Uncategorized ಲೇಖನಗಳು
ಮಾಧ್ಯಮ ಸಂಕಿರಣದಲ್ಲಿ ಪಂಡಿತಾರಾಧ್ಯ
-ಪಂಡಿತಾರಾಧ್ಯ ಮೈಸೂರಿನಲ್ಲಿ ಜರುಗಿದ ಮಾಧ್ಯಮ ವಿಚಾರ ಸಂಕಿರಣದಲ್ಲಿ ಪಂಡಿತಾರಾಧ್ಯ ಅವರು ವಿತರಿಸಿದ ಕರಪತ್ರ ಕನ್ನಡ ಅಂಕಿಗಳನ್ನೇ ಬಳಸಿ 0 1 2 3 4 5 6 7 8 9 ಕನ್ನಡ ಅಂಕಿಗಳು ಕನ್ನಡ ಭಾಷೆಯ ಅವಿಭಾಜ್ಯ ಅಂಗ. ಕ್ರಿ.ಶ. […]
ಕೊಲ್ಲು ಹುಡುಗಿ ಒಮ್ಮೆ ನನ್ನ..
ಜಯಂತ್ ಕಾಯ್ಕಿಣಿ ಕೈ ಬರಹದಲ್ಲಿ ‘ಅನಿಸುತಿದೆ ಯಾಕೋ ಇಂದು..’ courtesy: avinash
ಅದು ಸರಿ, ಇದೇನಿದು??
ಏನಿದು? ಇದೇನಿದು??
ನಾವಡರ ಇನ್ನೂ ಒಂದು ಕಥೆ
ಅರವಿಂದ ನಾವಡ ಕೂಸಿನ ಕೈಯಲ್ಲಿ ಐಸ್ ಕ್ಯಾಂಡಿಯಿತ್ತು. ಆ ಕ್ಯಾಂಡಿಗೆ ನೀರಿನ ಹನಿಯಾಗಿ ಭೂಮಿಯನ್ನು ಮುತ್ತಿಕ್ಕುವ, ಮುಟ್ಟುವ ಹಂಬಲ. ಈಕೆಯ ನಾಲಗೆಗೋ ತನ್ನೊಳಗೆ ಹೀರಿಕೊಂಡು ಬಿಡಬೇಕೆಂಬ ಸ್ವಾರ್ಥದ ಚಪಲ. ಪ್ರತಿ ಬಾರಿಯೂ ನಾಲಗೆಯೇ ಗೆಲ್ಲುತ್ತಿತ್ತು…ಒಂದೇ ಒಂದು ಬಾರಿ ಗೆಲ್ಲಲು ಹವಣಿಸುತ್ತಿದ್ದ ಕ್ಯಾಂಡಿ […]
ಏನಿದು? ಇದೇನಿದು??
9,17,478 ಏನಿದು?
ಬಿ ಸುರೇಶ ನೋಡಿದ ಸಿನೆಮಾ
ನೆನ್ನೆ ಕಿಮಿ ಕಿ ಡುಕ್ ನಿರ್ದೇಶನದ ಕ್ರೊಕಡೈಲ್ ಎಂಬ ಹೆಸರಿನ ಚಿತ್ರ ನೋಡಿದೆ. ಆನಂದವಾಯಿತು.
ಅರವಿಂದ ನಾವಡ ಕಥೆ
ಅರವಿಂದ ನಾವಡ ಚೆಂದದ ಗೊಂಬೆಗೆ ಮಗುವೊಂದು ಕೇಳಿತಂತೆ, “ನಿನಗೆ ಅಮ್ಮ ಇಲ್ವಾ?’. ಅದಕ್ಕೆ ಗೊಂಬೆ ಹೇಳಿತಂತೆ, “ಇದ್ದಾಳೆ…ಆದ್ರೆ ಕರೆದ್ರೆ ಬರೋಲ್ಲ” ಅಂತ…ಸುಮ್ಮನಿರದ ಮಗು ಕೂಗಿತು ‘ಅಮ್ಮಾ…”. ಈ ಮಗುವಿಗೆ ತನ್ನ ಅಮ್ಮನ ಪರೀಕ್ಷೆ ಮಾಡೋ ಹುಚ್ಚು
ಪಾಕ ವಿಧಾನ : ಪಡೆಯಿರಿ ಬಹುಮಾನ …
ಕೃಷಿ ಮಾಧ್ಯಮ ಕೇಂದ್ರ ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ ನೀಡಲು ಉದ್ದೇಶಿಸಿದೆ. ಸಾವಿ, ರಾಗಿ, ನವಣೆ, ಸಜ್ಜೆ, ಅರ್ಕಾ, ಊದಲು, ಕೊರ್ಲು, ಬರಗ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಮತು ಹೊಸ ಅಡುಗೆಗಳನ್ನು ದಾಖಲಿಸುವ ಮತ್ತು ಅವನ್ನು ಪ್ರಚುರಪಡಿಸುವ ಉದ್ದೇಶದೊಂದಿದೆ ಭಾರತೀಯ […]
