ಇಂದು ಅವಧಿಯಲ್ಲಿ...
ಹೊಸತು ಸಂದರ್ಶನದಲ್ಲಿ ಬಿ. ಗಂಗಾಧರಮೂರ್ತಿ…
ಗೌರಿಬಿದನೂರು ಅಂದ್ರೆ ಬಿ. ಗಂಗಾಧರ ಮೂರ್ತಿ ಅನ್ನುವಷ್ಟು ಆ ಊರಿನ ಹೃದಯ ಭಾಗವಾಗಿದ್ದ ಎಲ್ಲರ ಪ್ರೀತಿಯ ಬಿ.ಜಿ.ಎಂ. ನನ್ನ ಊರಿನವರು ಎಂದು ನನಗೂ ಹೆಮ್ಮೆ. ಈ ಹೆಮ್ಮೆಯ ಗುರುತು ಇಂದು ಕಳಚಿಹೋಗಿದೆ. ಅವರು ಇನ್ನಿಲ್ಲ ಎಂಬ ವಾರ್ತೆಯನ್ನು ಗೆಳೆಯ ರಾಮಕೃಷ್ಣ ಬಿಕ್ಕಿ ಬಿಕ್ಕಿ ಅಳುತ್ತಾ ತಿಳಿಸಿದಾಗ ನನಗೆ ನಂಬಲಾಗಲಿಲ್ಲ. ಈಗಲೂ ನಂಬಲಾಗದೆ...
ಆಶಾ ರಘು ಕೃತಿ ಬಿಡುಗಡೆ ಫೋಟೋ ಆಲ್ಬಂ…
ಆಶಾ ರಘು ಅವರ 'ಆವರ್ತ' ಕಾದಂಬರಿಯ ಮೂರನೇ ಆವೃತ್ತಿ, 'ಪೂತನಿ ಮತ್ತಿತರ ನಾಟಕಗಳು' ಸಂಕಲನ ಹಾಗೂ ದೀಪು ಶೆಟ್ಟಿ ದೊಡ್ಡಮನೆಯವರ ಸಂಗ್ರಹ-ಸಂಪಾದನೆಯ 'ಆವರ್ತ-ಮಂಥನ' ಕೃತಿಯ ಬಿಡುಗಡೆ ಮಾಡಲಾಯಿತು. ಡಾ.ಎಚ್.ಎಸ್.ಸತ್ಯನಾರಾಯಣ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಶ್ರೀ ದೀಪು ಶೆಟ್ಟಿ ದೊಡ್ಡಮನೆ, ಶ್ರೀ...
‘ದ್ವೀಪ’ ಫೋಟೋ ಆಲ್ಬಂ…
ಶುಭ ಗೌರಿ Photo Courtesy : Adithi 'ದ್ವೀಪ' ಒಂದು ರೀತಿ ನಿರಾಭರಣ ಸುಂದರಿಯಂಥ ತೀವ್ರವಾಗಿ ಅಂತರಂಗಕ್ಕೆ ಇರಿಯುವ ನಾಟಕ. ಪುತ್ತೂರಿನ ಚಂದ್ರಸೌಗಂಧಿಕ ದಿಂದ ಆಯೋಜಿಸಲಾದ 'ಆಯನ ಮನೆ' ನಾಟಕ ತಂಡ (ಪ್ರಭಾಕರ್ ಕಾಪಿಕಾಡ್, ಚಂದ್ರಹಾಸ ಉಳ್ಳಾಲ್) ದವರು ನಟಿಸಿದ ರಂಗಭೂಮಿಯ ಈ ಕಾಲದ ತುರ್ತಿಗೆ ಒಪ್ಪಿಸಿದ ಮಾದರಿಯಂಥ ಸಣ್ಣ ಕೊಡುಗೆ....
ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನ ಕ್ಯಾಂಟೀನಿನಲ್ಲಿ !
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಹಿರಿಯ ಚಿಂತಕ ಬಿ. ಗಂಗಾಧರ ಮೂರ್ತಿ ಇನ್ನಿಲ್ಲ
ರವಿಕುಮಾರ್ ಟೆಲೆಕ್ಸ್ ಖ್ಯಾತ ಲೇಖಕ, ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಗಂಗಾಧರಮೂರ್ತಿಯವರು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು. ಅವರು ಕಳೆದ ನಾಲ್ಕು ದಶಕಗಳಿಂದ...
ಜಿ ಎನ್ ನಾಗರಾಜ್ ಅಂಕಣ- ಮದುವೆ ಎಂಬ ಮಾಲೀಕತ್ವ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Latest
ಬಾ ಕವಿತಾ
ಸುಮತಿ ಕೃಷ್ಣಮೂರ್ತಿ ಹೊಸ ಕವಿತೆ- ಉತ್ತರ
ಸುಮತಿ ಕೃಷ್ಣಮೂರ್ತಿ ** ಉದ್ದಕ್ಕೂ ಚಾಚಿರುವ ಪ್ರೇಮವೆನ್ನುವ ನಭಕೆ ನೀನಲ್ಲವೇ ಆದಿ? ನೀನೇ ಅಂತ್ಯ? ಇರುಳು ಮುಸುಕುವ ಮನಕೆ ಬೆಳಕು ನೀಡುವ ನೆಪದಿ ಝಗ್ಗನೇ ಅವತರಿಸೋ ನೀನೇ ಆದಿತ್ಯ...
