ಇಂದು ಅವಧಿಯಲ್ಲಿ...
ಪುಸ್ತಕ ಅಂಕಣ – ‘ದೇವದಾಸಿಯ ಮಗಳ ಬದುಕಿನ ಸಂಗ್ರಾಮ’
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
‘ಪುಟ್ಬಾಲ್ ತೆರ್ಪಿ’
-ರಾಜೇಶ್ವರಿ ಹುಲ್ಲೇನಹಳ್ಳಿ "ಅಕ್ಕಾ ಅಕ್ಕಾ, " "ಯಾರೂ" "ನಾನು ಗಂಗಿ" "ಬಂದೆ...." ಎಂದು ಬಾಗಿಲು ತೆಗೆದ ಶುಭ "ಹೋ ಗಂಗಿ ನೀನಾ? ಈಗ ಬೆಳಗಾಯ್ತಾ ನಿನಗೆ ?." "ಅಯ್ಯೋ ನಿಮಿಗಾದಾಗ್ಲೇ ನಂಗೂ ಬೆಳಕಾತು ನನ್ಗೆನ್ ಬ್ಯಾರೆ ಸೂರಪ್ಪ ಇದಾನಾ?. ಯಾಕಿಂಗೆಳ್ತೀರಾ ಅಕ್ಕೋರೆ.," "ಅಲ್ಲಾ ಬೆಳಗ್ಗೆ ಏಳೂವರೆಗೆ ಬರ್ಬೇಕಾದವಳು ಈಗ...
‘ಮೇ ದಿನ’ ಕೇವಲ ದಿನಾಚರಣೆಯಲ್ಲ ಹುತಾತ್ಮರ ಮಹಾನ್‌ಗಾಥೆ..
ಇಂದು ಕಾರ್ಮಿಕರ ದಿನಾಚರಣೆ ಹಿನ್ನೆಲೆ 2018ರಲ್ಲಿ ಪ್ರಕಟವಾದ ಕೆ ಮಹಾಂತೇಶ್ ಅವರ 'ಒಡಲಾಳದ ಕಥನಗಳು' ಕೃತಿಯಿಂದ ಒಂದು ಬರಹ ಇಲ್ಲಿದೆ. -ಕೆ ಮಹಾಂತೇಶ್ 1890 ರಿಂದ ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ...
ಯಾರು ಹಿತವರು…
-ಬಸವಣ್ಣೆಪ್ಪ ಕಂಬಾರ ಖ್ಯಾತ ಬಹುಭಾಷಾ ಚಿತ್ರನಟ ದ್ವಾರಕನಾಥ ದಿನಪತ್ರಿಕೆಯಲ್ಲಿ ತನ್ನ ಮುಂದಿನ ಚಿತ್ರದ ಕುರಿತು ಫಿಲ್ಮಬೀಟ್ ಅಂಕಣದಲ್ಲಿ ಡಾ.ಸ್ವಾಮಿಯವರು ಬರೆದಿರುವ ಲೇಖನ ಓದುತ್ತಿರುವಾಗ ಸೆಕ್ರೆಟರಿ ಸೆಲ್ವಂ ಎರಡು ಸಲ ಬಾಗಿಲ ತನಕ ಬಂದು ಇಣುಕಿ ನೋಡಿ ಹಿಂತಿರುಗಿದನ್ನು ಈತ ಗಮನಿಸದ. ಪತ್ರಿಕೆ ಓದುವದನ್ನು ಕ್ಷಣ ನಿಲ್ಲಿಸಿ...
ಆರ್. ಪೂರ್ಣಿಮಾ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆ..
ಕರ್ನಾಟಕ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷೆಯಾಗಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷೆಯಾಗಿ ಎನ್.ವಿ. ಸೌಮ್ಯರಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಭಟ್, ಜಂಟಿ ಕಾರ್ಯದರ್ಶಿಯಾಗಿ ಡಿ. ಯಶೋದಾ, ಖಜಾಂಚಿಯಾಗಿ ವಾಣಿಶ್ರೀ ಜೆ.ಎನ್., ಕಾರ್ಯಕಾರಿ ಸಮಿತಿ ಸದಸ್ಯರಾಗಿ...
