ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪ್ರೊ ಜಿ ವೆಂಕಟಸುಬ್ಬಯ್ಯ ಕಂಡ ಬೆಂಗಳೂರು…

ಪ್ರೊ ಜಿ ವೆಂಕಟಸುಬ್ಬಯ್ಯ ಕಂಡ ಬೆಂಗಳೂರು…

ಪ್ರೊ ಜಿ ವೆಂಕಟಸುಬ್ಬಯ್ಯ ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ. ಆಗ ಎರಡು ಬೆಂಗಳೂರು ಇತ್ತು. ಅತ್ತ ಕಡೆ ದಂಡು ಪ್ರದೇಶದ ಭಾಗ ಮತ್ತು ಇತ್ತ ಕಡೆ ನಗರ ಪ್ರದೇಶದ ಭಾಗ. ನಾವೆಲ್ಲ ನಗರದಲ್ಲಿ ಓಡಾಡುತ್ತಿದ್ದೆವೇ ಹೊರತು ದಂಡು ಪ್ರದೇಶದ ಕಡೆಗೆ ಹೋಗುತ್ತಿರಲಿಲ್ಲ. ನಾನು ಹುಟ್ಟಿದ್ದು, ಬೆಳೆದಿದ್ದು...

ಸದಾಶಿವ್ ಸೊರಟೂರು ಕಥಾ ಅಂಕಣ- ಒಂದು ಕಾಫಿ, ಚೂರು ನಿದ್ದೆ..

ಸದಾಶಿವ್ ಸೊರಟೂರು ಕಥಾ ಅಂಕಣ- ಒಂದು ಕಾಫಿ, ಚೂರು ನಿದ್ದೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಜಿ ಎನ್ ನಾಗರಾಜ್ ಅಂಕಣ- ಭಿನ್ನತೆ, ಅಸಮಾನತೆಗಳ ಉದ್ಭವ..

ಜಿ ಎನ್ ನಾಗರಾಜ್ ಅಂಕಣ- ಭಿನ್ನತೆ, ಅಸಮಾನತೆಗಳ ಉದ್ಭವ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾನು ಧನ್ಯಳು…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾನು ಧನ್ಯಳು…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಇವತ್ತಿಗೆ ಅಪ್ಪನಿಗೆ ಎಪ್ಪತ್ತೆರಡರ ಹರೆಯ…

ಇವತ್ತಿಗೆ ಅಪ್ಪನಿಗೆ ಎಪ್ಪತ್ತೆರಡರ ಹರೆಯ…

ಶ್ರೀಕಲಾ ಡಿ ಎಸ್ ಅಪ್ಪನೆಂಬ ಉಪಾಸಕ… “ನಾವು ಔನ್ನತ್ಯಕ್ಕೇರಲು ಸದ್ಯ ನಮ್ಮ ಕೈಯಲ್ಲಿರುವ ಕರ್ತವ್ಯವನ್ನು ನಮ್ಮ ಶಕ್ತಿಯನ್ನೆಲ್ಲಾ ಉಪಯೋಗಿಸಿ ಮಾಡುವುದೊಂದೇ ಮಾರ್ಗ. ಇದು ನಮ್ಮ ಜೀವನದಲ್ಲಿಯೂ, ಸಮಾಜದಲ್ಲಿಯೂ ಉಚ್ಚತರ ಪದವಿಗಳ ಸಂಬಂಧವಾದ ಕರ್ತವ್ಯಗಳನ್ನು ನೆರವೇರಿಸಲು ನಮಗೆ ಶಕ್ತಿಯನ್ನು ಕೊಡುತ್ತದೆ. ಕರ್ತವ್ಯ ಯಾವ ತೆರನಾದುದೇ...

