ಬುಕ್ ಬಝಾರ್ ಲೇಖನಗಳು
ಇವರು ಗಣೇಶ್ ದಾವಣಗೆರೆ..
ಇವರು ಗಣೇಶ್ ದಾವಣಗೆರೆ. ಹುಬ್ಬಳ್ಳಿಯ ಬಿ ವಿ ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೊನ್ನೆ ಬೆಂಗಳೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬಂದರು. ಅಷ್ಟೊಂದು ವೈವಿಧ್ಯಮಯ ಪುಸ್ತಕಗಳನ್ನು ನೋಡಿದಾಗ ಅವರಿಗೆ ಮೊದಲು ನೆನಪಿಗೆ ಬಂದದ್ದು ತಮ್ಮ ಕಾಲೇಜು. ನಾನು ಓದಿದ ಕಾಲೇಜಿಗೆ […]
ಸೋಲಿಸಬೇಡ ಗೆಲಿಸಯ್ಯ..
ಈಗಷ್ಟೇ ಪ್ರೇಮ ಕಾರಂತರ ಆತ್ಮಕತೆ ‘ಸೋಲಿಸಬೇಡ ಗೆಲಿಸಯ್ಯ’ ಓದಿ ಮುಗಿಸಿದೆ. ನಾಲ್ಕೈದು ದಿನಗಳಿಂದ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತ್ತು. ಅವರು ಬದುಕಿನಲ್ಲಿ ಎಷ್ಟೊಂದು ನೋವುಗಳನ್ನು ಅನುಭವಿಸಿದ್ದಾರೆ ಎಂಬುದನ್ನು ಗಮನಿಸಿದರೆ ನಮ್ಮ ನೋವೆಲ್ಲ ತೀರಾ ಕ್ಷುಲ್ಲಕ ಎನಿಸಿಬಿಡುತ್ತದೆ. ಬದುಕನ್ನು ಎದುರಿಸುವ ಧೈರ್ಯ, ಆತ್ಮವಿಶ್ವಾಸ ಮೂಡುತ್ತದೆ. […]
ಚದುರಂಗರು ಬರ್ತಿದ್ದಾರೆ..
‘ನುಡಿ ಪುಸ್ತಕ’ದ ಗೆಳೆಯ ರಂಗನಾಥ ತಿರುಮಲೆ ಅವರು ಮತ್ತೆರಡು ಹೊಸ ವಾಚಿಕೆಗಳೊಂದಿಗೆ ಸಜ್ಜಾಗಿದ್ದಾರೆ. ಈ ಬಾರಿ ಚದುರಂಗ ಹಾಗೂ ವೀಣಾ ಶಾಂತೇಶ್ವರ ನಮ್ಮ ಓದಿಗೆ ಧಕ್ಕಲಿದ್ದಾರೆ. ಇಂತಹ ಮೌಲ್ಯಯುತ ಕೃತಿಗಳನ್ನು ನೀಡುತ್ತಿರುವ ರಂಗನಾಥ್ ಗೆ ‘ಅವಧಿ’ ಅಭಿನಂದನೆ ಸಲ್ಲಿಸುತ್ತಾ ಈ ಪುಸ್ತಕಕ್ಕೆ ಪ್ರಕಾಶಕರು […]
ವ್ಯಾಸಕೂಟ ಮತ್ತು ದಾಸಕೂಟ
‘ಅಸಮಾನ ಭಾರತ’ದ ಬಗ್ಗೆ
ಲಡಾಯಿ ಪ್ರಕಾಶನ ಜಾತಿ ಗಣತಿಯ ಬಗ್ಗೆ ಒಳನೋಟ ನೀಡುವ ‘ಅಸಮಾನ ಭಾರತ’ ಕೃತಿ ಹೊರತಂದಿದೆ. ಅದಕ್ಕೆ ಬರೆದ ಸಂಪಾದಕರ ಮಾತು ಇಲ್ಲಿದೆ- – ಸಂಪಾದಕರ ಮಾತು ಡಾ. ಎಚ್. ಎಸ್. ಅನುಪಮಾ ಡಾ. ಕೃಷ್ಣ ಜಿ. ಕೆ. ಎಲ್. ಚಂದ್ರಶೇಖರ್ ಐಜೂರ್ […]
'ಅಸಮಾನ ಭಾರತ'ದ ಬಗ್ಗೆ
‘ಅಪಾರ’ ರೀಸೆಂಟ್
'ಅಪಾರ' ರೀಸೆಂಟ್
ಇದನ್ನೂ ಓದಿ – ಕಿಲಿಮಂಜಾರೋ,ತಾಜಾ ತಾನ್ಜಾನಿಯ
ಅನಂತರಾಮು ಜೋಳಿಗೆ ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ಒಂದಿಷ್ಟು ಸುತ್ತಾಟ. ಸುತ್ತಾ ಇರುವವರ ಜೊತೆಗೆ ಸ್ನೇಹ, ಪ್ರೀತಿ, ವಿಶ್ವಾಸವನ್ನು ಬೆಳಸುತ್ತವೆ. ಆದರೆ […]
ಇಂದು ಸಂಜೆ ಮೈಸೂರಿನಲ್ಲಿ..
‘ಅವಧಿ’ recommends-ವಿಶ್ವ ಕಥಾ ಕೋಶ
ಕೊರವಂಜಿ ಅಲ್ಲ..’ಅಪರಂಜಿ’ ಬಂದಿದ್ದಾಳೆ..
