ಇಂದು ಅವಧಿಯಲ್ಲಿ...
ಕ್ಲಿಕ್ಕಿಸುವ ಚಿತ್ರ ಹೇಗಿರಬೇಕು ?
ಸಿದ್ಧರಾಮ ಕೂಡ್ಲಿಗಿ ಚಿತ್ರ ಕ್ಲಿಕ್ಕಿಸುವಾಗ ನಾವು ಯಾವಾಗಲೂ ವಿಷಯ (Subject) ಕಡೆ ಹೆಚ್ಚು ಒತ್ತು ಕೊಡುತ್ತೇವೆ. ಯಾವುದರ ಬಗ್ಗೆ ಹಾಗೂ ನಮಗೆ ಏನನ್ನು ಹೇಳಬೇಕಾಗಿದೆ ಹಾಗೂ ಯಾವ ಸಂದೇಶವನ್ನು ನೀಡಬೇಕಿದೆ ಎಂಬುದು ನಮ್ಮ ಚಿತ್ರದ ವಿಷಯವಾಗಿರಬೇಕು. ಹಲವಾರು ಜನ ಅತ್ಯುತ್ತಮ ಫೋಟೊಗ್ರಾಫರ್ ಗಳಿಗೆ ಈ ತಂತ್ರ ಗೊತ್ತು. ಹೀಗಾಗಿ ಅವರು...
ಸರೋಜಿನಿ ಪಡಸಲಗಿ ಅಂಕಣ- ಸರಿಯೂ ಸಮಯಕ್ಕ ಯಾರ ಭಿಡೆ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಅನಂತ ಕುಣಿಗಲ್ ನೋಡಿದ ‘ರಬ್ಡಿ’
ಹೆಣ್ಣಿನ ಒಳ ತುಮುಲಗಳನ್ನು ಬಿಚ್ಚಿಡುವ ರಬ್ಡಿ ನಾಟಕ ಅನಂತ ಕುಣಿಗಲ್ ಹಿಂದಿಯಲ್ಲಿ good news ಮತ್ತು mimi ಅನ್ನೋ ಚಲನಚಿತ್ರಗಳನ್ನ ನೋಡಿದರೆ surrogacy ಎಂದರೇನು ಅಂತ ಅರ್ಥವಾಗಿಬಿಡುತ್ತದೆ. ಆದರೆ surrogacy ಅನ್ನುವ science term ಅನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಆ ಒಂದು ವೈಜ್ಞಾನಿಕ ಪ್ರಯೋಗ ಮನುಷ್ಯ ಜೀವಿಯ ಭಾವಗಳ...
ಕಥೆ ಹುಟ್ಟುವ ಕ್ಷಣ…
ಸುಧಾ ಆಡುಕಳ “ಅಮ್ಮಾ, ಇವತ್ತೊಂಚೂರು ಲೇಟ್ ಆಂಡ್. ನಾಳೆ ಬೇಗ ಬರ್ಪೆ”ಇವಳಿಗರ್ಥವಾಗಬೇಕೆಂದು ಅರ್ಧ ತುಳು, ಅರ್ಧ ಕನ್ನಡ ಬೆರೆಸಿ ಹೇಳುತ್ತಾಳೆ ಅವಳು.ಅವಳ ತುಳು ಇವಳಿಗರ್ಥವಾಗದು, ಇವಳ ಕನ್ನಡ ಅವಳಿಗೆ ಅನ್ಯಭಾಷೆ.ಅವಳು ಬೇಗ ಬರುವ ನಾಳೆ ಎಂದಿಗೂ ಬರುವುದಿಲ್ಲವೆಂಬ ಸತ್ಯ ತಿಳಿದ ಇವಳು ಅವಳಿಗೆಂದು ಚಾ ಮಾಡಲು ಹೋಗುತ್ತಾಳೆ. “ಇವತ್ತು...
