ಇಂದು ಅವಧಿಯಲ್ಲಿ...
ಚಾರ್ಲಿ ಹಾಗೂ ‘ಬಾನಾಸು’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು "ಚಾರ್ಲಿ" ಅತ್ಯುತ್ತಮ ಪ್ರಾದೇಶಿಕ ಚಿತ್ರ ಪುರಸ್ಕಾರ ಪಡೆದಿದೆ. ಹಿರಿಯ ಚಲನಚಿತ್ರ ಪತ್ರಕರ್ತರಾದ ಬಿ.ಎನ್.ಸುಬ್ರಹ್ಮಣ್ಯ (ಬಾನಾಸು) ಅವರು 'ಆಂದೋಲನ'ದಲ್ಲಿ ಬರೆದ ಚಲನ ಚಿತ್ರರಂಗ ಕುರಿತ ಲೇಖನಗಳ ಸಂಗ್ರಹಕ್ಕೆ ಜ್ಯೂರಿ ಗೌರವ ಪ್ರಶಸ್ತಿ ಸಂದಿದೆ. ಅನಿರುದ್ಧ ಜಟ್ಕರ್...
ಗಂಗಾಧರ ಕೊಳಗಿ ಹೊಸ ಕಥೆ: ಸದ್ಗತಿ
ಗಂಗಾಧರ ಕೊಳಗಿ ಮಧ್ಯಾಹ್ನ ಮಾಡಿಕೊಂಡಿದ್ದ ಅನ್ನ, ಸಾಂಬಾರ್‌ಗಳನ್ನ ಊಟದ ಟೇಬಲ್ ಮೇಲಿಟ್ಟುಕೊಂಡು ಊಟಕ್ಕೆ ಅಣಿಯಾಗುತ್ತಿರುವಾಗ ವತ್ಸಲಾಳಿಗೆ ಮೊಬೈಲ್ ಕರೆಯೊಂದು ಬಂತು. ಒಂಟಿತನ ಉಂಟುಮಾಡುವ ಖೇದ, ತಳಮಳವನ್ನು ಅನುಭವಿಸುತ್ತ ಎಂದಿನಂತೆ ತುತ್ತು ನುಂಗುವ ಶಾಸ್ತ್ರಕ್ಕೆ ಆಕೆ ಅಣಿಯಾಗುತ್ತಿದ್ದಳು. ಬದುಕಿನ ಘಾಸಿಗಳಿಂದ ಬಹುಪಾಲು...
ಕೃಷ್ಣಮೂರ್ತಿ ಹನೂರು, ಜನಾರ್ಧನ ಭಟ್ ಅವರಿಗೆ ವ್ಯಾಸರಾಯ ಬಲ್ಲಾಳ ಪ್ರಶಸ್ತಿ
ಕನ್ನಡದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಹೆಸರಿನಲ್ಲಿ ಪ್ರತಿವರ್ಷ ಕೊಡುವಂತೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು ಈ ಚೊಚ್ಚಲ ಪ್ರಶಸ್ತಿಗೆ ಖ್ಯಾತ ಕತೆಗಾರ, ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಹಾಗೂ ಕಾದಂಬರಿ ಪ್ರಶಸ್ತಿಗೆ ಹಿರಿಯ ವಿಮರ್ಶಕ, ಸಾಹಿತಿ, ಕಾದಂಬರಿಕಾರರಾಗಿರುವ ಡಾ.ಜನಾರ್ದನ ಭಟ್ ಅವರು ಆಯ್ಕೆಯಾಗಿದ್ದಾರೆ....
