ಬುಕ್ ಬಝಾರ್ ಲೇಖನಗಳು
ಭೂಮಿಗುದುರಿತೆ ಜೀವ?
ಡೈಲಿ ಬುಕ್: ಪೀನೀ ಹೂ
ಏಳೆಂಟು ವರ್ಷಗಳ ಹಿಂದೆ ವಿಜಯರಾಘವನ್ ’ಬುಂಡೆ ಹಿಡಿದು’ ಎಂಬ ಅನುವಾದಿತ ಕಾವ್ಯದ ಸಂಕಲನವನ್ನು ಪ್ರಕಟಿಸಿದ್ದರು. ಅದರಲ್ಲಿ ತಾವೋ, ಲಾ ಓತ್ಸು, ಗಿಬ್ರಾನ್, ರಿಲ್ಕ್-ಸೇರಿ ಮೂರು ದಾರಿಯ ತುಂಬಾ ಸುಂದರವಾದ ಕವಿತೆಗಳಿದ್ದವು. ಈಗ ಅವರು ಅಂತಹುದೇ ಮತ್ತೊಂದು ಕಾರ್ಯ ನಿರ್ವಹಿಸಿದ್ದಾರೆ. ನಜೀಂ ಹಿಕ್ಮತ್, […]
ಅರಣ್ಯ ಸಾಹಿತ್ಯ ಸಮ್ಮೇಳನ
ಡೈಲಿ ಬುಕ್: ಚಿಲಿಯ ಕಲಿಗಳು
ಮಾನವೀಯತೆಯ ಕಿರೀಟಕ್ಕೆ ಮತ್ತೊಂದು ಗರಿ -ದೊಡ್ಡಿಪಾಳ್ಯ ನರಸಿಂಹಮೂರ್ತಿ ಕೃಪೆ: ದಿ ಸಂಡೇ ಇಂಡಿಯನ್ ಪ್ರತಿಯೊಂದನ್ನೂ ರೋಚಕವಾಗಿಯೇ ಚಿತ್ರಿಸುವುದನ್ನು ತನ್ನ ಸಿದ್ಧಾಂತವನ್ನಾಗಿರಿಸಿಕೊಂಡಿರುವ ಮಾಧ್ಯಮ ಲೋಕ ಕಳೆದ ವರ್ಷದ ಆಗಸ್ಟ್ 5ರಿಂದ ಅಕ್ಟೋಬರ್ 13ರವರೆಗೆ 69 ದಿನಗಳ ಕಾಲ ಒಂದು ಕಾರ್ಯಾಚರಣೆಯನ್ನು ಜಗತ್ತಿನಾದ್ಯಂತ ಬಿತ್ತರಿಸಿತು. ಈ […]
ಹಂಪನಾ ಹೊಸ ಕೃತಿ
‘ಸಂಕ್ರಮಣ’ ಹೊಸ ಸಂಚಿಕೆ ಬಂದಿದೆ..
ಸಂಕ್ರಮಣ ಪ್ರಕಾಶನ ಬೆಂಗಳೂರು ಪ್ರಕಟಿಸುತ್ತಿರುವ, ಚಂದ್ರಶೇಖರ ಪಾಟೀಲ ಅವರ ಸಂಪಾದಕತ್ವದ ಸಾಹಿತ್ಯ ಪತ್ರಿಕೆ “ಸಂಕ್ರಮಣ”ದ ಹೊಸ ಸಂಚಿಕೆ ಹೊರಬಂದಿದೆ. ಬಾಬಾ ಎಂಬ ವಿದ್ಯಮಾನದ ಸುತ್ತ, ಕುವೆಂಪು ಕಾವ್ಯ ಮೀಮಾಂಸೆ, ಕನ್ನಡ ವಿಚಾರ ಸಾಹಿತ್ಯ, ಸಾಹಿತ್ಯ ಪತ್ರಿಕೆಗಳ ಸಾಂಸ್ಕೃತಿಕ ಮಹತ್ವ, ಪಾಂಚಾಲಿ ಕುರಿತ […]
ವಸಂತ ಪ್ರಕಾಶನದ ಹೊಸ ಮಾಲಿಕೆ
ವಸಂತ ಪ್ರಕಾಶನ ವಿಶ್ವ ವಿಖ್ಯಾತ ೨೫ ವ್ಯಕ್ತಿಗಳನ್ನು ಪರಿಚಯಿಸುವ ಮಾಲಿಕೆಯನ್ನು ಹೊರತಂದಿದೆ. ಪ್ರೊ ಯು ಆರ್ ರಾವ್, ಯು ಆರ್ ಅನಂತಮೂರ್ತಿ, ಎಸ್ ದಿವಾಕರ್, ಸುರೇಶ ಕುಮಾರ್, ಸಿ ಆರ್ ಸಿಂಹ ಪ್ರಕಾಶನದ ಮುರುಳಿ ಅವರು ಸಮಾರಂಭದಲ್ಲಿದ್ದರು. ಈ ಮಾಲಿಕೆಯಲ್ಲಿನ ಎರಡು […]
ಸ್ಲೊವೇನಿಯಾದಲ್ಲಿ ಆರತಿ
ಕವಯತ್ರಿ ಎಚ್ ಎನ್ ಆರತಿ ಸ್ಲೊವೇನಿಯಾದಲ್ಲಿ ಜರುಗುತ್ತಿರುವ ಕಾವ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸ್ಲೋವೆನಿಯಾದಲ್ಲಿನ ನೋಟ ಇಲ್ಲಿದೆ.
