ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ತಾಳಿ ಎಂಬ ಗ್ರೀನ್ ಕಾರ್ಡ್…

ಜಿ ಎನ್ ನಾಗರಾಜ್ ಅಂಕಣ- ತಾಳಿ ಎಂಬ ಗ್ರೀನ್ ಕಾರ್ಡ್…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಶ್ಯಾಮಲ ಮಾಧವ ಕಂಡಂತೆ ನಿಂಜೂರರ ಕೃತಿಗಳ ಬಿಡುಗಡೆ…

ಶ್ಯಾಮಲ ಮಾಧವ ಕಂಡಂತೆ ನಿಂಜೂರರ ಕೃತಿಗಳ ಬಿಡುಗಡೆ…

ಶ್ಯಾಮಲಾ ಮಾಧವ ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದಲ್ಲಿ ನಮ್ಮ ಪ್ರಿಯ ಡಾ. ವ್ಯಾಸರಾವ್ ನಿಂಜೂರರ ಆತ್ಮಕಥನ, 'ಎಳೆದ ತೇರು' ಹಾಗೂ ಸಮಗ್ರ ಕಥಾ ಸಂಕಲನದ  ಲೋಕಾರ್ಪಣೆ ಮಾನ್ಯ ಹಂಪನಾ ಹಾಗೂ ಡಾ. ವಿವೇಕ ರೈ ಕೈಗಳಿಂದ ನೆರವೇರಿತು. ಡಾ.ಆಶಾದೇವಿ, ಡಾ. ಗೀತಾ ವಸಂತ್ ಹಾಗೂ ಡಾ. ತಾರಿಣಿ ಶುಭದಾಯಿನಿ ಜೊತೆಗಿದ್ದರು. ಅಹಲ್ಯಾ ಬಲ್ಲಾಳ ಹಾಗೂ...

ಸದಾಶಿವ್ ಸೊರಟೂರು ಕಥಾ ಅಂಕಣ- ನಯಾಜ್ – ದಿವ್ಯ…

ಸದಾಶಿವ್ ಸೊರಟೂರು ಕಥಾ ಅಂಕಣ- ನಯಾಜ್ – ದಿವ್ಯ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಕಾಡುವ ನೆನಪುಗಳ ಹೊತ್ತ ಆ ದಿನಗಳೇ ಕಾಡದಿರಿ…

ಕಾಡುವ ನೆನಪುಗಳ ಹೊತ್ತ ಆ ದಿನಗಳೇ ಕಾಡದಿರಿ…

ಕನ್ನಡಕ್ಕೆ : ಹೇಮಾ ಖುರ್ಸಾಪುರ ಇತ್ತೀಚೆಗೆ ನೋಡಿದ Anmiray Opperman  ಬಗ್ಗೆ ಇದ್ದ Green Renaissance ತಯಾರಿಸಿದ ದೃಶ್ಯ-ಕಾವ್ಯದಂತಹ ಡಾಕ್ಯುಮೆಂಟರಿ ಬಿಟ್ಟುಬಿಡದಂತೆ ಕಾಡುತ್ತಿದೆ. LIVE YOUR TRUTH – Your struggles don’t define you ಎನ್ನುವ ಡಾಕ್ಯುಮೆಂಟರಿ. ಅಷ್ಟೇನೂ ಬೆಳಕಿಗೆ ಬರದ ಕವಯತ್ರಿ ತನ್ನ ಮೇಲೆ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ ಪ್ರವೇಶಿಕೆ…

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ ಪ್ರವೇಶಿಕೆ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ಮ ಶ್ರೀ ಮುರಳಿ ಕೃಷ್ಣ ನೋಡಿದ ಸಿನಿಮಾ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ

ಮ ಶ್ರೀ ಮುರಳಿ ಕೃಷ್ಣ ನೋಡಿದ ಸಿನಿಮಾ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ

