ಇಂದು ಅವಧಿಯಲ್ಲಿ...
ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ…
ಶಿವಾನಂದ ತಗಡೂರು 56 ವರ್ಷ ಜತನದಿಂದ ಪತ್ರಿಕೆ ನಡೆಸಿದ ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ ಅರಸಿ ಬಂತು… ಅಮ್ಮಾ ನಿಮಗೆ ಅಭಿನಂದನೆಗಳು.ನಿಮ್ಮನ್ನು ನೋಡಲು ಬರಬಹುದೇ? ಎಂದೆ. ಅದಕ್ಕೇನಂತೆ? ಈಗಾಗಲೇ ಬಾ ಎಂದರು.ತಡ ಮಾಡದೆ ಗಡಿಬಿಡಿಯಲ್ಲಿ ಹೊರಡುತ್ತಿರುವುದನ್ನು ನೋಡಿದ ಮಡದಿ ಏನು ಎತ್ತ ಎಂದು ವಿಚಾರಿಸಿದಳು. ಅಮ್ಮನಿಗೆ ಸೊಪ್ಪಿನ ಸಾರು...
ಊಟಿ ಪ್ರವಾಸವೂ… ಸಾಗರಸಂಗಮಂ ಎಂಬ ಚಿತ್ರವೂ…
ಗೋರೂರು ಶಿವೇಶ್ 40 ವರ್ಷಗಳ ಹಿಂದೆ ಡಿಗ್ರಿಯಲ್ಲಿ ಫೇಲಾಗಿ ಮನೆಯಲ್ಲಿದ್ದ ಸಂದರ್ಭ ಸಹಪಾಠಿಗಳೆಲ್ಲ ಉತ್ತೀರ್ಣರಾಗಿ ಮಾಸ್ಟರ್ ಡಿಗ್ರಿ, ಬಿ ಫಾರ್ಮಾ ಮುಂತಾಗಿ ವಿವಿಧ ಕೋರ್ಸ್ ಗಳಿಗೆ ಸೇರಿ ಉದ್ಯೋಗ ಮುಖಿಗಳಾಗುವತ್ತ ಸಾಗಿದ್ದರು. ನಾನಾದರೂ ನನ್ನ ಮುಂದಿನ ಭವಿಷ್ಯವೇನು ಎಂದು ಚಿಂತಿತನಾಗಿದ್ದೇನು. ಅದೇ ಸಮಯದಲ್ಲಿ ನನ್ನ ದೊಡ್ಡಪ್ಪನ...
ಶೀಲಾ ಪೈ ಕಂಡಂತೆ ಅಮೇರಿಕಾ..
ಶೀಲಾ ಪೈ ಅಕಸ್ಮಿಕವಾಗಿ, ಒಂದು ವಿಶಿಷ್ಟ ಸಂದರ್ಭದಲ್ಲಿ ನನಗೆ ಅಮೆರಿಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ನನ್ನ ಸಂಗಾತಿ ಶಾಂತಾರಾಮರು ಬೆಂಗಳೂರಿನ ಐ . ಐ . ಎಮ್ ನಲ್ಲಿ ಒಂದು ವರ್ಷದ ಕೋರ್ಸ್ ಗೆ ಆಯ್ಕೆಯಾಗಿದ್ದರು . ಕೋರ್ಸ್ ನ ಅಂಗವಾಗಿ ಇಂಟರ್ ನ್ಯಾಷನಲ್ ಇಮ್ಮರ್ಶನ್ ಎಂದು ಎರಡು ವಾರಗಳ ಮಟ್ಟಿಗೆ ವಿದ್ಯಾರ್ಥಿಗಳನ್ನು...
