ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ: ಮತ್ತೆ ಸೆಡ್ಯೂಸ್ ಮಾಡೋ ಸೀನ್..!!

ಶ್ರೀನಿವಾಸ ಪ್ರಭು ಅಂಕಣ: ಮತ್ತೆ ಸೆಡ್ಯೂಸ್ ಮಾಡೋ ಸೀನ್..!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಆನೆ ಶೂಟರ್ ವೆಂಕಟೇಶಣ್ಣನ್ನ ಆನೆ ತುಳಿಯಿತು..

ಆನೆ ಶೂಟರ್ ವೆಂಕಟೇಶಣ್ಣನ್ನ ಆನೆ ತುಳಿಯಿತು..

ಕುಶವಂತ್ ದೀನಹಳ್ಳಿ ---- ಆನೆ ಶೂಟರ್ ವೆಂಕಟೇಶಣ್ಣನ್ನ ಆನೆ ತುಳಿಯಿತು ಅಂತ ಸುದ್ದಿ ಕೇಳಿದ ತಕ್ಷಣ ಮನಸ್ಸು ಕಂಪಿಸಿತು... ನಾನು ಹಾಸನಕ್ಕೆ ವರದಿಗಾರನಾಗಿ ಕಾಲಿಟ್ಟಾಗ ಕಾಡಾನೆ ಸೆರೆ ಕಾರ್ಯಾಚರಣೆ ಕೂಡ ನಡೀತಾ ಇತ್ತು ಸುಮಾರು 10 ವರ್ಷದಿಂದ ಈ ಹಿರಿಯ ವ್ಯಕ್ತಿ ಪರಿಚಯ .. ಸುದ್ದಿಗೆ ಹೋದಾಗ ನಗುಮುಖದಿ ಮಾತನಾಡಿಸುತ್ತಿದ್ದ...

ಹಂಸಲೇಖ: ಗಾನಗಾರುಡಿಗರಷ್ಟೇ ಅಲ್ಲ ನುಡಿಗಾರುಡಿಗರೂ ಹೌದು 

ಹಂಸಲೇಖ: ಗಾನಗಾರುಡಿಗರಷ್ಟೇ ಅಲ್ಲ ನುಡಿಗಾರುಡಿಗರೂ ಹೌದು 

ಗೊರೂರು ಶಿವೇಶ್ 45 ವರ್ಷಗಳ ಹಿಂದೆ ಹಾಸನದ ಜಾತ್ರೆಗೆ ಬರಲು ನಮಗಿದ್ದ ವಿಶೇಷ ಆಕರ್ಷಣೆಗಳಲ್ಲಿ ನಾಟಕಗಳು ಕೂಡಾ ಒಂದು. ರಾಜಕೀಯ ವಿಡಂಬನೆಯ ನಾಟಕಗಳಿಗೆ ಹೆಸರಾಗಿದ್ದ ಮಾಸ್ಟರ್ ಹಿರಣಯ್ಯನವರ ನಾಟಕಗಳು, ʻಕೊಂಡು ತಂದ ಗಂಡʼ, ʻಮುದುಕನ ಮದುವೆʼ, ʻಮಲಮಗಳುʼ ಮುಂತಾಗಿ ಸಾಮಾಜಿಕ ಹಾಸ್ಯನಾಟಕಗಳಿಗೆ ಹೆಸರಾದ ಉತ್ತರ ಕರ್ನಾಟಕದ ಕಂಪನಿ...

ಮುದ್ರಕರ ಕುಟುಂಬದ ಹಂಸಲೇಖ..

ಮುದ್ರಕರ ಕುಟುಂಬದ ಹಂಸಲೇಖ..

ಮುದ್ರಕರ ಕುಟುಂಬದ ಶ್ರೀ ಹಂಸಲೇಖ ಅವರು ಮೈಸೂರು ದಸರಾ ಉದ್ಘಾಟಿಸುವ ಗೌರವಕ್ಕೆ ಪಾತ್ರವಾಗಿರುವುದು ಮುದ್ರಕರಾದ ನಮಗೆಲ್ಲಾ ಹೆಮ್ಮೆಯ ವಿಷಯ…. ಸ್ವ್ಯಾನ್ ಕೃಷ್ಣ ಮೂರ್ತಿ ಹಂಸಲೇಖ ಅವರ ಪೂರ್ವಜರು ಮಂಡ್ಯ ಮೂಲದವರು. ಇವರ ತಂದೆ ಗೋವಿಂದರಾಜು ಅವರು ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಕಾಟನ್‌ಪೇಟೆಯ...

