ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮರಾಠಿ ಸಂತ ಕವಿಗಳ ಕನ್ನಡ ಪ್ರೇಮ..

ಮರಾಠಿ ಸಂತ ಕವಿಗಳ ಕನ್ನಡ ಪ್ರೇಮ..

-ಪ್ರೊ ಜಿ ಎನ್ ಉಪಾಧ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರ ಇವೆರಡು ನೆರೆಯ ರಾಜ್ಯಗಳು. ಕನ್ನಡ ಮತ್ತು ಮರಾಠಿ ಭಾಷೆಗಳ ಬಾಂಧವ್ಯ ಅನಾದಿ. ಲಾಗಾಯ್ತಿನಿಂದಲೂ ಈ ಉಭಯ ರಾಜ್ಯಗಳ ನಡುವೆ ಸಾಂಸ್ಕೃತಿಕ ಕೊಳುಪಡೆ ಅವ್ಯಾಹತವಾಗಿ ನಡೆದಿದೆ. ಹಾಗೆಯೇ ಈ ಎರಡು ಭಾಷಾ ಪ್ರದೇಶಗಳು ಅಂಟಿಕೊಂಡು ಜೊತೆಯಾಗಿವೆ. ಕನ್ನಡ ಮರಾಠಿ ಭಾಷೆ, ಸಂಸ್ಕೃತಿಗಳ ನಡುವಣ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಂಡೆಕ್ಟರ್ ನಮ್ ಫ್ರೆಂಡೇ ಅಲ್ವಾ!

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಂಡೆಕ್ಟರ್ ನಮ್ ಫ್ರೆಂಡೇ ಅಲ್ವಾ!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...

ಮುದ್ದೆಯ ಬಗ್ಗೆ ಮಧು ವೈ ಎನ್..

ಮುದ್ದೆಯ ಬಗ್ಗೆ ಮಧು ವೈ ಎನ್..

-ಮಧು ವೈ ಎನ್ It's not overrated, rather underrated food- ragi ball. ಬೇಜಾರಂದರೆ ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ. ಒಂದೆರಡು ದಿವಸ ಖುಷಿಗೆ ಮುದ್ದೆ ಮುರಿದು ರುಚಿ ಹತ್ತದೆ ನಿಲ್ಲಿಸಿಬಿಡುತ್ತಾರೆ. ಹೊರಗಿನವರು ವಿಚಾರಿಸಿದಾಗ ಪರಿಚಯಿಸಲು ಸಹ ಅಗತ್ಯ ಜ್ಞಾನವಿರದಿರುವಷ್ಟು ಬರಡಾಗಿದ್ದೇವೆ. ಮುದ್ದೆಗೆ...

ಶ್ರೀನಿವಾಸ ಪ್ರಭು ಅಂಕಣ: ಬದುಕು ಇರುವುದೇ ಹಾಗೆ..

ಶ್ರೀನಿವಾಸ ಪ್ರಭು ಅಂಕಣ: ಬದುಕು ಇರುವುದೇ ಹಾಗೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ರಾಗಿತೆನೆ..

ರಾಗಿತೆನೆ..

ಡಾ.ಬಿ.ಎಂ.ಪುಟ್ಟಯ್ಯ ಅವರ ಕೃತಿ ‘ಬೆಂಕಿಯ ಮಳೆ’ ಈ ಕೃತಿ ಓದಿದ ಜಿ ಎನ್ ಧನಂಜಯ ಮೂರ್ತಿ ಅವರ ಉಕ್ಕಿದ ಭಾವನೆ ಇಲ್ಲಿದೆ. -ಜಿ ಎನ್ ಧನಂಜಯ ಮೂರ್ತಿ ರಾಗಿತೆನೆ (ಅವ್ವನ ಕುರಿತ ಕೆಲವು ನೆನಪುಗಳು) ನಮ್ಮ ಹಟ್ಟಿಯಲ್ಲಿ ಗಂಡ ಹೆಂಡತಿಯ ನಡುವೆ ಮುನಿಸಾದರೆ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಹೊರಟುನಿಲ್ಲುತ್ತಿದ್ದರು. ಹೆಂಗಸು ತನ್ನ...

ಬೆಂಗಳೂರೇ ತವರು ಮನೆಯಾಯಿತು..

ಬೆಂಗಳೂರೇ ತವರು ಮನೆಯಾಯಿತು..

ಅಮೆರಿಕಾದ 'ನಾವಿಕೋತ್ಸವ'ದಲ್ಲಿ ಬಿಡುಗಡೆಯಾದ 'ನಮ್ಮೊಳಗೊಂದು ಬೆಂಗಳೂರು' ಪುಸ್ತಕದಲ್ಲಿನ ಲೇಖನ. -ಎಂ ಆರ್ ಕಮಲ ನಿಂತ ನೀರಂತಿದ್ದರೆ ಅವು ನಗರಗಳೇ ಆಗುತ್ತಿರಲಿಲ್ಲವೇನೋ? ಬದಲಾಗುವುದೇ ಮಹಾನಗರಗಳ ಗುಣ ಲಕ್ಷಣವೇನೋ? ನಗರಗಳು ನಿಂತ ನೀರಂತಿದ್ದರೆ ಬಹುಶಃ ಅವು ನಗರಗಳೇ ಆಗುತ್ತಿರಲಿಲ್ಲ. ನಗರವೆಂದರೆ ನಿರಂತರ ಬದಲಾವಣೆಗೆ ಪಕ್ಕಾಗುವುದು...

