ಇಂದು ಅವಧಿಯಲ್ಲಿ...
ಕೆವಿಎನ್ ಮೇಷ್ಟ್ರಿಗೆ ಧನ್ಯವಾದಗಳು…
ಕಿರಣ್ ಗಾಜನೂರು ವರ್ತಮಾನದಲ್ಲಿ ಬುದ್ಧಿಜೀವಿ ಎಂಬ ಪರಿಭಾಷೆಯ ಕುರಿತು ಅಪಹಾಸ್ಯ/ಗೇಲಿ ಇತ್ಯಾದಿ ಇತ್ಯಾದಿಗಳು ನಡೆಯುತ್ತಿವೆ, ಕೆಲವರಂತೂ ಇನ್ನು ಮುಂದೆ ಹೋಗಿ ಮೇಲಿನ ಮನೋಧೋರಣೆಯನ್ನು ಸೊ ಕಾಲ್ಡ್ ಪುಸ್ತಕವಾಗಿ ಪ್ರಕಟಿಸಿ ಸಮರ್ಥಿಸುವ ಹಂತಕ್ಕೂ ಹೋಗಿದ್ದರು…!ಕನ್ನಡದ ಸಾಂಸ್ಕೃತಿಕ ಸಂಧರ್ಭದಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಯನ್ನು...
ಹೇಮಾ ಖುರ್ಸಾಪೂರ ಕಥೆ- ನವಾಬನ ಬೆಳ್ಳಿಕೋಲು ಕುರ್ಚಿ…
ಹೇಮಾ ಖುರ್ಸಾಪೂರ “ಜಾನೂ ಎಲ್ಲಿದಿಯಾ?” ಅಂತ ಪುಟ್ಟಮ್ಮಜ್ಜಿ ಕೂಗಿದಳು. “ಬಂದೆ ಅಜ್ಜಿ.” “ಅಜ್ಜನ ಕೋಲಿದು ನನ್ನಯ ಕುದುರೆಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆಕಾಲಿಲ್ಲದೆಯೇ ನಡೆಯುವ ಕುದುರೆಕೂಳಿಲ್ಲದೆಯೇ ಬದುಕುವ ಕುದುರೆ…” ಅಂತ ಹಾಡಿಕೊಂಡು ಕೋಲೊಂದನ್ನು ಹಿಡಿದು ಬಂದಳು ಜಾನು. “ಓಹ್! ಈ ಕೋಲು ಎಲ್ಲಿ ಸಿಕ್ಕಿತು ನಿಂಗೆ?” “ಆ...
ಹೇಮಾ ಹೆಬ್ಬಗೋಡಿ ಕಥೆ- ಫೆವಿಸ್ಟಿಕ್ ಜೇಡ!!
ಹೇಮಾ ಹೆಬ್ಬಗೋಡಿ ಬೇಸಿಗೆ ರಜೆ ಚಿಂಚು ಮಿಂಚು ಇಬ್ಬರೂ ಮನೆಯ ಹೊರಗಡೆಯ ಕೈತೋಟದಲ್ಲಿ ಆಡುತ್ತಿದ್ದರು. ʼಕಣ್ಣಾಮುಚ್ಚೆ ಕಾಡೆಗೂಡೆ ಉದ್ದಿನ ಮೂಟೆ ಉರುಳೆ ಹೋಯ್ತು ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ. ನಿಮ್ಮ ಹಕ್ಕಿ ಎಲ್ಲ ಬಚ್ಚಿಟ್ಟುಕೊಳ್ಳಿ ಕೂ..ʼ ಎನ್ನುತ್ತ ಮಿಂಚು ಅಕ್ಕ ಚಿಂಚುವನ್ನು ಹುಡುಕಲು ಶುರುಮಾಡಿದಳು. ಮಿಂಚು ಅತ್ತ...