ಪ್ರೀತಿಯ ತಮ್ಮನಿಗೆ…

ಪ್ರೀತಿಯ ತಮ್ಮನಿಗೆ…

ಆಶಾ ಜಗದೀಶ್ ಪ್ರೀತಿಯ ತಮ್ಮನಿಗೆ… ಬಹುಶಃ ನೀನು ಮರೆತಿರಬಹುದು ಬಾಲ್ಯದಲ್ಲಿ ನಾವು ಅದೆಷ್ಟು ಆಟ ಆಡಿದ್ದೇವೆ, ಜಗಳ ಮಾಡಿದ್ದೇವೆ, ಹುಸಿ ಮುನಿಸು, ಕೋಪ ಮಾಡಿಕೊಂಡು ಮಾತುಬಿಟ್ಟಿದ್ದೇವೆ. ಒಬ್ಬರಿಗೊಬ್ಬರು ಕಣ್ಣು ಮಿಲಾಯಿಸಲಾರದಷ್ಟು ದ್ವೇಷ ಸಾಧಿಸಿದ್ದೇವೆ. ಮತ್ತೆ ಅರೆಕ್ಷಣದಲ್ಲಿಯೇ ಅದನ್ನೆಲ್ಲ ಮರೆತು ಒಂದಾಗಿಯೂ ಇದ್ದೇವೆ. ನನ್ನ...

ಬಾ ಕವಿತಾ

ಮಂಜುನಾಥ್ ಲತಾ ಹೊಸ ಕವಿತೆ: ಸೀಯದಿರಲಿ ಇನ್ನೊಂದು ಒಡಲು

ಮಂಜುನಾಥ್ ಲತಾ ಹೊಸ ಕವಿತೆ: ಸೀಯದಿರಲಿ ಇನ್ನೊಂದು ಒಡಲು

- ಮಂಜುನಾಥ್ ಲತಾ ಜೀವ ಸುಲಿದು ಉರಿ ಉರಿದುಮುಕ್ಕಾಲು ಉರಿ ತಣ್ಣಗಾಗುವ ಮುನ್ನಮತ್ತೊಂದು ಕಾಲ ಕಡೆಹೊತ್ತಿಕೊಂಡಿದೆ ಉರಿ.ಉಳಿದಿರುವುದೊಂದು ಮೊಂಡುಗೈಬೆರಳುಗಳಾಡಿಸಿ ಬೆಂಕಿ ಬೇಗುದಿ...

ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !

ಥಟ್ಟನೆ ಹೊರಟೇ ಬಿಟ್ಟಿರಲ್ಲಾ ಕಾಮ್ರೇಡ್ !

ಖ್ಯಾತ ಕಾರ್ಮಿಕ ಮುಂದಾಳು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯರಾದ ಎಚ್ ವಿ ಅನಂತ ಸುಬ್ಬರಾವ್ ಅವರು ನಿನ್ನೆ ನಿಧನ ಹೊಂದಿದರು ಅವರ ನೆನಪಿಗೆ ನಾ ದಿವಾಕರ್ ಅವರು ಬರೆದ ಕವಿತೆ...

‍ಪುಸ್ತಕದ ಪರಿಚಯ

Book Shelf

ನದಿಯೊಂದು ನಮ್ಮೊಳಗೂ ಹರಿದು..

ನದಿಯೊಂದು ನಮ್ಮೊಳಗೂ ಹರಿದು..

