ಇಂದು ಅವಧಿಯಲ್ಲಿ...
‘ಸಂದೇಶ’ ಪ್ರಶಸ್ತಿ ಪ್ರಕಟ: ವಿವೇಕ ರೈ, ಚಂದ್ರನಾಥ್ ಆಚಾರ್ಯ ಸೇರಿ 8 ಸಾಧಕರಿಗೆ ಪ್ರಶಸ್ತಿ
ಸಂದೇಶ ಪ್ರತಿಷ್ಠಾನ 2024 ರ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರೊ ಬಿ ಎ ವಿವೇಕ ರೈ, ಚಂದ್ರನಾಥ ಆಚಾರ್ಯ ಸೇರಿದಂತೆ 8 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಸಂದೇಶ ಪ್ರಶಸ್ತಿ ಪುರಸ್ಕೃತರು 2024: • ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ): ಪ್ರೊ. ಬಿ.ಎ.ವಿವೇಕ ರೈ • ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ): ಶ್ರೀ ವಲೇರಿಯನ್...
ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ
ಸಂಕೇತದತ್ತ ** ನಾಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪುಟ್ಟಿ ಗುಂಡೂರಾವ್ ನಾರಾಯಣ್ ಎಂದರೆ ಯಾರಿಗೂ ತಿಳಿಯದು. ಅದೇ ಪಿ ಜಿ ನಾರಾಯಣ್ ಎಂದರೆ ಸಾಕು. ಅವ್ರಾ? ಅಂತಾರೆ! ಸಾಮಾನ್ಯವಾಗಿ ವ್ಯಂಗ್ಯಚಿತ್ರಕಾರರು ತಮ್ಮ ಕಾರ್ಟೂನ್ ಗೆರೆಗಳಿಂದ, ತಮ್ಮದೇ ಆದ ಶೈಲಿಯ ಕ್ಯಾರೆಕ್ಟರ್ಗಳಿಂದ, ಪಂಚ್ ಡೈಲಾಗ್ ಗಳಿಂದ ಚಿರಪರಿಚಿತರಾಗಿರುತ್ತಾರೆ....
ಶ್ರೀನಿವಾಸ ಪ್ರಭು ಅಂಕಣ: ‘ಅಬ್ಬಬ್ಬಬ್ಬಬ್ಬಬ್ಬಾ…ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತೀರಿ!’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ವಿಜಯಾ ದಬ್ಬೆ ನೆನಪಿಗೆ..
ವಿದ್ಯಾರ್ಥಿ,ಯುವಜನರಿಗೆಡಾ.ವಿಜಯಾ ದಬ್ಬೆ ಸ್ಮರಣಾರ್ಥರಾಜ್ಯಮಟ್ಟದ ಕವನ, ಲಲಿತ ಪ್ರಬಂಧ ಸ್ಪರ್ಧೆ ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಯುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸುವ ಉದ್ದೇಶದಿಂದಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ 20ರಿಂದ 35 ವಯೋಮಾನದ...
ಸದಾಶಿವ ಸೊರಟೂರು ಹಾಗೂ ನಿಝಾಮ್ ಗೋಳಿಪಡ್ಪು ಅವರಿಗೆ ‘ಈ ಹೊತ್ತಿಗೆ’ ಪ್ರಶಸ್ತಿ
ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ ‘ಧ್ಯಾನಕ್ಕೆ ಕೂತ ನದಿ’, 2024ರ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಮಂಗಳೂರು ಜಿಲ್ಲೆಯ ಸಜೀಪನಡು ಊರಿನವರಾದ ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ. ಎರಡೂ ಪ್ರಶಸ್ತಿಗಳು ತಲಾ 10 ಸಾವಿರ ರೂ...
ರಾಜಶ್ರೀ ರೈ ಪೆರ್ಲ ಹೊಸ ಲಲಿತ ಬರಹ: ಹೇಗೂ … !
ರಾಜಶ್ರೀ ಟಿ ರೈ ಪೆರ್ಲ ** ಮೊನ್ನೆ ಸಂಬಂಧಿಕರೊಬ್ಬರು ತಾವು ಹೊಸತಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶಕ್ಕೆ ಆಹ್ವಾನ ಕೊಡಲು ಬಂದಿದ್ದರು. ಆಮಂತ್ರಣ ಪತ್ರಿಕೆ ನೋಡುವಾಗ ಮನೆಯೊಡತಿಯ ಮೊಗದಲ್ಲಿ ಸಣ್ಣ ಸಂಭ್ರಮ! 'ಹೋ..! ಇದು ಪುತ್ತೂರು ಆಗಿಯೇ ಹೋಗಬೇಕು. ಹೇಗೂ ಹೋಗಲಿಕ್ಕುಂಟಲ್ಲ, ಹಾಗೆ ಒಂದು...
Latest
ಬಾ ಕವಿತಾ
ಎಂದೂ ಮರೆಯಲಾರದ ಗೆಳೆಯನಿಗೆ..
