ಇಂದು ಅವಧಿಯಲ್ಲಿ...
ಸೀಟು ಕಾಯ್ದಿರಿಸಲಾಗಿದೆ…
ಚಂದ್ರಶೇಖರ ಹೆಗಡೆ ನನ್ನ ಪ್ರಯಾಣದೊಳಗೆ ನನಗೆ ಕಾಡಿದ ಚೋದ್ಯದ ಪ್ರಸಂಗಗಳಲ್ಲಿ ಈ ಸೀಟು ಕಾಯ್ದಿರಿಸುವ ಸಂದರ್ಭವೂ ಒಂದು. ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಹೊರಡುವ ಬಸ್ಸನ್ನೇರಬೇಕೆಂದು ನಿಲ್ದಾಣದಲ್ಲಿ ಒಂಟಿಗಾಲಿನಲ್ಲಿ ನಿಂತು ಕಾಯುತ್ತಿದ್ದೆ. ಬಿಸಿಲು ನೆತ್ತಿಗೇರುವುದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ ಸಮಯವದು....
ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆಗೆ ಆಹ್ವಾನ…
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ-೨೦೨೩ ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ'ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, 'ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ...
ಜಿ ರಾಮಕೃಷ್ಣ ಅವರ ಕೃತಿ ಬಿಡುಗಡೆಯ ಫೋಟೋ ಆಲ್ಬಂ…
ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ಡಾ.ಜಿ.ರಾಮಕೃಷ್ಣ ಅವರ 'ಎ ಗ್ಲಿಂಪ್ಸ್ ಇನ್ ಟು ದಿ ಭಗವದ್ಗೀತಾ' ಪುಸ್ತಕವನ್ನು ಖ್ಯಾತ ಗಾಯಕರಾದ ವಿದ್ವಾನ್ ಟಿ.ಎಮ್.ಕೃಷ್ಣ ಅವರು ಬಿಡುಗಡೆ ಮಾಡಿದರು. ಈ ಕೃತಿಯನ್ನು ಡಾ. ಬಿ.ಆರ್. ಮಂಜುನಾಥ್ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಮತ್ತು ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಪಾದದ ಗುರುತು ಹುಡುಕುತ್ತಾ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
‘ಅಕ್ಷರ ಸಂಗಾತ’ ಓದು ಬಳಗದಲ್ಲಿ…
ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್ ಗ್ಯಾಲರಿಯಲ್ಲಿ ‘ಅಕ್ಷರ ಸಂಗಾತ’ ಓದು ಬಳಗದ ಸಾಹಿತ್ಯ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕತೆಗಾರ ದಯಾನಂದ ಅವರ ‘ಸಾಹಿತ್ಯ ಎಂಬ ಲಕ್ಷುರಿ ಮತ್ತು ದೇವ್‌ದಾಸ್ ಸಿಂಡ್ರೋಮ್’ ಎಂಬ ಲೇಖನದ ಬಗ್ಗೆ ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಿಕ ‘ಓದು ಬಳಗ’ದ ಅಂಗವಾಗಿ ಆಯೋಜಿಸಿದ್ದ ಈ...
ಕುಪ್ಪಮ್ಮನ ಸಂಸಾರ…
ರಹಮತ್ ತರೀಕೆರೆ ಬಿಜಿಎಲ್ ಸ್ವಾಮಿ ನನ್ನ ಪ್ರಿಯ ಲೇಖಕರು. ಅವರ 'ಹಸಿರುಹೊನ್ನು', 'ನಮ್ಮಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ' ಅದೆಷ್ಟು ಬಾರಿ ಓದಿರುವೆನೊ. 'ತಮಿಳು ತಲೆಗಳ ನಡುವೆ’ ಓದುವಾಗ ಮೊದಮೊದಲು ಖುಶಿಯಾಗಿತ್ತು. ಮತ್ತೆ ಓದುವಾಗ, ಅಲ್ಲಿನ ಹಾಸ್ಯ-ವ್ಯಂಗ್ಯಗಳಲ್ಲಿ ಸೂಕ್ಷ್ಮವಾಗಿ ಭಾಷಿಕ ಸಮುದಾಯವೊಂದರ ದ್ವೇಷದ ಎಳೆಗಳಿವೆ,...
Latest
ಬಾ ಕವಿತಾ
ಅವಳು ಕಾದು ಕುಳಿತಿದ್ದಳು..
-ಅರಬಗಟ್ಟೆ ಅಣ್ಣಪ್ಪ ಕೊನೇ ಮನೆಯ ಹುಡುಗಿ ಅವಳಿಗೆ ಹೇಳಿಕೊಳ್ಳಲುಬಹಳಷ್ಟಿತ್ತುಆರಂಭದ ಮನೆಯಿಂದಅವಳು ಕಾದು ಕುಳಿತಿದ್ದಳುತನ್ನ ಸರದಿ ಬರುವುದೆಂದು ದೇಮಜ್ಜಿಯ ಮನೆ, ಗೋಪಿಯ...
ಬೆಳಕಿನ ಹಾದಿ ನಡೆಯುತ್ತಾನೆ..