ಚಳಿಗಾಲದ ಎಲೆ ಸಾಲು
ಧಾರವಾಡದಲ್ಲಿ ಶಿವು, ಆಜಾದ್
ಧಾರವಾಡದಲ್ಲಿ ಪಂ.ಪುಟ್ಟರಾಜ ಗವಾಯಿ ಸಂಸ್ಥೆಯು ಏರ್ಪಡಿಸಿದ್ದ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ. ಕೆ ಶಿವು ಹಾಗೂ ಆಜಾದ್ ಅವರ ಕೃತಿಗಳಿಗೆ ಬಹುಮಾನ ವಿತರಿಸಲಾಯಿತು. ಫೋಟೊ: ಮುಂಡರಗಿ ತಾಲ್ಲೂಕಿನ ಉದಯವಾಣಿ ಛಾಯಾಗ್ರಾಹಕ ಬಿ.ಸಲೀಂ.
ರೆಕಾರ್ಡ್ of ‘ಆಫ್ ದಿ ರೆಕಾರ್ಡ್’
ಚಿತ್ರರಂಗದ ಹೇಳಬಾರದ ಅಥವಾ ಗೊತ್ತಿರದ ಕಥೆಗಳನ್ನು ಹೊರಗಿಟ್ಟವರು ಗಣೇಶ ಕಾಸರಗೋಡು. ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರು ಇತ್ತೀಚಿಗೆ ತಾನೇ ‘ಆಫ್ ದಿ ರೆಕಾರ್ಡ್’ ಪುಸ್ತಕ ಹೊರತಂದರು. ಆಶ್ಚರ್ಯ ಆದರೂ ನಿಜ. ಈ ಪುಸ್ತಕ ಹೊರಬಂದ ಕೆಲವೇ ದಿನಗಳಲ್ಲಿ […]
3 ‘ಮೀಡಿಯ’ಟ್ಸ್
ಡೈಲಿ ಬುಕ್: ಭಾಗೀರತಿ ಉಳಿಸಿದ ಪ್ರಶ್ನೆಗಳು
ಈ ದಿನದ ನಮ್ಮ ಪುಸ್ತಕ- ನೂತನ ಎಂ ದೋಶೆಟ್ಟಿ ಅವರ ಭಾಗೀರತಿ ಉಳಿಸಿದ ಪ್ರಶ್ನೆಗಳು. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ದೋಶೆಟ್ಟಿ ಅವರದು ಇದು ಎರಡನೆಯ ಕವನ ಸಂಕಲನ. ಕಾಲವೆಂಬ ಮಹಾಮನೆ ಇವರ ಮೊದಲ ಸಂಕಲನ. ಮಾತಿನ ಮಹತ್ವವನ್ನು ಅರಿತು ಮೌನಕ್ಕೆ […]
ಹೊಸ ‘ಈ ಮಾಸ ನಾಟಕ’ ಬಂದಿದೆ..
