ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಛಾಯಾಪತಿಯವರ ನೆನಪು…

ಛಾಯಾಪತಿಯವರ ನೆನಪು…

ರಂಜಿನಿ ಪ್ರಭು ಸುಮಾರು ಒಂಭತ್ತು ವರುಷಗಳ ಹಿಂದೆ ತ.ಸು.ಶಾಮರಾಯರ "ಮೂರು ತಲೆಮಾರು" ಪುಸ್ತಕ ಓದಿಅದೇ ಗುಂಗಿನಲ್ಲಿರುವಾಗಲೇ ಕವಿ ಎಚ್.ಎಸ್.ವಿ.ಯವರ ಮನೆಯ ಒಂದು ಕಾರ್ಯಕ್ರಮದಲ್ಲಿ ಶಾಮರಾಯರ ಮಗ ಛಾಯಾಪತಿಯವರ ಭೇಟಿಯಾಯಿತು. ಆ ಭೇಟಿಯ ಫಲಶ್ರುತಿ ನನ್ನ ಎರಡನೇ ಕವನಸಂಕಲನ "ಬಾನ ಜಗಲಿ" ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಿಂದ...

ಶರಾವತಿಯಲ್ಲೊಂದು ಸುತ್ತು…

ಶರಾವತಿಯಲ್ಲೊಂದು ಸುತ್ತು…

ಕಿರಣ್ ಭಟ್ ಹೊನ್ನಾವರದ ' ಸಾಕ್ಷಿ ಬಳಗ' ಕ್ರಿಯಾಶೀಲ ಶಿಕ್ಷಕರ ಒಂದು ಗುಂಪು. ವರ್ಷವಿಡೀ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಈ ಬಳಗ ನನಗೆ ತುಂಬ ಹತ್ತಿರದ್ದು. ಶಿಕ್ಷಣ, ಸರಕಾರಿ ಶಾಲೆಗಳು ಮತ್ತು ಮಕ್ಕಳ ಕುರಿತು ಸದಾ ಚಿಂತಿಸುವ, ಹೊಸ ಪ್ರಯೋಗಗಳನ್ನು ಮಾಡುವ ಸಮಾನ ಮನಸ್ಕರ ಪಡೆಯೇ ಇಲ್ಲಿದೆ. ಈ ಹಿಂದೆ ಸಾಕ್ಷಿ ಬಳಗದ...

ರವಿಕುಮಾರ್ ಎಲ್ ಪಿ ಅವರ ‘ಹೆವೆನ್ಲಿ ಥಾಟ್ಸ್’ ಬಿಡುಗಡೆ..

ರವಿಕುಮಾರ್ ಎಲ್ ಪಿ ಅವರ ‘ಹೆವೆನ್ಲಿ ಥಾಟ್ಸ್’ ಬಿಡುಗಡೆ..

ವಿನಯ್ ಕುಮಾರ್ ಎಂ ಜಿ ಹಾಸನ ನನಗೆ ಥೇಟ್ ಮನೆಯಂತೆಯೇ ಎನಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಬ್ಬರು ಡಾಕ್ಟರ್ ರವಿಕುಮಾರ್ ಎಲ್. ಪಿ. ನಾನು ಯಾವುದೇ ಯೋಜನೆ ರೂಪಿಸಿದರೂ ಬೆನ್ನಿಗೆ ನಿಂತು ಅದರ ಆಗು-ಹೋಗುಗಳನ್ನು ನಿರಂತರ ಚರ್ಚಿಸುವವರು ಅವರು. ಅದರಲ್ಲೂ ಶಿಕ್ಷಣದ ಕುರಿತು ಯಾವುದಾದರೂ ಹೊಸ ಕಾರ್ಯಕ್ರಮ ರೂಪಿಸಬೇಕೆಂದರೆ ರವಿಯವರೊಡನೆ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಆರಂಭ…

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಆರಂಭ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ…

ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ…

ಮೂಲ: ಎಲಿ ವೀಸೆಲ್‌ ಕನ್ನಡಕ್ಕೆ : ಜೆ ವಿ ಕಾರ್ಲೊ (ನೋಬೆಲ್‌ ಶಾಂತಿ ಪುರಸ್ಕೃತ ಪ್ರೊಫೆಸರ್‌ ಎಲಿ ವೀಸೆಲ್‌ (Elie Wiesel) ಒಬ್ಬ ಪ್ರಾಧ್ಯಾಪಕರಷ್ಟೇ ಅಲ್ಲ ಒಬ್ಬ ಹೆಸರಾಂತ ಲೇಖಕರೂ (೫೭ ಗ್ರಂಥಗಳು) ಮತ್ತು ಸಕ್ರಿಯ ರಾಜಕೀಯ ಕಾರ್ಯಕರ್ತರೂ ಆಗಿದ್ದರು. ರೊಮೇನಿಯಾದ ಒಂದು ಯೆಹೂದಿ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಇತರ...

ಜಿ ಎನ್ ನಾಗರಾಜ್ ಅಂಕಣ-  ಈಜಿಪ್ಟಿನಲ್ಲಿ ದೇವರ ಮುಂಬಡ್ತಿ ಹಿಂಬಡ್ತಿ ರಾಜಕೀಯ…

ಜಿ ಎನ್ ನಾಗರಾಜ್ ಅಂಕಣ- ಈಜಿಪ್ಟಿನಲ್ಲಿ ದೇವರ ಮುಂಬಡ್ತಿ ಹಿಂಬಡ್ತಿ ರಾಜಕೀಯ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಬಾ ಕವಿತಾ

ಸುಮ್ಮನೇ ಹೋಗುತಿದೆ ಮುಗಿಲು ಬಾನಲ್ಲಿ..

ಸುಮ್ಮನೇ ಹೋಗುತಿದೆ ಮುಗಿಲು ಬಾನಲ್ಲಿ..

ಚಂದ್ರಿಕಾ ಹೆಗಡೆ ** ಸುಮ್ಮನೇ ಹೋಗುತಿದೆ ಮುಗಿಲು ಬಾನಲ್ಲಿ ಬರದ ಚಿತ್ರಗಳನ್ನು ಬರೆಯುತ್ತಾ ಮನ ಬಿಚ್ಚಿ ಮಾತಾಡದೇ ಮೈ ಕೊಡವಿ ಹನಿಯಾಗದೇ ದುಗುಡಗಳ ಒಳಗೇ ಬಚ್ಚಿಟ್ಟುಕೊಂಡಂತೆ ಹೇಳದೇ...

ನನ್ನ ನೆರಳೀಗ ಬಣ್ಣದ ನೀರಬಿಂಬ..

ನನ್ನ ನೆರಳೀಗ ಬಣ್ಣದ ನೀರಬಿಂಬ..

ದತ್ತು ಕುಲಕರ್ಣಿ - ಸಿಡ್ನಿ, ಆಸ್ಟ್ರೇಲಿಯಾ. ** ಮರಳದಂಡೆಯಲಿ ನಡೆಯುವಾಗ ಮೇಲೆ ರಣಬಿಸಿಲುಕೆಳಗೆ ಕಾಲಿಗೆ ಅಂಟಿಕೊಂಡನನ್ನದೇ ಕಪ್ಪು ನೆರಳು ಹಾಗೆ ಮುಂದುವರೆದರೆ ಬಂದು ಅಪ್ಪುವ ನೀರಿನ...

‍ಪುಸ್ತಕದ ಪರಿಚಯ

Book Shelf

ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’

ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’

ಕಂಬನಿಯ ಮಣಿಮಾಲೆಗಳ ಪೋಣಿಸಿದರೆ ಹೆಸರು ತುಷಾರ ಹಾರ ಶಮ ನಂದಿಬೆಟ್ಟ ** ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಪುಸ್ತಕ ತರಿಸಿಕೊಂಡಿದ್ದರೂ ಓದಲು ಧೈರ್ಯ ಬಾರದೇ ಕಪಾಟಿನೊಳಗೇ ಇಟ್ಟಿದ್ದೆ. ತಂಗಿಯೊಬ್ಬಳ ಕರೆಯಲ್ಲಿ ಇತ್ತೀಚಿನ ಓದಿನ ಮಾತು ಬಂದಾಗ “ನಾನು ಓದಿದೆ ಅಕ್ಕ; ಎಂಟು ತಿಂಗಳು ನಡೆದ ಎಲ್ಲವನ್ನೂ ದಿನಚರಿಯ ಹಾಗೆ...

