ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಆದಿಮ’ ಕಾಲದ ಕ್ಯಾಲೆಂಡರ್ ನ ವಿಜ್ಞಾನ..

‘ಆದಿಮ’ ಕಾಲದ ಕ್ಯಾಲೆಂಡರ್ ನ ವಿಜ್ಞಾನ..

ಇವತ್ತು ವಿಜ್ಞಾನ ದಿನ. 'ಆದಿಮ' ದಲ್ಲಿ ಕಂಡದ್ದು ಏನು ? ಜಿ ಎನ್ ನಾಗರಾಜ್ ವಿಜ್ಞಾನ ದಿನದಂದು ವಿಭೂತಿ ಹಳ್ಳಿಯ ಆದಿಮ ಕ್ಯಾಲೆಂಡರ್ ನೆನಪು. ಕಲ್ಲುಬಂಡೆಗಳಿಂದ ಮಾಡಿದ್ದು. ಶಹಾಪುರದ ಬಳಿ ವಿಭೂತಿಹಳ್ಳಿಯಲ್ಲಿ ಒಂದು ಕಲ್ಲು ಬಂಡೆಗಳ ಸಾಲು ಸಾಲು. ಆ ಕಡೆಯಿಂದ ಈ ಕಡೆಯಿಂದ ಯಾವ ಕಡೆಯಿಂದ ನೋಡಿದರೂ ಸಾಲಾಗಿ ಕುಳಿತ ಸಾವಿರಾರು ಕಲ್ಲು...

ಎಂ ನಾಗರಾಜ ಶೆಟ್ಟಿ ಕಂಡಂತೆ ‘ಪಾಲಾರ್’

ಎಂ ನಾಗರಾಜ ಶೆಟ್ಟಿ ಕಂಡಂತೆ ‘ಪಾಲಾರ್’

                     ʼಪಾಲಾರ್‌ʼ ಎಂಬ ಪ್ರತಿರೋಧದ ಗಟ್ಟಿದನಿ    ಎಂ ನಾಗರಾಜ ಶೆಟ್ಟಿ ಮರ್ಯಾದೆಗೇಡು ಹತ್ಯೆಗಳಿದ್ದರೂ ʼಸೈರಾಟ್‌ʼ ಚಿತ್ರದಂತಲ್ಲ; ʼಜೈ ಭೀಮ್‌ʼ ರೀತಿಯಲ್ಲಿ ಕಸ್ಟಡಿ ಡೆತ್‌...

ಹಸಿರನ್ನು ಉಸಿರಾಗಿಸುವ ‘ಒಂದು ಗುಡ್ಡದ ಕಥೆ’

ಹಸಿರನ್ನು ಉಸಿರಾಗಿಸುವ ‘ಒಂದು ಗುಡ್ಡದ ಕಥೆ’

ಎಂ ಎಂ ಪ್ರಕಾಶ್ ಹಿಂದೆ ಅಗಾಧಮುಂದೆ ವಿಶಾಲನಡುವೆ ಬದುಕುಇದು ಜಗದ ನಕ್ಷೆಇದನ್ನು ನಂಬಿದವ ನಾನು.ಇದು ಸತ್ಯ ಕೂಡ.ಒಮ್ಮೆ ಹಿಂದಿರುಗಿ ನೋಡಿದಾಗ, ಸಾಧಕರು ಎಲ್ಲವನ್ನು ಮಾಡಿಟ್ಟು ಚರಿತ್ರೆಯಾಗಿಸಿದ್ದಾರೆ. ಅದರ ಗುಣಾತ್ಮಕ ಅಂಶಗಳಿಂದ, ಸ್ಪೂರ್ತಿಯಿಂದ, ಕೆಲವೊಮ್ಮೆ ಮುರಿದು ಕಟ್ಟಬೇಕಿರುವುದು ಮುಂದಿರುವ ವಿಶಾಲವಾದ ಬಯಲಿನಲ್ಲಿ. ಅಲ್ಲಿ...