ಲಕ್ಷ್ಮಣ್ ಕೆ ಪಿ ಕವಿತೆ: ರೋಹಿತನ ನೆನಪಿಗೆ…
ಲಕ್ಷ್ಮಣ್ ಕೆ ಪಿ ** ಪತ್ರ ಓದಿದೆ; ಮತ್ತೆ,ಅವನು ಮೊದಲ ಬಾರಿಗೆ ಬರೆದಕೊನೆಯ ಪತ್ರಜೀವ ತೆಗೆದುಕೊಳ್ಳುವ ಗಳಿಗೆಗಳಿಗೂ ಕೆಲಗಳಿಗೆ ಮೊದಲು ಹುಟ್ಟು ಸಾವುಗಳು ಕೊನೆ ಮೊದಲುಗಳಲ್ಲಹರಿವ...
ಪುಸ್ತಕದ ಪರಿಚಯ
Book Shelf
ಏಕಕಾಲದಲ್ಲಿ ಆರು ಭಾಷೆಗಳಲ್ಲಿ-ಹೂತು ಹೋತ ಹಾದಿ
ಕಾತ್ಯಾಯಿನಿ ಕುಂಜಿಬೆಟ್ಟು -- ಡಾ.ಪುರುಷೋತ್ತಮ ಬಿಳಿಮಲೆಯವರು ಆರು ಭಾಷೆಗಳಲ್ಲಿ ಸಂಪಾದಿಸಿರುವ ಕೃತಿ ಎರಡು ದಿನಗಳ ಹಿಂದೆ ನನ್ನ ಕೈ ಸೇರಿತು. 'ದಲಿತರ ಬಾಳಲ್ಲಿ ಬೆಳಕು ಹಚ್ಚಲು ಹೋರಾಡಿರುವವರಿಗೆ ಈ ಕೃತಿಯನ್ನು ಅವರು ಅರ್ಪಿಸಿದ್ದಾರೆ. ಏಕೆಂದರೆ ಈ ಕೃತಿಯಲ್ಲಿ ತಮಿಳುನಾಡಿನ ಒಂದು ಗ್ರಾಮದ ದಲಿತರ 300 ವರ್ಷಗಳ ಹೋರಾಟದ ಬದುಕಿನ...
‘ನನ್ನ ಕವಿತೆಯ ಹಿಂದಿನ ಕಥನ’ ಅಪರೂಪದ ಕೃತಿ
ವಿಜಯಭಾಸ್ಕರ ರೆಡ್ಡಿ ಮುನ್ನೂರ್ ಆತ್ಮೀಯರೆ, ಕನ್ನಡದಲ್ಲಿ ಬಹುಶಃ ಇಂಥ ಕೃತಿ ಅಪರೂಪ. ಇದೊಂದು ವಿಶಿಷ್ಟ ಪ್ರಯೋಗ. ಕವಿತೆಯನ್ನು ತುಂಬ ಪ್ರೀತಿಸುವ ಕವಿವರ್ಯರು, ತಮಗೆ ಕಾಡಿರುವ, ಪೀಡಿಸಿರುವ, ನಿತ್ಯನಿರಂತರ ನೆನಪಿಗೆ ಬರುವ ತಮ್ಮದೇ ಕವಿತೆಯೊಂದರ ಬೆನ್ನುಹತ್ತಿದ್ದಾರೆ. 25 ಜನ ಕವಿಗಳು.. ತಮಗೆ ಕಾಡಿರುವ ಕವಿತೆಯನ್ನು ವಿಶ್ಲೇಷಣೆ...
ಪುಸ್ತಕದ ಈ ಸಾಲು ಬಹಳ ಕಾಡಿತು: ಕೆ ನಲ್ಲತಂಬಿ
ಕೆ ನಲ್ಲತಂಬಿ ನಿನ್ನೆ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಮೇಲಿನ ಪುಸ್ತಕ ಕೊರಿಯರ್ ಮೂಲಕ ಬಂದು ಸೇರಿತು. ಊಟ ಮುಗಿಸಿ ಸುಮಾರು 2 ಗಂಟೆಗೆ ಓದಲು ಕುಳಿತವನು, ಒಂದೇ ಗುಟುಗಿಗೆ ಓದಿ ಮುಗಿಸಿದಾಗ ರಾತ್ರಿ ಸಮಯ ಹತ್ತು. ಸುಮಾರು, 260 ಪುಟಗಳು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಸುಮಾರು 90 ಪುಟಗಳು ನಗಿನಗಿಸುತ್ತಾ ಸಾಗುವ...
ಮಾಲತೇಶ ಅಂಗೂರರ ‘ಹಾವೇರಿಯಾಂವ್’
ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ ವಿಡಂಬನೆಗಳಂತೂ ಸುಪ್ರಸಿದ್ಧ. ಸಿಟ್ಟು, ತಾತ್ಸಾರ, ಹಾಸ್ಯ, ಲೇವಡಿ, ಕಚಗುಳಿಗಳನ್ನೆಲ್ಲ ಕೂಡಿಸಿದರೆ ಒಂದು ಅದ್ಭುತ ಭಾಷೆ ಹುಟ್ಟುತ್ತದೆ. ಉದಾಹರಣೆ ಬೇಕೆಂದರೆ ಈ ನೆಲದ ಪಾಪು, ಚಂಪಾ,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











