೆಗೆ ಹೋದಾಗ. ನಂದೂ...

ಆರೋಹ: ಸಂಗೀತಮಯ ನಾಟಕವಲ್ಲ, ಇದು ಸಂಗೀತ-ನಾಟಕ

ಆರೋಹ: ಸಂಗೀತಮಯ ನಾಟಕವಲ್ಲ, ಇದು ಸಂಗೀತ-ನಾಟಕ

ಹೇಮಾ ಧ ಖುರ್ಸಾಪೂರ ‘ಆರೋಹ’ ನಾಟಕದ ಕುರಿತಾಗಿ ನಿರ್ದೇಶಕ ಎಸ್ ಸುರೇಂದ್ರನಾಥ್ ಹೇಳಿರುವ ಮಾತು ಸರಿಯಾಗಿದೆ. ಇದು ಸಂಗೀತಮಯ ನಾಟಕವಲ್ಲ: ಇದು ಸಂಗೀತ-ನಾಟಕ ಎಂದು. ಸಂಗೀತ ನಮ್ಮನ್ನು ವಿಶ್ವ ಸಾಮರಸ್ಯದಲ್ಲಿ ಒಂದಾಗಿಸುತ್ತದೆ. ವಿಶ್ವದ ಜೀವಾಳವಿರುವುದು ಅದರ ಬಹುರೂಪತೆಯಲ್ಲಾದರೂ, ನಾವು ಬದುಕುತ್ತಿರುವುದು: ವಿಶ್ವಸಂಸ್ಕೃತಿಯನ್ನು...

ಅಮರಸುಳ್ಯವು ಇತಿಹಾಸದ ಪುಟದಲ್ಲಿ…

ಅಮರಸುಳ್ಯವು ಇತಿಹಾಸದ ಪುಟದಲ್ಲಿ…

ಕುಶ್ವಂತ್‌ ಕೋಳಿಬೈಲು ಸುಳ್ಯದಂತಹ ಗ್ರಾಮೀಣ ಪರಿಸರದ ನಡುವೆ ಎದ್ದ ಕೆವಿಜಿ ಕ್ಯಾಂಪಸ್ಸಿನಲ್ಲಿರುವ ವೈದ್ಯಕೀಯ, ಇಂಜಿನಿಯರಿಂಗ್, ಡೆಂಟಲ್ ಇತ್ಯಾದಿ ಕಾಲೇಜುಗಳನ್ನು ಕಣ್ಣು ತುಂಬಾ ನೋಡಿದ ಆಗಿನ ಭಾರತದ ಉಪಪ್ರಧಾನಿಗಳಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ಅಭಿಮಾನ ಮತ್ತು ಆನಂದದಿಂದ "ಇಷ್ಟೆಲ್ಲಾ ಸಾಧನೆಯನ್ನು ಒಬ್ಬ ವ್ಯಕ್ತಿಗೆ ತನ್ನ...

ಬಾ ಕವಿತಾ

ಗುಲ್ಜಾರ್ ಸಾಬ್ ಗೆ ಜ್ಞಾನಪೀಠ: ಅವರು ಬರೆದ ‘ಕಲ್ಬುರ್ಗಿ’ ಕವಿತೆ ಇಲ್ಲಿದೆ

ಗುಲ್ಜಾರ್ ಸಾಬ್ ಗೆ ಜ್ಞಾನಪೀಠ: ಅವರು ಬರೆದ ‘ಕಲ್ಬುರ್ಗಿ’ ಕವಿತೆ ಇಲ್ಲಿದೆ

ಗುಲ್ಜಾರ್ ಅವರಿಗೆ ಜ್ಞಾನಪೀಠ ಸಂದಿದೆ. 'ಅವಧಿ' ಶುಭಾಶಯ ಹೇಳುತ್ತಾ ಈ ಹಿಂದೆ ಕಲ್ಬುರ್ಗಿ ಅವರ ಹತ್ಯೆಯ ಬಗ್ಗೆ ಅವರು ಬರೆದ ಕವಿತೆಯನ್ನು ನಿಮ್ಮ ಓದಿಗೆ ಮತ್ತೆ ನೀಡುತ್ತಿದೆ....

ಮಹಾಂತೇಶ ಪಾಟೀಲ ಹೊಸ ಕವಿತೆ-‘ವಿಲೋಮ ಒಲವು’

ಮಹಾಂತೇಶ ಪಾಟೀಲ ಹೊಸ ಕವಿತೆ-‘ವಿಲೋಮ ಒಲವು’

ಮಹಾಂತೇಶ ಪಾಟೀಲ ** ನಮ್ಮ ಹಾಲುಗೆನ್ನೆಗೆ ಯಾರೋ ಹುಳಿ ಹಿಂಡಿದರು! ಕಣ್ಣೀರ ಬಸಿದುಕೊಂಡು ಭಾವಬೆಲ್ಲ ಬೆರೆಸಿ ನಾವು ಪಾನಕ ಮಾಡಿಕೊಂಡೆವು. ಮಾತು-ಮೌನಗಳ ನಡುವೆ ಮೂಗು ತೂರಿಸಿದ...

