ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಸಂಬಂಧಕ್ಕೊಂದು ಸುಂದರ ಚೌಕಟ್ಟು

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ಸಂಬಂಧಕ್ಕೊಂದು ಸುಂದರ ಚೌಕಟ್ಟು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಬಿಂದು ರಕ್ಷಿದಿ ತಮಟೆ ಬಡಿದರು..

ಬಿಂದು ರಕ್ಷಿದಿ ತಮಟೆ ಬಡಿದರು..

ಬರಿಯ ತೊಗಲಿನ ಹೊದಿಕೆಯಲ್ಲಿದು... - ಬಿಂದು ರಕ್ಷಿದಿ ಈ ಲೇಖನ ಈ ಮೊದಲು 'ಜೇನುಗಿರಿ'ಯಲ್ಲಿ ಪ್ರಕಟವಾಗಿದೆ ಚಿತ್ರಗಳು: ನಭಾ ಒಕ್ಕುಂದ -- ತಮಟೆ ಅದು ಬರಿಯ ವಾದ್ಯ ಅಲ್ಲ. ಅದು ತಲತಲಾಂತರ ಗಳಿಂದ ನೊಂದು ಬೆಂದವರ ದನಿ. ತಮಟೆಯಿಂದ ಹೊರಹೊಮ್ಮುವ ಪ್ರತಿ ನಾದ ಕೂಡ ಒಡಲಾಳದ ನೋವನ್ನ ಸಾರುವಂತದ್ದು. ಪದಗಳಿಂದ ಹೊರಡಿಸಲು ಅಸಾಧ್ಯವಾದ...

‘ಬಾ ಗುರು ಬುಕ್ ತಗೋ’ ಅಭಿಯಾನ ನಮ್ಮನ್ನು ಭಾವುಕಗೊಳಿಸಿದೆ..

‘ಬಾ ಗುರು ಬುಕ್ ತಗೋ’ ಅಭಿಯಾನ ನಮ್ಮನ್ನು ಭಾವುಕಗೊಳಿಸಿದೆ..

ಜಯರಾಮಾಚಾರಿ ಶನಿವಾರದ ಬೆಳಗ್ಗೆ ಬನಶಂಕರಿಯ ಎಸ್ಸೇಲ್ವಿ ಹೋಟೆಲ್ ಬಳಿ ಕನ್ನಡದ ಪುಸ್ತಕ ಕಂಡೊಡನೆ ಆ ತಾಯಿಯ ಕಣ್ಣಲ್ಲೊಂದು ಮಿಂಚಿತ್ತು ಮಗನ ಕೈ ಹಿಡಿದೇ ನಮ್ಮ ಬಳಿ ಬಂದರು, ನಾವು ಎಂದಿನಂತೆ ನಾವೇ ಬರೆದಿರೋದು ಅಂತ ಹೇಳಿದ ಮೇಲಂತೂ ಅವರಿಗೆ ಖುಷಿ 'ಯಾವುದು ತಗೊಳ್ಳಿ?' ಎಂದು ಕೇಳಿದರು, ನಿಂತ ನಾವು ಮೂವರಿಂದ ಬಂದ ಉತ್ತರ ಒಂದೇ 'ಯಾವ...

‘ಋತುಮಾನ’ದ ಹೊಸ ಕೃತಿ-ನಿಂತ ನೆಲವೇ ಬಾಯ್ಬಿಟ್ಟಾಗ”

‘ಋತುಮಾನ’ದ ಹೊಸ ಕೃತಿ-ನಿಂತ ನೆಲವೇ ಬಾಯ್ಬಿಟ್ಟಾಗ”

ಸಮಕಾಲೀನ ವಿಷಯಗಳಿಗೆ ಪ್ರವೇಶಿಕೆಯಾಗುವಂತ, ಕಿರು ಅವಧಿಯಲ್ಲಿ ಓದಿ ಮುಗಿಸಬಹುದಾದ, ಅಂಗೈಯಗಲದ ಕಿರು ಹೊತ್ತಿಗೆಗಳನ್ನು ಋತುಮಾನ ತರಲಿಚ್ಛಿಸಿದೆ. ಈ ‘ಪ್ರಸ್ತುತ’ ಸರಣಿಯ ಮೊದಲ ಕೃತಿ ನೊಬೆಲ್ ವಿಜೇತ ದಂಪತಿ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರ ವಲಸೆಯ ಕುರಿತ ಚಿಂತನೆಗಳ “ನಿಂತ ನೆಲವೇ ಬಾಯ್ಬಿಟ್ಟಾಗ” . ಟಿ. ಎಸ್....

