ಬುಕ್ ಬಝಾರ್ ಲೇಖನಗಳು
ಅಂಕಿತ ಹೊಸ ಪುಸ್ತಕಗಳ ಬಿಡುಗಡೆ…
ಲಡಾಯಿ ಪ್ರಕಾಶನದ ೩ ಹೊಸ ಪುಸ್ತಕಗಳು…
ಲಡಾಯಿ ಪ್ರಕಾಶನದಿಂದ ೩ ಹೊಸ ಪುಸ್ತಕಗಳು ಬಂದಿವೆ . ಇದೆ ತಿಂಗಳು ೧೧ ರಂದು ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು .. ಪಿ . ಸಾಯಿನಾಥ್ ಅವರ ಅಸಮಾನತೆಯ ಜಾಗತೀಕರಣ , ಡಾ […]
ಕತ್ತಲಗರ್ಭದ ಮಿಂಚು ಬಿಡುಗಡೆ..
ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನುಮಂತ ಹಾಲಿಗೇರಿಯವರ ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ. ಇದರಲ್ಲಿನ ೬ ಕಥೆಗಳು ಕಥಾಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನಗಳು ಪಡೆದುಕೊಂಡಿವೆ. ಈ ಸಂಕಲನ ಪ್ರಕಟಣೆಯ ಮುನ್ನ ಕನ್ನಡ ಪುಸ್ತಕ ಪ್ರಾದಿಕಾರದ ಪ್ರೊತ್ಸಾಹ […]
ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!
ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ […]
ಅರಮನೆ ಮೈದಾನದಲ್ಲಿ ಇಂದಿನಿಂದ ಪುಸ್ತಕ ಹಬ್ಬ
‘ವೆರ್ಲ್ಡ್ ಆಫ್ ಬುಕ್ಸ್ 2011’ ಪುಸ್ತಕ ಹಬ್ಬ ಬೆಂಗಳೂರು ಅರಮನೆ ಮೈದಾನದಲ್ಲಿ(ತ್ರಿಪುರ ವಾಸಿನಿ) ಇಂದಿನಿಂದ ಪ್ರಾರಂಭ. ಸೆಪ್ಟಂಬರ್ 12ರವರೆಗೆ ನಡೆಯಲಿರುವ ಈ ಪುಸ್ತಕಮೇಳದಲ್ಲಿ 300 ಕ್ಕೂ ಹೆಚ್ಚು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರು ವಿಶ್ವ ವಿದ್ಯಾನಿಲಯ […]
‘ಹಳದಿ ಚಿಟ್ಟೆ’ಗೆ ಲಲಿತಾ ಸಿದ್ಧಬಸವಯ್ಯ ಅವರ ಟಿಪ್ಪಣಿ
ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಟಿಪ್ಪಣಿ. -ಲಲಿತಾ ಸಿದ್ಧಬಸವಯ್ಯ. `ಹಳದಿ ಚಿಟ್ಟೆ’ ಮತ್ತು `ಪೀನಿ ಹೂ ‘ ಎರಡನ್ನು ಓದಿದೆ. `ಪೀನಿ ಹೂ ‘ ಹೆಚ್ಚು ನಿಗದ […]
ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ‘ಮಾನ’ ಕಥಾಸಂಕಲನಕ್ಕೆ..
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ನೀಡುವ ‘ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ’ಯ 2010ನೇ ಸಾಲಿಗೆ ಎಲ್ಲಪ್ಪ ಕೆಕೆಪುರ ಅವರು ರಚಿಸಿರುವ ‘ಮಾನ’ ಕಥಾಸಂಕಲನವು ಆಯ್ಕೆಯಾಗಿದೆ. ‘ಮಾನ’ ಕಥಾ ಸಂಕಲನವನ್ನು ಬೆಂಗಳೂರಿನ ಕುಕ್ಕೆಶ್ರೀ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. […]
ಸೃಷ್ಟಿ ಪ್ರಕಾಶನ ಪುಸ್ತಕ ಬಿಡುಗಡೆ..
ಅಂಕಿತ ಪ್ರಕಾಶನ:ಹೊಸ ಪುಸ್ತಕಗಳ ಬಿಡುಗಡೆ..
ರವೀಂದ್ರನಾಥ ಠಾಗೋರ್ ಹಬ್ಬ..
ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..
ಸಂದೀಪ ನಾಯಕ್ ಅವರ ಕಥಾಸಂಗ್ರಹ ’ಗೋಡೆಗೆ ಬರೆದ ನವಿಲು’, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪಡೆದಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ 20-08-2011 ರಂದು ನಡೆಯಲಿದೆ.
ತುಂತುರು ಪ್ರಕಾಶನದಿಂದ ಮೂರು ಹೊಸ ಪುಸ್ತಕಗಳು..
ಸೃಷ್ಟಿಯಿಂದ ಮೂರು ಹೊಸ ಪುಸ್ತಕಗಳು..
ಒಂದು ಪುಸ್ತಕ.. ಒಂದು ಗೆಳೆತನ..
ಒಂದು ಕಾಕತಾಳೀಯ…. ಹರ್ಷ ಕುಗ್ವೆ ಡೋರ್ ನಂ 142ರ ಬಗ್ಗೆ ಬರೆದ ಈ ಬರೆಹವು ಸಂಡೆ ಇಂಡಿಯನ್ ಪತ್ರಿಕೆಯ ಈ ಹೊತ್ತಗೆ ಕಾಲಂನಲ್ಲಿ ಪ್ರಕಟ ಆದ ಮೇಲೆ ಒಂದು ತಮಾಷೆ ನಡೆಯಿತು. ಆಮೇಲೆ ನನಗೆ ತಿಳಿದಿದ್ದೇನೆಂದರೆ ಈಗ 15 ವರ್ಷಗಳ ಹಿಂದೆ […]
ಇಂದು ಸಂಜೆ ಸುಚಿತ್ರಾದಲ್ಲಿ..
ಮತ್ತೆ ‘ಅಂಕಿತ’
ಕವಿಮನದಲ್ಲಿ ಡುಂಡಿ
ಎಂ ವ್ಯಾಸರ ನೆನಪು
ನನ್ನ ಆಯ್ಕೆ ವಿಜ್ಞಾನ ಏಕೆ?
ಸವಿತಾ ನಾಗಭೂಷಣ: ಬದುಕಿನ ಧಾರಣ ಶಕ್ತಿಯ ಹುಡುಕಾಟ
ಎಂ ಎಸ್ ಆಶಾದೇವಿ ಅವರ ‘ನಡುವೆ ಸುಳಿವ ಆತ್ಮ’ ಇಂದು ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ ಸವಿತಾ ನಾಗಭೂಷಣ ಅವರ ‘ಕಾಡು ಲಿಲ್ಲಿ ಹೂಗಳು‘ ಸಂಕಲನಕ್ಕೆ ಆಶಾದೇವಿ ಅವರು ಬರೆದಿದ್ದ ಈ ಮುನ್ನುಡಿ ಇಲ್ಲಿದೆ. ಎಂ ಎಸ್ […]

























