ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ಅಸುರರಿಂದ ಮಂಟೇಸ್ವಾಮಿಯವರೆಗೆ ಕಬ್ಬಿಣದ ತಂತ್ರಜ್ಞಾನ..

ಜಿ ಎನ್ ನಾಗರಾಜ್ ಅಂಕಣ- ಅಸುರರಿಂದ ಮಂಟೇಸ್ವಾಮಿಯವರೆಗೆ ಕಬ್ಬಿಣದ ತಂತ್ರಜ್ಞಾನ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಶ್ರೀನಿವಾಸ ಪ್ರಭು ಅಂಕಣ – ಆ ವೇಳೆಗಾಗಲೇ ಆಗಬಾರದಿದ್ದ ಅನಾಹುತಗಳು ಘಟಿಸಿಬಿಟ್ಟಿದ್ದವು…

ಶ್ರೀನಿವಾಸ ಪ್ರಭು ಅಂಕಣ – ಆ ವೇಳೆಗಾಗಲೇ ಆಗಬಾರದಿದ್ದ ಅನಾಹುತಗಳು ಘಟಿಸಿಬಿಟ್ಟಿದ್ದವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ…

ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ…

ಬಿ ಶ್ರೀನಿವಾಸ ೧ ತೊಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಒಂದು ರೀತಿ ಅಭಿವ್ಯಕ್ತಿಯ ಶೂನ್ಯತೆಯೇ ಆವರಿಸಿಬಿಟ್ಟಿದೆಯೇನೋ ಎಂಬಂಥ ಕಾಲಘಟ್ಟದಲ್ಲಿ ಸಮಾನಮನಸ್ಕರೆಲ್ಲ ಸೇರಿ, ಜನ ಸಾಹಿತ್ಯ ಸಮಾವೇಶ ಆರಂಭಿಸಿದಾಗ ಇದು ಬಂಡಾಯ ಸಂಘಟನೆಯ ಮುಂದುವರಿದ ಭಾಗ - ಎಂಬರ್ಥದ ಮಾತುಗಳು ಕೇಳಿಬಂದವು. ಅದು ಸತ್ಯ...

ಶಿಸ್ತಿನ ಪ್ರತೀಕ ನಮ್ಮಮ್ಮ…

ಶಿಸ್ತಿನ ಪ್ರತೀಕ ನಮ್ಮಮ್ಮ…

ಶ್ಯಾಮಲಾ ಮಾಧವ ಆಗಸ್ಟ್ 28 1922ರಂದು ಮಂಗಳೂರಲ್ಲಿ ಜನಿಸಿದ ಶತಾಯುಷಿ ನಮ್ಮಮ್ಮ ಯು. ವಸಂತಿ. ಮಂಗಳೂರ ತಂದೆಯ ಕುಟುಂಬದವರಿಗೆ ಪ್ರೀತಿಯ ವಸಂತಾ. ತಾಯಿಯ ಕುಟುಂಬ ಹಾಗೂ ಶಾಲೆಯಲ್ಲಿ ವಸಂತಿ. ಪಿ.ಟಿ. ಹಾಗೂ ಗೈಡಿಂಗ್ ಟೀಚರಾಗಿ ದುಡಿದ ಬೆಸೆಂಟ್ ಶಾಲೆಯಲ್ಲಿ ಶಿಸ್ತು, ದಕ್ಷತೆಗೆ ಹೆಸರಾದ, ಈಗಲೂ ಸಹ ಶಿಕ್ಷಕಿಯರು, ವಿದ್ಯಾರ್ಥಿನಿಯರು...

‘ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ’ ವಿಶೇಷ ಉಪನ್ಯಾಸ…

‘ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ’ ವಿಶೇಷ ಉಪನ್ಯಾಸ…

ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಂಯುಕ್ತಾಶ್ರಯದಲ್ಲಿ ಮಸ್ಕಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ವೇದಿಕೆ’ ಕಾರ್ಯಕ್ರಮದಡಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಯುವ ವಿದ್ವಾಂಸರಾದ ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ ಇವರು ಪಂಪಭಾರತದಲ್ಲಿ ಕರ್ಣನ...

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಆಯಾಸವಾಗುವ ತನಕ ಅಲ್ಲ, ಅರ್ಥವಾಗುವ ತನಕ ಮಾತ್ರ ಹುಡುಕು..

ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಆಯಾಸವಾಗುವ ತನಕ ಅಲ್ಲ, ಅರ್ಥವಾಗುವ ತನಕ ಮಾತ್ರ ಹುಡುಕು..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಬಾ ಕವಿತಾ

ನಕ್ಕಾಗ ಹೂ ಅರಳುವ ಹಾಗೆ..

ನಕ್ಕಾಗ ಹೂ ಅರಳುವ ಹಾಗೆ..

-ನಿಖಿತಾ ದಾಸರ ಬಿರ್ರನೆ ಬಿಗಿದ ಬೀಗಗಳು ಬಡವನ ಮನೆಯ ಬಾಗಿಲು ತಟ್ಟಿರುವೆ,ಆ ಮನೆಯ ಬೀಗ ಕಳೆದುಹೋಗಿದೆಯೆಂದು ಗೊತ್ತಿದ್ದರುಹುಡುಕಿ ಸಿಕ್ಕಿರುವ ಬೀಗವನ್ನಾದರು...

ಗಜ಼ಲ್..

ಗಜ಼ಲ್..

-ಸಿಕಂದರ್ ಅಲಿ ದೇವರು ದಿಂಡರು ಒತ್ತಟ್ಟಿಗಿರಲಿ ಅನ್ನ-ರೊಟ್ಟಿಗಳ ಕುರಿತು ಮಾತಾಡು |ಧರ್ಮಗಳು ಹೊಟ್ಟೆ ತುಂಬಿಸುವುದಿಲ್ಲ ಹಸಿವುಗಳ ಕುರಿತು ಮಾತಾಡು || ಹಳೆಯ ನೋವು ಮಾಸುವ ಮುನ್ನ...

