ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅತ್ತ ಧರಣಿಯ ಜೊತೆಗೆ ಕಣ್ಣೀರೂ ಮುಂದುವರಿದಿದೆ..

ಅತ್ತ ಧರಣಿಯ ಜೊತೆಗೆ ಕಣ್ಣೀರೂ ಮುಂದುವರಿದಿದೆ..

ಪ್ರಸಾದ್ ನಾಯ್ಕ್ ಪಂಜಾಬ್ ಮೂಲದ ನನ್ನ ಮಾಜಿ ಸಹೋದ್ಯೋಗಿಯೊಬ್ಬ ಬಾಕ್ಸರ್ ಆಗಬೇಕೆಂಬ ಕನಸನ್ನು ಕಂಡಿದ್ದವನು. ಅವನ ತಂದೆ ರಾಜ್ಯ ಪೋಲೀಸ್ ಇಲಾಖೆಯಲ್ಲಿ ಒಂದೊಳ್ಳೆಯ ಹುದ್ದೆಯಲ್ಲಿದ್ದವರು. ಸ್ಥಳೀಯ ರಾಜಕಾರಣಿಗಳೊಂದಿಗೆ ತಕ್ಕಮಟ್ಟಿನ ಪರಿಚಯಗಳೂ ಅವರಿಗಿದ್ದವಂತೆ. ಇದನ್ನೆಲ್ಲಾ ನಾನಿಲ್ಲಿ ಏಕೆ ಹೇಳುತ್ತಿದ್ದೇನೆ ಎಂದರೆ ಈ ದೇಶದಲ್ಲಿ...

ಸದಾಶಿವ್ ಸೊರಟೂರು ಕಥಾ ಅಂಕಣ-ಡಿವೈನ್ ಲವ್ವಿನ ಐಹಿಕ ಕಥೆ.. 

ಸದಾಶಿವ್ ಸೊರಟೂರು ಕಥಾ ಅಂಕಣ-ಡಿವೈನ್ ಲವ್ವಿನ ಐಹಿಕ ಕಥೆ.. 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಜಿ ಎನ್ ನಾಗರಾಜ್ ಅಂಕಣ- ಇಂದಿನ ಆಯುರ್ವೇದದ ದುಸ್ಥಿತಿ…

ಜಿ ಎನ್ ನಾಗರಾಜ್ ಅಂಕಣ- ಇಂದಿನ ಆಯುರ್ವೇದದ ದುಸ್ಥಿತಿ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಅಮ್ಮನೂ ಆಗಿದ್ದ ನನ್ನ ಪಪ್ಪ…

ಅಮ್ಮನೂ ಆಗಿದ್ದ ನನ್ನ ಪಪ್ಪ…

ಶೀಲಾ ಪೈ  ನನ್ನ ಅಮ್ಮನನ್ನು ಕಂಡ ನೆನಪಿಲ್ಲ ನನಗೆ. ಮಮ್ಮಿ ಎಂದು ಅವಳನ್ನು ಕರೆಯುತ್ತಿದ್ದೆ ಎಂದು ಎಲ್ಲರೂ ಹೇಳಿದ್ದು ಗೊತ್ತು ಅಷ್ಟೇ. ನಾನು, ಅಣ್ಣ ಹುಟ್ಟುವಾಗ ಅವರಿಬ್ಬರೂ ಬೊಂಬಾಯಿಯಲ್ಲಿ ಇದ್ದುದರಿಂದ ಪಪ್ಪ, ಮಮ್ಮಿ ಅಂತ ಕರೆಯಲು ಹೇಳಿಕೊಟ್ಟಿದ್ದು ಅಂತ ಕಾಣುತ್ತದೆ. ೧೯೭೨ರಲ್ಲಿ ಅಮ್ಮ ಸತ್ತಾಗ ನನಗೆ ಎರಡು ವರ್ಷ,...

