ಇಂದು ಅವಧಿಯಲ್ಲಿ...
ಸುಚಿತ್ರಾ ಹೆಗಡೆ ‘ಜಗವ ಸುತ್ತುವ ಮಾಯೆ’ ಬಿಡುಗಡೆ ಫೋಟೋ ಆಲ್ಬಂ…
'ಕವಿತಾ ಪ್ರಕಾಶನ' ಪ್ರಕಟಿಸಿದ ಸುಚಿತ್ರಾ ಹೆಗಡೆ ಅವರ ಪ್ರವಾಸ ಕಥನ 'ಜಗವ ಸುತ್ತುವ ಮಾಯೆ'ಯನ್ನು ಹಿರಿಯ ಪತ್ರಕರ್ತ, ಕನ್ನಡಪ್ರಭ ಪುರವಣಿಗಳ ಸಂಪಾದಕ ಜೋಗಿ ಅವರು ಬಿಡುಗಡೆ ಮಾಡಿದರು. ಮೈಸೂರಿನ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಪುಸ್ತಕ ಕುರಿತು ಮಾತನಾಡಿದರು. ಲೇಖಕಿ...
ಕ್ರಿಯೇಟಿವ್ ಮೇಷ್ಟ್ರಿಗೆ ಇಂದು ಗುರು ಗೌರವ!…
ವಿಷ್ಣು ಕೆ ಪಟಗಾರ ಈ ಮೇಷ್ಟ್ರ ಕ್ರಿಯೇಟಿವಿಟಿ ನೋಡಿದ್ದೇನೆ. ರಾತ್ರಿ ಹಗಲು ಎನ್ನದೇ ಮೂರುದಶಕಗಳಿಂದ ಶೈಕ್ಷಣಿಕ ಚಿಂತನೆ ತೊಡಗಿಕೊಂಡ ಈ ಗುರುವಿಗೆ ಸೆ.೫ರಂದು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಆಗಲಿದೆ. ರಂಗಭೂಮಿಯ ನಂಟಿನ ಮೂಲಕ ಪಾಠ ನಾಟಕ ನಡೆಸುವ, ಬೋಧಿಸುವ ಕನ್ನಡ ಪಾಠವನ್ನೂ ರುಚಿಕಟ್ಟು ಮಾಡಿ ಮಕ್ಕಳ ಓದಿಗೆ ಸಾಣೆ...
ಡಾ ಕೆ ಎಸ್ ಚೈತ್ರಾ ಅಂಕಣ – ಅವರು ಒಂದ್ಸಲ ನೋಡ್ಲಿ!
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಜಿ ಎನ್ ನಾಗರಾಜ್ ಅಂಕಣ- ಹೊಸ ಬೆಳೆ ಮತ್ತು ಕುಲಾಧಿಪತ್ಯಗಳ ಬೆಳವಣಿಗೆ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಸನ್ನಡತೆ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಯಾವ ಮೋಹನ ಮುರಳಿ…
ಶಿವ ಹಿತ್ತಲಮನಿ ವಿಶ್ವನಾಥನು ತಂದೆಯಾದರೇ..ವಿಶಾಲಾಕ್ಷಿ ತಾಯಿಯಲ್ಲವೇಯಶೋದೆ ಕೃಷ್ಣನಾ ಬೆಳೆಸಿದರೇನು.... ಆಕಾಶವಾಣಿಯಲ್ಲಿ ಅಣ್ಣಾವ್ರ ಹಾಡು ಕೇಳಿದ ನೆನಪು. ಆಮೇಲೆ ಬರುತ್ತಿದ್ದ ವಾರ್ತೆಗಳಲ್ಲಿ ಒಂದಾದರೂ ಆ ದೇಶದ ಬಗ್ಗೆ ಇದ್ದ ಸುದ್ದಿ ಇದ್ದೇ ಇರುತ್ತಿತ್ತು. ನಮ್ಮೂರಲ್ಲಿ ಇಂಗ್ಲೀಷ್ ಪಿಕ್ಚರ್ ಬರ್ತಾ ಇದದ್ದು ಒಂದೋ ಎರಡು...
Latest
ಬಾ ಕವಿತಾ
ಜಯರಾಮಾಚಾರಿ ಹೊಸ ಕವಿತೆ: ಮಗುವಿನ ಧ್ವನಿಯ ಕಳ್ಳಬೆಕ್ಕು
ಜಯರಾಮಾಚಾರಿ ** ಮನೆಗೆ ತಡರಾತ್ರಿ ಬಂದಾಗ ಜೋರು ಮಳೆಕೈಯಲ್ಲಿಡಿದ ಛತ್ರಿ ಮಾಡಿಸಿ ಬಾಗಿಲ ಬಳಿ ನಿಂತಾಗಬೆಚ್ಚಿಬಿದ್ದೆ. ಬಾಗಿಲುಗಳು ತೆರೆದಿವೆ,ಕಿಟಕಿಗಳು ಬೆತ್ತಲಾಗಿ...