ಜಿ ಪಿ ಬಸವರಾಜು ನೋಡಿದ ‘ಮುಟ್ಟಿಸಿಕೊಂಡವನು’
ಮುಟ್ಟಿ ಮಾತನಾಡಿಸಿದ ರಂಗಪ್ರಯೋಗ ಜಿ.ಪಿ.ಬಸವರಾಜು ಲಂಕೇಶರು ʼಮುಟ್ಟಿಸಿಕೊಂಡವನುʼ ಕತೆಯನ್ನು ಬರೆದು ೩೫ ವರ್ಷಗಳು ತುಂಬಿವೆ. ಲಂಕೇಶ್ ಪತ್ರಿಕೆ ಅತ್ಯಂತ ಜನಪ್ರಿಯವಾಗಿದ್ದ ಕಾಲದಲ್ಲಿ, ಲಂಕೇಶ್ ಈ ಕತೆಯನ್ನು ತಮ್ಮ ಪತ್ರಿಕೆಯ ಒಂದೇ ಒಂದು ಪುಟದಲ್ಲಿ ಬರೆದಿದ್ದರು. ಅಂದಿನಿಂದ ಇಂದಿನವರೆಗೆ ಈ ಕತೆಯನ್ನು ಜನ ಓದುತ್ತಲೇ ಇದ್ದಾರೆ....
ಹೀಗೊಂದು ಪಂಜಿನ ಮೆರವಣಿಗೆ..
ಬಿ ಎಂ ಹನೀಫ್ # ಗೆಳೆಯ ಪಂಜು ಗಂಗೊಳ್ಳಿಗೆ ಪ್ರತಿಷ್ಠಿತ 2023ರ "ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ" ಪ್ರಶಸ್ತಿ ಸಿಕ್ಕಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಒರಟು ಗೆರೆ ಮತ್ತು ಮೊನಚು ವ್ಯಂಗ್ಯದ ಮೂಲಕ ತನ್ನದೇ ಆದ ಪ್ರಭಾವ ಬೀರಿರುವ ಪಂಜು ರಾಜಕೀಯ ವಿಶ್ಲೇಷಕನೂ ಹೌದು. ಆತನ ಕಾರ್ಟೂನ್ ಗಳು ಸದಾ ಕಾಲ ರಾಜಕಾರಣಿಗಳ ನಡೆಗಳನ್ನು ಪ್ರೌಢ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ನೆರೆ ಬಂದ ನದಿಗೆ ದಡವೇ ಇಲ್ಲ
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Latest
Invite
ಬಾ ಕವಿತಾ
ಮರವೊಂದು ಊಳಿಡುತ್ತಿದೆ..
- ವಿಶಾಲ್ ಮ್ಯಾಸರ್ ಮರವೊಂದುಊಳಿಡುತ್ತಿದೆಹಕ್ಕಿಗಳೆಲ್ಲ ಎದ್ದುಗುಳೆ ಹೋಗಿವೆ ಬೇರುಗಳೆಲ್ಲ ಆಳದಲ್ಲಿಒಣಗಿ ಕೃಶವಾಗಿಕೂದಲಂತೆ ಎಳೆ ಎಳೆಯಸೀಳಿ ಹೊರಟಿವೆ ಗುಡ್ಡವೊಂದು ಬೆಂಕಿಯ...
ಕಿಟಕಿಯೊಂದು ತೆರೆದಿದೆ..
-ಶಿವಯೋಗಿ ಕಳ್ಳಿಮಠ ಕನಸಿನ ಪರ್ಷಿಯ ಕಿಟಕಿಯೊಂದು ತೆರೆದಿದೆ.ಇಲ್ಲ ಇದು..ಹೆಣ್ಣಿನ ಕಾಲುಗಳುಒದ್ದು ಕೆಡವಿದ ಗೋಡೆಯಕಿಂಡಿ ಅಷ್ಟೇ. ಸೂರ್ಯ ರಶ್ಮಿಯಮೊಗೆದು ಬಾಚಿಕೊಳ್ಳುತಿವೆ.ಕತ್ತಲ...
ಪುಸ್ತಕದ ಪರಿಚಯ
Book Shelf
ಚಿಟ್ಟೆ ಹಿಡಿಯ ಹೋದವನ ಕಥೆ..