ಹಂಗಾಮ ಕಾರ್ನರ್: ಸಂಜೆಯ ಅಪರಿಚಿತರು
-ಎಂ.ಆರ್.ಗಿರಿಜ ಮುಗಿಲ ಮಾರಿಗೆ$ ರಾಗರತಿಯ ನಂಜ ಏರಿತ್ತ $ ಆಗ – ಸಂಜೆಯಾಗಿತ್ತ -ಬೇಂದ್ರೆ ಅಲೆದಾಟ ಮೊದಲಿನಿಂದಲೂ ನನ್ನ ಸಂಜೆಗಳ ಒಂದು ಭಾಗ ಸಂಜೆ ಸಂಜೆಯೇ. ಅದರ ಕಂಪು, ಗತ್ತು ಸುಂದರ ಮುಂಜಾವಿಗೂ ಇಲ್ಲ . ಸಂಜೆ […]
ವ್ಯಾಲೆಂಟೈನ್ ಸ್ಪೆಷಲ್ ಇಲ್ಲಿದೆ
ಗೆಳೆಯ ಸುಧಾಂಶು ನಂದಾವರ ಈಗ ವ್ಯಾಲೆಂಟೈನ್ ಗುಂಗಿನಲ್ಲಿದ್ದಾರೆ. ‘ಅವಧಿ’ ಓದುಗರಿಗಾಗಿ ಆತ ಮೊನ್ನೆಯ ಏರ್ ಷೋ ನಲ್ಲಿ ಶೂಟ್ ಮಾಡಿದ ವ್ಯಾಲೆಂಟೈನ್ ಸ್ಪೆಷಲ್ ಇಲ್ಲಿದೆ
ನಾನೇಕೆ ಮೊಬೈಲ್ ಬಿಸಾಡಿದೆ..
-ವಿ ಎನ್ ಲಕ್ಷ್ಮೀನಾರಾಯಣ 2ಜಿ, 3ಜಿ ಹಗರಣ ನನಗೆ ಮೊಬೈಲ್ ವ್ಯಾಪಾರದ ಇನ್ನೊಂದು ಮುಖವನ್ನು ಪರಿಚಯಿಸಲು ಸಹಾಯಕವಾಗಿದೆ. ಇದು ಕೇವಲ ಯಾರೋ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಗೋಲ್ ಮಾಲ್ ಪ್ರಶ್ನೆಯಲ್ಲ. ಮನಮೋಹನ ಸಿಂಗ್ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕೈಗೊಳ್ಳುತ್ತಿರುವ […]
ಡೊಳ್ಳಿನ ತಾಳಕ್ಕೆ ಬಣ್ಣದ ಹೆಜ್ಜೆ
ಭೀಮಣ್ಣ ಗಜಾಪುರ ಕನ್ನಡ ಜಾನಪದ (ಪುರುಷರು ಮಾತ್ರವೇ ಭಾಗವಹಿಸುತ್ತಿದ್ದ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಇದನ್ನು ಹೇಗೆ ಗ್ರಹಿಸಬೇಕು ಎನ್ನುವ ಬಗ್ಗೆ ತಾತ್ವಿಕವಾಗಿ ಇನ್ನು ಆಲೋಚಿಸಬೇಕಿದೆ. ಆದರೆ ಈ ಬದಲಾವಣೆಯ ಚಹರೆಗಳನ್ನು ಹಿಡಿಯಲು ಸೂಕ್ಷ್ಮವಾಗಿ ಅವುಗಳ ಬೆಳವಣಿಗೆಯನ್ನು ಗಮನಿಸಬೇಕಿದೆ. ವಿರುಪಾಪುರದ ಮಹಿಳೆಯರ […]
ಯಾನ್ ತುಳುವೆ..
a
ನನ್ನ ಮೊಬೈಲ್ ನಾನು ಬಿಸಾಕಿದೆ..
-V N Lakshminarayan “From here onwards my contact will continue on land phone only as I have thrown away my mobile to defeat the economics and politics of 2g and […]
ಜಿ ಪಿ ಬಸವರಾಜು ಪ್ರಶ್ನೆ: ಯಾವುದು ರಾಜಕೀಯ ಅನನ್ಯತೆ?
