Uncategorized ಲೇಖನಗಳು
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವತ್ತಿನ ಕಾರ್ಯಕ್ರಮಗಳು-ಕಿತ್ತೂರು ಚೆನ್ನಮ್ಮ ವೇದಿಕೆ
ಕಿತ್ತೂರು ಚೆನ್ನಮ್ಮ ವೇದಿಕೆ (ಜಿಲ್ಲಾ ಕ್ರೀಡಾಂಗಣ) ಸಂಜೆ 5.00 ಸ್ಯಾಕ್ಸೋಫೋನ್ ಮತ್ತು ಕ್ಲಾರಿಯೋನೆಟ್ ಜುಗಲ್ಬಂದಿ. ಸಂಜೆ 6.00 ಉದ್ಘಾಟನಾ ಕಾರ್ಯಕ್ರಮ ಸಮೂಹ ನೃತ್ಯ : ಹಚ್ಚೆವು ಕನ್ನಡದ ದೀಪ ನಾಡಗೀತೆ: 500 ಬೆಳಗಾವಿ ಕಲಾವಿದರಿಂದ. ಸಂಜೆ 7.30 ರಂಗಗೀತೆಗಳು: ಸಂಜೆ […]
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವತ್ತಿನ ಕಾರ್ಯಕ್ರಮಗಳು-ಚಂದೋಡಿ ಲೀಲಾ ರಂಗಮಂದಿರ
ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಉದ್ಘಾಟನೆ: ನಾಡೋಜ ಶ್ರೀ. ಏಣಗಿ ಬಾಳಪ್ಪನವರು ಸಂಜೆ 6.00 ಕ್ಕೆ ರಂಗಗೀತೆ 6.30ಕ್ಕೆ ನಾಟಕ ರಾತ್ರಿ 7.30 ಕ್ಕೆ ನಾಟಕ 8.30ಕ್ಕೆ ನಾಟಕ 9.30ಕ್ಕೆ ನಾಟಕ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವತ್ತಿನ ಕಾರ್ಯಕ್ರಮಗಳು-ಫೌಂಡರಿ ಕ್ಲಸ್ಟರ್ ಸಭಾಂಗಣ
ಫೌಂಡರಿ ಕ್ಲಸ್ಟರ್ ಸಭಾಂಗಣದಲ್ಲಿ ಹೊರದೇಶ ಹಾಗೂ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ವೈವಿಧ್ಯ”ಏಂತಿದ್ದರೆ ಏನ್, ಎಲ್ಲಿದ್ದೇರೆ ಏನ್, ನಾವ್ ಕನ್ನಡಿಗರು” – ಉತ್ಸವರಾತ್ರಿ 7.00 ನಾಟಕ 8.30 ಇಂಡಿಯನ್ ಕ್ಲಾಸಿಕಲ್ ಪ್ಯೂಶನ್ ಷೋ ” ಶ್ರೀಮತಿ ಜೋತ್ಸ್ನಾ ಶ್ರೀಕಾಂತ್, ಯು.ಕೆ. ರಾತ್ರಿ 9.30 […]
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವತ್ತಿನ ಕಾರ್ಯಕ್ರಮಗಳು-ವಡಗಾವಿ ಸರ್ಕಾರಿ ಶಾಲಾ
ವಡಗಾವಿ ಸರ್ಕಾರಿ ಶಾಲಾ ಮೈದಾನದಲ್ಲಿ ಸಂಜೆ 5.30 ಕರಡಿ ಮಜಲು 6.00 ಹರಿಕಥೆ 6.30 ಸಮೂಹ ನೃತ್ಯ ರಾತ್ರಿ 7.30 ಸುಗಮ ಸಂಗೀತ 8.30 ಏಕತಾರಿ ಪದ 9.00 ನೃತ್ಯ ವೈವಿಧ್ಯ 9.45 ಯಕ್ಷಗಾನ 10.30 ಸಣ್ಣಾಟ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವತ್ತಿನ ಕಾರ್ಯಕ್ರಮಗಳು-ಆರ್. ಪಿ. ಡಿ ಮೈದಾನ
ಆರ್. ಪಿ. ಡಿ ಮೈದಾನ (ಪ್ರಗತಿ ಪ್ರದರ್ಶನ ವೇದಿಕೆ) ಯಲ್ಲಿ ಸಂಜೆ 5.30 ನಾದಸ್ವರ 6.00 ಜಾನಪದ ವೈವಿಧ್ಯ ರಾತ್ರಿ 7.00 ಕರಡಿ ಮಜಲು 8.00 ಮುಖವೀಣೆ 8.30 ಜಾನಪದ ನೃತ್ಯ 9.00 ಶಾಸ್ತ್ರೀಯ ನೃತ್ಯ 9.30 ಶ್ರೀ ಕೃಷ್ಣಪಾರಿಜಾತ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವತ್ತಿನ ಕಾರ್ಯಕ್ರಮಗಳು-ಲೋಕಮಾನ್ಯ ತಿಲಕ ರಂಗಮಂದಿರ
ಲೋಕಮಾನ್ಯ ತಿಲಕ ರಂಗಮಂದಿರದಲ್ಲಿ ಉದ್ಘಾಟನೆ : ಪ್ರೊ. ಲಿಂಗದೇವರು ಹಳೇಮನೆ ನಿರ್ದೇಶಕರು, ರಂಗಾಯಣ. ಸಂಜೆ 6.00 ರಂಗಗೀತೆ ಸಂಜೆ 6.30 ನಾಟಕ ರಾತ್ರಿ 7.30 ನಾಟಕ ರಾತ್ರಿ 8.30 ನಾಟಕ ರಾತ್ರಿ 9.30 ನಾಟಕ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವತ್ತಿನ ಕಾರ್ಯಕ್ರಮಗಳು-ಚಿಂದೋಡಿ ಲೀಲಾ ರಂಗಮಂದಿರ
ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಈ ದಿನ ನಡೆಯಲಿರುವ ಕಾರ್ಯಕ್ರಮಗಳು ಉದ್ಘಾಟನೆ: ನಾಡೋಜ ಶ್ರೀ. ಏಣಗಿ ಬಾಳಪ್ಪನವರು ಸಂಜೆ 6.00 ಕ್ಕೆ ರಂಗಗೀತೆ 6.30ಕ್ಕೆ ನಾಟಕ ರಾತ್ರಿ 7.30 ಕ್ಕೆ ನಾಟಕ 8.30ಕ್ಕೆ ನಾಟಕ 9.30ಕ್ಕೆ ನಾಟಕ
holi
ರಂಗತಾಲೀಮು….
