ಇಂದು ಅವಧಿಯಲ್ಲಿ...
ಜಿ ಎನ್ ನಾಗರಾಜ್ ಅಂಕಣ- ಶುಶ್ರುತರ ಅನಾಟಮಿಯ ಶೋಧಗಳು, ಶವಚ್ಛೇದನ, ಶಸ್ತ್ರಚಿಕಿತ್ಸೆ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಪಾರ್ವಡ್ ಮೆನಿ ಟೈಮ್ಸ್..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಧರಣಿ ಮಂಡಲದ ಹೊರಗಡೆ!
ಸೀಮಾ ಎಸ್ ಆರ್ ಕನ್ನಡಿಗರಾದ ನಾವೆಲ್ಲಾ ಪುಣ್ಯಕೋಟಿ ಗೋವಿನ ಸತ್ಯನಿಷ್ಠೆಯ ಜಾನಪದ ಹಾಡನ್ನು ಕೇಳಿಕೊಂಡೇ ಬೆಳೆದವರು. ಆದರೆ ಇಂದಿನ ಕಾಲಘಟ್ಟದಲ್ಲಿ ಪುಣ್ಯಕೋಟಿಯ ಸತ್ಯವನ್ನು ಎಷ್ಟರಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಊಹಿಸಲೂ ಅಸಾಧ್ಯ. ಆದಾಗ್ಯೂ, ಹತ್ತು ಕೋಟಿಗೆ ಒಬ್ಬರು - ಜ್ಞಾನಾಶ್ರಮದ...
‘ಚಂದನ’ದಲ್ಲಿ ಕಂಡ ಶ್ರೀನಿವಾಸ ವೈದ್ಯರು…
https://youtu.be/iPU9yoseQ7E
ಶ್ರೀನಿವಾಸ ವೈದ್ಯರು ಇನ್ನಿಲ್ಲ…
ಹಳ್ಳ ಬಂತು ಹಳ್ಳ ಖ್ಯಾತಿಯ ಹಿರಿಯ ಲೇಖಕ ಶ್ರೀನಿವಾಸ ವೈದ್ಯರು ಇಂದು ನಿಧನ ಹೊಂದಿದರು. ಈ ಕೃತಿಗೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ...
ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ತಲ್ಲಣಗೊಳಿಸುವ ಸಂಗತಿ ಎದುರಾಯಿತು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ಭವಿಷ್ಯತ್ತಿನ ಹುಸಿಬೆಳಕು..
-ಎಂ ವಿ ಶಶಿಭೂಷಣ ರಾಜು ಅವಿತುಕೊಂಡಿರುವುದು ಸಾಕೆನಿಸಿತು ಅವಿತುಕೊಂಡಿರುವುದು ಸಾಕೆನಿಸಿತುದೇಹ, ಮನಸ್ಸನ್ನು ಮುದುಡಿಕಾಂತಿಯನು ಕಂಗಳಲ್ಲೇ ಅದುಮಿಡಿದುನಾಲಿಗೆ ಮಡಿಚಿಕೈ ಕಾಲು...
ನೊಂದ ಹಕ್ಕಿಯ ಹಾಡು..
ತುದಿಗಾಲಿನ ತೂಕ -ಮಲ್ಲಮ್ಮ ಯಾಟಗಲ್ ನೆಲಕ್ಕೆ ಮುಕ್ಕಿದ ಗಾಜೀನ ಚೂರುಗಳುಮುಗಿಲು ನೋಡಿದಾಗನಕ್ಷತ್ರಗಳೆಲ್ಲವೂ ಮಂದವಾಗಿನೀನು ಕೊಟ್ಟು ಹೋದಕೆಟ್ಟ ನೆನಪುಗಳೆ ದಿನಾಲು...
ಪುಸ್ತಕದ ಪರಿಚಯ
Book Shelf
ಪ್ರಸಾದ್ ನಾಯ್ಕ್ ಅವರ ‘ಫರಿಶ್ತಾ’
ಪ್ರಸಾದ್ ನಾಯ್ಕ್ ಅವರ ಕಥಾ ಸಂಕಲನ 'ಫರಿಶ್ತಾ' ಈ ಪುಸ್ತಕವನ್ನು ಅವ್ಯಕ್ತ ಪ್ರಕಾಶನ ಪ್ರಕಟಿಸಿದೆ ಪ್ರಶಸ್ತಿ ವಿಜೇತ ಈ ಕಥಾಸಂಕಲನದ ಆಯ್ದ ಭಾಗ ಇಲ್ಲಿದೆ ಅವಳು ಇನ್ನೇನಾದರೂ ಮಾತಾಡುವ ಮುನ್ನವೇ “ಇವಿಷ್ಟು ವರ್ಷಗಳಲ್ಲಿ ಯಾವತ್ತಾದರೂ, ಒಂದು ಕ್ಷಣವಾದರೂ ನಾನು ನಿನಗೆ ನೆನಪಾದೆನೇ?'” ಎಂದು ಕೇಳಿದ್ದೆ. ವಿವಾಹಿತೆಯಾದ ಅವಳಿಗೆ ಅದರ...