ಬಾ ಕವಿತಾ

ಒಂಟಿ ನಾನು, ಪರಂತು..!!

ಒಂಟಿ ನಾನು, ಪರಂತು..!!

-ಪ್ರಕಾಶ್‍ ಕೊಡಗನೂರ್ ೧ .ವಿಷಾದ ವಿಸ್ಮಯಗಳ ನಡುವೆ ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ ಸೃಷ್ಟಿಸಿದರಕ್ತಮಾಂಸಗಳಿಲ್ಲದಮನುಜ ನಾನು! ನಾನೇನುಸ್ವಯಂ ಉದ್ಭವಿಸಿದವನಲ್ಲ;ನೀವೇ...

ನಿನ್ನ ಪ್ರೀತಿಸುತ್ತಿದ್ದಳು..

ನಿನ್ನ ಪ್ರೀತಿಸುತ್ತಿದ್ದಳು..

-ವಿನಯಾ ಒಕ್ಕುಂದ ನಂದಬಟ್ಟಲ ಹೂ ನಗೆಯವನೇ,ಮೂರು ಮೊಳದ ಮುದುಕಿಯೊಬ್ಬಳುನಿನ್ನ ಪ್ರೀತಿಸುತ್ತಿದ್ದಳುಪ್ರೀತಿಯ ಎಲ್ಲ ಆಘಾತಗಳನುಂಡೂತಲೆಯೆತ್ತಿದ ಎಲ್ಲಮ್ಮನಂಥವಳುಹೂಬಿಟ್ಟ ಮಾವಿನ...

‍ಪುಸ್ತಕದ ಪರಿಚಯ

Book Shelf

ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..

ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..

-ಸ್ವಾತಿ ಕೆ ಎಚ್ ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು...

read more
‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..

‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..

ಖ್ಯಾತ ಸಾಹಿತಿ ಬಾನು ಮುಷ್ತಾಕ್‌ ಅವರ ಅನುವಾದಿತ ಕಥಾ ಸಂಕಲನ 'ಹಾರ್ಟ್‌ ಲ್ಯಾಂಪ್‌'ಗೆ ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ಲಭಿಸಿದೆ. ಬಿ ಶಿವಾನಂದ ಅವರು ಬರೆದ ʼಬುಕರ್ ಬಾನುʼ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಈ ಪುಸ್ತಕಕ್ಕೆ ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ. -ಪುರುಷೋತ್ತಮ...

ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..

ಬದುಕಿನ ಪಲ್ಲಟ ತೆರೆದಿಟ್ಟ ಕೃತಿ..

ಹಿರಿಯ ಪತ್ರಕರ್ತ ಹಾಗೂ ಲೇಖಕ ಶಶಿಧರ ಹಾಲಾಡಿ ಅವರ ಕೃತಿ 'ನದಿ ದಾಟಿ ಬಂದವರು' ಈ ಕೃತಿಯನ್ನು 'ಅಂಕಿತ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಅನಿಸಿಕೆ ಇಲ್ಲಿದೆ. ಕಾಲದೊಂದಿಗೆ ಬದುಕಿನ ಪಲ್ಲಟವನ್ನು ತೆರೆದಿಟ್ಟ ಕೃತಿ : 'ನದಿ ದಾಟಿ ಬಂದವರು' -ನಾರಾಯಣ ಯಾಜಿ ಶಶಿಧರ ಹಾಲಾಡಿಯವರು ಪ್ರಕೃತಿಪ್ರಿಯ...

ಹೆಣ್ಣೇ ಕಥಾಬಿಂದು..

ಹೆಣ್ಣೇ ಕಥಾಬಿಂದು..

ಲೇಖಕಿ ಎಡೆಯೂರು ಪಲ್ಲವಿ ಅವರ ಕಥಾ ಸಂಕಲನ 'ಕುಂಡದ ಬೇರು‌' ಈ ಕಥಾ ಸಂಕಲನವನ್ನು 'ಮಿಲಿಟರಿ ಪ್ರಕಾಶನ' ಪ್ರಕಟಿಸಿದೆ. ಭವ್ಯ ಟಿ ಎಸ್ ಅವರ ಅನಿಸಿಕೆ ಇಲ್ಲಿದೆ. ಕವಿತೆಗಳೊಂದಿಗೆ ಕತೆಗಳ ಓದಿನ ಒಲವು ನನ್ನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಹೆಣ್ಮನಗಳ ಹಲವು ಮುಖದ ನೋವುಗಳಿಗೆ ದನಿಯಾಗಿರುವ ಒಂಬತ್ತು ಕತೆಗಳನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This