ಎನ್ ಕೆ ಕಾವ್ಯಗಳ ರಂಗ ಪ್ರಸ್ತುತಿ ‘ಈ ಕರಿಯ ನೆರಳಲ್ಲಿ’
ಮಂಡಲಗಿರಿ ಪ್ರಸನ್ನ ಕವಿ ಎನ್ ಕೆ ಹನುಮಂತಯ್ಯ ಕವಿತೆಗಳನ್ನಾಧರಿಸಿದ ʻಈ ಕರಿಯ ನೆರಳಲ್ಲಿʼ ಏಕವ್ಯಕ್ತಿ ರಂಗ ಪ್ರಸ್ತುತಿಯಲ್ಲಿ ಎನ್ ಕೆ ಪಾತ್ರಧಾರಿ ಸಾಗರ್ ಇಟೇಕರ್... ಸಮುದಾಯ ರಾಯಚೂರು ಈಚೆಗೆ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವ್ಯವಸ್ಥೆಗೊಳಿಸಿದ್ದ ಶೋಷಿತ ಸಮುದಾಯದ ಕವಿ ಎನ್.ಕೆ.ಹನುಮಂತಯ್ಯ ಅವರ ಕವಿತೆಗಳನ್ನಾಧರಿಸಿದ...
ಜಯಲಕ್ಷ್ಮಿ ಪಾಟೀಲ್ ಅಂಕಣ – ಭಾವುಕತನ ತುಸು ಹೆಚ್ಚಿರುವ ಜನ ನಾವು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಸಂಧ್ಯಾ ಹೊನಗುಂಟಿಕರ್ ಸಣ್ಣ ಕಥೆ – ಕೂಸುಮರಿ ಮತ್ತು ನಗುವ ನಕ್ಷತ್ರಗಳು..
ಸಂಧ್ಯಾ ಹೊನಗುಂಟಿಕರ್ ಅದೆಂತಹ ಕರಾಳ ದಿನಗಳು. ಏಕಾಏಕಿ ನಾವು ಅನಾಥರಾಗಿಬಿಟ್ಟೆವು. ಯಾವ ಗೊತ್ತುಗುರಿ ಇಲ್ಲದೆ ವರುಷಗಳು ಸೋರಿಹೋಗುತ್ತಿವೆ.ಹಿಂದಿನ ಸುವರ್ಣಮಯ ದಿನಗಳಲ್ಲಿ ಯಾರಾರದೊ ಹೆಗಲೇರಿ ಹಮ್ಮು ಬಿಮ್ಮುಗಳಿಂದ ಮೆರೆಯುತ್ತಿದ್ದ ನಾನು ಭವಿಷ್ಯ ಕಳೆದುಕೊಂಡು ಕುಳಿತಿರುವೆ. ನಿದ್ದೆಗೆಟ್ಟ ಮುದುಕಿ ಬೆಳಗಿನಲ್ಲಿ ಎದ್ದರೂ...
Latest
Invite
ಬಾ ಕವಿತಾ
ಪುಟ್ಟ ನಾಲೆಯಲಿ ಯಾರೋ ಬಿಟ್ಟ ದೋಣಿ..
ಮಧುಬಾಲ ** ಇಂದು ಬದುಕು ಯಾವುದೋ ನಶೆಯಲ್ಲಿ ಓಡುವ ಗಡಿಯಾರದ ಮುಳ್ಳು ಯಾವ ಪಂದ್ಯವ ಗೆಲ್ಲುವ ಆತುರ ಯಾವ ತುದಿಯ ಮುಟ್ಟುವ ಕಾತುರ ಏನು ಅರಿವಿಲ್ಲದೆ ಆಂತರ್ಯದ ಪರಿವಿಲ್ಲದೆ...
ಮಮತಾ ಅರಸೀಕೆರೆ ಕವಿತೆ ‘ಅಂದೂ ಕೂಡ ಹುಣ್ಣಿಮೆಯಿತ್ತು’
ಮಮತಾ ಅರಸೀಕೆರೆ ** ಏನೋ ಇರಬೇಕೇನೋ ಅಂಟಿನ ನಂಟು ಬೆಳದಿಂಗಳಿಗೂ ನನಗೂ ಬೆಸೆದ ಬಂಧದ ಗುನುಗು ಆ ದಿನವೂ ಬಿಳಿ ಹಾಲ್ದಿಂಗಳಿತ್ತು ಜೊತೆಗೆ ನಿರೀಕ್ಷೆಯೂ ಭಾವಕ್ಕೆ ಜೀವ ಬಂದಿತ್ತು...