ಜ್ಯೋತ್ಸ್ನಾ ಕಾಮತ…. ಒಂದು ನೆನಪು…

ಜ್ಯೋತ್ಸ್ನಾ ಕಾಮತ…. ಒಂದು ನೆನಪು…

ಸರೋಜಿನಿ ಪಡಸಲಗಿ ಜ್ಯೋತ್ಸ್ನಾ ಮೇಡಂ ನೀವೆಂದೆಂದಿಗೂ ನೆನಪಿನಂಗಳದಲ್ಲಿ… ಈ ಹೊತ್ತು ಅಂದರೆ 24 ಆಗಸ್ಟ್ ಬೆಳಿಗ್ಗೆ ಏಳುತ್ತಿದ್ದಂತೆಯೇ ಜ್ಯೋತ್ಸ್ನಾ ಕಾಮತ ಆಂಟಿ ಮಾತು ಯಾಕೋ ಪಟ್ಟನೇ ನೆನಪಾಯ್ತು; "ಇನ್ನೊಮ್ಮೆ ನಿಮಗೆ ಸವಡಾದಾಗ ಬಂದ ಹೋಗ್ರಿ ಸರೋಜಿನಿ" ಅಂತ ಅಂದಿದ್ರು ನಾ ಈಗ ಎರಡೂವರೆ ತಿಂಗಳ ಹಿಂದೆ ಅವರ ಮನೆಗೆ ಹೋದಾಗ. ನಂದೂ...

ಬಾ ಕವಿತಾ

‘ಗಾಜಾ ಬಿಟ್ಟು ನಾವೆಲ್ಲಿಗೆ ಹೋಗುವುದು’

‘ಗಾಜಾ ಬಿಟ್ಟು ನಾವೆಲ್ಲಿಗೆ ಹೋಗುವುದು’

ಡಿಸೆಂಬರ್ 7 ರಂದು ಇಸ್ರೇಲಿನ ಧಾಳಿಯಲ್ಲಿ ಪ್ಯಾಲೆಸ್ತೀನ್ ಕವಿ ರೆಫಾತ್ ಅಲರೀರ್ ತನ್ನ ಸೋದರ, ತಂಗಿ ಮತ್ತು ಅವಳ ನಾಲ್ಕು ಮಕ್ಕಳ ಜೊತೆ ಹತ್ಯೆಯಾದ. ‘ಗಾಜಾ ಬಿಟ್ಟು ನಾವೆಲ್ಲಿಗೆ...

ಪ್ರಕಾಶ್‍ ಕೊಡಗನೂರ್ ಹೊಸ ಕವಿತೆ- ಮಹಿಮೆ

ಪ್ರಕಾಶ್‍ ಕೊಡಗನೂರ್ ಹೊಸ ಕವಿತೆ- ಮಹಿಮೆ

ಪ್ರಕಾಶ್‍ ಕೊಡಗನೂರ್ ** ಅವಳ ನೆನಪಾದೊಡನೆ ಸುಡುವ ಬಿಸಿಲಿನಲ್ಲೂ ತಂಪಾಗಿಬಿಡುತ್ತೇನೆ ಅವಳ ನೆನಪಾದೊಡನೆ ಗಾಢ ಕತ್ತಲೆಯಲ್ಲೂ ಬೆಳಕಾಗಿಬಿಡುತ್ತೇನೆ ಅವಳ ನೆನಪಾದೊಡನೆ ಸುರಿವ...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’

ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’

ಡಾ. ಪಾರ್ವತಿ ಜಿ.ಐತಾಳ್ ಪ್ರವರ್ಧಮಾನಕ್ಕೆ ಬರುತ್ತಿರುವ  'ಕಾವ್ಯಬೈರಾಗಿ' ಕಾವ್ಯನಾಮದ  ಯುವ ಲೇಖಕ  ಶ್ರೀರಾಜ್ ವಕ್ವಾಡಿ. ಈಗಾಗಲೇ ಮೂರು ಕವನ ಸಂಕಲನಗಳು, ಒಂದು ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಇವರು ಪ್ರಸಕ್ತ ರಾಜಕೀಯದ ಕುರಿತು ಅಂಕಣಗಳನ್ನೂ ಬರೆಯುತ್ತಾರೆ. ...

read more
ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.

ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.