-ಜಿ.ಪಿ.ಬಸವರಾಜು ಏನನ್ನೇ ಬಲಿಕೊಟ್ಟರೂ ಸರಿ, ಕುಚರ್ಿಯನ್ನು ಬಿಡಲೇ ಕೂಡದೆಂಬ ಹಟದಲ್ಲಿ ರಾಜ್ಯದ ಮತ್ತು ರಾಷ್ಟ್ರದ ಎಲ್ಲ ದೇವಾಲಯಗಳಿಗೂ ಅಂಡಲೆದ ಮುಖ್ಯಮಂತ್ರಿ ಯಡಿಯೂರಪ್ಪನವರ (ಈ ಹೆಸರನ್ನು ಹ್ಯಾಗೆ ಬರೆಯಬೇಕೆಂಬುದನ್ನು ವ್ಯಾಕರಣ ಪಂಡಿತರಾಗಲಿ, ಭಾಷಾತಜ್ಞರಾಗಲಿ ಹೇಳುವಂತಿಲ್ಲ; ಅದನ್ನು ಜ್ಯೋತಿಷಿಗಳು ನಿರ್ಧರಿಸುತ್ತಾರೆ.) ರಾಜಕಾರಣವನ್ನು ಕನರ್ಾಟಕದ […]
ವ್ಯಾಲೆಂಟೈನ್ಸ್ ಡೇ ಗೆ ಬೆಸ್ಟ್ ಉಡುಗೊರೆ ಆದೀತು..
–ರವಿ ಅಜ್ಜೀಪುರ ಆತ್ಮೀಯರೆ ಎಲ್ಲಿಂದ ಶುರು ಮಾಡಬೇಕೋ ಗೊತ್ತಾಗ್ತಿಲ್ಲ. 1998ರಲ್ಲಿ ಅನಿಸುತ್ತೆ. ಮೆಜೆಸ್ಟಿಕ್ ನ ಅಂಗಳದಲ್ಲಿ ಇಳಿದವನಿಗೆ ದಿಕ್ಕೇ ತೋಚದಾಗಿತ್ತು. ಯಾರು ಗೆಳೆಯರು ನನಗೆ ಇಲ್ಲಿ? ಬೆಂಗಳೂರು ನನ್ನನ್ನ ಒಪ್ಪಿಕೊಳ್ಳುತ್ತಾ? ಇಲ್ಲಿ ನಾನು ಬದುಕು ಕಂಡುಕೊಳ್ಳುತ್ತೇನಾ ಅನ್ನೋ ಪ್ರಶ್ನೆ ಬೊಗಸೆಯಲ್ಲಿದ್ದವು. ಗೆಳೆಯ […]
ಒಂದು ಪುಸ್ತಕ ಹುಡುಕುತ್ತಾ..
–-ಉಷಾ ಕಟ್ಟೆಮನೆ ಮೌನ ಕಣಿವೆ ಈ ಬಾರಿಯ ಸಮ್ಮೇಳನ ನಮ್ಮ ಮನೆಯಂಗಳದಲ್ಲಿ ಅಂದರೆ ಬೆಂಗಳೂರಿನಲ್ಲಿ ನಡೆಯುತ್ತಿರುವಾಗ ಹೋಗದಿದ್ದರೆ ಹೇಗೆ? ಹಾಗೆಂದುಕೊಂಡು ಬಹಳ ಹಿಂದೆಯೇ ಹೋಗುವುದೆಂದು ತೀರ್ಮಾನಿಸಿಕೊಂಡಿದ್ದೆ. ಹಾಗೆ ತೀರ್ಮಾನಿಸಲು ಒಂದು ನೆಪವೂ ಇತ್ತು. ನಾನು ರಹಮತ್ ತರಿಕೆರೆಯವರ ’ಕರ್ನಾಟಕ ನಾಥ ಪಂಥ’ […]
ನಾವು ಬರತೇವಿನ್ನ ನೆನಪಿರಲಿ, ನಮ್ ನಮಸ್ಕಾರ ನಿಮಗ..
ಸಮ್ಮೇಳನದ ನೂರಾರು ಫೋಟೋಗಳು, ಇನ್ನಷ್ಟು ಮತ್ತಷ್ಟು ನೋಡಬೇಕು ಎನಿಸುವ ಚಿತ್ರಗಳು, ಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಪ್ರದರ್ಶನ, ಸಾಕಷ್ಟು ಸೈಡ್ ಲೈಟ್ ಗಳ ಫೋಟೋಗಳು ನಮ್ಮದೇ ‘ನುಡಿ ನಮನ’ದಲ್ಲಿದೆ. ನೋಡಲು ಇಲ್ಲಿ ಕ್ಲಿಕ್ಕಿಸಿ ಮತ್ತೆ ಗಂಗಾವತಿಯಲ್ಲಿ ಭೇಟಿಯಾಗೋಣ ಅಲ್ಲೀವರೆಗೆ ‘ನಮ್ ನಮಸ್ಕಾರ ನಿಮಗ’.. ಈ […]
























