ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸೆಲ್ಯುಲಾಯ್ಡ್ ಸಿನಿಮಾ ಮೋಹದ ಕತೆ – ಚೆಲ್ಲೊ ಶೊ

ಸೆಲ್ಯುಲಾಯ್ಡ್ ಸಿನಿಮಾ ಮೋಹದ ಕತೆ – ಚೆಲ್ಲೊ ಶೊ

ಚಂದ್ರಪ್ರಭ ಕಠಾರಿ ನಾನು ಬೆಳಕನ್ನು ಕಲಿಯಬೇಕು…ಬೆಳಕಿದ್ದರೆ ಕತೆ…ಕತೆಯಿದ್ದರೆ ಸಿನಿಮಾ. ಇದು ಚೆಲ್ಲೊ ಶೊ ಗುಜರಾತಿ ಸಿನಿಮಾದಲ್ಲಿ ಪ್ರೊಟಗಾನಿಷ್ಟ್ ಬಾಲಕ ಸಮಯ್ ಹೇಳುವ ಮಾತಿದು. ಹಾಗಾದರೆ ಕತ್ತಲೆಯಲ್ಲಿ ಕತೆ ಇರುವುದಿಲ್ಲವೇ? ಅದು ಹಾಗಲ್ಲ. ಸಮಯ್ ಹೇಳುತ್ತಿರುವುದು – ಟಾಕೀಸಿನಲ್ಲಿ ಪ್ರೊಜೆಕ್ಟರ್ ನಿಂದ ಬೆಳ್ಳಿಪರದೆಯ ಮೇಲೆ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -4..

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -4..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಪೀಲೆ ನೆನಪು ಸದಾ…

ಪೀಲೆ ನೆನಪು ಸದಾ…

ಶ್ರೀಪಾದ್‌ ಭಟ್ ಹಿಂದೊಮ್ಮೆ ಕ್ರೀಡಾ ಬರಹಗಾರರೊಬ್ಬರು 'ಪೀಲೆ ಮನುಷ್ಯನಾಗಿ ಹುಟ್ಟದಿದ್ದರೆ ಪುಟ್ಬಾಲ್ ಆಗಿ ಜನಿಸುತ್ತಿದ್ದರು' ಎಂದು ಹೇಳಿದ್ದರು. ಅದು ಹಾಗೇನೆ. (ನಮ್ಮ ರಾಜ್ ನಟರಾಗದಿದ್ದರೆ? ಓಹ್ ಊಹಿಸಲೂ ಸಾದ್ಯವಿಲ್ಲ) ಬಡತನದಲ್ಲಿ ಹುಟ್ಟಿ ಬೆಳೆದ ಪೀಲೆ ಸಾಕ್ಸ್ ನಲ್ಲಿ ಪೇಪರ್ ತುರುಕಿ ಫುಟ್ಬಾಲ್ ಆಡುತ್ತಿದ್ದರು. ನಂತರ...

ಕಾಮರೂಪದ ಪ್ರಭಾಕರ…

ಕಾಮರೂಪದ ಪ್ರಭಾಕರ…

ರಹಮತ್‌ ತರೀಕೆರೆ ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ ಆದಿಮ'ಕ್ಕೆ; ಇನ್ನೊಂದು-ಕಾಮರೂಪಿ' ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. ೫೦ರ ದಶಕದ...

