ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮರೆಯಾದ ಮಾಲಿನಿ ಮೇಡಂ…

ಮರೆಯಾದ ಮಾಲಿನಿ ಮೇಡಂ…

ಸುಧಾ ಆಡುಕಳ ಪ್ರತಿಸಲ ಉತ್ತರಕನ್ನಡದಿಂದ ನಮ್ಮ ಕೆಲಸದ ಸ್ಥಳವಾದ ಸುಳ್ಯಕ್ಕೆ ಹೋಗುವಾಗಲೂ ಸಾಲಿಗ್ರಾಮ ಬಂದಾಗ ಬಸ್ ನಿಂದ ಹೊರಗೊಮ್ಮೆ ಇಣುಕುತ್ತಿದ್ದೆ. ಕಾರಣಗಳು ಎರಡು, ಒಂದು ವಿವೇಕಾನಂದರ ಹೆಸರಿನಲ್ಲಿ ಚಂದ್ರಶೇಖರ ಉಡುಪ ಅವರು ನಡೆಸುತ್ತಿದ್ದ ಡಿವೈನ್ ಪಾರ್ಕ್ ಮತ್ತು ಇನ್ನೊಂದು ಮಾಲಿನಿ ಮಲ್ಯ ಅವರ ಶಿವರಾಮ ಕಾರಂತ ಅಧ್ಯಯನ...

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Told by My Mother…

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Told by My Mother…

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…

ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…

'ಬಹುರೂಪಿ' ಪ್ರಕಟಣೆ, ಶ್ರೀಪಾದ ಭಟ್ಟರ ರಂಗಾನುಭವದ ಕಥನ 'ದಡವ ನೆಕ್ಕಿದ ಹೊಳೆ' ಬಿಡುಗಡೆ. ಹೊನ್ನಾವರದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ 'ವಿಶ್ವ ರಂಗಭೂಮಿ ದಿನಾಚರಣೆ'ಯಲ್ಲಿ ಹಿರಿಯ ಸಾಹಿತಿ, ಕತೆಗಾರ ಡಾ. ಶ್ರೀಧರ ಬಳಗಾರ ಕೃತಿ ಬಿಡುಗಡೆ ಮಾಡಿದರು. ಕವಿ ಮಾಧವಿ ಭಂಡಾರಿ ಕೆರೆಕೋಣ, ಚಿಂತನ ರಂಗ ಅಧ್ಯಯನ ಕೇಂದ್ರದ...

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಮಾಯಾ ಬಜಾರ್..

ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಮಾಯಾ ಬಜಾರ್..

ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸಮಾಧಾನದ ಆ ಒಂದು ದಿನ…

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸಮಾಧಾನದ ಆ ಒಂದು ದಿನ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಬಾ ಕವಿತಾ

ಸಮಾನಾಂತರ ರೇಖೆಗಳು..

ಸಮಾನಾಂತರ ರೇಖೆಗಳು..

-ಕೆ ಎನ್ ಲಾವಣ್ಯ ಪ್ರಭಾ ನಾವಿಬ್ಬರೂಒಟ್ಟಿಗೆ ನಡೆಯುತ್ತೇವೆಹಾಗೆ ನಡೆಯುತ್ತಲೇ ಪಕ್ಕ ತಿರುಗಿಪರಸ್ಪರ ದಿಟ್ಟಿಸಿನಕ್ಕು ಬಿಕ್ಕಿ ಬೀಗಿ ಬಾಗಿಸಾವರಿಸಿಕೊಂಡುಮತ್ತೆ ಮುನ್ನಡೆಯುತ್ತೇವೆ...

ಹಗಲುಗುರುಡ!

ಹಗಲುಗುರುಡ!

ಅಕ್ಕನ ಬಳೆಗಳೆದುರು… -ಮಂಜುನಾಥ್ ಲತಾ ಯಾರಿಗೂ ತಾಕಲಾರದ ಕವಿಯಾದ ನಾನುಸೋರುಗಿವಿ ಕಾಯಿಲೆಯಿಂದ ಸೊರಗಿರುವೆ.ನನ್ನ ಕವಿತೆಯ ಸಾಲುಗಳುಪಾಯಖಾನೆಯೊಳಗಿನ ಬೆಣ್ಣೆಗುಳ್ಳೆಗಳಂತೆ...

