ನೆನಪು ಲೇಖನಗಳು
ಈ ಲೋಹಿಯಾ ಯಾರು?..
-ಬಿ ಆರ್ ಸತ್ಯನಾರಾಯಣ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು […]
ಲೋಹಿಯಾ ನಮಗೆ ಬಿಟ್ಟು ಹೋದ ಥೀಸಿಸ್
-ಬಿ ಎ ವಿವೇಕ ರೈ ಇವತ್ತು ಡಾ.ರಾಮಮನೋಹರ ಲೋಹಿಯಾ (೨೩ ಮಾರ್ಚ್ ೧೯೧೦-೧೨ ಅಕ್ಟೋಬರ ೧೯೬೭ )ಅವರ ಹುಟ್ಟಿದ ದಿನ.ನಮ್ಮ ದೇಶ ಕಂಡ ಮಹತ್ವದ ಸಮಾಜವಾದಿ ಹೋರಾಟಗಾರ ಚಿಂತಕ ಲೋಹಿಯಾ, ಇಂದಿನ ಸೋಗಿನ ರಾಜಕಾರಣದ ಸಂದರ್ಭದಲ್ಲಿ ನಮಗೆ ಮತ್ತೆ ಹೊಸ ನಾಡು […]
ಕಿ ರಂ ಕೊಟ್ಟ ಸ್ಟಾಂಪ್..
ಬಷೀರ್ ಸ್ಟಾಂಪ್ ನೋಡಿದಾಗ ಒಂದು ಘಟನೆ ನೆನಪಾಯಿತು. ನನ್ನ ಬಳಿ ಇದ್ದ ಬಷೀರ್ ಅವರ ಅನುವಾದಿತ ಕನ್ನಡ ಕಥಾಸಂಕಲನವನ್ನು ಕಿ ರಂ ತೆಗೆದುಕೊಂಡಿದ್ದರು. ಅವರ ಬಳಿಯೂ ಬಷೀರ್ ಕಥೆಗಳಿದ್ದವು . ಅವರ ಪುಸ್ತಕಗಳ ರಾಶಿಯಲ್ಲಿ ಅದೆಲ್ಲೋ ಮುಳುಗಿಹೊಗಿತ್ತ್ತು. ಅದರ ಬೆನ್ನುಡಿ ಅವರದ್ದೇ. […]
ಕಡಮೆ ನೆನಪು: ಕಡಲ ವಿಸ್ತಾರದ ಒಡಲು ವಿಭಾ
-ಸುನಂದಾ ಪ್ರಕಾಶ ಕಡಮೆ ವಿಭಾ ನನಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಚಿಕ್ಕವಳಾದರೂ ಕಾವ್ಯಗುಣಗಳನ್ನು ಅಪರೂಪವೆಂಬಂತೆ ಮೈಗೂಡಿಸಿಕೊಂಡವಳಾಗಿ ನನಗಿಂತ ಹಿರಿಯಳು. ಬೌಗೋಲಿಕವಾಗಿ ಇಷ್ಟು ಸನಿಹದಲ್ಲಿದ್ದೂ ಮುಖತಃ ಅವಳನ್ನು ನೋಡಲಾಗದಿದ್ದರೂ ದೂರವಾಣಿಯಲ್ಲಿ ಕೆಲವು ಸಲ ಮಾತನಾಡುವ ಮೂಲಕವೇ ವಿಭಾ ಮನಸ್ಸಿಗೆ ಹತ್ತಿರವಿದ್ದವಳು. ಅವಳ ಕೊರಳ […]
ಮೊನ್ನೆ ಪೋಸ್ಟ್ ಆಫೀಸ್ ನಲ್ಲಿ ಬಷೀರ್ ಸಿಕ್ಕಿದ್ದರು
ಚಂದ್ರಕೀರ್ತಿ ಕಳಿಸಿದ ‘ಬದುಕು ಜಟಕಾ ಬಂಡಿ..’
‘ಡಿ.ವಿ.ಜಿ’ ರವರ ಜನ್ಮ ದಿನ- ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ| ಕುದುರೆ ನೀನ್, ಅವನು ಪೇಳ್ದಂತೆ ಪಯನಿಕರು|| ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು| ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ||
ಚಂದ್ರಕೀರ್ತಿ ಕಳಿಸಿದ 'ಬದುಕು ಜಟಕಾ ಬಂಡಿ..'