ಮೂಲ ತೆಲುಗಿನಲ್ಲಿ ವಾಸಮೂರ್ತಿ ಬರೆದ, ಕನ್ನಡಕ್ಕೆ ವಿಸ್ತರಿಸಿದ ಪುಸ್ತಕ ಎಂ ಆರ್ ಗುರು ಪ್ರಸಾದ್ ಅವರ 'ತುಂಟ ಗೋಪಿಯ ಅದ್ಭುತ ಯಾತ್ರೆ' ಈ ಪುಸ್ತಕವನ್ನು 'ಅಮೂಲ್ಯ ಪುಸ್ತಕ' ಪ್ರಕಟಿಸಿದೆ. ಈ ಪುಸ್ತಕದ ಕುರಿತು ತಮ್ಮಣ್ಣ ಬೀಗಾರ ಅವರ ಒಂದು ನೋಟ ಇಲ್ಲಿದೆ. -ತಮ್ಮಣ್ಣ ಬೀಗಾರ ಇದೊಂದು ತುಂಟ ಬಾಲಕ ಗೋಪಿಯ ಸುತ್ತ ಹರಡಿಕೊಂಡ ಕಥೆ....
ಸುನಿತಾ ಮೂರಶಿಳ್ಳಿ ಓದಿದ ‘ಅವನಿ’
ಸುನಿತಾ ಮೂರಶಿಳ್ಳಿ ನೊಂದವರ ನೋವಿಗೆ ಸ್ಪಂದಿಸುತ್ತ, ಪರಿಸರ, ಕೃಷಿಯನ್ನು ಪ್ರೀತಿಸುತ್ತ, ಯಾವತ್ತೂ ಎಲ್ಲರೊಂದಿಗೆ ಸ್ನೇಹಮಯಿ ಆಗಿ ನಡೆದುಕೊಳ್ಳುವ ಮಾಲತಿ ಹೆಗಡೆ ಅವರ ಇತ್ತೀಚೆಗೆ ಬಿಡುಗಡೆಯಾದ ಕಥೆಗಳ ಸಂಕಲನವೇ "ಅವನಿ". ಹೆಣ್ಣಿನ ಬದುಕಿನ ವಿಭಿನ್ನ ನೋಟ, ಬಡತನ, ಸಂಘರ್ಷ, ಸಾಮಾಜಿಕ ತಲ್ಲಣಗಳನ್ನು...
ಮಾಲಾ ಮ ಅಕ್ಕಿಶೆಟ್ಟಿ ಕಂಡಂತೆ ʼನದಿಯೊಂದು ನಿದ್ರಿಸಿದಾಗʼ
ಮಾಲಾ ಮ ಅಕ್ಕಿಶೆಟ್ಟಿ ಈ ವರ್ಷದ ಓದನ್ನು ಬೇರೊಂದು ಪುಸ್ತಕದಿಂದ ಪ್ರಾರಂಭಿಸಿದ್ದೆ. ಹೀಗೆ ನಾಲ್ಕು ಪುಟ ಓದಿರಲಿಲ್ಲ "ನದಿಯೊಂದು ನಿದ್ರಿಸಿದಾಗ" ಮನೆಗೆ ಬಂದಿತ್ತು. ಮುದಿರಾಜ್ ಅವರು ಈ ಪುಸ್ತಕವನ್ನು fb ನಲ್ಲಿ ಪೋಸ್ಟ್ ಮಾಡಿದಾಗ ಮುಖಪುಟ ತುಂಬಾ ಆಕರ್ಷಿಸಿತ್ತು. ಪುಸ್ತಕ ಬಂದಿದ್ದೆ ತಡ, ಸಂಜೆ ಕಾಲೇಜಿನಿಂದ ಬಂದವಳೇ ಬರೀ ಎರಡು...
ಚೆನ್ನೈ ಪುಸ್ತಕ ಮೇಳ…
Bringing world to Tamil and taking Tamil to world ಕೆ ನಲ್ಲತಂಬಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಸುಮಾರು ೧೬ ದಿನಗಳಿಗೆ ಚೆನ್ನೈ, ನಂದನಂ YMCA ಆವರಣದಲ್ಲಿ ಪುಸ್ತಕ ಮೇಳ ನಡೆಯುತ್ತದೆ. ದಕ್ಷಿಣ ಭಾರತ ಪ್ರಕಾಶಕರ ಸಂಘ ತಮಿಳುನಾಡು ಸರಕಾರದ ನೆರವಿನಿಂದ ಇದನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಲವೂ ಜನವರಿ ೬ ರಿಂದ ೨೨...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