‍ಪುಸ್ತಕದ ಪರಿಚಯ

Book Shelf

ಹುಲಿಮನೆ ಶಾಸ್ತ್ರಿಗಳ ಭಂಗಿಯಿಂದ ಬಂಗಾರದವರೆಗಿನ ಪಯಣ

ಹುಲಿಮನೆ ಶಾಸ್ತ್ರಿಗಳ ಭಂಗಿಯಿಂದ ಬಂಗಾರದವರೆಗಿನ ಪಯಣ

ಕಿರಣ ಭಟ್‌, ಹೊನ್ನಾವರ ** ನಾಡಿನ ಖ್ಯಾತ ರಂಗಕರ್ಮಿ ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಆತ್ಮಕತೆ 'ರಂಗಕಥನ'. ಸಾಹಿತಿ ಜಿ.ಎಚ್.‌ ಭಟ್ಟ ಅವರು ಇದನ್ನು ನಿರೂಪಿಸಿದ್ದಾರೆ. ಈ ಕೃತಿಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಸಿದ್ದ ರಂಗಕರ್ಮಿ ಕಿರಣ ಭಟ್‌, ಹೊನ್ನಾವರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. **...

read more
ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ ಪ್ರೀತಿಯ ಲಾವಣ್ಯ ನಮಸ್ಕಾರಗಳು. ನಿಮ್ಮ ಕವಿತಾ ಸಂಕಲನ ನನ್ನ ಕೈಗೆ ಬಂದು ಬಹಳ ದಿನಗಳಾದವು. ತಡವಾಗಿ ಕೈಗೆತ್ತಿಕೊಂಡೆ ಕ್ಷಮಿಸಿ. "ಗೋಡೆಗಿಡ" ಎಂದು ನಿಮ್ಮ ಕವಿತಾ ಸಂಕಲನಕ್ಕೆ ಹೆಸರಿಟ್ಟಿದ್ದೀರಿ.‌ ಗೋಡೆ ಗಿಡಕ್ಕೆ ಆರೈಕೆ ಬೇಕಿಲ್ಲ, ಅದನ್ನು ಯಾರು ನೆಡುವುದೂ ಇಲ್ಲ. ಗೋಡೆಗಿಡಗಳು ತಾವೇ ತಾವಾಗಿ ಬೆಳೆಯುವಂತಹವು....

ಶಿವಕುಮಾರ ಮಾವಲಿ ಓದಿದ ‘ಮುರಕಮಿ’

ಶಿವಕುಮಾರ ಮಾವಲಿ ಓದಿದ ‘ಮುರಕಮಿ’

ಶಿವಕುಮಾರ ಮಾವಲಿ "ನಾನು ಒಬ್ಬನೇ ಹೋಗಿ ಥಿಯೇಟರ್ ನಲ್ಲಿ ಕೂತು ಸಿನಿಮಾ ನೋಡಬಲ್ಲೆ. ರೆಸ್ಟೋರೆಂಟ್ ನ ಟೇಬಲ್ ನಲ್ಲಿ ಒಬ್ಬನೇ ಕೂತು ಒಳ್ಳೆಯ ಊಟ ಉಂಡೆದ್ದು ಬರಬಲ್ಲೆ. ಯಾವುದೋ ಸ್ಥಳಕ್ಕೆ ಒಬ್ಬನೇ ಪ್ರವಾಸ ಹೋಗಿಬಿಡಬಲ್ಲೆ. ನನಗೆ ಯಾರಿಂದಲೋ ನೋವುಂಟಾಗಿದೆ ಎಂಬುದು ನೆನಪೇ ಇಲ್ಲದಂತೆ ಬದುಕಿ ಬಿಡಬಲ್ಲೆ" ಎಂಬಂಥ ವ್ಯಕ್ತಿತ್ವ ಬಹುತೇಕ...

ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಕರಾವಳಿ ಕಥನಗಳು’

ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಕರಾವಳಿ ಕಥನಗಳು’

ತುಳುವಿನ ಘನತೆ ಹೆಚ್ಚಿಸುವ ಕೃತಿ… ಪುರುಷೋತ್ತಮ ಬಿಳಿಮಲೆ ಕಳೆದ ಸುಮಾರು ಒಂದೂವರೆ ಶತಮಾನಗಳಿಂದ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಹತ್ವದ ಸಂಗ್ರಹ ಮತ್ತು ಸಂಶೋಧನೆಗಳು ನಡೆದಿವೆ. ಅವುಗಳ ಜೊತೆಗೆ ತುಳುವರು ಸಾಕಷ್ಟು ಭಾವುಕವಾದ ಮಾತುಗಳನ್ನು ತಮ್ಮ ಬಗ್ಗೆ ನಿರಂತರವಾಗಿ ಹೇಳಿಕೊಂಡೇ ಬಂದಿದ್ದಾರೆ. ತುಳುನಾಡಿನ ಎರಡು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This