ಇಂದು ಅವಧಿಯಲ್ಲಿ...
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ನೆಪೋಲಿಯನ್’
ಇನ್ನೂ ಗಟ್ಟಿ ನಿರೂಪಣೆಯಿರಬೇಕಿದ್ದ ನೆಪೋಲಿಯನ್ ಚಲನಚಿತ್ರ….. ಮ ಶ್ರೀ ಮುರಳಿ ಕೃಷ್ಣ ---- ಬಯೋಪಿಕ್ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡುವುದು ಒಂದು ಪ್ರಾಯಾಸಕರವಾದ ಕೆಲಸವೇ ಸರಿ. ಇಂತಹ ಚಲನಚಿತ್ರಗಳು ನಿರ್ದೇಶಕನಿಗೆ ಹಲವು ತೆರನಾದ ಸವಾಲುಗಳನ್ನು ಒಡ್ಡುತ್ತವೆ. ವಿಶ್ವದ ಇತಿಹಾಸದಲ್ಲೇ ಅತ್ಯಂತ ದಕ್ಷ...
ಇಂದಿರಾ ಹೆಗ್ಗಡೆ, ಎಂ ಎಸ್ ಆಶಾದೇವಿಗೆ ಎಚ್ ಎಸ್ ಪಾರ್ವತಿ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿಯು ಪ್ರಕಟವಾಗಿದ್ದು 2022ನೇ ಸಾಲಿಗೆ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು 2023ನೇ ಸಾಲಿಗೆ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
ಓಟಿಟಿ ಮಾದ್ಯಮವೂ ಮತ್ತು ಹೊಸಹುಟ್ಟು ಪಡೆಯುತ್ತಿರುವ ಘಟನೆಗಳು
ಸಂತೋಷಕುಮಾರ್ ಪಾಟೀಲ್ ---- ಹಿಂದೆ ನಡೆದ ಘಟನೆಗಳನ್ನು ಆಧರಿಸಿ ವೆಬ್ ಸರಣಿ ನಿರ್ಮಿಸುವುದು ಇತ್ತೀಚೆಗೆ ಜನಪ್ರಿಯ ಮಾದರಿಯಾಗಿದೆ.. ಉದಾಹರಣೆಗೆ ವೀಕ್ಷಕರ ಪ್ರಶಂಸೆಗೆ ಪಾತ್ರವಾಗುತ್ತಿರುವ Railway men ಕೂಡಾ ಇದೇ ಸಿದ್ದ ಮಾದರಿಯ ಪಡಿಯಚ್ಚಿನಲ್ಲಿ ನಿರ್ಮಿಸಿದ ಹೊಸ ಸರಣಿ.. ನನಗೆ ತಿಳಿದಂತೆ ಈ ಥರದ ಹಿಂದೆ ಘಟಿಸಿದ ಘಟನೆ,...
ಶ್ರೀನಿವಾಸ ಪ್ರಭು ಅಂಕಣ: ನಮ್ಮ ಮನೆಯಲ್ಲಿ ಚಾಪೆ ಸದಾ ಸಿದ್ಧವಾಗಿರುತ್ತದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕುಂ ವೀ ಅನುವಾದಿಸಿದ ‘ಶ್ರೀ ರಾಮಾಂಜನೇಯ ಯುದ್ದ’
ತೆಲುಗು ಮೂಲ: ಕುಶಲಂಬೆ ಗದಾ ಆಂಜನೇಯ- ಮಾರುತಿ ಪೌರೋಹಿತ್ಯಂ ಕನ್ನಡಕ್ಕೆ- ಕುಂ ವೀ ‘ಯಾವಾಗ ನೋಡಿದ್ರೂ ಹಾರ್ಮೋನಿಯಂ ಪೆಟ್ಟಿಗೇನ ಹಿಡಕೊಂಡು ಕುಂಡ್ರುತೀಯಲ್ಲ! ಹಾಡಿಕಂತ ಇದ್ರೆ ಮನೆ ಬಾಳ್ವೆ ನಡೀತೈತ! ಹಗಲು ರಾತ್ರಿ ನಾನೊಬ್ಳೆ ದುಡೀತೀನಿ, ಹೊಟ್ಟೆಗಿದ್ರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ...
‘ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಹಟ ನನಗೆ ಇದ್ದೇ ಇದೆ’ – ಎಸ್ ದಿವಾಕರ್
ಹಿರಿಯ ಸಾಹಿತಿ, ಕನ್ನಡದ ಪ್ರಮುಖ ವಿಮರ್ಶಕರಾದ ಎಸ್ ದಿವಾಕರ್ ಅವರಿಗೆ 80. ಈ ಸಂದರ್ಭದಲ್ಲಿ ಅವರ ಸ್ನೇಹಿತರು ‘ನಮ್ಮ ದಿವಾಕರ್’ ಎಂಬ ಸಂಗೀತ-ಸಾಹಿತ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿವಾಕರ್ ಪ್ರಪಂಚಕ್ಕೆ ಪ್ರವೇಶಿಕೆ ಒದಗಿಸುವಂಥ ವಿಶಿಷ್ಟವಾದ ಪುಸ್ತಕ ‘ಪರಿಮಳದ ಪಡಸಾಲೆ’ ಬಿಡುಗಡೆಯಾಗುತ್ತಿದೆ....
Latest
ಬಾ ಕವಿತಾ
ಗಂಡಸರೇ ಕೇಳಿ..