‍ಪುಸ್ತಕದ ಪರಿಚಯ

Book Shelf

ಎಚ್.ಎಸ್.ವಿ ಓದಿದ ‘ಹೆಣ್ಣಾಲದ ಮರ’

ಎಚ್.ಎಸ್.ವಿ ಓದಿದ ‘ಹೆಣ್ಣಾಲದ ಮರ’

ಸುಮತಿ ಕೃಷ್ಣಮೂರ್ತಿ ಅವರ ನೂತನ ಕವನ ಸಂಕಲನ 'ಹೆಣ್ಣಾಲದ ಮರ' ಈ ತಿಂಗಳ 22 ರಂದು ಬಿಡುಗಡೆಯಾಗಲಿದೆ. ಸಂಕಲನಕ್ಕೆ ಡಾ ಎಚ್ಎಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ಎಚ್.ಎಸ್. ವೆಂಕಟೇಶಮೂರ್ತಿ -----ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃಒಳ್ಳೆಯ...

read more
ಎಡೆಯೂರು ಪಲ್ಲವಿಯ ‘ಭೂಮ್ತಾಯಿ ಅಜ್ಜಿ ಆದ್ಲಾ..’

ಎಡೆಯೂರು ಪಲ್ಲವಿಯ ‘ಭೂಮ್ತಾಯಿ ಅಜ್ಜಿ ಆದ್ಲಾ..’

ಎಡೆಯೂರು ಪಲ್ಲವಿ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ ಇಂದು ಬಿಡುಗಡೆಯಾಗುತ್ತಿದೆ. 'ಭೂಮ್ತಾಯಿ ಅಜ್ಜಿ ಆದ್ಲಾ' ಕೃತಿಗೆ ಅವರು ಬರೆದ ನುಡಿ ಇಲ್ಲಿದೆ ಎಡೆಯೂರು ಪಲ್ಲವಿ ನನ್ನ ತಲೆಯಲ್ಲಿ ಈಗಲೂ ಕುಳಿತಿರುವ, ಪ್ರಬಾವ ಬೀರಿದ ಪಠ್ಯಗಳೆಂದರೆ ಐದನೇ ತರಗತಿಯ `ನಾವು ಎಳೆಯರು ನಾವು ಗೆಳೆಯರು’, `ತಿರುಕನ ಕನಸು’. ಹಾಗೇ ಏಳನೇ ತರಗತಿಯಲ್ಲಿ...

ಕಣಿವೆಯಣ್ಣನ “ಸಂದಾಯಿ”

ಕಣಿವೆಯಣ್ಣನ “ಸಂದಾಯಿ”

ಸುನೀತ ಕುಶಾಲನಗರ ಕೊಡಗಿನ ಕೆಲವೇ ಕೆಲವು ಕಾದಂಬರಿಕಾರರಲ್ಲಿ ಮುಂಚೂಣಿಯಲ್ಲಿರುವವರು ಭಾರದ್ವಾಜ ಕೆ ಆನಂದತೀರ್ಥರವರು. ಇವರ "ಸಂದಾಯಿ" ಕಾದಂಬರಿಯನ್ನು ಓದಲು ಕಾತರದಿಂದ ಕಾಯುತ್ತಿದ್ದೆವು. ಪುಸ್ತಕ ಕೈ ಸೇರಿದ ಕ್ಷಣದಿಂದ ಓದಲಾರಂಭಿಸಿ ಮುಗಿಸುವವರೆಗೂ ಕಾದಂಬರಿಯುದ್ದಕ್ಕೂ ಎಳೆದೊಯ್ದ ಕುತೂಹಲ ಕೊನೆ ಕೊನೆಗಂತೂ ಮುಂದೇನಾಗಬಹುದೆಂಬ ಭಯ,...

‘ಜೀರೋ ಬ್ಯಾಲೆನ್ಸಿ’ನ ತೂಗುಯ್ಯಾಲೆಯಲಿ ಕೂರುವ ಮುನ್ನ…

‘ಜೀರೋ ಬ್ಯಾಲೆನ್ಸಿ’ನ ತೂಗುಯ್ಯಾಲೆಯಲಿ ಕೂರುವ ಮುನ್ನ…

'ಅವಧಿ'ಯ ಕವಯತ್ರಿ ಶ್ರುತಿ ಬಿ ಆರ್ ಅವರ ಹೊಸ ಸಂಕಲನ ನಾಳೆ ಬಿಡುಗಡೆಯಾಗುತ್ತಿದೆ. 'ಜೀರೋ ಬ್ಯಾಲೆನ್ಸ್' ಸಂಕಲನಕ್ಕೆ ಶ್ರುತಿ ಬರೆದ ಮಾತುಗಳು ಇಲ್ಲಿವೆ- ಶ್ರುತಿ ಬಿ ಆರ್ ನನ್ನ ಪಾಲಿಗೆ ಕವಿತೆಯೆಂಬುದು ಪ್ರಜ್ಞಾಪೂರ್ವಕವಾಗಿ ರೂಪುಗೊಂಡದಲ್ಲ, ಅದೊಂದು ತೀರಗಳ ಹಂಗಿರದ ಸ್ವಚ್ಛಂದವಾಗಿ ಹರಿವ ನದಿ ಒಮ್ಮೊಮ್ಮೆ ಭರಪೂರ ಪ್ರವಾಹ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This