ಮ ಶ್ರೀ ಮುರಳಿ ಕೃಷ್ಣ ಜಾನ್‌ ಲುಕ್‌ ಗೊದಾರ್ದ್ (Jean Luc Godard) ಫ್ರೆಂಚ್‌ ಸಿನಿಮಾರಂಗದಲ್ಲಿ ಸಂಚಲನವನ್ನು ಉಂಟುಮಾಡಿದ ಪ್ರತಿಭಾನ್ವಿತ ಸಿನಿಮಾ ನಿರ್ದೇಶಕ.  ವಿಶ್ವಸಿನಿಮಾ ವಲಯದಲ್ಲೂ ಆತ ತಮ್ಮದೇ ಆದ ಛಾಪನ್ನು ಮೂಡಿಸಿದರು. ಫ್ರೆಂಚ್‌ ಭಾಷೆಯಲ್ಲಿ ಗೊದಾರ್ದ್‌ ನಾಮಪದವನ್ನು ʼಗೊದಾʼ ಎಂದು ಉಚ್ಚರಿಸುತ್ತಾರೆ. ...

ಬಾ ಕವಿತಾ

ಜಿ ಪಿ ಬಸವರಾಜು ಹೊಸ ಕವಿತೆ- ಕೊನೆಯ ಭೇಟಿ

ಜಿ ಪಿ ಬಸವರಾಜು ಹೊಸ ಕವಿತೆ- ಕೊನೆಯ ಭೇಟಿ

ಜಿ. ಪಿ . ಬಸವರಾಜು ** ಜನ ಗುರುತಿಟ್ಟುಕೊಂಡಿರುತ್ತಾರೆತಾವು ವಾಸವಿರುವ ಊರನ್ನುಬೀದಿಯನ್ನು ಗಲ್ಲಿಯನ್ನು ಮೂಲೆಯಪೆಟ್ಟಿಗೆ ಅಂಗಡಿಯನ್ನು, ಆಗಾಗಎದುರಾಗುವ ತಿರುವುಗಳನ್ನು...

ಗುಲ್ಝಾರ್ ಸಾಬ್ ಕವಿತೆ: ನನ್ನ ಕೆಲ ವಸ್ತುಗಳು ನಿಮ್ಮ ಬಳಿ ಇವೆ 

ಗುಲ್ಝಾರ್ ಸಾಬ್ ಕವಿತೆ: ನನ್ನ ಕೆಲ ವಸ್ತುಗಳು ನಿಮ್ಮ ಬಳಿ ಇವೆ 

~ಗುಲ್ಝಾರ್. ~ಅನು- ಡಾ.ಲಕ್ಷ್ಮಣ ವಿ ಎ  ** 1987 ರಲ್ಲಿ ಗುಲ್ಜಾರರಿಂದ ನಿರ್ದೇಶಿತವಾದ 'ಇಜಾಜತ್' ಚಿತ್ರದ .. ಮೇರಾ ಕುಛ ಸಾಮಾನ್ .. ಇಂದಿಗೂ ಕಾವ್ಯ ಹಾಗು ಪ್ರೇಮಿಗಳ ಮತ್ತು...

‍ಪುಸ್ತಕದ ಪರಿಚಯ

Book Shelf

ಬಿ ಎಸ್ ಲಿಂಗದೇವರು ಓದಿದ ‘ಬಿಂಬದೊಳಗೊಂದು ಬಿಂಬ’

ಬಿ ಎಸ್ ಲಿಂಗದೇವರು ಓದಿದ ‘ಬಿಂಬದೊಳಗೊಂದು ಬಿಂಬ’

ಡಾ. ರೇಶ್ಮಾ ಉಳ್ಳಾಲ್ ಅವರ ಸಂಶೋಧನಾ ಕೃತಿ ಈ ತಿಂಗಳ 19 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಚಲನಚಿತ್ರ ನಿರ್ದೇಶಕರಾದ ಬಿ ಎಸ್ ಲಿಂಗದೇವರು ಅವರು ಬರೆದ ಮುನ್ನುಡಿ ಇಲ್ಲಿದೆ- ಬಿ. ಎಸ್. ಲಿಂಗದೇವರು---- ಮೊಲೆ, ಮುಡಿ ಬಂದಡೆ ಹೆಣ್ಣೆಂಬರುಗಡ್ಡ-ಮೀಸೆ ಬಂದಡೆ ಗಂಡೆಂಬರುಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ ಗಂಡೂ...