ಕವಯತ್ರಿ ಮೌಲ್ಯ ಸ್ವಾಮಿ ಅವರ ಮೊದಲ ಕವನ ಸಂಕಲನ 'ಸುಮ್ಮನೆ ಬಿದ್ದಿರುವ ಬಿಕ್ಕುಗಳು'. ಈ ಸಂಕಲನಕ್ಕೆ ಹಿರಿಯ ಸಾಹಿತಿ ಜಿ ಪಿ ಬಸವರಾಜು ಅವರು ಬರೆದ ಮುನ್ನುಡಿ ಇಲ್ಲಿದೆ- ಜಿ ಪಿ ಬಸವರಾಜು ನನ್ನ ಕಣ್ಮುಂದೆಯೇ ಬೆಳೆದ ಹುಡುಗಿ ಮೌಲ್ಯ. ಹೀಗೆ ಹೇಳಿದರೂ, ನಾನು ಈವರೆಗೆ ಇವಳನ್ನು ನೋಡಿರುವುದು ನಾಲ್ಕಾರು ಬಾರಿ ಮಾತ್ರ. ಪಿಯುಸಿಯ...

ಜಿ ಪಿ ಬಸವರಾಜು ನೆನಪಿನಲ್ಲಿ ಕಟ್ಟೀಮನಿ

ಜಿ ಪಿ ಬಸವರಾಜು ನೆನಪಿನಲ್ಲಿ ಕಟ್ಟೀಮನಿ

ಜಿ ಪಿ ಬಸವರಾಜು 1 ಕೇವಲ ಒಂದೂಕಾಲು ಶತಮಾನದಷ್ಟು ಇತಿಹಾಸ ಹೊಂದಿರುವ ಕನ್ನಡ ಕಾದಂಬರಿ ಪರಂಪರೆಯಲ್ಲಿ ಸಿಕ್ಕುವ ಶಿಖರ ಕೃತಿಗಳು ಬೆರಳೆಣಿಕೆಯಷ್ಟು. ಇವು ಎಲ್ಲ ಕಾಲದಲ್ಲೂ ಬೆಳಗುವ ಕೃತಿಗಳು ಎಂಬುದು ನಿಜ. ಇವುಗಳಿಗೆ ಕನ್ನಡ ವಿಮರ್ಶಾ ಲೋಕದಲ್ಲಿ ಸರಿಯಾದ ಗೌರವ ದೊರಕಿದೆ; ಓದುಗರ ಪ್ರೀತಿಯೂ ಸಮೃದ್ಧವಾಗಿದೆ. ಇದೆಲ್ಲ ಹೆಮ್ಮೆ ಪಡಬೇಕಾದ...

‘ಕಾಮನ ಹುಣ್ಣಿಮೆ’ಯಲ್ಲಿ ತಂಗಾಳಿಯ ಕಂಪು

‘ಕಾಮನ ಹುಣ್ಣಿಮೆ’ಯಲ್ಲಿ ತಂಗಾಳಿಯ ಕಂಪು

ಪ್ರಕಾಶ್‍ ಕೊಡಗನೂರ್ ಇದೊಂದು ತೆಳು ವೈಚಾರಿಕ ನೆಲೆಗಟ್ಟಿನಲ್ಲಿರುವ ಭಾವನಾತ್ಮಕ ಕಾದಂಬರಿ! ವೈವಿಧ್ಯಮಯ ವಿಚಾರ, ಸಿದ್ಧಾಂತಗಳ ನೆರಳಲ್ಲಿಯೇ ಸಾಗುವ ಕಾದಂಬರಿಯಲ್ಲಿ ಬದುಕು ಮುಖ್ಯವಾಗುತ್ತದೆ; ಬದುಕಿನ ಗತಿಯೂ ಪಥ್ಯವೆನಿಸುತ್ತದೆ. ಎಲ್ಲೂ ಹಳಿ ತಪ್ಪದ ಬಿಗಿ ನಿರೂಪಣೆ, ಸಂಭಾಷಣೆ; ಪಾತ್ರ ಮತ್ತು ಘಟನೆಗಳ ಜೋಡಣೆ ಲೇಖಕರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This