‍ಪುಸ್ತಕದ ಪರಿಚಯ

Book Shelf

ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’

ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’

ಪ್ರೊ ಎಚ್ ಟಿ ಪೋತೆ ಅವರ ಕಾದಂಬರಿ 'ಮಹಾಯಾನ' 'ಸಪ್ನ ಬುಕ್ ಹೌಸ್ ' ಈ ಕಾದಂಬರಿಯನ್ನು ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ. ಬಾಬಾಸಾಹೇಬ್ ಡಾ. ಅಂಬೇಡ್ಕರ್ ಎಂಬ ಹೆಸರು ಪರಂಪರಾಗತ ಭಾರತೀಯ ಸಮಾಜದ ಪರಿಕಲ್ಪನೆಗಳನ್ನು ಮೌಲಿಕವಾಗಿ ಪ್ರಶ್ನಿಸಿದ ಮತ್ತು ಮರುರೂಪಿಸಿದ ಸಾಮಾಜಿಕ ಜಾಗೃತಿಯ ಸಂಕೇತ. ಈ ನೆಲದ ನಿರಾಕರಣೆಗೊಳಪಟ್ಟ...

read more
ವಸಂತಕುಮಾರ ಎಸ್ ಕಡ್ಲಿಮಟ್ಟಿ ಓದಿದ ‘ನುಡಿ ದೀಪ’

ವಸಂತಕುಮಾರ ಎಸ್ ಕಡ್ಲಿಮಟ್ಟಿ ಓದಿದ ‘ನುಡಿ ದೀಪ’

ಡಾ ವಸಂತಕುಮಾರ ಎಸ್ ಕಡ್ಲಿಮಟ್ಟಿ ––––––––––––––––––––––––––––– ವೃತ್ತಿಯಿಂದ ಶಿಕ್ಷಕರು (ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು) ಸಾಮಾಜಿಕ ವಿದ್ಯಮಾನಗಳ ತೀಕ್ಷ್ಣ ಅವಲೋಕನಕಾರರು, ಚಿಂತಕರು, ಲೇಖಕರೂ ಆದ ಶ್ರೀಮತಿ ದಾನೇಶ್ವರಿ ಬಿ. ಸಾರಂಗಮಠರ "ನುಡಿ ದೀಪ" ಅವರ ವ್ಯಕ್ತಿತ್ವದಷ್ಟೇ ಗಟ್ಟಿಯಾದ ಪುಸ್ತಕ. ಒಂದೇ ಪುಸ್ತಕದಲ್ಲಿ...

ಕೆ ವಿ ಸುಬ್ರಹ್ಮಣ್ಯ ಓದಿದ ‘ನನ್ನೊಳಗಿನ ಮಾತುಕತೆ’

ಕೆ ವಿ ಸುಬ್ರಹ್ಮಣ್ಯ ಓದಿದ ‘ನನ್ನೊಳಗಿನ ಮಾತುಕತೆ’

ಕೆ ವಿ ಸುಬ್ರಹ್ಮಣ್ಯ ವ್ಯಕ್ತಿತ್ವವನ್ನು ನಿರ್ಲಕ್ಷಿಸಿದ, ಕರಾಳ ಸಂದರ್ಭದ ಮುಖ, ಮುಖವಾಡಗಳ ವಿಕ್ಷಿಪ್ತ ಗ್ರಹಿಕೆಗಳು .ನಮ್ಮ ಸಂದರ್ಭದ ಅನುಭವ ಗ್ರಹಿಕೆಗಳನ್ನು, ತಮ್ಮ ಬುದ್ಧಿ ಭಾವಗಳಿಂದ, ವಿಶಿಷ್ಟವಾಗಿ, ಜಾಣತನದಿಂದ ವಿಸ್ತರಿಸಬಲ್ಲ ಕಲಾವಿದ ಎ. ಎಮ್. ಪ್ರಕಾಶ್ ಅವರ "ಮಾತುಕತೆ" ಶೀರ್ಷಿಕೆಯ ರೇಖಾಚಿತ್ರಗಳು, (ಕರ್ನಾಟಕ...

ಮಮತಾ ರಾವ್ ಓದಿದ ‘ಪೋಸ್ಟ್ ಬಾಕ್ಸ್ ನಂ 203 ನಾಲಾಸೊಪಾರಾ’

ಮಮತಾ ರಾವ್ ಓದಿದ ‘ಪೋಸ್ಟ್ ಬಾಕ್ಸ್ ನಂ 203 ನಾಲಾಸೊಪಾರಾ’

ಮಮತಾ ರಾವ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ  ವಿಶಿಷ್ಟ  ಹಿಂದಿ ಕಾದಂಬರಿಯ ಕುರಿತಾದ ಒಳನೋಟ  ವೈದ್ಯಕೀಯ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಗುದದ್ವಾರವಿಲ್ಲದೆ ಜನಿಸುವ ಮಕ್ಕಳ ಸಂಖ್ಯೆ ಪ್ರತಿ ಐದು ಸಾವಿರಕ್ಕೆ ಒಂದು. ಆ ಮಗುವಿನ ದೋಷವನ್ನು ದೂರಮಾಡಲು ಹಂತಹ೦ತದಲ್ಲಿ ಶಸ್ತ್ರಕ್ರಿಯೆಗಳನ್ನು ಮಾಡಿಸಲು ಲಕ್ಷಾಂತರ ರೂಪಾಯಿಗಳನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This