ಚಿಕ್ಕಲ್ಲೂರು ಜಾತ್ರೆ: ಸಾಂಸ್ಕೃತಿಕ ಅನನ್ಯತೆ…

ಚಿಕ್ಕಲ್ಲೂರು ಜಾತ್ರೆ: ಸಾಂಸ್ಕೃತಿಕ ಅನನ್ಯತೆ…

ಗೋಳೂರ ನಾರಾಯಣಸ್ವಾಮಿ ಜಾತ್ರೆ ಎಂಬುದು ಜನಪದರಲ್ಲಿ ಬರುವ ರೂಢಿ ಸಂಪ್ರದಾಯಗಳ ಒಂದು ಭಾಗವಾಗಿರುತ್ತದೆ. ಯಾವುದೋ ಒಂದು ಘನ ಉದ್ದೇಶಕ್ಕಾಗಿ ತಮ್ಮ ಇಷ್ಟ ಬಂದ ಸಾಂಸ್ಕೃತಿಕ ನಾಯಕನಿಗಾಗಿ ಒಂದು ನಿರ್ಧಿಷ್ಟ ಜಾಗದಲ್ಲಿ ಸಂಪ್ರದಾಯ, ಆಚರಣೆಯ ಹಿನ್ನೆಲೆಯಲ್ಲಿ ಸೇರುವ ಜನ ಸಮೂಹವೇ ಜಾತ್ರೆ. ಜಾತ್ರೆಯು ಕೂಟ, ಸಂತೋಷ, ಮನರಂಜನೆ, ಭಕ್ತಿ-ಭಾವದ...

ಸದಾಶಿವ್ ಸೊರಟೂರು ಕಥಾ ಅಂಕಣ – ಪ್ರೊಫೈಲ್ ಪಿಕ್..

ಸದಾಶಿವ್ ಸೊರಟೂರು ಕಥಾ ಅಂಕಣ – ಪ್ರೊಫೈಲ್ ಪಿಕ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಬಾ ಕವಿತಾ

ಆಪ್ತ ನಗುವೊಂದು ಅಪರಿಚಿತವಾದಾಗ

ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ ಬಳಿದುದುತ್ತನೆ ಎದುರಿಗೆ ಬಂದು ನಿಂತು...

ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ

ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ

ಮೂಲ ಇಂಗ್ಲೀಷ್: ಡೇವಿಡ್ ವ್ಯಾಗೊನೆರ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನನಗೆ ವ್ಯಾಲೇಸ್ ಸ್ಟಿವೆನ್ಸ್ (1879-1955) ನ ಕಾವ್ಯ ಪರಿಚಯ ಮಾಡಿಕೊಟ್ಟಿದ್ದು ಎ ಕೆ ರಾಮಾನುಜನ್. ...

‍ಪುಸ್ತಕದ ಪರಿಚಯ

Book Shelf

ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’

ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’

ಗೀತಾ ಕುಂದಾಪುರ ** ಕೃತಿಯ ಹೆಸರು – ಸುತ್ತಾಟದ ಸಂಭ್ರಮ (ಪ್ರವಾಸಾನುಭವ ಕಥನ)ಲೇಖಕಿ – ಗೀತಾ ಜಿ ಹೆಗಡೆ ಕಲ್ಮನೆ. ಬೆಲೆ – 120/- ಪ್ರಕಾಶನ - ತೇಜು ಪ್ರಕಾಶನ. ** ಗೀತಾ ಹೆಗಡೆ ಅವರು ಅವರ ಕವಿತೆಗಳ ಮೂಲಕ ಪರಿಚಯವಾದರು, ಭಾವ ಜೀವಿ, ಅದರೆ ಸರಿಯಲ್ಲ ಎನಿಸಿದ್ದನ್ನು ಮಾತ್ರ ನಿರ್ಭೀತಿಯಿಂದ ಜಾಲತಾಣದಲ್ಲಿ ಹಂಚಿಕೊಂಡವರು. ಅವರ ʻಓ...

read more
ನೂತನ ದೋಶೆಟ್ಟಿ ಓದಿದ ‘ಈ ಮಳೆಗಾಲ ನಮ್ಮದಲ್ಲ’

ನೂತನ ದೋಶೆಟ್ಟಿ ಓದಿದ ‘ಈ ಮಳೆಗಾಲ ನಮ್ಮದಲ್ಲ’