ರಂಗಭೂಮಿಯ ಬಗೆಗಿನ ಲೇಖನಗಳನ್ನು ಹೊತ್ತ ’ಈ ಮಾಸ ನಾಟಕ’ ತಿಂಗಳ ಪತ್ರಿಕೆಯ ಹೊಸ ಸಂಚಿಕೆ ಬಂದಿದೆ. ಭಾರತೀಯ ರಂಗಭೂಮಿಯ ಹೆಸರಾಂತ ನಾಟಕಕಾರ ಬಾದಲ್ ಸರ್ಕಾರ್ ಅವರ ಬಗ್ಗೆ ಎಲ್.ಕೃಷ್ಣಪ್ಪ ಅವರು ಬರೆದಿರುವ ಸಂಪಾದಕೀಯ, ಎಸ್.ಮಾಲತಿ ಸಾಗರ, ಹೊರೆಯಾಲ ದೊರೆಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ […]
‘ಅಂಕಿತ’ದಿಂದ ಮೀಡಿಯಾ ಮಾಲಿಕೆ..
ಅಂಕಿತ ಪುಸ್ತಕ ಮೀಡಿಯಾ ಮಾಲಿಕೆಯನ್ನು ಆರಂಭಿಸಿದೆ. ವರ್ಷದಲ್ಲಿ ಮಾಧ್ಯಮ ರಂಗದ ಅನುಭವಗಳನ್ನು ಒರೆಗಿಕ್ಕುವ ಕನಿಷ್ಠ ಆರು ಕೃತಿಗಳನ್ನು ನೀಡಬೇಕು ಎನ್ನುವುದು ಅಂಕಿತದ ಹಂಬಲ. ಈ ಮಾಲಿಕೆಯನ್ನು ನಾನು ಸಂಪಾದಿಸಿದ್ದೇನೆ. ಈ ಮಾಲಿಕೆಯ ಮೊದಲ ಕಂತಾಗಿ ಚಿದಂಬರ ಬೈಕಂಪಾಡಿ, ಎಂ ಬಿ ಶ್ರೀನಿವಾಸ ಗೌಡ, […]
ಭಾಗವತರಿಗೆ ಹತ್ತು
‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಕಳೆದ ೨೦ ವರ್ಷಗಳಲ್ಲಿ ರಂಗಭೂಮಿ ಪಡೆದ ತಿರುವುಗಳನ್ನು ಗ್ರಹಿಸುವ, ಅವಲೋಕಿಸುವ, ವಿಶ್ಲೇಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾಗವತರು ಸಂಘಟನೆಗೆ ೧೦ ವರ್ಷ ತುಂಬಿದ ನೆನಪಿಗೆ ಕೈಗೊಂಡಿರುವ ಯೋಜನೆ ಇದು. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ […]
ವಿಭಾ ಸಾಹಿತ್ಯ ಪ್ರಶಸ್ತಿ-ಹಸ್ತಪ್ರತಿ ಆಹ್ವಾನಿಸಲಾಗಿದೆ
ಕನ್ನಡ ಕವಯತ್ರಿ ವಿಭಾ ಅವರ ನೆನಪಿನಲ್ಲಿ ’ವಿಭಾ ಸಾಹಿತ್ಯ ಪ್ರಶಸ್ತಿ-೨೦೧೧’ ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಕವಿತೆಗಳಿರುವ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ರೂ. ೫೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂತಿರುಗಿಸಲಾಗುವದಿಲ್ಲ. ಪ್ರಶಸ್ತಿ […]
ಎಚ್ಚೆಸ್ವಿ ಅವರ ‘ಕನ್ನಡಿಯ ಸೂರ್ಯ’ ಬಿಡುಗಡೆ
ಒಂದು ‘ಹಳದಿ ಚಿಟ್ಟೆ’
ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ಬಂದಿದೆ. ‘ಹಳದಿ ಚಿಟ್ಟೆ’ ಎಂಬ ಹೆಸರು ಹೊತ್ತು ಬಂದಿರುವ ಈ ಕೃತಿ ನಿಮ್ಮ ಕಪಾಟಿನಲ್ಲಿರಲಿ ಇದರೊಂದಿಗೆ ‘ಅವಧಿ’ ಇಂದಿನಿಂದ ‘ಡೈಲಿ ಬುಕ್’ ಎನ್ನುವ ಸರಣಿ ಆರಂಭಿಸುತ್ತಿದೆ. ಪ್ರತಿ ದಿನವೂ […]
ಸಹಸ್ರಮಾನದ ಕವಿಗಳು

