ಶರೀಪ್ ಹಸಮಕಲ್ ಗೆ ಸೃಷ್ಟಿ ಕಾವ್ಯ ಪುರಸ್ಕಾರ…
೨೦೨೨ನೇಯ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ" ಪ್ರಶಸ್ತಿಗೆ ಕವನ ಮತ್ತು ಗಜಲ್ ಸೇರಿ ೬೭ ಸಂಕಲನಗಳು ಬಂದಿದ್ದವು. ಆಯ್ಕೆಗೆ ಅಂತಿಮ ಸುತ್ತಿನ ಆರು ಕವನ ಮತ್ತು ಗಜಲ್ ಸಂಕಲನಗಳ ತೀರ್ಪುಗಾರರಾಗಿ ನಾಡಿನ ಕವಿಗಳು, ಕಥೆಗಾರರು ಹಾಗೂ ವಿಮರ್ಶಕರಾದ ಡಾ.ಜಾಜಿ ದೇವೇಂದ್ರಪ್ಪ ಹಾಗೂ ಕವಿಗಳು, ವಿಮರ್ಶಕರಾದ ಡಾ. ವಿಕ್ರಮ ವಿಸಾಜಿ ಅವರು ಆರು...
ತಮ್ಮಣ್ಣ ಬೀಗಾರ ಕಥೆ – ಅಪ್ಪನ ಕಾರು ಮತ್ತು ರಾಜು…
ತಮ್ಮಣ್ಣ ಬೀಗಾರ ರಾಜು ಹತ್ತಿರ ನಾಲ್ಕು ಕಾರುಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು, ಅವನ ಹತ್ತಿರ ನಾಲ್ಕು ಕಾರುಗಳಿವೆ. ಅವನು ನಾಲ್ಕು ಕಾರುಗಳ ಒಡೆಯ. ಇನ್ನೊಂದು ಕಾರು ಮೊನ್ನೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದ. ಆದರೆ ಅದನ್ನು ಅಪ್ಪ ತೆಗೆಸಿಕೊಡಲೇ ಇಲ್ಲ. ಈಗ ನಿಮಗೆ ಗೊತ್ತಾಯಿತು ರಾಜವಿನ ಹತ್ತಿರವಿರುವುದೆಲ್ಲ ಅಪ್ಪ...
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 4..
ಮೂಲ: ಸುಸಾನ್ ಗ್ಲಾಸ್ಪೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...
Latest
Invite
ಬಾ ಕವಿತಾ
ಒಮ್ಮೆ ನಕ್ಕು ಬಿಡು..
ಗಜಲ್ - ನಕ್ಕು ಬಿಡು -ವೆಂಕಟೇಶ ಚಾಗಿ ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡುಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು ಪ್ರೀತಿಯ ಮುಂದೆ ಕಲ್ಲು ಕೂಡ...
ಉಪದೇಶ ಅನ್ನವಾದೀತೆ?..
ರೊಟ್ಟಿಯ ಕನಸು -ಕವಿತಾ ವಿರೂಪಾಕ್ಷ ದಾರಿಯಲಿ ಹೊರಟಾಗಹೋಟೆಲ್ ಮುಂದೆ ಮಗುಪಿಳಿಪಿಳಿಯ ಕಣ್ಣ ಮಿನುಗುರೆಪ್ಪೆ ಚಪ್ಪರಿಸಿದ್ದುರೊಟ್ಟಿಯ ಕನಸು. ಹಾಗೆ...
ಪುಸ್ತಕದ ಪರಿಚಯ
Book Shelf
ಮಂಗ ಆಗುವುದಾ..?!
ಪಾರ್ವತಿ ಜಿ. ಐತಾಳ್ ** ಲೇಖಕ ಗೋಪಾಲ ತ್ರಾಸಿ ಅವರ ಕೃತಿ 'ಒಟ್ರಾಸಿ ಪ್ರಸಂಗಗಳು'. ಈ ಕೃತಿಯ ಕುರಿತು ಖ್ಯಾತ ಲೇಖಕಿ, ವಿಮರ್ಶಕಿ ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಮುಂಬೈನಲ್ಲಿರುವ ಕನ್ನಡ ಲೇಖಕ ಗೋಪಾಲ ತ್ರಾಸಿಯವರು ತಮ್ಮ ಕವನ ಸಂಕಲನಗಳು ಮತ್ತು ಅಂಕಣ ಲೇಖನಗಳ ಮೂಲಕ ಈಗಾಗಲೇಸಾಹಿತ್ಯ ಕ್ಷೇತ್ರದಲ್ಲಿ ತಮ್ಮ...