ನೂತನ ದೋಶೆಟ್ಟಿ ಹಾಸನ ಮೂಲದ ಚಲಂ ಹಾಡ್ಲಹಳ್ಳಿ ಅವರ ಹೊಸ ಕವನ ಸಂಕಲನ. ತಮ್ಮದೇ ಪ್ರಕಾಶನದಿಂದ ಪ್ರಕಟಿಸಲಾದ ಈ 58 ಕವನಗಳ ಸಂಕಲನವನ್ನು ಕಳೆದುಕೊಳ್ಳುವುದು ಎಂಬ ದಿವ್ಯ ಜ್ಞಾನೋದಯಕ್ಕೆ… ಅರ್ಪಿಸುವ ಕವಿ ಕಳೆದುಕೊಳ್ಳುವುದೆಂದರೆ ಪಡೆಯುವುದು ಎಂದೇ ಧ್ವನಿಸಿದಂತಿದೆ. ಎದೆಯ ಭಾಷೆ ಹಾಗೂ ಬುದ್ಧಿಯ ಭಾಷೆಯನ್ನು ತೀವೃ ವಿರೋಧಿಗಳೆಂದು...

ಮಲ್ಲಿಕಾರ್ಜುನ ಶೆಲ್ಲಿಕೇರಿ ಓದಿದ ‘ಚೆಲುವಿ ಚಂದ್ರಿʼ

ಮಲ್ಲಿಕಾರ್ಜುನ ಶೆಲ್ಲಿಕೇರಿ ಓದಿದ ‘ಚೆಲುವಿ ಚಂದ್ರಿʼ

ಮಲ್ಲಿಕಾರ್ಜುನ ಶೆಲ್ಲಿಕೇರಿ ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ. ಪ್ರಕಾಶ ಖಾಡೆಯವರು ಈಗಾಗಲೇ ಸಾಹಿತ್ಯ ಲೋಕದಲ್ಲಿ ಮೂವತ್ತಕ್ಕೂ ಮೀರಿ ಕೃತಿಗಳನ್ನು ಬೆಳಕಿಗೆ ತಂದಿದ್ದು, ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವನ ಸಂಕಲನಗಳು ಎಂಬುವುದನ್ನು ಸಾಹಿತ್ಯಾಸಕ್ತರು ಬಲ್ಲಂತಹ ಸಂಗತಿ. ನಾಡಿನ ಜನಪ್ರಿಯ...

ಗರ್ದಿ ಗಮ್ಮತ್ತು ನೋಡ..ss ಗೋಳ ಗುಮ್ಮಟ ನೋಡss..

ಗರ್ದಿ ಗಮ್ಮತ್ತು ನೋಡ..ss ಗೋಳ ಗುಮ್ಮಟ ನೋಡss..

ಡಿ ಎಸ್ ರಾಮಸ್ವಾಮಿ‌ ವಿಷಾದವೇ ಸ್ಥಾಯಿಯಾದ 'ಅಪ್ಪನ ಅಂಗಿ' ಉಟ್ಟ ಈ ಪಾರಿವಾಳಕ್ಕೆ ಎಲೆಕ್ಟ್ರಿಕ್ ಬೇಲಿಯದೇ ಭಯ. ಡಾ. ಲಕ್ಷ್ಮಣ್ ವಿ ಎ ಸದ್ಯ ಕವಿತೆ ಬರೆಯುತ್ತಿರುವ ಹೊಸ ತಲೆಮಾರಿನ ಯುವ ಕವಿಗಳಲ್ಲಿ ಗಮನಿಸಲೇ ಬೇಕಾದ ಹೆಸರು. ವೃತ್ತಿಯಿಂದ ವೈದ್ಯರಾದರೂ ಸಮಾಜದ ಅಂಕು ಡೊಂಕನ್ನು ಅರ್ಥ ಮಾಡಿಕೊಂಡ ಸಾಮಾಜಿಕರೂ ಹೌದು. ಈಗಾಗಲೇ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This