read more
ತೇಜಸ್ವಿ ಲೋಕದಲ್ಲೊಂದು ಸುತ್ತು

ತೇಜಸ್ವಿ ಲೋಕದಲ್ಲೊಂದು ಸುತ್ತು

ಪ್ರಿಯದರ್ಶಿನಿ ಎಸ್ ಶೆಟ್ಟರ ಪೂರ್ಣಚಂದ್ರ ತೇಜಸ್ವಿ - ಎಂಬ ಹೆಸರು ಕೇಳಿದಾಕ್ಷಣ ನಮಗರಿವಿಲ್ಲದಂತೆ ಒಂದಷ್ಟು ಕುತೂಹಲ, ಬೆರಗು, ರೋಮಾಂಚನ ನಮ್ಮನ್ನು ಆವರಿಸುವುದು ನಿಜ. ಕನ್ನಡದ ಮನಸ್ಸುಗಳ ಪಾಲಿಗೆ ವಿಸ್ಮಯ, ನಿಗೂಢ, ಆದರ್ಶ ಹಾಗೂ ಅನ್ವೇಷಣೆಗಳ ಕಣಜ ಈ ಮೂಡಿಗೆರೆಯ ಮೋಡಿಗಾರ. ತೇಜಸ್ವಿಯವರ ಕುರಿತು ಸಾಕ್ಷ್ಯಚಿತ್ರ ಮಾಡಲು ‘ಮಾಯಕಾರನ...

‘ಚೆನ್ನಭೈರಾದೇವಿ’ ನಮ್ಮ ಮನೆಗೇ ಬಂದಳು…

‘ಚೆನ್ನಭೈರಾದೇವಿ’ ನಮ್ಮ ಮನೆಗೇ ಬಂದಳು…

ಹೇರಂಬ ಹೆಗಡೆ ಕಿಲಾರ ಶ್ರೀ ಗಜಾನನ ಶರ್ಮ ಅವರ ಪುನರ್ವಸು ಉತ್ತಮ ಕೃತಿ. ಅದನ್ನೋದಿದ ನಾನು ಅವರು ಇನ್ನೊಂದು ಕಾದಂಬರಿ ಚೆನ್ನಭೈರಾದೇವಿ ಬರೆದಿದ್ದಾರೆಂದು ತಿಳಿದ ಮೇಲೆ ಅದನ್ನೇ ಕಾಯುತ್ತಿದ್ದೆ. ಮಗಳು ಸಹನಾಳ ಕೃಪೆಯಿಂದ ನಮ್ಮ ಮನೆಗೇ ಬರುವಂತಾಯಿತು. ಈ ಐತಿಹಾಸಿಕ ಕಾದಂಬರಿ ಬರೆಯಬೇಕಾದರೆ, ಎಷ್ಟು ವಿಷಯ ಸಂಗ್ರಹ ಮಾಡಿರಬೇಕು. ಅವರ...

ಏಳು ಕೆರೆಯ ನೀರು ಕುಡಿದ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ’

ಏಳು ಕೆರೆಯ ನೀರು ಕುಡಿದ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ’

ಮಲೆನಾಡಿನ ಚಿರಾಪುಂಜಿ ಎಂದೇ ಕರೆಯಲ್ಪಡುವ ಬಸರೀಕಟ್ಟೆಯಲ್ಲಿ ಹುಟ್ಟಿ, ಬೆಳೆದು, ಉಡುಪಿಯಲ್ಲಿ ಕಾಲೇಜು ಶಿಕ್ಷಣ ಮುಗಿಸಿ, ಮಂಗಳೂರಿನಲ್ಲಿ ರೇಡಿಯೋ ಜಾಕಿಯಾಗಿ ಕೆಲಸಕ್ಕೆ ಸೇರಿ, ಅಲ್ಲಿಂದ ವರ್ಗಾವಣೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ ದಿವ್ಯಾ ಕಾರಂತರದ್ದು, ಏಳು ಕೆರೆಯ ನೀರು ಕುಡಿದ ಬದುಕಿನ ಪಯಣ. ರೇಡಿಯೋ, ಟೆಲಿವಿಷನ್‌, ರಂಗಭೂಮಿ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This