‘ಒಟ್ರಾಸಿ ಪ್ರಸಂಗಗಳು’ ಬಿಡುಗಡೆ ಫೋಟೋ ಆಲ್ಬಂ…

‘ಒಟ್ರಾಸಿ ಪ್ರಸಂಗಗಳು’ ಬಿಡುಗಡೆ ಫೋಟೋ ಆಲ್ಬಂ…

'ಒಟ್ರಾಸಿ ಪ್ರಸಂಗಗಳು' ಬಿಡುಗಡೆ ಫೋಟೋ ಆಲ್ಬಂ… ಸಾಹಿತಿ ಗೋಪಾಲ್ ತ್ರಾಸಿ ಅವರ 'ಒಟ್ರಾಸಿ ಪ್ರಸಂಗಗಳು' ಕೃತಿಯನ್ನು ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಮುಂಬೈನ ಮೈಸೂರು ಅಸೋಸಿಯೇಷನ್ ಕಿರು ಸಭಾಗೃಹದಲ್ಲಿ ಬಿಡುಗಡೆ ಮಾಡಿದರು. ಮುಂಬೈನ ಚುಕ್ಕಿ ಸಂಕುಲ ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಕಲಾಕೇಂದ್ರ, ಕರ್ನಾಟಕ ಸಂಘ, ಅಂಧೇರಿ ಹಾಗೂ...

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾಳಿನ ದಾರಿ ದೂರ…

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾಳಿನ ದಾರಿ ದೂರ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಎತ್ತಿನಗಾಡಿಯಿಂದ ವಿಮಾನ ನಿಲ್ದಾಣದವರೆಗೆ…

ಎತ್ತಿನಗಾಡಿಯಿಂದ ವಿಮಾನ ನಿಲ್ದಾಣದವರೆಗೆ…

ದಿಗಂತ್ ಬಿಂಬೈಲ್ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...

ಬಾ ಕವಿತಾ

ನಾಳೆಯ ಚಿಂತೆ ಬಿಟ್ಟವರಾರು..

ನಾಳೆಯ ಚಿಂತೆ ಬಿಟ್ಟವರಾರು..

ಊಸರವಳ್ಳಿ ಮತ್ತು ನೀರಿನ ನಶೆ -ವಿಶಾಲ್ ಮ್ಯಾಸರ್ ಏನಾದರೂ ಕುಡಿದಿರಬೇಕಂತೆಯಾವಾಗಲೂಪಾಪದ ಹೂವಿನಲ್ಲಿಪುಣ್ಯಾತ್ಮ ಒಣಗಿದದಳಗಳನ್ನು ಮುಚ್ಚಿಟ್ಟಂತೆ ಏನನ್ನು ಸಂಗ್ರಹಿಸಬೇಡಇಂದಿನದು...

ಹಠಮಾರಿ ಕಿವಿಗಳು..

ಹಠಮಾರಿ ಕಿವಿಗಳು..

ಕಿವಿಮಾತು -ಶರತ್‌ ಪಿ ಕೆ ಕಿವಿಮಾತೆಂದರೇ..ಕಿವಿಯ ಹತ್ತಿರ ಬಂದು ಪಿಸುಗುಡುವ ಮಾತುಗಳಲ್ಲ.ಹಾಗೆ ಆಡಿದ ಮಾತುಗಳೆಲ್ಲಾಕಿವಿಮಾತುಗಳೇ ಆಗಬೇಕಿಲ್ಲ. ಕಿವಿಯಲ್ಲಿ ಬಿದ್ದ ಎಲ್ಲಾ...

‍ಪುಸ್ತಕದ ಪರಿಚಯ

Book Shelf

ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!

ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!

ನರಹಳ್ಳಿ ಬಾಲಸುಬ್ರಮಣ್ಯ ** ಪ್ರಸಿದ್ಧ ಲೇಖಕ ವೈ ಜಿ ಮುರಳೀಧರನ್ ಅವರ ಕೃತಿ 'ವಿಕ್ಟರ್‌ ಫ್ರಾಂಕಲ್‌'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ವಿಮರ್ಶಕ ಹಾಗೂ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಅಧುನಿಕ ಜಗತ್ತಿನ ಕೊಳ್ಳುಬಾಕ ಸಂಸ್ಕ್ರತಿಯಲ್ಲಿ ಗ್ರಾಹಕನಿಗೆ...

read more
ಮಧುಸೂದನ ವೈ ಎನ್ ಓದಿದ ‘ಕರುಣೆಯ ಹೊಲ’