ದಿವ್ಯಶ್ರೀ ಹೆಗಡೆ ಹೊಸ ಕವಿತೆ-ಬುದ್ಧನಾಗಬೇಕು ನಾನು
ದಿವ್ಯಶ್ರೀ ಹೆಗಡೆ ** ಬುದ್ಧನಾಗಬೇಕು ನಾನು ರಾಜನಾಗಿ ಮೆರೆಯಲು, ಐಶ್ವರ್ಯಗಳ ಒಡೆಯನಾಗಲು, ವೈಭೋಗಗಳನ್ನು ಸುಖಿಸಲು, ಬಂಗಾರದರಮನೆಯಲಿ ಬದುಕಲು, ಬುದ್ಧ, ಬುದ್ಧನಾಗುವ ಮೊದಲು...
ಪುಸ್ತಕದ ಪರಿಚಯ
Book Shelf
ಚನ್ನಬಸವ ಆಸ್ಪರಿ ಓದಿದ ‘ಬಾಳನೌಕೆಗೆ ಬೆಳಕಿನ ದೀಪ’
ಚನ್ನಬಸವ ಆಸ್ಪರಿ ---- 'ಬಾಳನೌಕೆಗೆ ಬೆಳಕಿನ ದೀಪ' ರೇವಣಸಿದ್ದಪ್ಪ ಜಿ.ಆರ್. ಅವರ ಚೊಚ್ಚಲ ಕವನ ಸಂಕಲನ. ಸಂಕೀರ್ಣ ಕಾವ್ಯ ಪ್ರಯೋಗಗಳಿಂದ ದೂರ ನಿಂತು, ನಿರಾಭರಣ ಸುಂದರಿಯಂತಿರುವ ಈ ಸಂಕಲನದಲ್ಲಿ ಒಟ್ಟು 44 ಕವಿತೆಗಳಿವೆ. ಡಾ.ಲೋಕೇಶ್ ಅಗಸನಕಟ್ಟೆಯವರ ವಿದ್ವತ್ಪೂರ್ಣ ಮುನ್ನುಡಿ ಹಾಗೂ ಬಿದರಹಳ್ಳಿ ನರಸಿಂಹಮೂರ್ತಿಯವರ ಚುರುಕಾದ...
‘ಪ್ರಭುತ್ವ, ಧರ್ಮ ಮತ್ತು ಜನತೆʼ
ಡಾ. ವಡ್ಡಗೆರೆ ನಾಗರಾಜಯ್ಯ ಆತ್ಮೀಯರೇ, ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ 'ಪ್ರಭುತ್ವ, ಧರ್ಮ ಮತ್ತು ಜನತೆʼ ಎಂಬ ಸಂಶೋಧನಾ ಗ್ರಂಥದ ಮುಖಪುಟ ಇದು. ಇದರ ಕರ್ತೃ ನನ್ನ ಆತ್ಮೀಯ ಬಂಧು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ. ಈ ಕೃತಿಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಮುನ್ನುಡಿ ಬರೆದಿದ್ದಾರೆ. ನಾನು ಬೆನ್ನುಡಿ ಬರೆದಿದ್ದೇನೆ. ಆಯ್ದ...
‘ನಮ್ಮಮ್ಮ ಅಂದ್ರೆ ನಂಗಿಷ್ಟ’ ತೆಲುಗಿನಲ್ಲಿ
ವಸುಧೇಂದ್ರ ನನ್ನ ಪ್ರಬಂಧ ಸಂಕಲನ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಈಗ ತೆಲುಗಿನಲ್ಲಿ ಪ್ರಕಟವಾಗುತ್ತಿದೆ. ಬಳ್ಳಾರಿಯವಳಾದ ನನ್ನಮ್ಮ, ಯಾವತ್ತೂ ತೆಲುಗು ಪುಸ್ತಕಗಳನ್ನು ಇಷ್ಟ ಪಟ್ಟು ಓದುತ್ತಿದ್ದಳು. ಆ ಕಾರಣದಿಂದಾಗಿ ಇದು ನನಗೆ ಸಂಭ್ರಮದ ಸಂಗತಿಯಾಗಿದೆ. ನನ್ನ ’ಮೋಹನಸ್ವಾಮಿ’ ಕೃತಿಯನ್ನು ತೆಲುಗು ಓದುಗರು ತುಂಬು ಹೃದಯದಿಂದ...
‘ಉರಿ ಚಮ್ಮಾಳಿಗೆ…’ ಎಂಬ ಹೋರಾಟದ ದನಿ
ಪಿ ನಂದಕುಮಾರ್ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಓದು, ಅದಕ್ಕೆ ಪೂರಕವಾದ ಚರ್ಚೆ; ಜೊತೆಗೆ ತಮ್ಮ ಕೃಷಿ ಚಟುವಟಿಕೆಯ ಮೂಲಕ ಆಳುವವರ ದಪ್ಪ ಚರ್ಮಕ್ಕೆ ರೈತರು ಛಾಟಿ ಏಟಿನ ಬರೆಗಳನ್ನು ಹಾಕುತ್ತಿದ್ದಾರೆ. 'ಹೋರಾಟದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