ಚಿತ್ರಕಲಾ ಪರಿಷತ್‌ನಲ್ಲಿ ಏಕವ್ಯಕ್ತಿ ಕಲಾಪ್ರದರ್ಶನ…

ಚಿತ್ರಕಲಾ ಪರಿಷತ್‌ನಲ್ಲಿ ಏಕವ್ಯಕ್ತಿ ಕಲಾಪ್ರದರ್ಶನ…

ಗಣಪತಿ ಅಗ್ನಿಹೋತ್ರಿ 'ಹುಡುಕಾಟ' ಈ ಪದವೇ ಹೇಳುವಂತೆ ಇಡೀ ಪ್ರಕ್ರಿಯೆಯೇ ಅನಂತ. ಅಂತ್ಯವಿರಲು ಸಾಧ್ಯವಿಲ್ಲ. ಕಲಾವಿದೆ/ಕಲಾವಿದನಾದವನು ಎಂದೆಂದೂ ಹರಿಯುವ ನೀರಾಗಿರುತ್ತಾನೆ. ಹರಿಯುವ ನೀರಾಗಿರದೆ, ನಿಂತಲ್ಲೇ ನಿಂತಿರುತ್ತಾನೆ ಎಂದಾದರೆ ಕಲಾವಿದೆ/ಕಲಾವಿದ ಅನಿಸಿಕೊಳ್ಳಲು ಸಾಧ್ಯವೇ? ಖಡಾಖಂಡಿತವಾಗಿ ಕಲಾವಿದೆ/ಕಲಾವಿದ ಎಂದು...

ಬಿ ಎನ್ ಶ್ರೀರಾಮ್ ಸೇರಿದಂತೆ ನಾಲ್ವರಿಗೆ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ…

ಬಿ ಎನ್ ಶ್ರೀರಾಮ್ ಸೇರಿದಂತೆ ನಾಲ್ವರಿಗೆ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ…

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಾದ ೨೦೨೨ನೇ ಸಾಲಿನ 'ಸಾಹಿತ್ಯ ರತ್ನ-೨೦೨೨', 'ಯುವ ಸಾಹಿತ್ಯ ರತ್ನ-೨೦೨೨', 'ಪುಸ್ತಕ ರತ್ನ-೨೦೨೨' ಮತ್ತು 'ಮುದ್ರಣ ರತ್ನ-೨೦೨೨' ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರು. ೧. 'ಸಾಹಿತ್ಯ ರತ್ನ-೨೦೨೨' : ಡಾ....

ಬಾ ಕವಿತಾ

ನನ್ನಜ್ಜಿಯ ಹಾಡೇ ಹಾಡು..

ನನ್ನಜ್ಜಿಯ ಹಾಡೇ ಹಾಡು..

ಮತ್ತೆ… ಮತ್ತೆ… ನಮ್ಮ ಹಾಡು ಮಲಯಾಳಂ ಮೂಲ: ಸುಧೀರ್ ರಾಜ್ ಇಂಗ್ಲಿಷಿಗೆ: ರ ಶ ರವಿ ಶಂಕರ್ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನಮ್ಮ ತಳಕ್ಕರ ಅಜ್ಜ ಹಾಡುವುದನ್ನು ನೀವೊಮ್ಮೆ...

ತಲೆಕೆಟ್ಟ ಕವಿಗಳ ಕವಿತೆಗಳಲ್ಲಿ..

ತಲೆಕೆಟ್ಟ ಕವಿಗಳ ಕವಿತೆಗಳಲ್ಲಿ..

ಇತ್ಯಾದಿ ಮೂಲ ಹಿಂದಿ : ರಾಜೇಶ್ ಜೋಷಿಕನ್ನಡಕ್ಕ : ಸಿಕಂದರ್ ಅಲಿ ಹುದ್ದೆಗಳಿದ್ದ ಕೆಲವರ ಹೆಸರುಗಳ ಉಲ್ಲೇಖವಾಗಿತ್ತುಉಳಿದ ಬಾಕಿ ಎಲ್ಲರೂ ಇತ್ಯಾದಿಗಳಾಗಿದ್ದರುಇತ್ಯಾದಿ ಸಂಖ್ಯೆಯಲ್ಲಿ...

‍ಪುಸ್ತಕದ ಪರಿಚಯ

Book Shelf

ಗಾಯಕಿ – ಕವಿ  ಬಾಂಧವ್ಯ..

ಗಾಯಕಿ – ಕವಿ ಬಾಂಧವ್ಯ..