ಮಧುಸೂದನ ವೈ ಎನ್ ಓದಿದ ‘ಕರುಣೆಯ ಹೊಲ’

ಮಧುಸೂದನ ವೈ ಎನ್ ಇದೊಂದು ಅದ್ಭುತ ಪುಸ್ತಕ. ಕೇವಲ ಐವತ್ತು ಚಿಲ್ಲರೆ ಪುಟಗಳು. ಪ್ರಜಾವಾಣಿ ಮಯೂರಗಳಲ್ಲಿ ಪ್ರಕಟಗೊಂಡಿರುವ ಹತ್ತು ಪ್ರಬಂಧಗಳು. ಬಯಲುಸೀಮೆಯ ಬದುಕಿನ ಬಗ್ಗೆ. Strongly recommend. ಲೇಖಕರು ಒಂದು ಪ್ರಬಂಧದಲ್ಲಿ ಹೀಗೆ ಹೇಳುತ್ತಾರೆ-ಪ್ರೆಸೆಂಟ್‌ ಸಾ” ಎಂದು ಹೇಳಲು ಬರುತ್ತಿರಲಿಲ್ಲ. ಸುಮ್ಮನೆ ಎದ್ದುನಿಂತು “ಪೆ ಪೆ...

ರಘುನಾಥ್ ಕೃಷ್ಣಮಾಚಾರ್ ಓದಿದ- ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ…

ರಘುನಾಥ್ ಕೃಷ್ಣಮಾಚಾರ್ ಓದಿದ- ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ…

ರಘುನಾಥ್ ಕೃಷ್ಣಮಾಚಾರ್ ಪ್ರವೇಶ: ಕನ್ನಡದಲ್ಲಿ ಇಂಗ್ಲೀಷ್ ಭಾಷೆಯ ಕುರಿತು ಎರಡು ರೂಪಕಗಳು ಇವೆ. ೧. ಕುವೆಂಪು ಅವರ ' ನಮಗೆ ಬೇಕಾದ ಇಂಗ್ಲಿಷ್' ಲೇಖನ ದಲ್ಲಿ ಇಂಗ್ಲೀಷ್ ನ್ನು ಅವರು ಪೂತಿನಿ, ಮೋಹಿನಿ ಎಂದು ಕರೆದಿದ್ದಾರೆ.೨: ಡಿ.ಆರ್. ಎನ್ ಅವರು ಇಂಗ್ಲೀಷ್ ಭಾಷೆಯ ಮೋಹಕ್ಕೆ ಸಿಕ್ಕ ಕನ್ನಡಿಗರನ್ನು 'ಮೆಕಾಲೆಯ ಮಕ್ಕಳು' ಎಂದು...

ಗಿರಿಜಾ ಶಾಸ್ತ್ರಿ ಓದಿದ ‘ಕೋವಿಡ್ ದಿನಚರಿ’

ಗಿರಿಜಾ ಶಾಸ್ತ್ರಿ ಓದಿದ ‘ಕೋವಿಡ್ ದಿನಚರಿ’

ಗಿರಿಜಾ ಶಾಸ್ತ್ರಿ "ಬದುಕಿನ , ಸಮಾಜದ ಈ ಸಂದರ್ಭದಲ್ಲಿ ( ಕೋವಿಡ್) ನಾವೆಲ್ಲ ಒಂದು ಸಮುದಾಯವಾಗಬೇಕಿತ್ತು. ಆದರೆ ಏಕಾಂಗಿಗಳಾದೆವು. ಸ್ವಾರ್ಥಿಗಳಾದೆವು. ನಾನು, ನಮ್ಮ ಕುಟುಂಬದ ಯೋಗಕ್ಷೇಮವೇ ಮುಖ್ಯವಾಯಿತು. ಇದೇನು ತಪ್ಪಲ್ಲ ಸಹಜ. ದೀರ್ಘಕಾಲ ಬದುಕಬೇಕೆಂಬ ಆಸೆ ಕೂಡ ತಪ್ಪಲ್ಲ. ಆದರೆ ಸೋಂಕು ನನ್ನ ಹತ್ತಿರ, ನಮ್ಮ ಕುಟುಂಬದ ಹತ್ತಿರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This