ನಾಳೆ ನಡಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರ್ವ ಸಿದ್ಧತೆ ನಡೆಸುತ್ತಿರುವ ಕಲಾವಿದರು. ಚಿತ್ರ -ಕುಮಾರ ರೈತ
ನಾವು ಬರತೇವಿನ್ನ..
ಮಾಧ್ಯಮ ಕೇಂದ್ರ ಹೀಗಿದೆ..
ಚಿತ್ರಗಳು: ಕುಮಾರ ರೈತ
ಝಾನ್ಸಿಯ ರಾಣಿಯೂ ಬಂದರು..ಸಂಗೊಳ್ಳಿ ರಾಯಣ್ಣನೂ ಬಂದ..
ಚಿತ್ರಗಳು: ಕುಮಾರ ರೈತ
ಕಪ್ಪಣ್ಣ ಇನ್ action
ಚಿತ್ರಗಳು: ಕುಮಾರ ರೈತ
ಒಂದ್ ನಿಮಿಷ ತಡೀರಿ..
ಚಿತ್ರಗಳು: ಕುಮಾರ ರೈತ
ಸಮ್ಮೇಳನದ ಅಂಗಳ..
ಚಿತ್ರಗಳು: ಕುಮಾರ ರೈತ
ಪ್ರೊ. ಜಿ. ವೆಂಕಟಸುಬ್ಬಯ್ಯ ನೆನಪಿಸಿಕೊಂಡ ಒಂದು ಅಪೂರ್ವ ಚರಿತ್ರೆ
ಕರ್ನಾಟಕದ ಏಕೀಕರಣ ಒಂದು ಅಪೂರ್ವ ಚರಿತ್ರೆ ಭಾರತದ ಯಾವ ಭಾಷಾಪ್ರಾಂತಕ್ಕೂ ಒದಗದಿದ್ದ ದೌಭರ್ಾಗ್ಯ ಕನರ್ಾಟಕಕ್ಕೇ ಒದಗಿಬಂತು ಇದಕ್ಕೆ ಮುಖ್ಯ ಕಾರಣ ನಮ್ಮ ಚರಿತ್ರೆಯಲ್ಲಿ ಕನರ್ಾಟಕದ ಒಂದು ಭಾಗದ ಆಡಳಿತವೇ ಮತ್ತೊಂದು ಆಡಳಿತದ ಮೇಲೆ ಆಕ್ರಮಣ ಮಾಡಿ ಸೋತೋ ಗೆದ್ದೋ ಎರಡು ಕಡೆಗೂ […]
ಆ ಸಮ್ಮೇಳನ..
ಮೈಸೂರು ವಿಶ್ವ ಕನ್ನಡ ಸಮ್ಮೇಳನ: ಒಂದು ಮೆಲುಕು – ನಾಡೋಜ ಪ್ರೊ ಹಂಪನಾ ಮೈಸೂರಲ್ಲಿ ಡಿಸೆಂಬರ್ ೧೫, ೧೯೮೫ ರಿಂದ ನಡೆದ ಮೊತ್ತ ಮೊದಲನೆಯ ‘ವಿಶ್ವ ಕನ್ನಡ ಸಮ್ಮೇಳನ’ದ ನೆನಪು ಇನ್ನೂ ಹಚ್ಚ ಹಸಿರಾಗಿ ಉಸಿರಾಡುತ್ತಿದೆ. ಮರೆಯಬಾರದ ಮುಖ್ಯಮಂತ್ರಿ ಡಿ ದೇವರಾಜ ಅರಸು […]
ಕನ್ನಡಕ್ಕೆ ಕೋರೆನೂ ಡಾನ್ಸ್
ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಭಾಕರ ಕೋರೆಯವರು ಹೆಜ್ಜೆ ಹಾಕಿದಾಗ ಚಿತ್ರ -ಕುಮಾರ ರೈತ
'ಅವಧಿ'ಯಲ್ಲಿ ಎಲ್ಲವೂ..
‘ಅವಧಿ’ಯಲ್ಲಿ ಎಲ್ಲವೂ..