ಸಂಗೀತ ರವಿರಾಜ್ ಓದಿದ ‘ಭೂರಮೆ ವಿಲಾಸ’
ಸಂಗೀತ ರವಿರಾಜ್ ಕಾವ್ಯವು ಚಿತ್ರವು ಸಂಧಿಸಿ ಹೊಸ ಹೊಳಹನ್ನು ಉಣಬಡಿಸುವ 'ಭೂರಮೆ ವಿಲಾಸ' ಕವನ ಸಂಕಲನ ಕಗ್ಗೆರೆ ಪ್ರಕಾಶರ ನಾಲ್ಕನೆ ಕವನ ಸಂಕಲನ. ಇಲ್ಲಿರುವ ಉತ್ಕೃಷ್ಟ ಕವಿತೆಗಳಿಗೆ ಮುನ್ನುಡಿ ಬೆನ್ನುಡಿ ಬರೆಯಿಸುವ ಗೋಜಿಗೆ ಹೋಗದೆ ಸಮಚಿತ್ತದಿಂದ ಓದುಗರಿಗೆ ನೀಡಿಬಿಟ್ಟಿದ್ದಾರೆ. ಸರಳ, ನೇರ, ದಿಟ್ಟ, ಪರಿಶುದ್ಧವಾದ ಇಲ್ಲಿನ...
ನಾಮದೇವ ಕಾಗದಗಾರ ಓದಿದ ‘ಮುಗಿಲಹಕ್ಕಿಯ ನೆಲದ ಹಾಡು’
ಮಾನವೀಯ ಮೌಲ್ಯದ ‘ಮುಗಿಲಹಕ್ಕಿಯ ನೆಲದ ಹಾಡು’ ನಾಮದೇವ ಕಾಗದಗಾರ ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ ಜನಿಸಿರುವ ಕವಿ ಮೈಲಾರಪ್ಪ ಬೂದಿಹಾಳ ಮುಗಿಲಹಕ್ಕಿ ಎಂದೇ ಪ್ರಸಿದ್ಧರು. ಜಾನಪದ ಸೊಗಡನ್ನು ಮೈಗೂಡಿಸಿಕೊಂಡಿರುವ ಇವರು ಪ್ರಸ್ತುತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೇ ಜಿರಾಳ ಕಲ್ಗುಡಿಯ ಸರಕಾರಿ ಪ್ರಾಥಮಿಕ ಶಾಲೆಯ...
ಕುಂದೂರು ಉಮೇಶ್ ಭಟ್ಟ ಓದಿದ ‘ಕಾವೇರಿ ತೀರದ ಪಯಣ’
ಕಾವೇರಿ, ಕೊಡಗಿನ ರಾಜರು ಮೈಸೂರು ಅರಸರು, ಟಿಪ್ಪು.. ಕುತೂಹಲದ ಓದು… ಕುಂದೂರು ಉಮೇಶ ಭಟ್ಟ ತುಂಗಭದ್ರ ಸೀಮೆ ಹೊನ್ನಾಳಿ ತಾಲೂಕು ಮೂಲದವನಾದರೂ ನನ್ನ ಬದುಕು ರೂಪಿಸಿದ್ದು ಕಾವೇರಿ ಸೀಮೆಯೇ… ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿನ ಕಾಯಕದೊಂದಿಗೆ ಬದುಕಿಗೆ ಬೆಸೆದದ್ದು ಕಾವೇರಿ. ಅಷ್ಟರ ಮಟ್ಟಿಗೆ ಕಾವೇರಿ ಪ್ರಭಾವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