ಪದ್ದು ಹಾಗೂ ಜೇನುಗೂಡು..
-ವೆಂಕಟೇಶ ಚಾಗಿ ಅಂದು ಮನೆಯ ಮುಂದೆ ಆಟವಾಡುತ್ತಿರುವಾಗ ಮನೆಯ ಮುಂದಿನ ಮರದಲ್ಲಿ ಹುಳಗಳ ಸದ್ದು ಕೇಳಿಸಿತು. ಗುಂಯ್ ಎನ್ನುವ ಸತ್ತು ಮನೆಯ ಮುಂದೆ ಆಟವಾಡುತ್ತಿದ್ದ ಪದ್ದು ಹಾಗೂ ಅವನ ಸ್ನೇಹಿತರ ಮನ ಸೆಳೆಯಿತು. ಎಲ್ಲರೂ ಪದ್ದುವಿಗೆ "ಪದ್ದು ನೋಡು.. ನಿಮ್ಮ ಮರದ ಮೇಲ್ಗಡೆ ಹುಳಗಳು ಎಷ್ಟೊಂದು ಬಂದಿವೆ. ಎಲ್ಲವೂ ಗುಂಯ್...
Latest
ಬಾ ಕವಿತಾ
ಚಂದ್ರನಿಗೆ ಬಂದಿದೆ ಸಿಟ್ಟು
-ಮಾಲಾ.ಮ.ಅಕ್ಕಿಶೆಟ್ಟಿ ಕೆಂಪು ಚಂದ್ರ ಅಲ್ನೋಡು ಕೆಂಪು ಚಂದ್ರಅವನೇಕೆ ಹಾಗೆ ಎಂದ? ಚಂದ್ರನಿಗೆ ಬಂದಿದೆ ಸಿಟ್ಟುಅದಕ್ಕೆ ಹಾಕಿದ್ದಾನೆ ಮುಖ ಗಂಟು ಸಿಟ್ಟಿಗೇನು...
ಬದುಕಿನ ಆಶಯದ ರೆಕ್ಕೆಗಾಗಿ
-ಸಾಮಂತ್ರಿ ಜ್ಯೋತಿ ಅಸ್ತಿತ್ವ ಅವತ್ತುಬದುಕಿನ ಆಶಯದ ರೆಕ್ಕೆಗಾಗಿಮನೆಯಡವಿಟ್ಟು ನೀನುಲೋನಿನ ಪೇಪರಿಗೆ ಹೆಬ್ಬೆಟ್ಟು ಒತ್ತಿದ್ದೆ.. ಸಂಕ್ರಾ೦ತಿಯ ಎತ್ತುಗಳ ಬಣ್ಣಕ್ಕೆ ರಜೆಮಾಡಿಆ...
ಪುಸ್ತಕದ ಪರಿಚಯ
Book Shelf
ಕಣ್ತೆರೆಸಿದ ಅತ್ಯಂತ ರೋಚಕ ಐತಿಹಾಸಿಕ ಕಾದಂಬರಿ
ಡಾ. ಗಜಾನನ್ ಶರ್ಮ ಅವರ ಕಾದಂಬರಿ 'ಚೆನ್ನಭೈರಾದೇವಿ' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ. -ಸುಧಾ ಭಂಡಾರಿ ಎರಡು ವರ್ಷಗಳ ಹಿಂದೆ ಹೊನ್ನಾವರ ರೋಟರಿ ಕ್ಲಬ್ ನವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಆಯ್ದ ಶಿಕ್ಷಕರಿಗೆ ' ನೇಶನ್ ಬಿಲ್ಡರ್'...