ಗಾನ ಕೋಗಿಲೆ ಎಚ್ ಆರ್ ಲೀಲಾವತಿ ಅವರ ಕೃತಿ 'ಗಾನ ಯಾನ ಕಾವ್ಯ ಮಿಲನ’  ಕವಿಗಳ ಜೊತೆಗಿನ ಒಡನಾಟದ ಕುರಿತ ಈ ಕೃತಿಯನ್ನು 'ಬಹುರೂಪಿ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಬಿ ಕೆ ಮೀನಾಕ್ಷಿ ಅನಿಸಿಕೆ ಇಲ್ಲಿದೆ. ಕೃತಿ: ಗಾನಯಾನ ಕಾವ್ಯ ಮಿಲನ ಲೇಖಕರು: ಎಚ್ ಆರ್ ಲೀಲಾವತಿ ಪ್ರಕಾಶಕರು: ಬಹುರೂಪಿ ಬೆಲೆ : 250₹ ವಾಟ್ಸ್ ಅಪ್...

read more
ನಾಗರಾಜ ಎಂ ಹುಡೇದ ಓದಿದ ‘ಮಕ್ಕಳ ಬಾಳಿನ ಬೆಳಕು, ಸಾವಿತ್ರಿಬಾಯಿಫುಲೆ’

ನಾಗರಾಜ ಎಂ ಹುಡೇದ ಓದಿದ ‘ಮಕ್ಕಳ ಬಾಳಿನ ಬೆಳಕು, ಸಾವಿತ್ರಿಬಾಯಿಫುಲೆ’

  ನಾಗರಾಜ ಎಂ ಹುಡೇದ  ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ.ಅಕ್ಷರದವ್ವ ‘ಸಾವಿತ್ರಿಬಾಯಿ ಫುಲೆ’ ಯವರ ಕುರಿತಾಗಿ ಅನೇಕ ಕೃತಿಗಳು, ನಾಟಕಗಳು, ಚಲನಚಿತ್ರಗಳು ನಾಡಿನ ಆಸಕ್ತರನ್ನು ತಲುಪಿವೆ. ಆದರೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಬಾಳಿನ ಬೆಳಕಾಗಿರುವ ಸಾವಿತ್ರಿಬಾಯಿ ಫುಲೆ ಅವರನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನವನ್ನು...

ಸಿ ಹೆಚ್ ಭಾಗ್ಯ ಓದಿದ ‘ಮಣಿಬಾಲೆ’

ಸಿ ಹೆಚ್ ಭಾಗ್ಯ ಓದಿದ ‘ಮಣಿಬಾಲೆ’

ಸಿ ಹೆಚ್ ಭಾಗ್ಯ ಪ್ರಿಯ ಸುಜಾತಾ, ಜೇಮ್ಸ್ ಜಾಯ್ಸ್ ನ "ಯೂಲಿಸಿಸ್" ಪ್ರಜ್ಞಾ ಪ್ರವಾಹ ತಂತ್ರ (stream of consciousness) ಕ್ಕೆ ಉದಾಹರಿಸಬಹುದಾದ ಕೃತಿ ಸುಜಾತಾ ಅವರ ಮಣಿಬಾಲೆ‌, ಇದೇ ತಂತ್ರವನ್ನು ಅಳವಡಿಸಿಕೊಂಡಿದೆ ಅನಿಸುತ್ತದೆ. ಕಾದಂಬರಿಯ ಸಿದ್ಧ ಮಾದರಿಯನ್ನು ಮುರಿಯುವ ಮೂಲಕ ವಿಮರ್ಶೆಯ ಮಾನದಂಡಗಳನ್ನು ಬದಲಾಯಿಸಿಕೊಳ್ಳಬೇಕಾದ...

ಇಮ್ತಿಯಾಜ್ ಶಿರಸಂಗಿ ಓದಿದ ‘ಅಂಬೇಡ್ಕರ್ ಸಹವಾಸದಲ್ಲಿ’

ಇಮ್ತಿಯಾಜ್ ಶಿರಸಂಗಿ ಓದಿದ ‘ಅಂಬೇಡ್ಕರ್ ಸಹವಾಸದಲ್ಲಿ’

ಇಮ್ತಿಯಾಜ್ ಶಿರಸಂಗಿ ಸುಳ್ಳಿನ ಪರದೆ ಸರಿಸಿ ಸತ್ಯದ ಬೆಳಕು ತೋರಿಸುವ ಕೃತಿ.. ಡಾ. ಸವಿತಾ ಅಂಬೇಡ್ಕರ್ ವೃತ್ತಿಯಲ್ಲಿ  ಡಾಕ್ಟರ್. ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಮಹಾಪುರುಷ  ಅಂಬೇಡ್ಕರ್ ಅವರ  ಎರಡನೇ  ಹೆಂಡತಿ. ಭಾರತಕ್ಕೆ  ಸದಾ ದಿಕ್ಸೂಚಿ ಆಗಬಲ್ಲ  ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರು ತೊಡಗಿರುವಾಗ ಅದಾಗಲೇ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This