ಪುಸ್ತಕದ ಪರಿಚಯ
Book Shelf
ರಜನಿ ನರಹಳ್ಳಿ ಅವರ ಸಾಹಿತ್ಯದ ಮೇಲೆ ಹೊಸ ಬೆಳಕು
'ಚೆಲ್ಲವರಿದ ಬೆಳಕು’ - ಭುವನದ ಭಾಗ್ಯ ಟಿ. ಎ. ಲಲಿತಾ *** ಚೆಲ್ಲವರಿದ ಬೆಳಕು(೨೦೨೩) ಲೇ: ಉಮಾ ರಾಜಣ್ಣ ಪ್ರ: ಅಭಿನವ ಬೆಂಗಳೂರು ಪುಟ: ೨೪೮ ಬೆಲೆ: ರೂ. ೩೦೦.೦೦ ಯಾವುದೇ ಒಬ್ಬ ಕವಿ ಅಥವಾ ಬರಹಗಾರನಿಗೆ ಸಹೃದಯ ಬಳಗವಿರುವುದು ಬಹಳ ಮುಖ್ಯ ‘ಬೆಲೆಯಿಂದಕ್ಕುಮೆ ಕೃತಿಗಾವಿಲ; ಭುವನದ ಭಾಗ್ಯದಿಂದಕ್ಕುಮೆ’ ಇದು ನಮ್ಮ...
ತುಳು ಸಂಸ್ಕೃತಿಯ ಕಿರೀಟಕ್ಕೆ ನವಿಲು ಗರಿ..
ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರ ವಿಶಿಷ್ಟ ಕೃತಿ -ಕರಾವಳಿಯ ೧೦೦೧ ದೈವಗಳು. ಈ ಕೃತಿಗೆ ಖ್ಯಾತ ಸಾಹಿತಿ ಡಾ ನಾ ಮೊಗಸಾಲೆ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ ನಾ ಮೊಗಸಾಲೆ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ತಂದೆ ವೇದಮೂರ್ತಿ...
ನಿವೇದಿತಾ ಎಚ್ ಓದಿದ ‘ಮಾತು ಹಾಡಾಗಲಿ, ಹಾಡು ಮಾತಾಗಲಿ’
ನಿವೇದಿತಾ ಎಚ್ ಶ್ರೀಯುತ ಗಣೇಶ ಅಮೀನಗಡರವರು ಪತ್ರಿಕಾರಂಗದ ಚಿರಪರಿಚಿತ ಹೆಸರು. ನಿತ್ಯಬೆಳಗಾದರೊಂದು ವರದಿ ಇದ್ದೇ ಇರುತ್ತದೆ. ಪತ್ರಿಕಾ ವರದಿಗಾರರಾಗಿ ಪ್ರಸಿದ್ಧಿ ಪಡೆದಿರುವಂತೆ ಸಾಹಿತ್ಯದಲ್ಲೂ ಇವರ ಹೆಸರು ಜನಪ್ರಿಯವಾಗಿದೆ. 'ಬಣ್ಣದ ಬದುಕಿನ ಚಿನ್ನದ ದಿನ’ಗಳನ್ನು ಚಿತ್ರಿಸುತ್ತಲೇ, 'ತುಸುವೇ ಕುಡಿವ ಗಂಡನ್ನ...
ಧರ್ಮಯುದ್ದ: ನಂಬಿಕೆಯ ರಾಜಕಾರಣದ ಅನಾವರಣ…
ಹಳೆಮನೆ ರಾಜಶೇಖರ ಕನ್ನಡ ಜಗತ್ತಿಗೆ ಸೀತಾಪುರ ಎಂಬ ಗ್ರಾಮವನ್ನು ತಮ್ಮ ಕಥನದ ಮೂಲಕ ಕಟ್ಟಿಕೊಟ್ಟವರು ನಾ.ಮೊಗಸಾಲೆಯವರು. ಸೀತಾಪುರ ಬದಲಾಗುತ್ತಲೇ ಇದೆ. ಅವರ ಕಥನವು ಹೊಸ ಸ್ವರೂಪವನ್ನು ಪಡೆಯುತ್ತಿದೆ. ಸೀತಾಪುರ ಎಂಬುದು ಭಾರತದ ಗ್ರಾಮಜಗತ್ತಿನ ರೂಪಕ. ಇಲ್ಲಿ ಸಂಭವಿಸುವ ಜೀವನ ಸ್ಥಿತ್ಯಂತರಗಳು ಇಡೀ ಭಾರತದ ಸ್ಥಿತ್ಯಂತರಗಳಾಗಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