-ನಾಗರಾಜ್ ಕಾಂಬಳೆ(ಎನ್ ಕೆ) ಹೊಸ್ತಿಲ ದಾಟುವ ಧೈರ್ಯ ಮಾಡು.. ಅದೇಷ್ಟೋ ಹಳೆಯ ಅಧ್ಯಾಯಗಳನ್ನು ಓದಿದರೂಪುರಾಣ ಪುಣ್ಯಕತೆಗಳನ್ನು ಕೇಳಿದರೂಗಡಿ ತಂಟೆ ವಿಸ್ತಾರಗಳಿಗೆ ಹೊಡೆದಾಡಿ...
ಕಾವ್ಯವಾಗಿ ತೆರೆದುಕೊಳ್ಳಲು..
-ಎಂ ವಿ ಶಶಿಭೂಷಣರಾಜು ಕಾವ್ಯ ತೃಪ್ತಿ ಇದೊಂದು ಸಮಯ ಸಿಕ್ಕಿದೆ ನಮಗೆಕೊನೆಯದಾಗಿ ನಾವು ತೆರದುಕೊಳ್ಳಲುಒಂದು ಭಾವದ ಚಿತ್ರ ಕಣ್ಣಲಿ ಇಳಿದುಕಾವ್ಯವಾಗಿ ತೆರೆದುಕೊಳ್ಳಲು ...
ಪುಸ್ತಕದ ಪರಿಚಯ
Book Shelf
ಕತೆಯಲ್ಲ ಕಥನವಲ್ಲ ದುರಂತ ವಾಸ್ತವ..
ಗುರುರಾಜ ದೇಸಾಯಿ ಅವರ 'ಸಂಬಳಿಗೋಲು' ಈ ಕೃತಿಯನ್ನು 'ಕ್ರಿಯಾ ಮಾಧ್ಯಮ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ. -ನಾ ದಿವಾಕರ ಸಂವೇದನಾಶೀಲ ಸಮಾಜದ ಅಂತರ್‌ಪ್ರಜ್ಞೆಯನ್ನು ಕದಡುವ ಒಂದು ಕೃತಿ 'ಸಂಬಳಿಗೋಲು' ಬದಲಾದ ಭಾರತದಲ್ಲಿ ಸಾಂಸ್ಕೃತಿಕ ರಾಜಕಾರಣ ಬೇರೂರುತ್ತಿರುವ...
ಅರ್ಚನಾ ಆರ್ ಓದಿದ ‘ವೈಜಯಂತಿಪುರ’
ಡಾ ಅರ್ಚನಾ ಆರ್ ವೈಜಯಂತಿಪುರ ಮಯೂರವರ್ಮನ ವೈಭವದ ರೋಚಕ ಕಥಾನಕ… ಕನ್ನಡದ ಪ್ರಮುಖ ಕಾದಂಬರಿಕಾರರು, ಅಂಕಣಕಾರರು ಮತ್ತು ಕಥೆಗಾರರಾದ ಸಂತೋಷ್‌ಕುಮಾರ್ ಮೆಹಂದಳೆ ಅವರು ಪ್ರತಿಬಾರಿ ಓದುಗರ ಮುಂದಿಡುವ ಕೃತಿಗಳು ವಿಭಿನ್ನವಾದವುಗಳು. ಅವರ ಒಟ್ಟೂ ಸಾಹಿತ್ಯ ಸೃಷ್ಟಿಯನ್ನು ಗಮನಿಸಿದಾಗ ಅವರ ಎಲ್ಲಾ ಕೃತಿಗಳು ಒಂದಕ್ಕಿಂತ ಮತ್ತೊಂದು...
ಮುಮ್ತಾಜ್ ಬೇಗಂ ಓದಿದ ‘ದೀವಟಿಗೆ’
ಡಾ ಮುಮ್ತಾಜ್ ಬೇಗಂ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಪ್ಪತ್ತರ ದಶಕ ತುಂಬಾ ಮಹತ್ವದ ಕಾಲಘಟ್ಟವಾಗಿದೆ. ಅಲ್ಲಿಯವರೆಗೆ ಅಭಿವ್ಯಕ್ತಿಯಾಗದ ವಿಶಿಷ್ಟ ಸಂವೇದನೆಗಳು ಸಾಹಿತ್ಯ ಮುಖೇನ ಮೂಡಿ ಬಂದದ್ದು ವಿಶೇಷವಾಗಿದೆ. ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿಗೆ ಸ್ಥಾನ ದೊರಕಿದ್ದು ಈ ಕಾಲದಲ್ಲಿಯೆ....
ವರದೇಂದ್ರ ಕೆ ಮಸ್ಕಿ ಓದಿದ ‘ನಿದಿರೆ ಇರದ ಇರುಳು’
ವರದೇಂದ್ರ ಕೆ ಮಸ್ಕಿ ನಿದಿರೆ ಇರದೆ ಇರುಳನ್ನು ನಾವು ಕಳೆಯುತ್ತೇವೆ ಎಂದರೆ ಮನದಲ್ಲಿ ಚಿಂತೆ ಇದೆ ಎಂದರ್ಥ. ಎಷ್ಟೋ ಜನ ಚಿಂತಿಸುತ್ತಲೇ ಇರುಳನ್ನು ಹಗಲಾಗಿಸಿಕೊಂಡು ಕಣ್ಣು ಉಬ್ಬಿಸಿಕೊಳ್ಳುತ್ತಾರೆ. ಮನೋವ್ಯಾಧಿಗೆ ತುತ್ತಾಗುತ್ತಾರೆ. ಈ ಇರುಳ ಚಿಂತೆಯನ್ನು ಯಾರು ಚಿಂತನವಾಗಿ ಬದಲಾಯಿಸಿಕೊಳ್ಳುತ್ತಾರೋ ಅವರು ನಿದಿರೆ ಇರದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