read more
ಇಷ್ಟವಾಯ್ತು ವಿನಯ್ ಮಾಧವ್ ಕೃತಿ

ಇಷ್ಟವಾಯ್ತು ವಿನಯ್ ಮಾಧವ್ ಕೃತಿ

ರಾಧಿಕಾ ವಿಟ್ಲ ಓದು ಹಾಗೂ ಬರಹ ಎರಡೂ ನನಗೆ ಒಂದೇ ಬಂಡಿಯ ಎರಡು ಚಕ್ರಗಳು. ಆದರೆ ಓದಿದ್ದರ ಬಗ್ಗೆ ಬರೆಯೋದು ಬಹಳ ಅಂದ್ರೆ ಬಹಳ ಕಡಿಮೆ. ಅಪರೂಪಕ್ಕೆ ಓದಿದ್ದರ ಬಗ್ಗೆ ಬರೆಯುವಂತೆ ಮಾಡಿದ ಕೃತಿ ವಿನಯ್‌ ಮಾಧವ್ ಅವರ ʻವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳುʼ. ವಿನಯ್‌ ಮಾಧವ್‌ ಅವರು ನನಗೆ ಕನ್ನಡಪ್ರಭ ದಿನಗಳಿಂದ ಪರಿಚಿತರು. ಆಗಷ್ಟೇ...

ಐ ಕಾಂಟ್ ಬ್ರೀದ್.. ವ್ಯವಸ್ಥೆಯ ಸಂಕೇತ

ಐ ಕಾಂಟ್ ಬ್ರೀದ್.. ವ್ಯವಸ್ಥೆಯ ಸಂಕೇತ

ಸತೀಶ ಕುಲಕರ್ಣಿ ಕಾಲ ಕಾಲಕ್ಕೆ ಹೊಸ ನೀರಿನಂತೆ, ಹೊಸ ಹರಿವಿನಂತೆ ಕಾವ್ಯದಲ್ಲಿಯೂ ಕೂಡ ಹೊಸ ಹೊಸ ಧ್ವನಿಗಳು ಬರುತ್ತವೆ. ಇಂತಹದೊಂದು ಮಾತಿಗೆ ಸಾಕ್ಷಿ : ಐ ಕಾಂಟ್ ಬ್ರೀದ್ – ಕವನ ಸಂಕಲನ. ಕೊಪ್ಪಳದ ಯುವ ಕವಿ ಮಹೇಶ ಬಳ್ಳಾರಿಯವರದು. ೨೦೧೫ ರಲ್ಲಿ ಎಡವಿ ಬಿದ್ದ ದೇವರು ಎಂಬ ಸಂಕಲನದ ನಂತರ ಬಂದುದು. ಐ ಕಾಂಟ್ ಬ್ರೀದ್ಯು ಕಾಂಟ್ಹಿ...

ಅನುಪಮಾ ಪ್ರಸಾದ್ ಕಂಡಂತೆ ‘ನಾಗಂದಿಗೆಯೊಳಗಿಂದ’

ಅನುಪಮಾ ಪ್ರಸಾದ್ ಕಂಡಂತೆ ‘ನಾಗಂದಿಗೆಯೊಳಗಿಂದ’

ಅನುಪಮಾ ಪ್ರಸಾದ್ ಊರ ಹಕ್ಕಿಯ ಜೀವನಾಡಿ ನಾಗಂದಿಗೆಯೊಳಗಿಂದ (ಬಿ ಎಮ್ ರೋಹಿಣಿಯವರ ಜೀವನ ಕಥನ) ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯಾ ಕೂಡಲ ಸಂಗಮ ದೇವ ಎಂಬಂತೆ ಯಾವುದೇ ಹಿನ್ನೆಲೆ, ಪ್ರಭಾವಳಿಯಿಲ್ಲದೆ, ಶಿರವನ್ನೇ ಹೊನ್ನಕಳಶವಾಗಿಸಿ ಸ್ವಾವಲಂಬಿ ಬದುಕು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This