ಇಲ್ಲಿದೆ ಲಂಕೇಶರ ಬಗ್ಗೆ ನಟರಾಜ್ ಹುಳಿಯಾರ್ ನೆನಪು
ಲಂಕೇಶ್, ಅವ್ವ ಮತ್ತು ಹೆಂಗರುಳು.. ಮಾರ್ಚ್ 8 ವಿಶ್ವ ಮಹಿಳಾ ದಿನ. ಲಂಕೇಶ್ ಇದೇ ದಿನ ಹುಟ್ಟಿದ್ದು. ಅವ್ವನಂಥ ಕವಿತೆಯನ್ನು ಕೊಟ್ಟ ಲಂಕೇಶ್ ಒಳಗಿದ್ದ ಹೆಣ್ತನವೇ ಇದಕ್ಕೆಲ್ಲಾ ಕಾರಣವಾ! ತುಂಟ, ಹಟವಾದಿ, ಛಲಗಾರ ಎಲ್ಲವೂ ಆಗಿದ್ದ ಲಂಕೇಶ್ ನಿಜಕ್ಕೂ ತಾಯಿಯಂಥ ಕರುಳು […]
ಲಂಕೇಶ್ ನೆನಪು
ಅಭಯನ Comic Zone
ಅನಂತ ಪೈ ಇನ್ನಿಲ್ಲ. ಅಮರ ಚಿತ್ರ ಕಥೆಯ ಮೂಲಕ ದೇಶದ ಮನಸ್ಸನ್ನು ದಶಕಗಳ ಕಾಲ ಆಳಿದ ಅಂಕಲ್ ಪೈ ಇನ್ನಿಲ್ಲ. ಈ ಬಗ್ಗೆ ಶ್ರೀವತ್ಸ ಜೋಷಿ ಅವರ ನೋಟವನ್ನು ಈಗಾಗಲೇ ಓದಿದ್ದೀರಿ. ಅಭಯ ಸಿಂಹ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿದ್ದಾಗ ತಯಾರಿಸಿದ […]
ಕಾರ್ಕಳದ ಪೈಗಳು ಅಮರವಾದ ಕಥೆ
-ಶ್ರೀವತ್ಸ ಜೋಷಿ ‘ಅಮರ ಚಿತ್ರ ಕಥೆ ಪುಸ್ತಕಗಳಲ್ಲಿ ಒಂದನ್ನಾದರೂ ಒಮ್ಮೆಯಾದರೂ ಓದದೇ ಇರುವವರು ಕೈಯೆತ್ತಿ!’ ಪ್ರಾಯಶಃ ಈ ಲೇಖನವನ್ನೋದುತ್ತಿರುವವರಾರೂ ಆ ಸಾಲಿಗೆ ಸೇರಿರಲಾರಿರಿ ಎಂದು ನಾನು ದೃಢವಿಶ್ವಾಸದಿಂದ ಹೇಳಬಲ್ಲೆ. ತೀರಾ ‘ಪುಸ್ತಕಹುಳು’ವಾಗಿರುವವರಿಂದ ಹಿಡಿದು ನನ್ನಂತೆ ಅದೊಂದು-ಇದೊಂದು ಪುಸ್ತಕ ಮಾತ್ರ ಓದಿರುವಂಥವರ ವರೆಗೆ […]
'ಅವಧಿ' ಕಂಬನಿ
‘ಅವಧಿ’ ಕಂಬನಿ
ಚಿತ್ರಗಳು: ಚಂದ್ರಕೀರ್ತಿ Sadashiva Khandige ತುಂಬಾ ದುಃಖದ ವಿಚಾರ. ಇದ್ದ ರಾಜಕಾರಣಿಗಳಲ್ಲಿ ಅವರು ಸಜ್ಜನ ರಾಜಕಾರಣಿ Kala Acharya ಒಬ್ಬ ಪ್ರಾಮಾಣಿಕ ರಾಜಕಾರಣಿ. Sunil Rao ಕ್ಯಾನ್ಸರ್ ವಿರುದ್ಧ ಬಹಳ ಹೋರಾಟ ಮಾಡಿ ಗೆದ್ದ ವ್ಯಕ್ತಿ Sathya Prakash M R ಸಾಂಸ್ಕೃತಿಕ […]
ಬ್ರೆಕಿಂಗ್ ನ್ಯೂಸ್: ಎಂ ಪಿ ಪ್ರಕಾಶ್ ಇನ್ನಿಲ್ಲ..
ಒಂದು ನೆನಪು: ಈ ಕಥೆ ಈಗ ಯಾಕೆ ?
ಗಾಂಧೀಜಿಯ ಕನ್ನಡಕದೊಳಗಿಂದ…
ಮೀನುಗಳು ಗರಿಗೆದರಿ ಓಡಾಡತೊಡಗಿದ್ದವು
'ಶೂದ್ರ' ಕಂಡ ಕಮಲಾದಾಸ್
‘ಶೂದ್ರ’ ಕಂಡ ಕಮಲಾದಾಸ್
ಕನಸಿಗೊಂದು ಕಣ್ಣು ಅಲೆಮಾರಿಯ ಮಾತು – 147 ಕಮಲಾದಾಸ್: ಜೀವನಪ್ರೀತಿಯ ಲೇಖಕಿ -ಶೂದ್ರ ಶ್ರೀನಿವಾಸ್ ನಾನು ವರ್ಣರಂಜಿತ ಯೌವನವನ್ನು ಕಳೆದಿದ್ದೇನೆ. ಪ್ರಾಯಶಃ ನನ್ನ ಮಧ್ಯವನ್ನು ಬೆರೆಸಿಕೊಂಡಂತೆ, ನನ್ನ ಸುಖಗಳನ್ನು ಎಚ್ಚರವಿಲ್ಲದೆ ಬೆರೆಸಿದೆ. ಬಹುಶಃ ನಾನು ಸಾಯಬಹುದು. ವಧುವಿನಂತೆ ಕಾಣಲು ದೇಹವನ್ನು ಅಲಂಕರಿಸುತ್ತಿದ್ದ […]
ನನ್ನ ಅಪ್ಪ..
