ಲೋಕದ ಒಳಹೊರಗೆ: ನಮ್ಮಲ್ಲೇ ನಡೆದ ಸಂಗತಿಗೆ ಕನ್ನಡಿ

ಲೋಕದ ಒಳಹೊರಗೆ: ನಮ್ಮಲ್ಲೇ ನಡೆದ ಸಂಗತಿಗೆ ಕನ್ನಡಿ

ವಿಮರ್ಶೆ ಹಾಗೂ ಚಿತ್ರಗಳು: ಕಿರಣ ಭಟ್ "ಅಲ್ಲಿ, ಅಂಥ ಸಗ್ಗದ ಜಗಕೆನಿದ್ದೆ ಕಳೆದೆದ್ದ ನನ್ನ ಜನರನ್ನುಕೈಹಿಡಿದು ನಡೆಸು" ನಾಟಕದ ಪ್ರಾರಂಭ.ಕೇಸರಿ ಬಾರ್ಡರಿನ ಹಸಿರು ಸೀರೆಯುಟ್ಟ ಬಿಳಿಯ ಶಾಲು ಹೊದ್ದ ತಾಯಿಯೊಬ್ಬಳು ರಂಗದ ಮುಂಭಾಗದಲ್ಲಿ ನಿಂತಿದ್ದಾಳೆ. ಮುಖ ಕಳೆಗುಂದಿದೆ. ತನ್ನ ಸುತ್ತ ನಡೆದಿರೋ ಹಿಂಸೆಯಿಂದ ಆಘಾತಗೊಂಡಿದ್ದಾಳೆ....

ಇಂದು ರಘು-ವೀಣಾ ದಂಪತಿ ನಮ್ಮೂರಿಗೆ ಬಂದರು..

ಇಂದು ರಘು-ವೀಣಾ ದಂಪತಿ ನಮ್ಮೂರಿಗೆ ಬಂದರು..

ಪ್ರಸಾದ್ ರಕ್ಷಿದಿ ಕಾಡು..... ಪುತ್ತೂರು ನಗರದೊಳಗೊಂದು 'ಕಾಡು' ಇದೆ. ಆ ಕಾಡನ್ನು ನಿರ್ಮಿಸಿದವರು ವೀಣಾ ಮತ್ತು ರಘು ಹಾಲ್ಕೆರೆ ದಂಪತಿ. ಪುತ್ತೂರಿನ ಸಾಂಸ್ಕೃತಿಕ ವಲಯದಲ್ಲಿ ಪರಿಚಿತ ಹೆಸರು, ಹಲವು ವರ್ಷಗಳಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ಬಳಿ ಇರುವ ತಮ್ಮ ಸ್ವಂತ ನೆಲದಲ್ಲಿ 'ಕಾಡು' ಎನ್ನುವ ಸಾಂಸ್ಕೃತಿಕ ಕೇಂದ್ರ ಕಟ್ಟಿ...

Invite

ಬಾ ಕವಿತಾ

ನನ್ನದಲ್ಲದ ಏನೂ ನಿನ್ನಲ್ಲಿಲ್ಲ..

ನನ್ನದಲ್ಲದ ಏನೂ ನಿನ್ನಲ್ಲಿಲ್ಲ..

-ಚೈತ್ರ ರೆಡ್ಡಿ ನಮ್ಮದು ಕನಸುಗಳಲ್ಲಿ ಬದುಕುಎಚ್ಚರದಲ್ಲಿ ನಿದ್ರೆಕಾಲು ಹೂತುಕೊಂಡ ಬೇರುಗಳುಚಿಗುರೆಲೆಯಂತೆ ಹಗುರು ಕೂಡಾನಾವು ಸೇರುವ ನದಿಯೂ ಹೌದುಮತ್ತು ಸೇರಿಸಿಕೊಳ್ಳುವ ಸಾಗರವೂ...

ದಿಗ್ಭ್ರಮೆಗೊಂಡ ಮಳೆ ದೇವತೆ..

ದಿಗ್ಭ್ರಮೆಗೊಂಡ ಮಳೆ ದೇವತೆ..

-ನಂದಿನಿ ಹೆದ್ದುರ್ಗ ಮೂರ್ಛೆ ತಿಳಿದೆದ್ದ ಮೂರ್ಖಪೂರ್ವಜನ್ಮದನೆನಪಿರುವವನಂತೆ ರಾಗ ಮಲ್ಹಾರದಲ್ಲಿಒಂದೇ ‌ಸಮನೇ ಹಾಡುತ್ತಿದ್ದಾನೆ ದಿಗ್ಭ್ರಮೆಗೊಂಡ ಮಳೆ ದೇವತೆಮಳೆ ಕಟ್ಟದ...

‍ಪುಸ್ತಕದ ಪರಿಚಯ

Book Shelf

ಸಾಹಸದ ಕಥೆಗಳು..

ಸಾಹಸದ ಕಥೆಗಳು..