ಕೊರವಂಜಿ ಓದಬೇಕೆ ಇಲ್ಲಿ ಕ್ಲಿಕ್ಕಿಸಿ– ಕೊರವಂಜಿ ಅಪರಂಜಿ ಪರಂಪರೆ ಕೊರವಂಜಿ ಚಾರಿತ್ರಿಕ ಹಿನ್ನೆಲೆ ನಲವತ್ತರ ದಶಕದ ಆದಿಭಾಗದಲ್ಲಿ ಕನ್ನಡದ ನೆಲದಲ್ಲಿ ಮೂಡಿಬಂದ “ಕೊರವಂಜಿ” ಎಂಬ ನಗೆ ಮಾಸಪತ್ರಿಕೆಯನ್ನು ಒಂದು ವಿಧದಲ್ಲಿ “ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿ” ಎಂದು ಕರೆದರೆ ತಪ್ಪಾಗಲಾರದು. ರಾ.ಶಿ. ಎಂಬ […]
ಕೊರವಂಜಿ ಅಲ್ಲ..'ಅಪರಂಜಿ' ಬಂದಿದ್ದಾಳೆ..
ಇನ್ನಷ್ಟು ವಾಚಿಕೆ..
ಬರ್ತಾ ಇದೆ ಸಿ ಎಸ್ ದ್ವಾರಕಾನಾಥ್ ಪ್ರವಾಸ ಕಥನ
-ಎನ್.ಎಸ್. ಶಂಕರ್ ಆಫ್ರಿಕಾ ಮತ್ತು ಅಮೆರಿಕಾ- ವಿಶ್ವ ನಾಗರಿಕ ಜಗತ್ತಿನ ಎರಡು ಧ್ರುವಗಳು. ಮೊದಲು ಆಫ್ರಿಕಾಗೆ ಹೋಗಿ ಬಂದು ತಾವು ಅಲ್ಲಿ ಪಾಲ್ಗೊಂಡಿದ್ದ ಸಮ್ಮೇಳನ ಹಾಗೂ ಆಫ್ರಿಕಾದ ಹೆಂಗಸರ ಬಗ್ಗೆ ಸಮಾನ ಆಸಕ್ತಿಯಿಂದ ಬರೆದಿದ್ದ ಗೆಳೆಯ ಡಾ. ಸಿ.ಎಸ್. ದ್ವಾರಕಾನಾಥ್, ಈಗ […]
ರಾಧಿಕಾ ಗಂಗಣ್ಣ ಓದಿದ ಪುಸ್ತಕ: ಮಾತುಗಾರ ರಾಮಣ್ಣ
ರಾಧಿಕಾ ಗಂಗಣ್ಣ ಬೆಂದಕಾಳೂರು ಬೆಂಗಳೂರಿನ ಬಿಸಿಲಿನ ಝಳವನ್ನು ತಗ್ಗಿಸಿದ ತುಂತುರು ಮಳೆಯ ತಣ್ಣನೆಯ ಹವೆಯಲ್ಲಿ ಕೈಗೆ ಸಿಕ್ಕಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಪುಸ್ತಕ ’ಮಾತುಗಾರ ರಾಮಣ್ಣ’. ಐವತ್ತರ ದಶಕದ ಹಿಂದಿನ ಮೈಸೂರಿನ ಆಳ್ವಿಕೆಯ ದಿನಗಳನ್ನು ಶಾನುಭೋಗ ರಾಮಣ್ಣನವರ ನಿರೂಪಣೆಯಲ್ಲಿ ನಮ್ಮ […]
ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು
ರಾಮಚಂದ್ರ ದೇವ ಅವರು ಇಲ್ಲಿ ತಾವು ಬೋಧಿ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ಬೇಂದ್ರೆ ಕಾವ್ಯ ಉತ್ಸವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, […]
ಭಗತ್ ಸಿಂಗರ ಜೈಲಿನ ದಿನಚರಿ
pusthakapreeethi | ಭಗತ್ ಸಿಂಗ್ ತನ್ನ ಕೊನೆಯ ಎರಡು ವರ್ಷಗಳನ್ನು ಜೈಲಿನಲ್ಲಿ ಗಲ್ಲು ಶಿಕ್ಷೆಯನ್ನು ಕಾಯುತ್ತಾ ಕಳೆದಿದ್ದರು. ಈ ಅವಧಿಯಲ್ಲಿ ಹುತಾತ್ಮ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾನೂನು ಸಮರಗಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದ ಒಂದು […]
ಕಲಾವತಿ ಹೊಸ ಪುಸ್ತಕ: ಜಾಹೀರಾತಿನಲ್ಲಿ ಮಹಿಳೆ
ಮಾಧ್ಯಮ ಸಂಶೋಧನೆಗೆ ಹೊಸ ಕೊಡುಗೆ -ಜಿ ಎನ್ ಮೋಹನ್ ಮಾಧ್ಯಮದ ಬಗ್ಗೆ ಇರುವ ಪುಸ್ತಕಗಳು ಬೆರಳೆಣಿಕೆಯಷ್ಟು. ಅದರಲ್ಲೂ ಮಾಧ್ಯಮ ಕುರಿತ ಅಧ್ಯಯನ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇಂತಹ ಸಂದರ್ಭದಲ್ಲಿ ಬಿ ಜಿ ಕಲಾವತಿ ಒಂದು ಉತ್ತಮ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ. […]
'ಅವಧಿ' recommends






















