ಇಂದು ಅವಧಿಯಲ್ಲಿ...
ಕೆರೆಯಂ ಕಟ್ಟಿ ಬದುಕನ್ನೇ ಕೆರೆಗೆ ಹಾರಮಾಡಿದವರು…
ಹೇಮಾ ಹೆಬ್ಬಗೋಡಿ ʼಊರ ಜನಕ್ಕೆ ಒಳ್ಳೆಯದಾಗಲಿ ಅಂತ ಕೈಲಾದಷ್ಟು ದಿನ ಓಡಾಡಿ ನಮ್ಮೂರ ನಾಲೆಗೆ ನೀರು ಹರಿದು ಬರೋ ಹಾಗೆ ಮಾಡಿದರು. ಕೆರೆ ಅಭಿವೃದ್ಧಿ ಮಾಡಿದರು. ಇವತ್ತು ಕೆರೆ ತುಂಬಿ ನಾಕೂರ ಜನಕ್ಕೆ ಕುಡಿಯಲು, ಬೆಳೆಯಲು ನೀರು ಸಿಗುತ್ತಿದೆ. ಆ ಕೆರೆಯ ಅಂಚಿನಲ್ಲೊಂದು ಅರಳಿ ಸಸಿಯನ್ನು ಅವರ ಹರೆಯದಲ್ಲಿ ನೆಟ್ಟಿದ್ದು. ಈಗ ಬೆಳೆದು...
ಬೆಳ್ಳಿಮೋಡ ನಿಮಗಾಗಿ ತೆರೆದಿದೆ..
ಮೀರಾ ಶಂಕರ 'ಬೆಳ್ಳಿಮೋಡ ' - ಶ್ರೀಮತಿ ತ್ರಿವೇಣಿ ಅವರ ಕಾದಂಬರಿ ಹಾಗೂ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ, ಮಿನುಗುತಾರೆ ಕಲ್ಪನಾ ಅವರ ಅಪ್ರತಿಮ ನಟನೆ. ಶ್ರೀಮತಿ ತ್ರಿವೇಣಿ ಅವರು ಬಾಳಿ ಬದುಕಿದ, ಪ್ರಸಿದ್ಧ ಕಾದಂಬರಿಗಳನ್ನು ಬರೆದ, ಅವರ ಮನೆ ಮೈಸೂರು ಚಾಮರಾಜಪುರಂನಲ್ಲಿ ಇದೀಗ ಅಕ್ಟೋಬರ್ 12, 2022, ಮ್ಯೂಸಿಯಂ/ ವಸ್ತು...
ವಿಮಾನ ಪ್ರಸಂಗವು…
ಅಲ್ಲಮ ಪ್ರಭು ಬೆಟ್ಟದೂರು ಮಾನ್ವಿ ತಾಲೂಕಿನ ಮಾಡಗಿರಿಯಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ಒಂದು ದಿನ ವಿಮಾನ ಕೆಳಗೆ ಬಂತು. ಆಗ ಯಾರನ್ನು ಹೇಳದೆ ಕೇಳದೆ ಶಾಲೆಯಿಂದ ಹೊರಬಿದ್ದು ವಿಮಾನ ಬಿದ್ದಿರಬಹುದು ಎಂದು ಅದು ಹೋದ ದಿಕ್ಕಿನತ್ತ ಶಾಲೆಯ ಹುಡುಗರೆಲ್ಲ ಓಡಿದೆವು. ಹರವಿ ಎಂಬ ಊರು ತಲುಪಿದೆವು. ವಿಮಾನ ಬಿದ್ದಿರಲಿಲ್ಲ. ಹರವಿ...
ಅಮ್ಮನ ಪುಸ್ತಕ ಬಿಡುಗಡೆ ಮಾಡಿದ ಅಪರೂಪದ ಮಕ್ಕಳು…
ಹ ರಾ ಮಹಿಶ ಬುದ್ಧ ಚಳವಳಿಯ ಒಡನಾಡಿ ಯುವ ಹೋರಾಟಗಾರ ವಕೀಲ ಸೋದರ ಸುನೀಲ ಕುಮಾರ ಗುನ್ನಾಪುರ ಹಾಗು ಯುವಲೇಖಕ ಕಥೆಗಾರ ಅನಿಲ ಕುಮಾರ ಗುನ್ನಾಪುರ ಅವರ ತಾಯಿಯವರಾದ ಲೇಖಕಿ ಶೋಭಾ ಗುನ್ನಾಪುರ ಅಮ್ಮನವರ "ಭೂಮಿಯ ಋಣ" ಕಥಾಸಂಕಲನ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನೆನ್ನೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಜರುಗಿತು....