ಜಯಂತ್ ಕಾಯ್ಕಿಣಿ ಅವರ ಕಥಾಸಂಕಲನ 'ಚಾರ್ ಮಿನಾರ್' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಒಂದು ನೋಟ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ಎಂಟು ಕತೆಗಳಿರುವ ಜಯಂತ್ ಕಾಯ್ಕಿಣಿ ಅವರ "ಚಾರ್ ಮಿನಾರ್" ಕಥಾ ಸಂಕಲನದ  ಶೀರ್ಷಿಕೆಯೇ ವಿಶೇಷ. ನಾಲ್ಕು ದಿಕ್ಕುಗಳಲ್ಲಿ ಭೂಮಿ...

read more
ನಾ ದಿವಾಕರ ಕಂಡಂತೆ  ʼ ನಾವೂ ಇತಿಹಾಸ ಕಟ್ಟಿದೆವು ʼ

ನಾ ದಿವಾಕರ ಕಂಡಂತೆ ʼ ನಾವೂ ಇತಿಹಾಸ ಕಟ್ಟಿದೆವು ʼ

ನಾ ದಿವಾಕರ ವಿಸ್ಮೃತಿಯ ಕಣಜದಿಂದ ಹೆಕ್ಕಿ ತೆಗೆದ ರತ್ನಗಳುಇತಿಹಾಸದಲ್ಲಿ ಮುಖ ಹುದುಗಿಸಿದರೆ ಕಳೆದಹೋದ ಹೆಜ್ಜೆಗಳೂ ಕಾಣುವುದಿಲ್ಲ ಎಂದು ಸೂಚಿಸುವ ಕೃತಿ ವರ್ತಮಾನದ ಬೌದ್ಧಿಕ ಪರಿಸರದಲ್ಲಿ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ಸಂಕೀರ್ಣತೆಗೊಳಗಾಗಿರುವುದು ನಾವು ಸಾಗಿ ಬಂದಿರುವ ಇತಿಹಾಸದ ಹಾದಿ ಮತ್ತು ಈ ಹಾದಿಯಲ್ಲಿ ನಾವು...

ಉಮಾ ರಾಜಣ್ಣ‌ ಓದಿದ ‘ಯಕ್ಷಕವಿ ಕೆಂಪಣ್ಣಗೌಡ’

ಉಮಾ ರಾಜಣ್ಣ‌ ಓದಿದ ‘ಯಕ್ಷಕವಿ ಕೆಂಪಣ್ಣಗೌಡ’

ಉಮಾ ರಾಜಣ್ಣ‌ ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ಅನೇಕ ಕಾರಣಗಳಿಂದ ಕೆಲವು ಮುಖ್ಯ ಕವಿಗಳು ಅಜ್ಞಾತರಾಗಿಯೇ,ಅಂಚಿನಲ್ಲಿಯೇ, ಉಳಿದುಹೋಗುವರು. ಅಂತಹವರನ್ನು ಕಾಲಾನುಕೂಲಕ್ಕೆ ಹುಡುಕುತ್ತಾ ಪರಂಪರೆಯಲ್ಲಿ ಮರುಸ್ಥಾಪಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದು ಅದರಲ್ಲಿ ಅತ್ಯಂತ ಮುಖ್ಯಪಾತ್ರ ವಿಮರ್ಶಕರದ್ದು. ಅಂತಹ ಒಂದು...

ನಿಕಿತಾ ಓದಿದ ‘ಇಜಯಾ’

ನಿಕಿತಾ ಓದಿದ ‘ಇಜಯಾ’

ನಿಕಿತಾ ಇಜಯಾ ಕಾದಂಬರಿಯ ಬಗ್ಗೆ ನನಗೆ ತಿಳಿದಾಗ ಮೊದಲು ಇದೆಂಥಾ ಶೀರ್ಷಿಕೆ ಎಂದು ಕುತೂಹಲವಾಯಿತು. ಪುಸ್ತಕ ಓದಲು ಶುರು ಮಾಡಿದಾಗಲೇ ತಿಳಿದಿದ್ದು ಇಜಯಾ ಎನ್ನುವುದು ಕಥಾನಾಯಕಿಯ ಹೆಸರು ಎಂದು. ಈ ಹೆಸರನ್ನು ನಾನೆಂದೂ ಕೇಳಿರದ ಕಾರಣ ಕಾದಂಬರಿ ಮತ್ತಷ್ಟು ಕುತೂಹಲ ಮೂಡಿಸಿತು.  ಆದರೆ ಇದು ಯಾವ genreಕ್ಕೆ ಸೇರಿದ್ದು ಎಂದು ಹೇಳಲು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This