ತಾಯಿ ಲೋಕೇಶ್ ನೋಡಿದ ‘ಅಯೋಧ್ಯಾ ಕಾಂಡ’
ತಾಯಿ ಲೋಕೇಶ್ ರಂಗದಲ್ಲಿ.. ಅನೇಕ ಪ್ರಯೋಗಗಳು ಹುಟ್ಟುತ್ತವೆ ..ಮನದಲ್ಲಿ.. ಕೆಲವೇ ಕೆಲವು ಮಾತ್ರ ಉಳಿಯುತ್ತವೆ !ಕನ್ನಡ #ರಂಗಭೂಮಿಯ ಹಿರಿಯರಾದ #ಪ್ರಸನ್ನ sir ಅವರು #ಮೈಸೂರಿನ ಅದ್ಬುತ #ರಾಕ್ಷಸಪ್ರತಿಭೆ ಗಳನ್ನು ಒಟ್ಟುಗೂಡಿಸಿ #ನವೋದಯ ಎಂಬ ಶಕ್ತಿಯುತ ತಂಡವನ್ನು ಕಟ್ಟಿ ಅತ್ಯುತ್ತಮವಾದ #ಅಯೋಧ್ಯಾಕಾಂಡ ರಂಗಪ್ರಯೋಗವನ್ನು...
ಜಯಲಕ್ಷ್ಮಿ ಪಾಟೀಲ್ ಅಂಕಣ – ಬದುಕುವ ಭರವಸೆ ಉಳಿದಿಲ್ಲ ಎಂದೆನಿಸಿದಾಗ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Latest
Invite
ಟೊಟೊ ಪುರಸ್ಕಾರಕ್ಕೆ ಆಹ್ವಾನ
ಟೊಟೊ ಪುರಸ್ಕಾರ 2021 ಕನ್ನಡ ಸೃಜನಶೀಲ ಸಾಹಿತ್ಯ ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೈದು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ ಮತ್ತು ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಹತ್ತನೆ ವರ್ಷಕ್ಕೆ...
ನಾಳೆಯಿಂದ ‘Chai-Wai & Rangmanch’
https://www.facebook.com/watch/CoconutTheatre/555712818663573/
ಬಾ ಕವಿತಾ
ಸವಿತಾ ನಾಗಭೂಷಣ ಹೊಸ ಕವಿತೆ-ಕಾಪಿಟ್ಟಿರುವೆ ಕಾಗದ
ಸವಿತಾ ನಾಗಭೂಷಣ ** ನಾನವರ ಕಾಣಲು ಹೋದಾಗ ಜೋಡು ಹೊಲೆಯುತ್ತಿದ್ದರು... ನಾನವರ ಕಾಣಲು ಹೋದಾಗ ಅರಳೆಯಿಂದ ನೂಲು ತೆಗೆಯುತ್ತಿದ್ದರು.... ನಾನವರ ಕಾಣಲು ಹೋದಾಗ ಪಾಯಖಾನೆ...
ಅನಿತಾ ತಾಕೊಡೆ ಹೊಸ ಕವಿತೆ-ಅಲೆಗಳಂಚಿನ ಹಸಿರು
ಅನಿತಾ ಪಿ. ತಾಕೊಡೆ ** ಮುತ್ತು ಮಾಣಿಕ್ಯದೊಡನಾಟದ ಹುರುಪಿನಲಿಹಾಲು ಬಿಳುಪಿನಂದದ ಸಾಸಿರ ಚುಕ್ಕಿಗಳ ಚಿತ್ರಕೂಟದಲಿಶಬ್ದಾಂತರಂಗದ ಸೌಹಾರ್ದದಿ ಒಲಿದು ಬರುವಅಲೆಗಳಂಚಿಗೂ ಈ ಪರಿಯ...