-ಕೆ.ಮಹಾಂತೇಶ್ ಎಂದೂ ಮರೆಯಲಾರದ ಗೆಳೆಯನಿಗೆಯಾಕಿಷ್ಟು ಅವಸರ ಮಾಡಿದ ಗೆಳೆಯ ?ಏನಿತ್ತು ? ಅಂತಹ ದಾವಂತ ನಿನಗೆ? ಕಾಲೇಜಿನ ದಿನಗಳಲ್ಲಿ 'ಹೆಣದ ಬಟ್ಟೆ' ನಾಟಕವನ್ನಾ ನಾಡಿನ ತುಂಬೆಲ್ಲ...
ಮುಡಿಗೊಂದು ಮಲ್ಲಿಗೆದಂಡೆ..
-ಗೀತಾ ದೊಡ್ಮನೆ ಅಮ್ಮನ ಚಿತ್ರ ಬಿಡಿಸುವುದು ಅಮ್ಮನ ಚಿತ್ರ ಬಿಡಿಸುವುದುಎಷ್ಟು ಸುಲಭ!ಮುಡಿಗೊಂದು ಮಲ್ಲಿಗೆದಂಡೆ;ಮೊಣಕೈವರೆಗಿನ ಹಸಿರಂಚಿನ ರವಿಕೆಸಕ್ಕರೆಕಣ್ಣಿನ ಸೀರೆಯ...
ಪುಸ್ತಕದ ಪರಿಚಯ
Book Shelf
ಸಾಮಾಜಿಕ ಉತ್ಥಾನದ ತುಡಿತ..
ಡಾ ಮರಿಯಪ್ಪ ನಾಟೇಕರ್ ಅವರ 'ಕಾಗೆ ಬಣ್ಣದ ಕವಿತೆ' 'ಅಭಿಜಿತ್ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. 'ಕಾಗೆ ಬಣ್ಣದ ಕವಿತೆ' ಈ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ.ಕಪ್ಪು ಬಣ್ಣ ಅವಮಾನದ ಸಂಕೇತ ಎಂಬುದನ್ನು ನಿರಾಕರಿಸುವ ಮೂಲಕ ಆತ್ಮಗೌರವ ಹಾಗೂ ಸ್ವಾಭಿಮಾನಗಳನ್ನು...
ಸೌಗಂಧಿಕ ಚಂದ್ರು ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’
ಸೌಗಂಧಿಕ ಚಂದ್ರು ಫೋಟೋ: ಅಬ್ದುಲ್ ರಶೀದ್ ಸಂಗ್ರಹದಿಂದ ಅಬ್ದುಲ್ ರಶೀದ್ ರ ಅಂತಾರಾಷ್ಟ್ರೀಯ ಕುಂಬಳಕಾಯಿ ಕತೆಗಳು ಪುಸ್ತಕವನ್ನು ಕಳೆದ ವಾರ ಗೆಳೆಯ ಪೈಲೂರು ಪುತ್ತೂರಿಗೆ ಬರುವಾಗ " ಓದಿರಿ" ಎಂದು ನನ್ನ ಕೈ ಗಿತ್ತರು. ಮುಖಪುಟ ನೋಡಿದಾಗ ಇದ್ಯಾವುದೋ ಝೆನ್ ಕಥಾ ಪುಸ್ತಕದಂತೆ ಇದೆಯಲ್ಲ ಎಂದುಕೊಂಡಿದ್ದೆ. ಕಳೆದ 30 ವರ್ಷಗಳ ಹಿಂದೆ...
ಸತೀಶ್ ಚಪ್ಪರಿಕೆ ಹೊಸ ಕೃತಿ: ‘ಘಾಂದ್ರುಕ್’
ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಸ್ಥಾಪಕರಾದ ಸತೀಶ್ ಚಪ್ಪರಿಕೆ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ 'ಘಾಂದ್ರುಕ್' ಈ ತಿಂಗಳ 25 ರಂದು (ಭಾನುವಾರ) ಬಿಡುಗಡೆಯಾಗುತ್ತಿದೆ. 'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ, ಹಿರಿಯ ವಿಮರ್ಶಕರೂ ಆದ ಜಿ ಎನ್ ರಂಗನಾಥ ರಾವ್ ಅವರು...
ಶತಮಾನದ ಕವಿಯ ಕಾಡುವ ಕವಿತೆಗಳು..
ಮೆಹಬೂಬ್ ಮಠದ ನಮ್ಮ ಬದುಕಿನ ಭಿತ್ತಿಯಲಿ ನೀವು ಅಡ್ಡಾದಿಡ್ಡಿ ಗೀಚಿದ ಗೀರು ಲಾಂಛನಗಳ ಒರೆಸಿ ಹಾಕಬೇಕಿದೆ ನಮಗೆ ಬೇಕಾದ ಹಾಡನು ನಾವೇ ಬರೆದುಕೊಳ್ಳುತ್ತೇವೆ ಎಂದು, ಸ್ಥಾಪಿತ ಹಿತಾಸಕ್ತಿಗಳು, ಪುರೋಹಿತಷಾಹಿ ವರ್ಗಗಳ ಮನುಷ್ಯ ವಿರೋಧಿ ಯೋಚನೆಗಳ ಮುಖಕ್ಕೆ ಹೊಡಿದಂತೆ ಬರೆಯುವ ಯುವ ಕವಿ ವಿಠ್ಠಲ ದಳವಾಯಿಯವರು ಸಮಕಾಲೀನ ರಾಜಕೀಯ –...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