ಸರೋಜಿನಿ ಪಡಸಲಗಿ ಅಂಕಣ- ಖರೇ ಹಿಂಗ ಬ್ಯಾಡಾಗಿತ್ತು…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
‘ಇದಿರು ನೋಟ’ವು ಪ್ರತಿಕ್ರಾಂತಿಯ ನೆಲೆಯ ನೋಟ..
ಸಬಿತಾ ಬನ್ನಾಡಿ ನಿನ್ನಿನ ಅನುಭವ ವಿಶಿಷ್ಟವಾದುದು. ಯಾರದೋ ಕೃತಿ ಬಗ್ಗೆ ನಾನು ಕೇಳಿಸಿಕೊಂಡಂತೆ ಅಲ್ಲಿನ ವಾತಾವರಣ. ಅಲ್ಲಿ ವೇದಿಕೆ ಇರಲಿಲ್ಲ. ಸ್ವಾಗತ, ಪ್ರಾಸ್ತಾವಿಕ, ಅಧ್ಯಕ್ಷತೆ,ವಂದನಾರ್ಪಣೆ ಏನೂ ಇರಲಿಲ್ಲ. ಮಾತಾಡಲು ಆಹ್ವಾನಿತರಾದವರ ಪಕ್ಕ, ಕಾರ್ಯಕ್ರಮಕ್ಕೆ ಆಗಮಿಸಿದ ಯಾರು ಬೇಕಾದರೂ ಕುಳಿತುಕೊಳ್ಳಲು ಅನುವು ಮಾಡಿಕೊಡುವ...
Latest
Invite
ಬಾ ಕವಿತಾ
ಅಜ್ಜಾ ಎಲ್ಲಿಗೆ ಹೊರಟಿರಿ…
ನೂರುಲ್ಲಾ ತ್ಯಾಮಗೊಂಡ್ಲು ** ಕಿಕ್ಕಿರಿದ ಜನರು ತುಂಬಿದ ಚೌಕದಲಿ ಮುದುಕನೊಬ್ಬ ಊರುಗೋಲ ಹಾಕಿ ನಡೆದಿದ್ದ ಸೊರಕು... ಸೊರಕು... ಪಿಳಿ ಪಿಳಿ...
ಥಟ್ಟನೆ ಹೊಳೆಯಿತು ಯುಗಾದಿ ಬಂತೆಂದು!
ಡಿ.ಶಬ್ರಿನಾ ಮಹಮದ್ ಅಲಿ ** ಶತಶತಮಾನದ ಪಾತ್ರೆ..ಪಗಡಾ... ಫಳ ಫಳ ಗುಟ್ಟುತಾ ಜಗುಲಿಯ ಮೇಲೆ ಬೊರಲು ಬಿದ್ದಿರಲು, ಅಪ್ಪಳ ಸಂಡಿಗೆಯನು ಕಚ್ಚಿಕೊಂಡ ರಂಗಿನ ಕಾಟನ್ ಸೀರೆಯು ತಂತಿಯ ಮೇಲೆ...
ಪುಸ್ತಕದ ಪರಿಚಯ
Book Shelf
ಬಿದಲೋಟಿ ರಂಗನಾಥ್ ಓದಿದ ‘ಅರ್ಗಂಜಿಯ ಕೊರಳು’
ಬಿದಲೋಟಿ ರಂಗನಾಥ್ ** ಮನುಷ್ಯ ಪ್ರೀತಿಯ ಕಾಪಿಡುವ ಕವಿತೆಗಳು ಕಾಂತರಾಜು ಗುಪ್ಪಟ್ನ ನನಗೆ ಕೆಲವೇ ವರುಷಗಳ ಪರಿಚಯವಾದರೂ ಒಂದು ಆಪ್ತತೆಯ ಭಾವ ಸದಾ ಕಾಡುವಂತಹದ್ದು.ಅವರು ಮೊದಲ ಲೇಖನಗಳ ಕಟ್ಟು ಜಗಜಾಲಾರ ಐತಿಹ್ಯಗಳ ನೋಟ ಕುರಿತ ಪುಸ್ತಕದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದವರು. ಅರಸುಕುರಂಗರಾಯ ಕೃತಿ ಬಿಡುಗಡೆಯಲ್ಲಿ ಪರಿಚಯವಾದ ಮುಖ....