ಅರ್ಚನಾ ಆರ್ ಓದಿದ ‘ಕಡೆ ಹಾಯ್ವ ದೋಣಿ’
ಕಾಡುವ ಕಥೆಗಳ ಗುಚ್ಚ ಡಾ ಅರ್ಚನಾ ಆರ್ * ಕಾಲ ಎಷ್ಟೇ ಬದಲಾಗುತ್ತಿದೆ, ಮನುಷ್ಯ ಸಮಾಜ ತೀವ್ರವಾಗಿ ಬದಲಾಗುತ್ತಿದೆ ಎಂದು ಎಷ್ಟೇ ಗೂಣಗಿದರೂ ಸಾಹಿತ್ಯ ವಲಯ ಮಾತ್ರ ತನ್ನ ಚಿಂತನಶೀಲ ಪ್ರಕ್ರಿಯೆಯನ್ನು ತಣ್ಣಗೆ ಮಾಡುತ್ತಲಿದೆ ಎಂಬುದಕ್ಕೆ ಹೊಸ ತಲೆಮಾರಿನ ಲೇಖಕರು ಸಾಕ್ಷಿ. ಇತ್ತೀಚೆಗೆ ಬ್ಲಾಗ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ,...
ಗುಂಡುರಾವ್ ದೇಸಾಯಿ ಓದಿದ ‘ಹುಲಿಮನೆ ಆಟ’
ಓದುಗರನ್ನು ಆಡಿಸುವ ಹುಲಿ ಮನೆ ಆಟ - ಗುಂಡುರಾವ್ ದೇಸಾಯಿ * 'ದಿನಾ ದಿನಾ ದೇವರು ಗುಡಿ ಗುಂಡಾರ ಅಂತ ಬಂದ್ರೆ ಎಲ್ಲಿಂದ ತರಾದು, ರಕ್ಕೇನು ಗಿಡಕ್ಕುದ್ರಾತಾವೇನು?ಮೊನ್ನೆ ಗುಡಿ ಕಟ್ಟುತ್ತೀವಿ ಅಂದ್ರಿ, ಎಕರೆಗೀಟ್ ಕೊಟ್ಟಿವಿ, ಓಪನಿಂಗ್ ಅಂದ್ರಿ, ಪುರಾಣಅಂದ್ರಿ, ಈಗ ದೇವರು ಮಾಡ್ತೀವಿ ಅಂತ ಬಂದೀರಿ. ಹೆಂಡ್ರು ಮಕ್ಕಳನ್ನ ಒತ್ತಿಟ್ಟು...
ಸಾವಿತ್ರಿ ಶ್ಯಾನುಭಾಗ ಓದಿದ ‘ರೌದ್ರಾವತರಣಂ’
ಸಾವಿತ್ರಿ ಶ್ಯಾನುಭಾಗ * ಪುಸ್ತಕ: ರೌದ್ರಾವತರಣಂ ಲೇಖಕರು : ಅನಂತ ಕುಣಿಗಲ್ ಬೆಲೆ: ೧೫೦ ಪುಟ: ೧೫೨ ಪ್ರಕಾಶನ: ಅವ್ವ ಪುಸ್ತಕಾಲಯ * ಬೇಟೆಗಾರನ ಬದುಕು,ಕಾಡಿನ ಸುತ್ತಾ ತಿರುಗಾಡಿ ಬೇಟೆಯಾಡುವ ಪರಿ,ಅದರಲ್ಲೂ ಸಣ್ಣ ಸ್ಪರ್ಧೆ, ಬಂದೂಕು ಮುರಿದಿದ್ದರೂ ಸಾಧಿಸುವ ಛಲವಿದ್ದರೆ ಅದರಲ್ಲೇ ಬೇಟೆ ಹಿಡಿಯುವ ಚಾಕಚಾಕ್ಯತೆ, ನಾಯಿಯೊಂದಕ್ಕೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