ಪುಸ್ತಕದ ಪರಿಚಯ
Book Shelf
‘ನಾರಿಹಳ್ಳದ ದಂಡೆ’ಯ ಹುಡುಗನ ಬಗ್ಗೆ…
ಚಂದ್ರಕಾಂತ ವಡ್ಡು ಅವರ ಸಮಕಾಲೀನ ಸಂಗತಿಗಳ ಕುರಿತ ಸಂಕಲನ 'ಸಮಕಾಲೀನ' ನಾಳೆ (ಭಾನುವಾರ) ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ವಡ್ಡು ಅವರ ಬಗ್ಗೆ ಜಿ ಎನ್ ಮೋಹನ್ ಅವರು ಸಲ್ಲಿಸಿದ ಅಫಿಡವಿಟ್ ಇಲ್ಲಿದೆ- ------ ಒಂದು ಅಫಿಡವಿಟ್ ನಾರಿಹಳ್ಳದ ದಂಡೆಯ ಹುಡುಗನ ಬಗ್ಗೆ… +++ ಕ್ಷಮಿಸಿ, ಯುವರ್...
ಬದುಕಿನ ಕಸುವಿಗೆ ಭಿತ್ತಿಯಾಗುವ ಆತ್ಮಕಥನ
ಡಾ. ಗೀತಾ ವಸಂತ ಉದಯ ಹಬ್ಬು ಅವರ ಆತ್ಮಕಥಾನಕ ‘ಬೊಪ್ಪ ನನ್ನನ್ನು ಕ್ಷಮಿಸು’ ಒಂದು ಸುದೀರ್ಘ ಸ್ವಗತದಂತೆ ತೆರೆದುಕೊಳ್ಳುತ್ತ ಹೋಗುತ್ತದೆ. ನಮ್ಮ ಬದುಕು ಎಂದಿಗೂ ನಮ್ಮದು ಮಾತ್ರ ಆಗಿರಲಾರದು. ಅದು ನಾವು ಬದುಕುವ ಪರಿಸರ, ಕಾಲ, ನಮ್ಮೆಲ್ಲ ಸಮಾಜೋ-ಆರ್ಥಿಕ ಸ್ಥಿತಿಗತಿಗಳೊಂದಿಗೆ ಹೆಣೆಯಲ್ಪಟ್ಟಿರುತ್ತದೆ. ನಮ್ಮದಲ್ಲದ ತಪ್ಪಿಗಾಗಿ ನಾವು...
ಡಾ. ಎಂ ಎಸ್ ವೇದಾ ಅವರ ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ
ಡಾ. ಎಂ ಎಸ್ ವೇದಾ ಅವರ ಸುಮಾರು ಆರುನೂರು ಪುಟಕ್ಕಿಂತ ದೊಡ್ಡದಾದ ಬೃಹತ್ ಕಾದಂಬರಿಯೊಂದು ಸದ್ಯದಲ್ಲಿಯೇ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ಕನ್ನಡದಲ್ಲಿ ಲೇಖಕಿಯೊಬ್ಬರು ಇಷ್ಟೊಂದು ದೊಡ್ಡ ಕಾದಂಬರಿ ಬರೆಯುತ್ತಿರುವುದು ಇದೇ ಮೊದಲಿರಬೇಕು. ಡಾ. ಎಂ ಎಸ್ ವೇದಾ ಅವರು ಸುಮಾರು ಮೂವತ್ತು ಮೂವತ್ತೈದು ವರ್ಷಗಳಿಂದ...
‘ಮುಂದೆ ಬರುವುದು ಮಹಾನವಮಿ’
ರಾಜು ಎಂ ಎಸ್ 'ಈ ಕಥೆಗಳ ಸಹವಾಸವೇ ಸಾಕು' ಹಾಗೂ 'ನವಿಲೆಸರ' ಕಥಾಸಂಕಲನಗಳ ಮೂಲಕ ಕಥೆಗಳನ್ನು ಹೇಳಲಾರಂಭಿಸಿದ ಅಲಕ ತೀರ್ಥಹಳ್ಳಿಯವರು ತಮ್ಮ ಚೊಚ್ಚಲ ಕಾದಂಬರಿ 'ಮುಂದೆ ಬರುವುದು ಮಹಾನವಮಿ'ಯ ಮುಖಾಂತರ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ. ಕನ್ನಡ ಕಾದಂಬರಿಯ ಜಗತ್ತಿನಲ್ಲಿ ವಿಹರಿಸಿರುವ ನಾವು, ಈ ನೆಲದ ಅಸ್ಮಿತೆಯನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