ಕೊರೋನಾ ಎಂಬ ಚಿತ್ರಗುಪ್ತನ ಸನ್ನಿಧಿಯಲ್ಲಿ…
ಗಿರಿಜಾ ಶಾಸ್ತ್ರೀ ಜಯಶ್ರೀ ಕಾಸರವಳ್ಳಿಯವರ 'ಚಿತ್ರಗುಪ್ತನ ಸನ್ನಿಧಿಯಲ್ಲಿ' ಹತ್ತು ಕತೆಗಳ ಒಂದು ಸಂಕಲನ. ಅದರಲ್ಲಿನ ಶೀರ್ಷಿಕೆ ಕತೆ ಇಂದಿನ ದುರಿತ ಕಾಲಕ್ಕೆ ಹೊಂದಿಕೆಯಾಗುವಷ್ಟು ಬೆರಗು ಹುಟ್ಟಿಸುತ್ತದೆ. 'ಚಿತ್ರಗುಪ್ತನ ಸನ್ನಿಧಿಯಲ್ಲಿ' ಕತೆಯನ್ನು ಓದುತ್ತಿರುವಾಗ ಡಿವೈನ್ ಕಾಮಿಡಿ (Hell) ನೆನಪಾದದ್ದು ಆಕಸ್ಮಿಕ....
ನಾ ಓದಿದ ಪುಸ್ತಕ ‘ಮುಸ್ಸಂಜೆಯ ನೋಟ’
ವರದೇಂದ್ರ ಕೆ ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಶ್ರೀಮತಿ ಅರುಣಾ ರಾವ್, ಅವರು ವೃತ್ತಿಯಿಂದ ಪ್ರೌಢ ಶಾಲಾ ಕನ್ನಡ ಶಿಕ್ಷಕಿಯಾಗಿದ್ದು ಪ್ರವೃತ್ತಿಯಿಂದ ಸಾಹಿತ್ಯದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ನಮ್ಮ 'ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಿಗ್ಗನಾಯಕನಭಾವಿ'ಯ ಶಾಲಾ ಗ್ರಂಥಾಲಯಕ್ಕೆ ಸಾಹಿತ್ಯಕ್ಕೆ ಸಂಬಂಧಿಸಿದ...
ವೈಶಾಲಿ ಹೆಗಡೆ ಕಂಡಂತೆ- ಹಳಿತಪ್ಪಿದ ‘ಚೆನ್ನಭೈರಾದೇವಿ’
ವೈಶಾಲಿ ಹೆಗಡೆ ಅಂಕೋಲದಲ್ಲಿ ಕೋಟೆಬೇಣ ಎಂಬಂತ ಒಂದು ಜಾಗವಿದೆ. ಇಲ್ಲೊಂದು ಹಳೆಯ ಕೋಟೆಯಿದ್ದ ಎಲ್ಲ ಕುರುಹುಗಳೂ ಅವಶೇಷಗಳೂ ಇವೆ. ಅಲ್ಲಿಯ ಪುಟ್ಟ ಗುಡ್ಡವೊಂದರ ಮೇಲೆ ಎದುರುಬದುರಾಗಿ ಹಳೆಯ ಕಲ್ಲಿನ ಮಂಟಪದಂತಹ ಗುಡಿಗಳಲ್ಲಿ ಹನುಮಂತ ಮತ್ತು ಕೋಟೇಶ್ವರ ಮೂರ್ತಿಗಳಿವೆ. ಇದಕ್ಕೆ ಹೊಂದಿಕೊಂಡಂತೆ ಇದ್ದ ನಮ್ಮ ಪ್ರಾಥಮಿಕ ಶಾಲೆ, ಅದರ ಮೈದಾನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