ಸಂಧ್ಯಾ ಹೊನಗುಂಟಿಕರ್ ಓದಿದ ‘ಎಂದೆಂದಿಗೂ’
'ಎಂದೆಂದಿಗೂ' ಮುಗಿಯದ ಮಾತುಗಳು ಸಂಧ್ಯಾ ಹೊನಗುಂಟಿಕರ್ ಹಲವು ಕಥೆಗಳನ್ನು ಬರೆದು ಯಶಸ್ವಿಯಾದರೂ ಬರವಣಿಗೆಯ ಖುಷಿಯಯನ್ನು ಅನುಭವಿಸಲಾರದೆ ಕಾದಂಬರಿ ಬರೆದವರು ಅನೇಕರು ಸಿಗುತ್ತಾರೆ.ಕತೆಯ ವಿಸ್ತೃತ ರೂಪವೆ ಕಾದಂಬರಿ ಎಂದು ಹೇಳಲಾಗದು. ಶ್ರೀಧರ ಬಳೆಗಾರ ರೆಂಬ ಸಾಹಿತಿ ಕಥೆಯೆಂದರೆ ಒಂದು ಮರ. ಕಾದಂಬರಿಯೆಂದರೆ ಒಂದು ಕಾಡು. ಹಲವು ಮರಗಳ...
ಸಂಗಮೇಶ ಸಜ್ಜನ ಕಂಡಂತೆ ‘ಕಾಡಿಗೆ ಮಾಯ’
ಸಂಗಮೇಶ ಸಜ್ಜನ ನಿನ್ನೆಗೆ ಜಿ. ಎ. ಕುಲಕರ್ಣಿಯವರಿದ್ದಿದ್ರೆ ಜನ್ಮಶತಮಾನೋತ್ಸವದ ಕೊನೆಯ ಹಂತದಲ್ಲಿರುತ್ತಿದ್ದರೇನೋ. ಅಂದ್ರೆ ಅವರ ತುಂಬು ಜೀವನಕ್ಕೆ 99 ವರ್ಷಗಳು ಪೂರ್ಣಗೊಂಡವು. ಮರಾಠಿ ಸಾಹಿತ್ಯದ ಮಹತ್ವದ ಮತ್ತು ಶ್ರೇಷ್ಠ ಕತೆಗಾರ ಜಿ. ಎ. ಕುಲಕರ್ಣಿ. ಕನ್ನಡದಲ್ಲಿ ಯಶವಂತ ಚಿತ್ತಾಲರೆಂದರೆ ತಪ್ಪಾಗಲಾರದು. ಕಾರಣ ಇಷ್ಟೇ,...
ತಮ್ಮಣ್ಣ ಬೀಗಾರ ಓದಿದ ‘ಹೊಸ ಹಕ್ಕಿ’
ತಮ್ಮಣ್ಣ ಬೀಗಾರ ಕನ್ನಡದ ಮಕ್ಕಳ ಸಾಹಿತ್ಯದ ಕಥಾಲೋಕದಲ್ಲಿ ಮತ್ತೂರು ಸುಬ್ಬಣ್ಣ ಪರಿಚಿತ ಹೆಸರು. ಕನ್ನಡದ ಮಕ್ಕಳ ಸಾಹಿತ್ಯ ಬಹುಪಾಲು ಪದ್ಯಗಳಿಂದಲೇ ತುಂಬಿ ಹೋಗಿರುವಾಗ ಸುಬ್ಬಣ್ಣ ಎಡಬಿಡದೆ ಕಥೆಗಳನ್ನು ಬರೆಯುತ್ತ ಕಥೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎನ್ನಬಹುದು. ಆಗಲೇ ಹೇಳಿದ ಹಾಗೆ ಸುಬ್ಬಣ್ಣ ಅವರು ಕನ್ನಡ ನಾಡಿನಾದ್ಯಂತ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