-ಡಾ ಗೋವಿಂದ ಹೆಗಡೆ ಗಜ಼ಲ್ 1 ತನ್ನ ಪಾಡಿಗೆ ತಾನು ಏಕತಾರಿಯ ಮೀಟುತ್ತಾನೆಚತುರ ವೈಣಿಕ, ಹರಿದ ತಂತಿಯ ನುಡಿಸುತ್ತಾನೆ ಯಾವ ಭಾವಗಳನ್ನು ಎಲ್ಲಿಂದ ತರುವನು ಚೆನ್ನಎದೆಯ ಪಿಸುದನಿಗೆ...
ಪುಸ್ತಕದ ಪರಿಚಯ
Book Shelf
ಡೆಸ್ಡಿಮೋನಾಳ ಕಣ್ಣೀರಿಗೆ ನೆಪವಾದ ಕರವಸ್ತ್ರ
ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ ‘ಒಥೆಲೋ.’ ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ. ಈ ಮೊದಲು ಭಾಗ 1- ವಿಘ್ನ ಸಂತೋಷಿ ಇಯಾಗೋ.. ಪ್ರಕಟಿಸಲಾಗಿತ್ತು. ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಇರುವುದು ಡೆಸ್ಡಿಮೋನಾಳ ಕರವಸ್ತ್ರ **...
ಸೋಮು ಕುದರಿಹಾಳ ಓದಿದ ‘ಕೊಂದ ಕನಸುಗಳ ಕೇಸು’
ಸೋಮು ಕುದರಿಹಾಳ ಸಾಮರಸ್ಯದ ಹುಡುಕಾಟವೇ ಇಂದಿನ ತುರ್ತು ಪರಿಸ್ಥಿತಿ ಆಗಿರುವಾಗ ದಾಂಪತ್ಯ ಬದುಕನ್ನೇ ಸಾಮರಸ್ಯ, ಸಮತೆಯ ಕೊಂಡಿಯಾಗಿ ಬೆಸೆದುಕೊಂಡಿರುವ ದಂಪತಿಗಳಾದ ಸಿದ್ದು ಬಿರಾದಾರ ಮತ್ತು ಮುಮ್ತಾಜ್ ಬೇಗಂ ಅವರ ಕೃತಿಗಳಲ್ಲಿ ಮೊದಲು ಕನಸುಗಳ ರೆಪ್ಪೆ ಬಡಿದುಕೊಂಡು ಬದುಕುತ್ತಿರುವ ನನ್ನಂಥವನನ್ನು ಕಾಡಿದ್ದು ಕವಯಿತ್ರಿ ಮುಮ್ತಾಜ್...
ಹರೀಶ್ ಕೇರ ಮೆಚ್ಚಿದ ‘ಕಾವೇರಿ ತೀರದ ಕಥೆಗಳು’
ಕೊಳದ ಕಳವಳದ ಬಿಂಬಗಳು… ಹರೀಶ್ ಕೇರ ಕೊಡಗಿನ ನೆಲ ಇಂದು ಆಧುನಿಕತೆ ಹಾಗೂ ಪ್ರಾದೇಶಿಕ ಅನನ್ಯತೆಗಳ ನಡುವೆ ತಲೆದೋರಿರುವ ಹಲವು ಕಳವಳಗಳ ಮೊತ್ತ. ಅದೊಂದು ಕಲಕಿದ ಕೊಳ. ಹಾಗೆ ನೋಡಿದರೆ ಯಾವ ಭೂಪ್ರದೇಶ ತಾನೆ ಇಂಥ ಕಳವಳದಿಂದ ಮುಕ್ತವಾಗಿದೆ? ಆದರೆ ಕೊಡಗಿನ ಕಳವಳದಲ್ಲಿ ಇತಿಹಾಸ, ಅಸ್ಥಿರ ಭವಿಷ್ಯದ ಜಟಿಲತೆ, ಮುಂದುವರಿದ ವರ್ತಮಾನ, ಹಲವು...
ನನ್ನ ಕಟ್ಟೆಗೂ ಬಂತು ʼಕರಿಡಬ್ಬಿʼ
ನಾಗೇಶ್ ಹೆಗಡೆ ಕರಿಡಬ್ಬಿ ಅಂದರೆ Black Box. ವಿಮಾನ ದುರಂತ ನಡೆದಾಗ ಈ ಡಬ್ಬಿಗಾಗಿ ಶೋಧ ನಡೆಯುತ್ತದೆ. ಅದು ಸಿಕ್ಕರೆ, ದುರಂತದ ಕ್ಷಣದಲ್ಲಿ ಏನೇನಾಯಿತು, ಹೇಗಾಯಿತು ಎಲ್ಲ ಮಾಹಿತಿ ಅದರಲ್ಲಿ ಸಿಗುತ್ತವೆ. ಪೈಲಟ್ ಹೇಗೆ ಕೂಗಿಕೊಂಡ, ಏನು ಮಾಡಿದ, ವಿಮಾನದ ವ್ಯವಸ್ಥೆಗಳು ಹೇಗೆ ಕೈಕೊಟ್ಟವು, ಯಾಕಾಯಿತು ದುರಂತ ಎಂಬ ದಾಖಲೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