ಶಿವಾನಂದ ಹೊಂಬಳ ಅವರ 'ಮೊಸಳೆ ಗೆಳೆಯರು ಮತ್ತು ಕಲರಿ ಪಟ್ ಹುಡುಗಿಯರು' ಈ ಕೃತಿಯನ್ನು 'ನಲುಮೆ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ತಮ್ಮಣ್ಣ ಬೀಗಾರ ಅವರ ಒಂದು ನೋಟ ಇಲ್ಲಿದೆ. -ತಮ್ಮಣ್ಣ ಬೀಗಾರ “ಮೊಸಳೆ ಗೆಳೆಯರು” ಎನ್ನುವ ಮೊದಲ ಕಥೆ ದಾಸರಹಳ್ಳಿಯಲ್ಲಿ ಆರು ವಿಕ್ರಮರ ತಂಡ ಎನ್ನುವ ಒಂದು ಗುಂಪಿದೆ ಎಂದು...

read more
ನಿಕಿತಾ ಓದಿದ ‘ಗ್ರಸ್ತ’

ನಿಕಿತಾ ಓದಿದ ‘ಗ್ರಸ್ತ’

ನಿಕಿತಾ ಎಂದಿನಂತೆ ಇದು ಬುಕ್ ರಿವ್ಯೂ ಖಂಡಿತವಾಗಿಯೂ ಅಲ್ಲ! ನಾನು ಯಾವಾಗಲೂ ಹೇಳುವ ಹಾಗೆ ಕೆಲವೊಂದು ಪುಸ್ತಕಗಳು ಒಂದು ರೀತಿಯ ಬೇರೆಯದೇ ಅನುಭವವನ್ನು ನೀಡುತ್ತದೆ. ಆ ಅನುಭವವು ವಿವರಣೆಗೆ ನಿಲುಕದ್ದು. ಹಿಂದೆ 'ನನ್ನಿ' ಓದಿದಾಗ ಈ ರೀತಿ ಅನುಭವವಾದದ್ದು, ಈಗ ಮತ್ತೊಮ್ಮೆ ಕರಣಂ ಪವನ್ ಪ್ರಸಾದ್ ಅವರವದ್ದೇ ಇನ್ನೊಂದು ಕಾದಂಬರಿಯಾದ...

ವೀರೇಂದ್ರ ರಾವಿಹಾಳ್ ಕಂಡಂತೆ ‘ಹಾಲು ಚಲ್ಲಿದ ಹೊಲ’

ವೀರೇಂದ್ರ ರಾವಿಹಾಳ್ ಕಂಡಂತೆ ‘ಹಾಲು ಚಲ್ಲಿದ ಹೊಲ’

ವೀರೇಂದ್ರ ರಾವಿಹಾಳ್ ಹರಿದ ಹಾಲಿನ ಹೊನಲು ‘ಕಾವ್ಯವೆಂಬುದು ಅಮೃತಕ್ಕೆ ಹಾರುವ ಗರುಡ’ ಎಂಬ ಡಿ ಆರ್ ನಾಗರಾಜ ಅವರ ಮಾತು ಡಾ. ಅರವಿಂದ ಪಟೇಲರ ಹಾಲು ಚಲ್ಲಿದ ಹೊಲ ಕವನ ಸಂಕಲನದ ಕವಿತೆಗಳನ್ನು ಓದುವಾಗ ಮತ್ತೆ ನನ್ನೊಳಗೆ ಅನುರಣಿಸಿದಂತಾಯ್ತು. ನೆಲದ ಮೂಲ ಸೆಲೆಗಳ ಕುರಿತ ಕಾಳಜಿ, ವರ್ತಮಾನದ ತಲ್ಲಣಗಳಿಗೆ ತೋರುವ ಸಿಂಪೆಥೆಟಿಕ್...

ಪ್ರದೀಪ ಆರ್ ಎನ್ ಓದಿದ ʼಗಾಂಧೀಜಿಯವರ ಉಪವಾಸಗಳು ಮತ್ತು…ʼ

ಪ್ರದೀಪ ಆರ್ ಎನ್ ಓದಿದ ʼಗಾಂಧೀಜಿಯವರ ಉಪವಾಸಗಳು ಮತ್ತು…ʼ

ಪ್ರದೀಪ ಆರ್ ಎನ್ ಕನ್ನಡದಲ್ಲಿ ಶೇಕ್ಸ್ ಪಿಯರ್ ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡುವಂತೆ ಪ್ರೇರೇಪಿಸಿದ ಪ್ರಮುಖರಲ್ಲಿ ಪ್ರೊ.ಜಿ.ಕೆ.ಗೋವಿಂದರಾವ್ ಕೂಡ ಒಬ್ಬರು. ರಂಗಭೂಮಿಯ ಜೊತೆಗೂ ತಮ್ಮನ್ನು ತೊಡಗಿಸುಗೊಂಡು‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸುತ್ತಿದ್ದ ಚಿಂತಕರಿವರು. ಪ್ರಭುತ್ವವನ್ನು ಪ್ರಶ್ನೆಸುತ್ತಾ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This